ಯಾಕೋ….!? ಎಲ್ಲವೂ ಖಾಲಿಯಾಗಿದೆ ನನ್ನೊಳಗೇನಿಲ್ಲ ಏನೂ ಉಳಿದಿಲ್ಲ ಖಾಲಿಯವನೆಂದು ಖಾಲಿ ಕೈಯವನೆಂದು ಜರಿದ ಜನರೆಷ್ಟೋ ಜನ ದೂರಮಾಡಿಕೊಂಡವರೆಷ್ಟೋ ಜನ ನನಗದು ಖುಷಿ ಮತ್ತೆ ನನಗದು ಹೆಮ್ಮೆ ಅವರು ನನ್ನ ಖಾಲಿ ಎಂದು ಜರಿದುದಕ್ಕೆ ಖಾಲಿ ನಾನೆಂದು ನನಗೆ ಮತ್ತೆ ಮತ್ತೆ ಗೊತ್ತುಮಾಡಿಸಿದುದಕ್ಕೆ…
Category: ಅನುದಿನ ಕವನ
ಅನುದಿನ ಕವನ-೫೭೯, ಕವಯತ್ರಿ: ಶ್ರೀ (ಶ್ರೀಲಕ್ಷ್ಮಿ ಅದ್ಯಪಾಡಿ, ಮಂಗಳೂರು) ಕವನದ ಶೀರ್ಷಿಕೆ: ಮೌನ ಆಲಾಪ
ಮೌನ ಆಲಾಪ…. ಇಂದೇಕೋ ಶರಧಿಯಲ್ಲಿ ಅಲೆಗಳೇ ಇಲ್ಲ ಗಾಳಿಗುಂಟ ನಲಿಯುವುದ ಮರೆತಿರುವಳೋ ಏನೋ ಇಂದೇಕೋ ಅಬ್ಬರದ ಹೊಯ್ದಾಟಗಳೇ ಇಲ್ಲ ಸಹನಶೀಲತೆಯೇ ನಿಶ್ಯಬ್ದವಾಗಿಹುದೋ ಏನೋ ತೀರಕ್ಕೆ ಬಡಿದ ಕನಸುಗಳ ಅಲೆಗಳು ತಿರುತಿರುಗಿ ಮತ್ತೆ ಒಡಲ ಸೇರುತ್ತಿವೆ ತಾಳ್ಮೆಯೂ ಹೆಪ್ಪುಗಟ್ಟಿದ ಪರಿಯೋ ಏನೋ ಹರಡಿರುವ…
ಅನುದಿನ ಕವನ-೫೭೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಎದೆಯೊಳಗೆ ಚಿಮ್ಮಿದವು ಸಾವಿರ ಹಕ್ಕಿಗಳು ಜತೆಯಲಿರುವಾಗ ನೀನು ಮನದೊಳಗೆ ನಲಿದವು ಸಾವಿರ ನವಿಲುಗಳು ಜತೆಯಲಿರುವಾಗ ನೀನು – ಪ್ರೀತಿಯೆಂಬ ಪದವೂ ಹಳತಾಗಿ ಹೋಯಿತು ನಿನ್ನ ಸಾಮೀಪ್ಯದಲಿ ಮಾತುಗಳೂ ಸೇರಿದವು ಮೌನದ ಒಡಲೊಳು ಜತೆಯಲಿರುವಾಗ ನೀನು – ಎಲ್ಲಿ ಹೇಗೆ ಏಕೆ…
ಅನುದಿನ ಕವನ-೫೭೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, 🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಾವಣ ಸಂಭ್ರಮ….
ಶ್ರಾವಣ ಸಂಭ್ರಮ ನಾಗರ ಪಂಚಮಿ ನಾಡಿಗೆ ದೊಡ್ಡದು ಕವಿ ಮನದ ಮನದಾಳದ ನುಡಿ ಇದು ಸಡಗರದಿ ಬಂತು ಶ್ರಾವಣ ಸಂಭ್ರಮ ಮನದೊಳು ತಂತು ಹರುಷ ಹೊಂಗಿರಣ ! ಸಾಲು – ಸಾಲು ಹಬ್ಬಗಳ ಸಡಗರ ಶುಕ್ರಗೌರಿ, ಮಂಗಳಗೌರಿಯರ ಆಚರಣೆಯ ಸಾರ ಭಕ್ತರು…
ಅನುದಿನ ಕವನ-೫೭೬, ಕವಯತ್ರಿ: ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಎಷ್ಟುದಿನ ಕಾದೆ
ಎಷ್ಟು ದಿನ ಕಾದೆ ಎಷ್ಟು ದಿನ ಕಾದೆ ಕನಸುಗಳ ಹೆಣೆದೆ ಕಾಣದಾದೆ ನೀನು ಎಲ್ಲೆಲ್ಲೂ. ನಯವಾದ ನಾದದಲಿ ನೂಪುರದ ಸದ್ದಿನಲಿ ಪ್ರಕೃತಿಯ ಚಿತ್ರದಲಿ ಆಲಯದ ಭಿತ್ತಿಯಲಿ ರೂಪೊಂದು ರೂಪುಗೊಳ್ಳದೆ ಕಣ್ಣಲ್ಲಿ ಕಣ್ಣಾಗಿ ಪರಿತಪಿಸಿದೆ. ದಿನ ದಿನದ ಪಯಣದಲಿ ನಾನಿರಲು ಹೂವ ಪರಿಮಳದಂತೆ…
ಅನುದಿನ ಕವನ-೫೭೫, ಕವಿ: ಸಿದ್ದುಜನ್ನೂರ್, ಕೊಳ್ಳೇಗಾಲ, ಕವನದ ಶೀರ್ಷಿಕೆ: ಸಮತೆಯ ಸುಧೆ….!
