ಒಂದು ಸಂಜೆ ಮುಗಿಲಿನ ಬಯಲಾಗ ಬಣ್ಣದ ಓಕುಳಿ ಸುsರೀsದ ಹರಡಿತ್ತ ಎದೆಯ ಗೂಡಿನ ಸಂದಿಯೊಳಗ ಜೀಕಳಿ ತಾ ಛಲ್ಲಂತ ಚಿಮ್ಮಿತ್ತ ॥ ಬಾನ ರಂಗಿನ ಗುಂಗಿನ್ಯಾಗ ಮತ್ತ ಸಂಜಿಯ ಮಬ್ಬಿನ್ಯಾಗ ಅತ್ತ ಇತ್ತ ಹಾರಿ ಜಿಗಿದು ಮನ ಸಂಚಾರ ಹೊರಟಿತ್ತ॥ ನೆನಪು…
Category: ರಾಜ್ಯ
ಅನುದಿನ ಕವನ-೧೦೬೬, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ . ಹುನಗುಂದ, ಕಾವ್ಯ ಪ್ರಕಾರ: ಟಂಕಾಗಳು
ಟಂಕಾಗಳು ಪಕ್ಕದಲ್ಲಿದ್ದ ಆ ಕಡತ ಮುಂದಿನ ಮೇಜು ಸೇರಲು ವಾರ, ತಿಂಗಳು, ವರ್ಷ ಸಾವಿರ ಲಕ್ಷಗಳು *** ಮೂರ್ತಿಯಾಗಿಸೋ ಪೆಟ್ಟುಗಳ ಯಾತನೆ ಸಂಕಟಗಳ ಸಹಿಸಿಕೊಂಡರೇನೇ ನೀ ಪೂಜಿಸಲ್ಪಡುವೆ *** ʼಟಂಕಾʼ ಎಂಬುದು ಪರ್ಷಿಯನ್ ಜಪಾನೀ ಕಾವ್ಯ ಪ್ರಕಾರ ಮೂವತ್ತೊಂದು ಅಕ್ಷರ ಚಲುವೆಯ…
ಅನುದಿನ ಕವನ-೧೦೬೫, ಕವಿಯಿತ್ರಿ: ರೇಣುಕಾ ರಮಾನಂದ, ಅಂಕೋಲಾ, ಕವನದ ಶೀರ್ಷಿಕೆ: ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ
ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ ಸತ್ಯ ಸುಳ್ಳು ಎರಡನ್ನೂ ಬೆರೆಸಿ ಒಂದಿಷ್ಟು ಪದ್ಯ ಬರೆದೆ ನಿನ್ನ ಬಗ್ಗೆ….. ನೀನಾಗ ಊರುಬಿಟ್ಟು ಓಡಿಹೋಗಿದ್ದೆ ಚಿನ್ನಿದಾಂಡು ಮರಕೋತಿ ಕಣ್ಣುಮುಚ್ಚಾಲೆ ಆಡುವಾಗ ಇಲ್ಲದ ಪ್ರೀತಿ ನೀನೆಲ್ಲೋ ದೇಶಾಂತರಕ್ಕೆ ಹೋದಮೇಲೆ ಅಂಕುರಿಸಿ ಚಂದ್ರ ತಾರೆ ಎಂದೆಲ್ಲ ಕನವರಿಸುವಂತೆ ಮಾಡಿ…
ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಶೀಘ್ರ ಶುಭ ಸಂದೇಶ ರವಾನೆ! -ಯುವ ಸಬಲೀಕರಣ, ಕ್ರೀಡಾ ಸಚಿವ ಬಿ.ನಾಗೇಂದ್ರ
ಬಳ್ಳಾರಿ, ನ.೩೦: ತಮ್ಮ ಸೇವೆಯನ್ನು ಖಾಯಂ ಗೊಳಿಸಲು ಒತ್ತಾಯಿಸಿ ಕಳೆದ ಏಳು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಶೀಘ್ರ ಶುಭ ಸಂದೇಶ ತಲುಪಲಿದೆ!? ಹೌದು! ಈ ವಿಷಯವನ್ನು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ…
ದಾರ್ಶನಿಕ ಕನಕದಾಸ ಜಯಂತಿ: ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳ ಆರಂಭ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ನ. 30 : ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ…
