ಮಾನಸ ಗಂಗೆ ಹನಿಗವಿತೆಗಳು ಆಣತಿ, ವಿನಂತಿ, ಹರಕೆ, ಬೇಡಿಕೆ ಯಾವುದೋ ಒಂದು; ಎದುರು ಸಿಕ್ಕಾಗ ಚೂರು ಹೆಗಲಾಗು ಸಾಕು *** ಸಾವು ಬದುಕಿನ ಕೊನೆಯ ಅತಿಥಿ ಉಪಚರಿಸಲೇಬೇಕು! *** ಬದುಕೆ ಉಸಿರುಗಟ್ಟಿಸುತ್ತಿರುವಾಗ ಬಯಲ ಗಾಳಿಯನು ಆರೋಪಿ ಎಂದೆನ್ನುವುದು ಅಪರಾಧ! *** ಇಷ್ಟೊಂದು…
Category: ಅನುದಿನ ಕವನ
ಅನುದಿನ ಕವನ-೨೦೧೮, ಕವಿ:ಎ.ಎನ್.ರಮೇಶ್. ಗುಬ್ಬಿ.
“ಇಲ್ಲಿವೆ ನಗುವಿನ ಮೇಲಿನ ಐದು ಹನಿಗವಿತೆಗಳು. ನಗೆಯ ಧರ್ಮ, ಮರ್ಮ, ಕರ್ಮ ಬಿಂಬಿಸುವ ಭಾವಪ್ರಣತೆಗಳು. ನಗು ಮುಖವ ಬೆಳಗುವ ಹಣತೆಯಷ್ಟೆ ಅಲ್ಲ. ಬದುಕಿನ ಹಾದಿಗೆ ಬೆಳಕಿನ ಒರತೆಯೂ ಹೌದು” ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು! 1. ಅಸಾಧ್ಯ..! ನೀ ಜಗವ…
ಅನುದಿನ ಕವನ-೧೦೧೭, ಕವಿ: ಡಾ.ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಕಂದೀಲು
ಕಂದೀಲು ಸೀಮೆ ಎಣ್ಣೆಯ ಬುಡ್ಡಿ ದೀಪದ ಯುಗ ಕಳೆದು ಎಷ್ಟೋ ದಿನಗಳ ಮೇಲೆ ಮನೆ ಮನೆಯೊಳಗೆ ಕಂದೀಲುಗಳು ಕಾಲಿಟ್ಟು ಬಲು ಸಾವಧಾನದಲಿ ನಡೆಯುತ್ತ ಬಂದಂತಿದ್ದವು ಹೊತ್ತು ಮುಳುಗುವ ಹೊತ್ತಿಗೆ ಸರಿಯಾಗಿ ಮನೆಯ ಗಿಳಿ ಮೂತಿ ಗೂಟಿನಿಂದ ಹಗೂರ ಕೆಳಗಿಳಿಸಿ ಅದರ ತಗಡಿನ …
ಅನುದಿನ ಕವನ-೧೦೧೬, ಕವಿಯಿತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಧರಣಿ
ಧರಣಿ ಧರಣಿ ತಾಯೆ ಕರವ ಮುಗಿವೆ ಸುರಿಸು ಮುತ್ತು ಬೆಳೆಗಳ| ಸರಿಸು ಕಷ್ಟ ಮರೆಸು ನೋವ ಮೊರೆಯ ಕೇಳು ನಮಿಪೆನು| ಬೆವರು ಸುರಿಸಿ ಬವಣೆ ಪಟ್ಟು ಸವೆಸಿ ಜನ್ಮ ಬದುಕಲಿ| ಕವಿದ ಮನದಿ ಕುವರನಾನು ದಿವಸ ದುಡಿಮೆ ಮಾಡುತ| ಬೆಳೆಯ ಬೆಳೆದು…
ಅನುದಿನ ಕವನ-೧೦೧೫, ಹಿರಿಯ ಕವಿ: ಪ್ರಕಾಶ್‌ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಕಾಲ ಬದಲಾಗಿಲ್ಲ
ಕಾಲ ಬದಲಾಗಿಲ್ಲ ಕಾಲ ಬದಲಾಗಿಲ್ಲ ಎಂದಿನಂತೆಯೇಇದೆ ರವಿ ಮೂಡಣದಲ್ಲಿ ಉದಯಿಸುತ್ತಾನೆ ಪಡುವಣದಲ್ಲಿ ವಿಶ್ರಮಿಸುತ್ತಾನೆ ಚಂದ್ರ ಬೆಳಗುತ್ತಾನೆ ನಕ್ಷತ್ರಗಳು ಮಿನುಗುತ್ತಲೇ ಇವೆ ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ಹುಲಿ ಸಿಂಹ ಗಳು ಘರ್ಜಿಸುವುದನು ಮರೆತಿಲ್ಲ ನಾಯಿ ನರಿಗಳು ಊಳಿಡುತ್ತಲಿವೆ ಕೋಗಿಲೆಯ ನಿನಾದ ಹಕ್ಕಿ…
ಅನುದಿನ ಕವನ-೧೦೧೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
೧ ಸುತ್ತ ಬೆಳಕು ನೀಡಿ; ಸಂತನ ಮೌನ ಹಣತೆ ಗುಣ ೨ ಎಂಥ ಮೇಕಪ್ಪು ಅವಳದು; ನಾಚಿತ್ತು ಮುಖದ ಕಪ್ಪು! ೩ ಬೀಜ ಮೊಳೆತು ವಿಶಾಲ ವೃಕ್ಷ; ನಿತ್ಯ ಹಸಿರು ಹಬ್ಬ ೪ ಜಗದಲಾರೂ ಕಾಣರು; ಏರಿದಾಗ ಪ್ರೀತಿಯಮಲು ೫ ಕೊಚ್ಚೆ…
ಅನುದಿನ ಕವನ-೧೦೧೩, ಕವಿ: ನಾಗೇಂದ್ರ ಬಂಜಗೆರೆ, ಮಿಂಚೇರಿ, ಬಳ್ಳಾರಿ ತಾ., ಕವನದ ಶೀರ್ಷಿಕೆ:ಚಿಗುರೀತೇ ಒಲವಿನ ಹೂ ಬಳ್ಳಿ..??
