ಅನುದಿನ‌ ಕವನ-೪೫೭, ಕವಯತ್ರಿ: ರಂಹೊ (ರಂಗಮ್ಮ ಹೊದೆಕಲ್) ತುಮಕೂರು

ಅಪ್ಪ ಮಾಡಿಟ್ಟ ಆಸ್ತಿ,ಮನೆ ಕಾಪಿಟ್ಟುಕೊಳ್ಳಲು ಹೆಣಗುವ ನಿಮಗೆ ಜೀವಕೋಶದ ಯಾವ ಭಾಷೆಯೂ ಅರ್ಥವಾಗಲಿಕ್ಕಿಲ್ಲ! ನಿಮ್ಮ ಕಣ್ಣಲ್ಲಿ ಸದಾ ಕೆಂಡದ ಮಳೆ! ಬೆಂದು ಬದುಕಿದ ನಮಗೆ ಕೆಂಡ ಹಾಯುವುದು ಕಷ್ಟವಾ!? ನೀವು ಚಲ್ಲಿಕೊಂಡು ಹೋದ ಅಷ್ಟೂ ಮಾತುಗಳನ್ನು ಮರೆಸುವ ಬಂಗಾರದಂತಹ ಅಕ್ಷರಗಳಿವೆ ನಮ್ಮ…

ಅನುದಿನ‌ಕವನ-೪೫೬, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖋 ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯುಗಾದಿ

🌿 ಯುಗಾದಿ 🌿 ಯುಗ – ಯುಗದ ಆದಿ ಈ ಯುಗಾದಿ ಪ್ರತಿ ವರುಷದ ಹೊಸ ಆರಂಭಕ್ಕೆ ಬುನಾದಿ ! ಎಲ್ಲೆಲ್ಲೂ ಹಸಿರು ಕಂಗೊಳಿಸುತಿದೆ ಕಣ್ಗಳಿಗೆ ಹಬ್ಬದ ನೋಟ ಗಿಡ, ಬಳ್ಳಿ, ಹೂವು, ಎಲೆ, ಚಿಗುರೊಡೆದು ಘಮಿಸುತ್ತಿದೆ ಇದು ಪ್ರಕೃತಿಯ ಆಟ…

ಅನುದಿನ‌ ಕವನ-೪೫೫, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್ ನೋವು ಕೇಳದವರ ಮುಂದೆ ಬಿಕ್ಕಬೇಡ ಸುಮ್ಮನೆ ಕರುಣೆ ಇಲ್ಲದವರ ಇದಿರು ನೋಯಬೇಡ ಸುಮ್ಮನೆ ಇಲ್ಲಿ ಯಾರ ದುಃಖಕ್ಕೂ ಯಾರಿಗೂ ಮಿಡಿಯುವ ಮನಸಿಲ್ಲ ವಿನಾಕಾರಣ ಎಲ್ಲರ ಬಳಿ ಎದೆತೆರೆದು ಕೊರಗಬೇಡ ಸುಮ್ಮನೆ ನಿಜ ಪ್ರೀತಿಯನ್ನೇ ಅಪಹಾಸ್ಯ ಮಾಡಿ ನಗಾಡುವರು ಮಂದಿ ಹಿಡಿ…

ಅನುದಿನ ಕವನ-೪೫೪, ಕವಯತ್ರಿ: ಸುಹಾಸಿನಿ, ಬೆಂಗಳೂರು

ಅಕ್ಷರವೇ ಬರದ ನಿನ್ನೆದುರು ನಾನೊಂದು ಮಹಾಕಾವ್ಯವನ್ನೇ ತೆರೆದಿಟ್ಟಿದ್ದೆ. ವಿದ್ವಾಂಸರೂ ನಾಚುವಂತೆ ನೀನು ಓದುತ್ತಲೇ ಹೋದೆ. ಮುಖಪುಟವ ಹಿಡಿದು ಮೊದಲಿಗೆ ಮುತ್ತಿಟ್ಟೆ ಮೂಗಿನ ತುದಿಗೆ ಪೀಠಿಕೆಯಲ್ಲೆ ನಿಂತಿದ್ದೆ ಒಂದು ಗಳಿಗೆ. ಕತ್ತಿನ ಇಳಿಜಾರಿನಗುಂಟ ನಿನ್ನ ಬಿಸಿಯುಸಿರಿನಿಂದುರಿದುವು ನೂರೆಂಟು ಕವಿತೆಗಳು.. ಕಟ್ಟಿದ ತುರುಬಿಗೆ ಕೈಯಿಟ್ಟು…

ಅನುದಿನ ಕವನ-೪೫೩, ಕವಯತ್ರಿ: ವಸು ವತ್ಸಲೆ, ಬೆಂಗಳೂರು

ಮನಸ್ಸು ಮರ್ಕಟಿಗರ ಸಂತೆಯಲಿ ಮಾರಾಟಕ್ಕಿದೆ…. ಬದುಕು ಯಾರದೋ ದರ್ದಿಗೆ ಬಿಕರಿಯಾಗಿದೆ… ನಾಳೆ ಅರಳ ಬೇಕಿರುವ ಮನಗಳು ಇಂದೇ ಹಾಳಾಗುತ್ತಿವೆ! ಯಾರು ಬಿತ್ತಿದರೋ ವಿಷದ ಬೀಜ ಮೊಳೆವ ಮುನ್ನ ಚಿವುಟಬೇಕಿದೆ ಈಗಿದ್ದವರು ಇಂದಿಲ್ಲ ನಾಳೆ ನಂಬಿಕೆಯಷ್ಟೇ…. ತಲೆಯ ಮೇಲಿನ ಹಿಜಾಬು ತಲೆ ಕಾಯುವುದಿಲ್ಲ….…

