ವಿಮ್ಸ್ ಸುಧಾರಣೆಗೆ 100 ಕೋಟಿ ರೂ. ಅಗತ್ಯ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ಬಳ್ಳಾರಿ,ಮಾ.06: ವಿಮ್ಸ್ ನ ಹಳೆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೇರಿದಂತೆ ಒಟ್ಟಾರೆ ವಿಮ್ಸ್ ಸುಧಾರಣೆಗೆ 100 ಕೋಟಿ ರೂ.ಗಳ ಅಗತ್ಯವಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು. ಭಾನುವಾರ ವಿಮ್ಸ್ ಆವರಣದಲ್ಲಿ ನೂತನವಾಗಿ 40…

ಹರಿಯಾಣ ವಿವಿಗೆ ತೆರಳುತ್ತಿರುವ ಕುಸ್ತಿ ತಂಡಕ್ಕೆ ಶುಭ ಕೋರಿದ ಡಾ. ಬಸವರಾಜ ಪೂಜಾರ್

ಕೊಪ್ಪಳ, ಮಾ.5: ಹರಿಯಾಣ ರಾಜ್ಯದ ಚೌದರಿ ಬನ್ಸಿಲಾಲ್ ವಿವಿ ಬಿವಾನಿಗೆ ತೆರಳುತ್ತಿರುವ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಪುರುಷರ ಕುಸ್ತಿ ತಂಡಕ್ಕೆ ವಿವಿಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಪೂಜಾರ್ ಅವರು ಶುಭ ಹಾರೈಸಿದರು. ಸ್ವತಃ ಕ್ರಿಡಾಪಟು…

ಹಂಪಿ ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಬಸವಪರ ಸಂಘಟನೆಗಳ ಮನವಿ

ವಿಜಯನಗರ(ಹೊಸಪೇಟೆ), ಮಾ.3: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಲು ಕುಲಪತಿ ಸ ಚಿ ರಮೇಶ್‌ ಅವರಿಗೆ ಸಂಡೂರಿನ ಪ್ರಭುಸ್ವಾಮಿಗಳ ವಿರಕ್ತಮಠದ ಪ್ರಭುಸ್ವಾಮಿಗಳ ನೇತೃತ್ವದಲ್ಲಿ ಮನವಿಸಲ್ಲಿಸಲಾಯಿತು . ಕನ್ನಡ ವಿ ವಿ ಯ ಕುಲಪತಿಗಳ ಕಛೇರಿಯಲ್ಲಿ ಈಚೆಗೆ ಭೇಟಿಮಾಡಿದ ಬಸವಪರ…

ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ಪಾಲಕರ ನಂಬಿಕೆ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು -ಧರ್ಮೇಂದ್ರ ಸಿಂಗ್

ಹೊಸಪೇಟೆ, ಮಾ.2: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬಗ್ಗೆ ತಂದೆ ತಾಯಿಗಳು ಕಾಣುತ್ತಿರುವ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಶ್ರೀ ಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮೇಂದ್ರ ಸಿಂಗ್ ಹೇಳಿದರು. ಬಳ್ಳಾರಿಯ ನೆಹರು…

ವೃಕ್ಷ ದೀಪಾ ಸಂಸ್ಥೆಯಿಂದ ‘ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ’

ಬಳ್ಳಾರಿ, ಮಾ. 1: ನಗರದ ವೃಕ್ಷ ದೀಪಾ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಅಂತಾರಾಷ್ಟ್ರೀಯ ವಿಜ್ಞಾನ ದಿನವನ್ನು ವಿಶಿಷ್ಟವಾಗಿ ಆಚರಿಸಿತು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ಮಕ್ಕಳಿಗೆ ಪರಿಸರ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ವಿಶ್ವ ವಿಖ್ಯಾತ ವಿಜ್ಞಾನಿ…

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯ, ಶಾಸಕ ಜಿ.ಸೋಮಶೇಖರ ರೆಡ್ಡಿ ಅವರಿಗೆ ಸನ್ಮಾನ

ಬಳ್ಳಾರಿ, ಫೆ.28: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾಗಿ ನೇಮಕವಾಗಿರುವ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರನ್ನು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಭಿನಂದಿಸಿತು. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ‌ ಹಂದ್ಯಾಳ್ ಅವರು…

ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಅಗತ್ಯ -ಡಾ. ಕೆ. ನಾರಾಯಣಸ್ವಾಮಿ

ಹೊಸಪೇಟೆ, ಫೆ.21: ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರೂ ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ದಾವಣಗೆರೆ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ನಾರಾಯಣಸ್ವಾಮಿ ಅವರು ತಿಳಿಸಿದರು. ನಗರದ ಶ್ರೀ…

ಕೊಲ್ಲಾಪುರ- ಹೈದರಾಬಾದ್ ಸೇರಿ ಎಲ್ಲಾ ರೈಲುಗಳನ್ನು ಹಿಂದಿನಂತೆ ಓಡಿಸಲು ರಾಜ್ಯ ರೈಲು ಕ್ರಿಯಾ ಸಮಿತಿ ಒತ್ತಾಯ

ಬಳ್ಳಾರಿ, ಫೆ.16: ಕೊವೀದ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ರೈಲುಗಳನ್ನು ಪುನರ್ ಪ್ರಾರಂಭ ಮಾಡುವಂತೆ ರಾಜ್ಯ ರೈಲ್ವೆ ಕ್ರಿಯ ಸಮಿತಿ ಒತ್ತಾಯಿಸಿದೆ. ಬುಧವಾರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ನೈರುತ್ಯ ರೈಲ್ವೆ ವಲಯದ ವಿಭಾಗದ ಮ್ಯಾನೇಜರ್ ಅರವಿಂದ ಮಳಕೆಡ್ ಅವರನ್ನು ಭೇಟಿ‌ಮಾಡಿದ ಸಮಿತಿ…

ಪ್ರಾಚಾರ್ಯ ಡಾ. ಬಿ.ಜಿ. ಕನಕೇಶ ಮೂರ್ತಿ ಅವರಿಗೆ ‘ನಮ್ಮ ಬಳ್ಳಾರಿ ರತ್ನ ಪ್ರಶಸ್ತಿ’ ಪ್ರದಾನ

ಹೊಸಪೇಟೆ, ಫೆ. 14: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ. ಬಿ ಜಿ ಕನಕೇಶಮೂರ್ತಿ ಅವರಿಗೆ ರಾಜ್ಯ ಮಟ್ಟದ ‘ನಮ್ಮ ಬಳ್ಳಾರಿ ರತ್ನ’ ಪ್ರಶಸ್ತಿ ಲಭಿಸಿದೆ. ಬಳ್ಳಾರಿಯಲ್ಲಿ ಭಾನುವಾರ ಸಂಜೆ ಜರುಗಿದ…

ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಶ್ರೇಷ್ಠ ಆರ್ಥಿಕ ತಜ್ಞರು -ವಿಕ್ಟರ್ ಇಮ್ಯಾನ್ಯುಯಲ್

ಬಳ್ಳಾರಿ, ಫೆ.2: ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಅವರು ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರು ವಾರ್ಡ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಕ್ಟರ್ ಇಮ್ಯಾನ್ಯುಯಲ್ ಹೇಳಿದರು. ನಗರದ ವಾರ್ಡ್ಲಾ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್…