ಸಮತೆಯ ಸುಧೆ….! ಕಂಬನಿ ಅಳಿಸಿ ಎಲ್ಲರ ನಗಿಸಿ ಜಗದ ಕಾರುಣ್ಯ ನೆಲದ ಲಾವಣ್ಯ ನೀನೆ ನುಡಿಸಿ ನೆರಳಾಗಿ ನಿಂದೆ ನೀ ನಡೆವ ವೇಳೆ ಈ ಭುವಿಯೆ ಧನ್ಯ ಏ…ಸಮತೆಯ ಸುಧೆಯೆ…ನೀ…ಸಮತೆಯ ಸುಧೆ… ಅರಿವಿನ ಮನೆಯೆ ಬೆಳಕಿನ ಹೊಳೆಯೆ ಎಲ್ಲರ ಏಳಿಗೆ ಬಯಸಿದ…
ಅನುದಿನ ಕವನ-೫೭೪, ಕವಿ: ಮನಂ, ಬೆಂಗಳೂರು, ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ
ನೆನಪುಗಳ ಕಂತೆ ಕಟ್ಟಿಕೊಟ್ಟ ದಿನಕರ ದಿನದ ತನ್ನ ಕೆಲಸ ಮುಗಿಸಿ ತನ್ನ ಮನೆಯ ಮಡಿಲ ಸೇರಿದ ತನ್ನ ಬಳಗ ಚಂದಿರನ ತಂದು ನನ್ನ ಕಣ್ಣ ಮುಂದೆ ಇರಿಸಿ ಬೆಳದಿಂಗಳಿನಲ್ಲಿ ಮರೆಯಾದ ಮರೆಯಾದ ಸೂರಜನ ನೆನೆಯುತ್ತಾ ಮೋಡವ ಒರಗಿದ ಸುಂದರ ಚಂದಿರನ ನೋಡುತ್ತಾ…
ಅನುದಿನ ಕವನ-೫೭೩, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ: ಚಪ್ಪಲಿಗಳು
ಚಪ್ಪಲಿಗಳು ಚಪ್ಪಲಿಗಳು ತಾವೇ ಚಲಿಸಲಾರವು ಮನೆ ಹೊರಗೇ ಒಂದು ಮತ್ತೊಂದರ ಸಾಂತ್ವಾನಗೈಯುತ ಹೊರಗೇ ಒಡೆಯನ ನಿರೀಕ್ಷೇಯಲೇ ಅವನ ದಾರಿ ಕಾಯುತಿಹವು ಬೆನ್ನ ಮೇಲೆ ಒಡೆಯನ ಕಾಲುಗಳು ಕಣ್ಣು ಕಿವಿಗಳ ಮುಚ್ಚಿಕೊಂಡಿಹವು ತನ್ನವರು ಕಾಣದಂತೆ , ಕೇಳದಂತೆ ಹೊರಗೇ ಒಡೆಯನ ನಿರೀಕ್ಷೇಯಲೇ ಅವನ…
ಅನುದಿನ ಕವನ-೫೭೨, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜಲ್ ರೆಕ್ಕೆ ಬಂದಿದೆ ಕನಸಿನ ಹಕ್ಕಿಗೆ ಹಾರದು ನಿನ್ನ ಬಿಟ್ಟು ಬಾನಿನೆಡೆಗೆ ಆಗರದ ಓಗರವು ಮೇಲೇರಿ ಇಳಿದು ನಿಲ್ಲಲೊಲ್ಲದು ಹರಿದು ತಟದೆಡೆಗೆ ಹಣತೆಯ ಬತ್ತಿಯಲಿ ದೀಪ ಉರಿದಿದೆ ಕರೆದೊಯ್ಯದು ತಮಂಧದಾಚಗೆ ಧರಣಿಯು ಮನುಜನ ಸಹಿಸಿಕೊಂಡಿದೆ ಅತಿಯಾದರೆ ನೂಕುವುದು ಶೂನ್ಯದೆಡೆಗೆ ಜ್ಞಾನಾಮೃತ ಉಣಿಸಿದೆ…
ಅನುದಿನ ಕವನ-೫೭೧, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ಮತ್ತೊಂದು ಅವಕಾಶ ಸಿಗಬೇಕಿತ್ತು….
ಮತ್ತೊಂದು ಅವಕಾಶ ಸಿಗಬೇಕಿತ್ತು ರಾಶಿ ರಾಶಿ ಪ್ರೀತಿ ಗಳಿಸಿದ್ದಿರಿ ನೀವು ಅಷ್ಟೊಂದು ತೀವ್ರ ಅವಸರವೇನಿತ್ತು ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು ಎದೆಯ ಗೂಡಿನ ಬೆಳಗು ದೀಪ ಇಷ್ಟು ಬೇಗ ಕಣ್ಕಟ್ಟಿನಂತೆ ಆರಿ ಹೋಗಬಾರದಿತ್ತು ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು ನಿಮ್ಮ ಅಂಗಳದಲ್ಲಿ…