ಅನುದಿನ ಕವನ-೪೫೨, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕರೆದವನ ಕಾಣುತ್ತಾ ನಿಂತ ಕಾವ್ಯಕನ್ನಿಕೆ

ಕರೆದವನ ಕಾಣುತ್ತಾ ನಿಂತ ಕಾವ್ಯಕನ್ನಿಕೆ ಕರೆ ಮಾಡಿದ ನಲ್ಲನ ದನಿ ಕೇಳುತ್ತಾ, ಒಲವ ದನಿಯ ಆತನಿಗೆ ಉಣಬಡಿಸುತ್ತಾ, ನಿಂತಿಹಳು ನಾರಿ ನಸುನಾಚಿ ಸಿರಿ ಮೈ ತೋರುತ್ತಾ. ನಲ್ಲನ ಕಣ್ಣಿಗೆ ಸಿಲುಕದೆ ಆತನ ಕರೆಗೆ, ಕರಗಿ ಮೈಯೆಲ್ಲಾ ಪುಳಕದಿ ನೀರಾಗುತ್ತಾ, ನಿಂತಿಹಳು ಪೋರಿ…

ಅನುದಿನ‌ ಕವನ-೪೫೧, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಕವಿತೆ

ಕವಿತೆ ಕವಿತೆಯೆಂದರೆ ಮರಗಳಿಂದ ಗಾಳಿಯಲ್ಲಿ ತೇಲಿ ನಿಧಾನವಾಗಿ ನೆಲ ತಲುಪುವ ಎಲೆ – ಕವಿತೆಯೆಂದರೆ ಬಿಸಿ ಹೆಂಚಲ್ಲಿ ಅವ್ವ ತಟ್ಟಿಕೊಟ್ಟ ಹದವಾಗಿ ಬೆಂದ ರೊಟ್ಟಿ – ಕವಿತೆಯೆಂದರೆ ಅವನು ಮತ್ತು ಅವಳು ಮಾತಿಲ್ಲದ ಮಾತುಗಳಿಂದಲೇ ಆಡುವ ಪ್ರೀತಿಯ ಮಾತು – ಕವಿತೆಯೆಂದರೆ…

ಅನುದಿನ ಕವನ- ೪೫೦, ಕವಯತ್ರಿ: ವೈಲೆಟ್ ಪಿಂಟೋ, ಕುಂದಾಪುರ, ಕವನದ ಶೀರ್ಷಿಕೆ: ಜೋಡಿ‌ ಪಯಣ

ಜೋಡಿ ಪಯಣ ಸಂಜೆ ಪಯಣದ ದಾರಿಯಲ್ಲಿ ಯಾರಿಲ್ಲದಿದ್ದರೂ ಜೊತೆಯಲ್ಲಿ ನಿನಗೆ ನಾನು ನನಗೆ ನೀನು ! ಮುಂದಿನ ದಾರಿ ಗೊತ್ತಿಲ್ಲ ಗುರಿಯೂ ತಿಳಿದಿಲ್ಲ ಪಯಣದುದ್ದಕ್ಕೂ ಜೊತೆಯಿರುವೆ ನಾನು ಇಷ್ಟು ಸಾಕಲ್ಲವೇನು ? ಮೈಯಲ್ಲಿ ಕಸುವಿಲ್ಲ, ಕೈಯಲ್ಲಿ ಕಸುಬೂ ಇಲ್ಲ ಒಡಹುಟ್ಟು ಜನ್ಮದಾತರೂ…

ಅನುದಿನ ಕವನ-೪೪೯, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ: ದುಬಾಷಿ

ದುಭಾಷಿ ನನ್ನ ಮನೆಯೊಳಗೇ ನಾನೀಗ                                     ಅನಾಥ,                 …

ಅನುದಿನ ಕವನ-೪೪೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಕತ್ತಲಾಗುವುದರೊಳಗೆ ನಿನ್ನನು ನೋಡಬೇಕು ಒಮ್ಮೆ ನೆರಳು ಕರಗುವುದರೊಳಗೆ ಜೊತೆಯಾಗಬೇಕು ಒಮ್ಮೆ – ಉಸಿರ ಹಣತೆಯೋ ಹೊಯ್ದಾಡುತಿದೆ ಚಣಕೊಮ್ಮೆ ಗಾಳಿ ಸುಳಿವುದರೊಳಗೆ ನಿನಗಾಗಿ ಬೆಳಗಬೇಕು ಒಮ್ಮೆ – ದಿಟ್ಟಿಯ ಚಿಟ್ಟೆ ರೆಕ್ಕೆಯರಳಿಸುವುದೋ ಇಲ್ಲವೋ ಹಾರುವ ಮುನ್ನ ನಿನ್ನಂತರಂಗದಿ ಕೂರಬೇಕು ಒಮ್ಮೆ –…