ಪ್ರೀತಿ ದಿನವೂ ನಿನ್ನ ಕಣ್ಣೊಳಗೆ ಕಳೆದು ಹುಬ್ಬುಗಳಿಗೆ ತುಟಿಯಿಡುವ ಕನಸು. ನೀನು ರೆಂಬೆ.ಕೊಂಬೆಯಲಿ ಕೊನರಿದ. ಚೈತ್ರದ ಅರಳುಗಣ್ಣು. ಪ್ರೀತಿ ಗೆಳತಿ ಈಗ ಎಷ್ಟೂಂದು ಬೆಳೆದಿದ್ದೇವೆ. ಕಾಲದ ಕುರೂಪದಲಿ_ಮಸಗಿ ಮಸಣವಾಗಿದ್ದೇವೆ. ಚುಂಬಿಸ ಹೊರಟಿದ್ದೇವೆ ಸಾವು ಅದರೊಳಗಿನ ನೋವು. ಈ ಬದುಕು ಕೋಳಿ ಕೆದರಿದ…
Category: ರಾಜ್ಯ
ಅನುದಿನ ಕವನ-೧೦೭೯, ಮೂಲ ಕವಿ: ಪ್ಯಾಬ್ಲೊ ನೆರೂಡ, ಕನ್ನಡಕ್ಕೆ : ಪ್ರೊ. ಶಾಂತಮೂರ್ತಿ ಕುಲಕರ್ಣಿ, ಹೂವಿನ ಹಡಗಲಿ ಕವನದ ಶೀರ್ಷಿಕೆ: ಪ್ರೀತಿಸುವೆ
ಪ್ರೀತಿಸುವೆ .ನಾ ನಿನ್ನ ಪ್ರೀತಿಸುವೆ ಎಲ್ಲಿ, ಹೇಗೆ, ಯಾವಾಗ ಎಂಬುದನರಿಯದೇ. ನಾನು ಪ್ರೇಮಿಸುವೆ ಸರಳ,ಸಹಜವಾಗಿ ತೊಂದರೆ -ಅಹಮಿಕೆ ಇಲ್ಲದೇ. ನಾನು ನಿನ್ನ ಪ್ರೀತಿಸುವೆ ಇದೊಂದೇ ರೀತಿಯಲಿ ಮತ್ತೊಂದ ಅರಿಯದೆ. ಮೂಲ : ಪ್ಯಾಬ್ಲೊ ನೆರೂಡ ಕನ್ನಡಕ್ಕೆ : ಪ್ರೊ. ಶಾಂತಮೂರ್ತಿ ಕುಲಕರ್ಣಿ,…
ಅನುದಿನ ಕವನ-೧೦೭೮, ಕವಿಯಿತ್ರಿ:ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಹಂಬಲ
ಹಂಬಲ ಉಸಿರಾಡುತ್ತಿದ್ದೇನೆ ಈಗಲೂ ದಿನವೂ ನೀನು ಉಸಿರಾಡುವ ಗಾಳಿಯನ್ನೇ ನಾನು ಮಧ್ಯೆ ಇರುವ ನೂರಾರು ಮೈಲುಗಳ ಅಂತರ ಕಳೆದು ಹೋದ ರಾತ್ರಿ ಬೆಳಗುಗಳ ಅರಿವಿಲ್ಲ ಈಗಲೂ ಸಿಲುಕಿದ್ದೆನೆ, ನಿನ್ನ ಕಣ್ರೆಪ್ಪಗಳ ಮಧ್ಯೆ ವರ್ಷಗಳಿಂದ ಹೆಪ್ಪುಗಟ್ಟಿದ ನೀರ ಹನಿಯಂತೆ ಅತ್ತ ಒಳಗೂ ಇಂಗದೆ,…
ಅನುದಿನ ಕವನ-೧೦೭೭, ಕವಿ:ಮಹಾದೇವ ಎಸ್.ಪಾಟೀಲ ರಾಯಚೂರು, ಕಾವ್ಯ ಪ್ರಕಾರ:ತರಹಿ ಗಜಲ್
ತರಹಿ ಗಜಲ್ ಕಡಕೊಟ್ಟ ಕನಸುಗಳಾದರೂ ಬಿಟ್ಟುಹೋಗು ಕಾಪಿಡುವೆ ಬಾಡಿದ ಒಲವಿನ ಹೂಗಳಾದರೂ ಬಿಟ್ಟುಹೋಗು ಕಾಪಿಡುವೆ ಸವಿಗನಸು ತುಂಬಿದ ಮಧುಬಟ್ಟಲು ಖಾಲಿಯಾಗಿದೆ ಸಾಕಿ ಮೌನದ ಪಿಸುಮಾತುಗಳಾದರೂ ಬಿಟ್ಟುಹೋಗು ಕಾಪಿಡುವೆ ಎದೆಯ ತೋಟದಲಿ ಮೋಹದ ಬೀಜವ ಬಿತ್ತಿ ಬೆಳೆದವಳು ಪ್ರೇಮದ ಪರಾಗಸ್ಪರ್ಶವಾದರೂ ಬಿಟ್ಟುಹೋಗು ಕಾಪಿಡುವೆ…
ಉಡುಪಿ: ಪತ್ರಕರ್ತರ ವಾಹನಗಳಿಗೆ ಕ್ಯೂಆರ್ ಕೋಡ್ ಸಹಿತ ಮೀಡಿಯಾ ಸ್ಟಿಕ್ಕರ್ ಬಿಡುಗಡೆ
ಉಡುಪಿ: ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಯಾವ ರೀತಿ ಕೆಲಸ ಮಾಡುತ್ತಾದೆ ಎಂಬ ವಿಮರ್ಶೆ ಮಾಡುವ ಕೆಲಸವನ್ನು ನಾಲ್ಕನೇ ಅಂಗವಾಗಿರುವ ಮಾಧ್ಯಮರಂಗ ಮಾಡಬೇಕಾಗಿದೆ. ಹೀಗೆ ಪ್ರಜಾಪ್ರಭುತ್ವವನ್ನು ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಉಡುಪಿ…
ಅನುದಿನ ಕವನ-೧೦೭೬, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ಬೆಳಕು