ಚಿಗುರೀತೇ ಒಲವಿನ ಹೂ ಬಳ್ಳಿ..?? ನಾ ಆ ಹಾದಿಯಲಿ ಓಡಾಡುವಾಗ ಅದು ಸುಂದರ ಬಳ್ಳಿ.. ಮೊಗ್ಗಿಲ್ಲ ಹೂ ಇಲ್ಲ.. ಬಳ್ಳಿಯ ಸೊಬಗೇ ನೋಡಲು ಚಂದ.. ಅದು ಮಳೆ ಆದ ಮುಂಜಾನೆ ಲತೆಯ ಮುತ್ತಿನ ರಾಶಿಯಲಿ ಮೊಗ್ಗೊಂದು ತೆಲೆಯೆತ್ತಿತ್ತು ಮುದ್ದಿನ ನಗೆ ತೋರಿ..…
ಅನುದಿನ ಕವನ-೧೦೧೨, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕವನದ ಶೀರ್ಷಿಕೆ: ಬೇಲಿ ಮೇಲಿನ ಗುಬ್ಬಿ
ಬೇಲಿ ಮೇಲಿನ ಗುಬ್ಬಿ ಬೇಲಿಮೇಲೆ ಗುಬ್ಬಿಯೊಂದು ಒಂಟಿಯಾಗಿ ಕೂರಲು ವಾಲದಂತೆ ಚಿಂತೆಮಾಡಿ ಜಗವನೆಲ್ಲ ನೋಡಲು ಕಾಳನೊಂದು ತಿನ್ನದಂತ ಹೊಸತು ಗುಬ್ಬಿ ನೋಡಿರಿ ಗೋಳವನ್ನು ಸುತ್ತದಂತ ಹಕ್ಕಿಯೆಂದು ಹಾಡಿರಿ ಮನಕೆ ಖುಷಿಯ ಕೊಟ್ಟು ತಾನು ತಂತಿ ಮೇಲೆ ನಿಂತಿತು ಸನಿಹ ಬರದೆ ಅಲುಗದಂತೆ…
ಅನುದಿನ ಕವನ-೧೦೧೧, ಕವಿ: ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಹಕ್ಕಿ ಹಾಡು ಮತ್ತು ನಾನು
ಹಕ್ಕಿ ಹಾಡು ಮತ್ತು ನಾನು ಒಂದು ಗಿಡದ ಒಂಟಿ ಟೊಂಗೆಯಲಿ ಹಕ್ಕಿ ಹಾಡೊಂದು ಕೇಳಿಸಿತು ಹತ್ತಿರ ಹೋಗಿ ಲಕ್ಷ್ಯ ಕೊಟ್ಟು ಹಾಡು ಕೇಳಿದೆ ಅದೇಕೋ ಆ ದನಿಯಲ್ಲಿ ನೀರಸವಾದ ಬೇಸರ ಭಾವ ಮುತ್ತಿಕ್ಕುತಿತ್ತು ಅರೇ ತುಂಟ ಹಕ್ಕಿ ಅವಳಿರದ ನನ್ನ ಒಂಟಿ…
ಅನುದಿನ ಕವನ-೧೦೧೦, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ ಜಿ. ಕವನದ ಶೀರ್ಷಿಕೆ:ಗೆಳೆತನದ ಸವಿನೆನಪು
ಗೆಳೆತನದ ಸವಿನೆನಪು ಗೆಳೆಯರೆ ಜೀವನದ ಒಡನಾಡಿಗಳೆ ನಮ್ಮ ಒಲವು ಒಡನಾಟಗಳ ನೆನೆಯೋಣ ಬನ್ನಿ ನಮ್ಮ ಬದುಕು ಸಾಧನೆಗಳ ಸವಿಯೋಣ ಬನ್ನಿ ಓಡಿ ಆಡಿದೆವು ನಾವಿಲ್ಲೆ ಕೂತು ಮಾತಾಡಿದೆವು ಇದೇ ಮರದ ನೆರಳಲ್ಲಿ ಹುಣಸೇಕಾಯಿ ಚೀಪಿದ್ದು ಬಿಕ್ಕೆ ನೇರಲೆಗೆ ಜಗಳಾಡಿದ್ದು ಇದೇ ಬಯಲಲ್ಲಿ…