ಅನುದಿನ ಕವನ-೧೦೬೪, ಕವಿ:ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ಕಿಂಡ್ಯಾಗೇನು ಕಂಡೀ ಕನಕ
ಕಿಂಡ್ಯಾಗೇನು ಕಂಡೀ ಕನಕ ಕನಕ ನಿನಗ್ಯಾಕೋ ಹರಿಯ ಗೊಡವಿ ಇರವ ಅರಿಯದೆ ಹೋಗಿ ಉರಿಯ ಹಿಡದಿ ಅರಮನಿ ಇಳಿದು ಗುರುಮನಿ ಏರಿದಿ ಗುರಿಯ ಹಂಬಲದಾಗ ಗುಡಿಯ ಮೈಲಿಗಿ ಆದಿ ನಾನೆಂಬುದ ಮರತಿ ಮಳ್ಳ ಮುರಾರಿಯ ಬೆನ್ನ ಬಿದ್ದಿ ಗಿಂಡ್ಯಾನ ಬ್ರಹ್ಮಾಂಡ ಬಿಟ್ಟು…
ಅನುದಿನ ಕವನ-೧೦೬೩, ಕವಿಯಿತ್ರಿ: ಭವ್ಯ ಕಬ್ಬಳಿ, ಬೆಂಗಳೂರು
ಸೋತು ನೋವನುಂಡವರೇ ಗೆಲುವಿನ ಬಗ್ಗೆ ಹೆಚ್ಚು ಬರೆದದ್ದು ಸುಡು ಬೆಂಕಿಯನ್ನು ಎದೆಯಲ್ಲಿ ಇಟ್ಟುಕೊಂಡವರೇ ಬೆಳದಿಂಗಳ ಬಗ್ಗೆ ಹೆಚ್ಚು ಮಾತನಾಡಿದ್ದು ಬಿದ್ದು ಗಾಯಗೊಂಡವರೇ ಮುಲಾಮುಗಳ ಬಗ್ಗೆ ಹೆಚ್ಚು ವಿಚಾರ ತಿಳಿಸಿದ್ದು ಬಾಡಿದ ಮನಸ್ಸಿನವರೇ ಸುತ್ತಲಿನವರ ಮುಖದಲ್ಲಿ ಹೆಚ್ಚು ನಗುವ ಅರಳಿಸಿದ್ದು ಇಲ್ಲಿ, ಹೂವ…
ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಬರ ಪರಿಹಾರ ನಮ್ಮ ಹಕ್ಕು; ಕೃಷಿ ಸಚಿವ ಎನ್ ಚಲುವರಾಯಸ್ವಾಮಿ
ಬಳ್ಳಾರಿ. ನ. 29: ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ ರಾಜ್ಯದ ಪಾಲು ಕೇವಲ 30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ .ಬರ ಪರಿಹಾರ ನಮ್ಮ ಹಕ್ಕು ನ್ಯಾಯಸಮ್ಮತವಾಗಿ ನೀಡಬೇಕಿದೆ ಎಂದು…
ಡಿ.3ರಂದು ಹೊಸಪೇಟೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ
ಹೊಸಪೇಟೆ(ವಿಜಯನಗರ), ನ.29: ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಡಿ. 3 ರಂದು ಹೊಸಪೇಟೆಗೆ ಆಗಮಿಸುವರು. ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಿಸಿರುವ ಸಮಾಜ ಜಾಗೃತಿ ಹಾಗೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಸಮುದಾಯದ ಎಸ್ ಎಸ್…
ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ ಬಳ್ಳಾರಿಯಲ್ಲಿ ಏಳನೇ ದಿನದತ್ತ!
ಬಳ್ಳಾರಿ, ನ.28: ತಮ್ಮ ಸೇವೆಯ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೈಗೊಂಡಿರುಪ ಅನಿರ್ಧಿಷ್ಟಾವಧಿ ಧರಣಿ ಆರನೇ ದಿನವಾದ ಮಂಗಳವಾರವೂ ಮುಂದುವರೆಯಿತು. ನಗರದ ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಮುಂದುಗಡೆ…
