ಅನುದಿನ ಕವನ-೧೦೬೨ , ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ನಾಲ್ಕು ಹನಿಗವನಗಳು

ನಾಲ್ಕು ಹನಿಗವನಗಳು ೧. ಉಚಿತ ನಿಮ್ಮ ನಡೆಯಲ್ಲೇ ನನ್ನೀ‌ ನಡಿಗೆ ಎನ್ನುತ್ತಿದ್ದವಳು ಆಗ ; ಸರಕಾರದಿಂದ ಸೌಲಭ್ಯ ಭರಪೂರ ಸಿಗುವಾಗ ಅವಳೆ ಯಜಮಾನಿ ಮನೆಗೀಗ. ೨. ಪರಿಣಾಮ ಕುಡಿದು ತೂರಾಡುತ್ತ ಮನೆಗೆ ಬಂದರೂ ಮೌನ ವಹಿಸುತ್ತಿದ್ದ ನನ್ನಾಕೆ ; ಮೂರು ಹೊತ್ತು…

ಅನುದಿನ ಕವನ-೧೦೬೧, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಮಹಾಮಹಿಮರು

ಮಹಾಮಹಿಮರು ಹರಿದ ಬಟ್ಟೆ ಸುರಿದ ಜೊಲ್ಲು ಸಿಕ್ಕುಗಟ್ಟಿದ ಕೂದಲು ಪಿಚ್ಚುಗಟ್ಟಿದ ಕಣ್ಣು ತುರಿಕೆಯಾ ಚರ್ಮದವರೇ ದೇವರೆನುವ ಮತಯಾಚಕರಿವರು ತುಂಬಿದ ಚೀಲ ಹರಿದರೂ ಒತ್ತಿ ಒತ್ತಿ ಮತ್ತೆ ತುಂಬಿ ಮೆತ್ತೆಗೆ ಮೈ ಕೊಡವಿ ಎದ್ದು ಬೆಣ್ಣೆ ತಿಂದ ಕೈಯ ಮತ್ತೊಬ್ಬರ ಬಾಯಿಗೆ ಒರಸೊ…

ನಮ್ಮೆಲ್ಲರ ಹೃದಯ ಧರ್ಮ ಭಾರತ ಸಂವಿಧಾನ -ನ್ಯಾಯವಾದಿ ಸುಧೀರ್ ಕುಮಾರ್ ಮರೊಳ್ಳಿ

ಕುವೆಂಪು ವಿಶ್ವವಿದ್ಯಾಲಯ(ಶಂಕರ ಘಟ್ಟ), ನ.೨೬: ಜಾತಿ ಧರ್ಮಗಳನ್ನು ಮೀರಿ ನಾವೆಲ್ಲ ಭಾರತೀಯರು ಎಂಬ ಮನೋಭಾವ ಮೂಡುವಲ್ಲಿ ಸಂವಿಧಾನದ ಪಾತ್ರ ಹಿರಿದಾಗಿದ್ದು, ನಮ್ಮೆಲ್ಲರ ಹೃದಯ ಧರ್ಮ ಭಾರತ ಸಂವಿಧಾನ ಎಂದು‌ ನ್ಯಾಯವಾದಿ ಸುಧೀರ್ ಕುಮಾರ್ ಮರೊಳ್ಳಿ ಅವರು ಹೇಳಿದರು.       …

ಸಂವಿಧಾನ ದಿನಾಚರಣೆ: ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆ ಸಂವಿಧಾನದ ಆಶಯ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ. 26: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು,ಭಾರತದ ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಭಾನುವಾರ ವಿಧಾನಸೌಧದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ…

ಅನುದಿನ ಕವನ-೧೦೬೦, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ, ಕವನದ ಶೀರ್ಷಿಕೆ: ಅಪ್ಪ ಮತ್ತು ಹಗ್ಗ

ಒಂದು ಮಾರು ಹಗ್ಗ ಹೇಗೆಲ್ಲ ಬಳಸಬಹುದೆಂದು ಅಪ್ಪನಿಗೆ ಮಾತ್ರ ಗೊತ್ತಿತ್ತು ಅಪ್ಪನ ಕೈಯಲ್ಲಿ ಸದಾ ಹಗ್ಗ ಇದ್ದಿರುತ್ತಿತ್ತು ಅಪ್ಪ ಮತ್ತು ಹಗ್ಗ ಎಂದಿಗೂ ನನ್ನ ಪಾಲಿಗೆ ಬೇರೆ ಬೇರೆ ಪದಗಳಲ್ಲ ಗದ್ದೆ ಕೆಲಸ ಮುಗಿಸಿ ಮನೆಯಲ್ಲಿನ ದನಕ್ಕೆ ಹುಲ್ಲು ತರಲು ಮಕ್ಕಳು…

