ಗುಲ್ ಮೋಹರ್! ಕಿರು ಬರಹ: ಎಂ ಎಂ ಶಿವಪ್ರಕಾಶ್, ಕನ್ನಡ ವಿವಿ, ಹಂಪಿ

ಗುಲ್ ಮೋಹರ್…! ಗುಲ್ ಮೋಹರ್ ಎಂದರೆ ಮುಂಗಾರಿನ ಮಳೆ ಬೀಳುವ ಮುನ್ನವೆ ಅರಳುವ ಕೆಂದಾವರೆ. ಗುಲ್ ಮೋಹರ್ ಎಂದರೆ ಭೂಮಿಯ ಮೇಲಿನ ಕಾಮನಬಿಲ್ಲು. ಗುಲ್ ಮೋಹರ್ ಎಂದರೆ ಬಳ್ಳಾರಿಯ ಸುಡು ಬಿಸಿಲಿಗೂ ಬಾಡದ ಕೆಂಪು ಸುಂದರಿ. ಗುಲ್ ಮೋಹರ್ ಎಂದರೆ ಪ್ರೇಮಿಗಳ…

ಯಶಸ್ವಿಯಾದ ಸಾಹಿತ್ಯೋತ್ಸವ: ಗಾಂಧಿವಾದಿ ಸಿ. ಈಶಪ್ಪ ಜನಮುಖಿ ರಾಜಕಾರಣಿಯಾಗಿದ್ದು ನಿಜ ಜನಸೇವಕರಾಗಿದ್ದರು -ಡಾ. ಜೆ ಎಂ ನಾಗಯ್ಯ

ಬಳ್ಳಾರಿ, ಮೇ 13: ಕಾವ್ಯ ಅನ್ನೋದು ಕಟ್ಟುವಿಕೆ ಆಗಬಾರದು, ಹುಟ್ಟುವಿಕೆ ಆಗಬೇಕು ಎಂದು ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರು ಹೇಳಿದರು. ಸ್ಥಳೀಯ ಸಂಸ್ಕೃತಿ ಪ್ರಕಾಶನ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಕಹಳೆ ಡಾಟ್ ಕಾಮ್…

ಹೊಸಪೇಟೆ ಎಸ್.ಎಸ್.ಎ. ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಪಿಜಿ ತರಗತಿಗಳ ಆರಂಭಕ್ಕೆ ಸಿದ್ಧತೆ -ಡಾ.‌ಬಿ ಜಿ ಕನಕೇಶ ಮೂರ್ತಿ

  ಹೊಸಪೇಟೆ, ಏ.30: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ(ಪಿಜಿ) ಆರಂಭಕ್ಕೆ ಸಿದ್ಧತೆ ನಡೆದಿವೆ ಎಂದು ವಯೋ‌ನಿವೃತ್ತಿ ಹೊಂದಿದ ಪ್ರಾಂಶುಪಾಲ ಡಾ.‌ಬಿ.ಜಿ ಕನಕೇಶ ಮೂರ್ತಿಅವರು ಹೇಳಿದರು. ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸಂಜೆ ತಮಗೆ…

ಮರಿಯಮ್ಮನಹಳ್ಳಿ ಬಳಿ ಕಾರು ಪಲ್ಟಿ: ಆಕಾಶವಾಣಿ ಮುಖ್ಯಸ್ಥ ಎಂ.ಎಸ್.ನಾಗೇಂದ್ರ ಪ್ರಾಣಾಪಾಯದಿಂದ ಪಾರು

ಹೊಸಪೇಟೆ, ಏ.29 : ಅಪರಿಚಿತ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ತಲೆಕೆಳಗಾಗಿ ಬಿದ್ದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹೊಸಪೇಟೆ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಎಂ.ಎಸ್ . ನಾಗೇಂದ್ರ ಅವರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಗಿನ…

ಪೊಲೀಸರಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ: ತರಬೇತಿ ಪಡೆದವರು ಕೌಶಲ್ಯವನ್ನು ವೃದ್ದಿಸಿ ಕೊಳ್ಳಬೇಕು -ಎಸ್ಪಿ ಸೈದುಲು ಅಡಾವತ್

ಬಳ್ಳಾರಿ, ಏ.28: ಸ್ಪೋಕನ್ ಇಂಗ್ಲೀಷ್ ತರಬೇತಿ ಪಡೆದ ಪೊಲೀಸರು ಪ್ರತಿದಿನವೂ ಮಾತನಾಡುವ ಕಲೆಯನ್ನು ಉತ್ತಮ ಪಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು. ಬುಧವಾರ ನಗರದ ಎ ಎಸ್ ಎಮ್ ಕಾಲೇಜ್ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ…