“ಇದು ಬೆಳಕಿನ ಝೇಂಕಾರದ ಕವಿತೆ. ಬದುಕಿನ ಬೆರಗಿನ ಸಾಕಾರದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥಗಳ ವಿಶಾಲ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಾದ ಹರವಿದೆ” ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇🍀 ಬೆಳಕು..! ದೇವಸ್ಥಾನದ ಜಾಗ ನಿನ್ನಾಸ್ತಿಯಿರಬಹುದು ದೇವಸ್ಥಾನವೂ ನಿನ್ನದೇ ಸ್ವತ್ತಿರಬಹುದು ದೇವಸ್ಥಾನದೊಳಗಿನ…
ಟಿ.ಎನ್.ಸೀತಾರಾಂ ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಡಿ. 11 : ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಅವರೊಂದಿಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಭಾನುವಾರ ನಗರದಲ್ಲಿ ಟಿ.ಎನ್.ಸೀತಾರಾಂ ಅವರ ನೆನಪಿನ ಪುಟಗಳ ಲೋಕಾರ್ಪಣೆ…
ವಿರೋಧ ಪಕ್ಷ ಯಾವುದೇ ವಿಚಾರ ಎತ್ತಿದರೂ ಕೂಡ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ -ಸಿಎಂ ಸಿದ್ದರಾಮಯ್ಯ
ಬೆಳಗಾವಿ, ಡಿ. 11: ವಿರೋಧ ಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಕೂಡ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಯಾವುದನ್ನೂ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇವತ್ತಿನವರೆಗೂ ಬರಗಾಲದ…
ಅನುದಿನ ಕವನ-೧೦೭೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ., ಕವನದ ಶೀರ್ಷಿಕೆ: ಕಂಗಳ ಸೂರ್ಯ
ಬಾಬಾ ಸಾಹೇಬರ ನೆನಪಿನೊಂದಿಗೆ……… ಕಂಗಳ ಸೂರ್ಯ ಅದೆಷ್ಟೋ ಶತಮಾನಗಳಿಂದ ಆಗಸವನ್ನೇ ನೋಡದೆ ನಡೆಯುತ್ತಿದ್ದರವರು ತಮ್ಮತನವನೆಲ್ಲ ಯಾರದೋ ಪಾದಗಳ ಧೂಳಾಗಿಸಿ ಕಂಬನಿಗಳ ಕಡಲನ್ನೇ ಬಾಯಾರಿಕೆಯ ತಣಿವನ್ನಾಗಿಸಿ ನಡೆಯುತ್ತಲೇ ಇದ್ದರು ಸೂರ್ಯ ಚಂದಿರರನ್ನೂ ನೋಡದಂತೆ ತಮ್ಮ ಮುಖಗಳು ತಮಗೇ ತಿಳಿಯದಂತೆ ಅದೆಷ್ಟು ನೋವುಗಳು ಯಾತನೆಗಳು…
ಜಾನಪದ ಲೋಕ: ಲೋಕಸಿರಿ -90 ತಿಂಗಳ ಅತಿಥಿ ಬಳ್ಳಾರಿ ಅಶ್ವರಾಮಣ್ಣರಿಗೆ ಗೌರವ ಸನ್ಮಾನ
ರಾಮನಗರ, ಡಿ.10 : ಜಾನಪದ ಲೋಕದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮ ಲೋಕಸಿರಿ -90 ತಿಂಗಳ ಅತಿಥಿ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು. ನಗರದ ಹೊರವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಬಳ್ಳಾರಿ…