ಅನುದಿನ ಕವನ-೧೦೫೯, ಕವಿ: ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಹಸಿವು

ಹಸಿವು ಏಯ್ ಓಡಬೇಡ್ವೋ ಬಾರೋ ಇಲ್ಲಿ ಒಂದಿಷ್ಟು ಹಾಲು ಕುಡಿದು ಹೋಗೊ ಎಂದು ಅವಳು ಮೆಟ್ಟಿಲಿಳಿದು ಗೇಟಿನ ತನಕ ಹಾಲಿನ ಗ್ಲಾಸು ಹಿಡಿದುಕೊಂಡೇ ಬೆನ್ನಟ್ಟಿದ್ದಳು ಇಂದು ಅವನು ಆಗಲೇ ಛಂಗನೆ ನೆಗೆದು ಸ್ಕೂಟಿಯ ಮೇಲಿದ್ದ ಪ್ರತಿ ದಿನ ಇವನು ಹಾಗೆಯೇ !…

ಅನುದಿನ ಕವನ-೧೦೫೮, ಕವಿ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಮಿಥಿಲೆಯ ಮಾವಿನ ಮರ

ಮಿಥಿಲೆಯ ಮಾವಿನ ಮರ ಮರ ನಿಂತಿದೆ ಸುಮ್ಮನೆ ಮುಂಚಿನ ದಿನ ಸಿಡಿಲು ಬಡಿದಂತೆ ಪಂಜರದಲ್ಲಿ ಗಾಳಿ ಹಿಡಿದು ಕಟ್ಟಿದಂತೆ ಎಲೆ ಅಲುಗದೆ ನೋವಿನೊಳಗದ್ದಿ ಮೂರ್ಛೆ ಬಿದ್ದಿದೆ; ಮಿಥಿಲೆಯೂ ಹಾಗೆಯೇ ಬಿಕ್ಕಿದರೂ ಬೆಂಕಿ ಬೀಳುತ್ತದೆ. ಮಾತಾಡಿಸಿದೆ ಮರವನ್ನು ಗದ್ಗದ ಗದ ಗದ ನುಡಿದು…

ಅನುದಿನ ಕವನ-೧೦೫೭, ಕವಿ: ಹಾರೋಹಳ್ಳಿ ರವೀಂದ್ರ, ಮೈಸೂರು, ಕವನದ ಶೀರ್ಷಿಕೆ: ಚಿಂದಿ ಹಾಯುವ ಹುಡುಗ ನಾನು

ಚಿಂದಿ ಹಾಯುವ ಹುಡುಗ ನಾನು….. ಒಂದೊಂದೆ  ಚಿಂದಿಯನ್ನು ಹಾಯ್ದುಕೊಂಡೆ ಒಂದನ್ನೊಂದು ಹೊಲೆಯುತ್ತಲೇ ಇರುವೆ ಒಂದು ಕಡೆ ಹೊಲೆದರೆ, ಮತ್ತೊಂದು ಕಡೆ ಕಿತ್ತು ಬರುತ್ತಿದೆ ಆದರೂ, ಜೋಡಿಸುತ್ತಿನೇಂಬ ಭರವಸೆ ಮಾತ್ರ ಸೋತಿಲ್ಲ ಕಲ್ಲು ಹಾಯುವ ಹುಡುಗ ನಾನು ಬಗೆ ಬಗೆಯ ಕಲ್ಲನ್ನು ಹಾಯ್ದುಕೊಂಡೆ…

ಭೋವಿ ಅಧ್ಯಯನ ಪೀಠ ಮತ್ತು ಸಮುದಾಯದ ಒಬ್ಬರನ್ನು ಕೆ ಪಿ ಎಸ್ ಸಿ ಸದಸ್ಯರನ್ನಾಗಿಸುವುದಕ್ಕೆ ಸಿದ್ದ: ಮುಖ್ಯಮಂತ್ರಿ ಭರವಸೆ

ಬಾಗಲಕೋಟೆ ನ. 23: ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು ಕೆ ಪಿ ಎಸ್ ಸಿ ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಬಾಗಲಕೋಟೆಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭೋವಿ ಜನಾಂಗದ ಕಸುಬಾದ ಕಲ್ಲು…

ರಜನಿ ಲಕ್ಕ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಸಚಿವ ನಾಗೇಂದ್ರ, ಡಿಸಿ ಅಭಿನಂದನೆ

ಬಳ್ಳಾರಿ,ನ.23:  ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಸ್ಥಳೀಯ ಗಾಂಧಿನಗರದ ಈಜು ತರಬೇತುದಾರರಾದ ರಜನಿ ಲಕ್ಕ ಅವರು ಭಾಜನರಾಗಿದ್ದಾರೆ. ಗುರುವಾರ ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…