ನಿಮಗೆ ಗೊತ್ತೆ? ಒಂದು ನಗೆಯ ಚಿತ್ರದ ಹಿಂದೆ ಇರುವ ಸ್ವಾರಸ್ಯ!? -ಸಿದ್ಧರಾಮ ಕೂಡ್ಲಿಗಿ

ನಿಮಗೆ ಗೊತ್ತೆ? ಒಂದು ನಗೆಯ ಚಿತ್ರದ ಹಿಂದೆ ಇರುವ ಸ್ವಾರಸ್ಯ!! ಸಾಮಾನ್ಯವಾಗಿ ನಾವು ಉತ್ತರ ಕರ್ನಾಟಕದ ಜೋಕ್ ಗಳಲ್ಲಿ ಒಬ್ಬ ವ್ಯಕ್ತಿ ನಗುವ ಕಾರ್ಟೂನ್ ಚಿತ್ರವನ್ನು ನೋಡುತ್ತೇವೆ. ಇದುವರೆಗೂ ನಾನು ಅದೊಂದು ಯಾರೋ ಬಿಡಿಸಿರುವ ಕಾರ್ಟೂನ್ ಅಥವಾ ಚಿತ್ರವೆಂದೇ ಅಂದುಕೊಂಡಿದ್ದೆ. –…

ಹಂಪಿ ಬಣಗಾರ, ಡಾ.ಹಳ್ಳಿಕೇರಿ, ಡಾ. ಚೆಲುವರಾಜು ಸೇರಿ ಐವರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ

ಬಳ್ಳಾರಿ, ಏ.18: ವಿವಿಧ ರಂಗಗಳಲ್ಲಿ ಅನುಮಪ ಸೇವೆ ಸಲ್ಲಿಸಿದ ಖ್ಯಾತ ಛಾಯಾಗ್ರಾಹಕ ಹೊಸಪೇಟೆ(ಹಂಪಿ)ಯ ಶಿವಶಂಕರ ಬಣಗಾರ್, ಹಂಪಿ ಕನ್ನಡ ವಿವಿಯ‌ ಪ್ರಾಧ್ಯಾಪಕರಾದ ಡಾ.‌ಎಫ್.ಟಿ ಹಳ್ಳಿಕೇರಿ, ಡಾ. ಚೆಲುವರಾಜು ಸೇರಿದಂತೆ ಐವರು ಸಾಧಕರಿಗೆ ಹಕ್ಕಬುಕ್ಕ ಪ್ರಶಸ್ತಿ ಪ್ರದಾನ‌ ಮಾಡಲಾಯಿತು. ನಗರದ ಬಳ್ಳಾರಿ ಜಿಲ್ಲಾ…

ಮಂಜುನಾಥ ಗೋವಿಂದವಾಡ ಅವರ ಕಲಾಕೃತಿಗಳ ಪ್ರದರ್ಶನಕ್ಕೆ‌ ಕಲಾ ಪ್ರೇಮಿಗಳಿಂದ ಮೆಚ್ಚುಗೆ

ಬಳ್ಳಾರಿ: ಸೃಜನಶೀಲ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಕೃತಿಗಳ ಪ್ರದರ್ಶನ ನಗರದ ಕಸಾಪ‌ ಭವನದ ಮೊದಲ‌ ಮಹಡಿಯ ಸಭಾಂಗಣದಲ್ಲಿ ಮುಂದುವರೆದಿದೆ. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಸೇರಿದಂತೆ ಹಲವು…

ಸಾಮಾನ್ಯ ಮಹಿಳೆಯೂ ಸಚಿವೆ, ಇದು ಅಂಬೇಡ್ಕರ್ ರಚಿಸಿದ ಸಂವಿಧಾನದ ಶಕ್ತಿ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ

ಹೊಸಪೇಟೆ(ವಿಜಯನಗರ),ಏ.14: ಒಬ್ಬ ಸಾಮಾನ್ಯ ಮಹಿಳೆಯು ಸಹ ಇಂದು ರಾಜ್ಯದ ಸಚಿವೆಯಾಗುತ್ತಿದ್ದಾಳೆ ಎಂದರೆ ಅದಕ್ಕೆ ಕಾರಣ ಭಾರತರತ್ನ  ಡಾ.ಬಿ.ಆರ್.ಆಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಶಕ್ತಿಯಿಂದ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ…

ವಿ ಎಸ್ ಕೆಯು ಘಟಿಕೋತ್ಸವ: ಗುಣಮಟ್ಟದ ಶಿಕ್ಷಣ,ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬಳ್ಳಾರಿ,ಏ.12: ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಹೇಳಿದರು. ಬಳ್ಳಾರಿಯ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ನಡೆದ…