ಜಿಲ್ಲಾ ಪ್ರವಾಸಿ ತಾಣಗಳಲ್ಲಿ ವಿಜಯಪುರ ಬುದ್ಧವಿಹಾರ ಸೇರ್ಪಡೆ: ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ -ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ವಾಗ್ದಾನ

ವಿಜಯಪುರ ನ. ೨೨: ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಬುಧವಾರ ಸಂಜೆ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲರು…

ಅನುದಿನ ಕವನ-೧೦೫೬, ಕವಿಯಿತ್ರಿ:ರಮ್ಯ ಕೆ ಜಿ, ಮೂರ್ನಾಡು, ಕೊಡಗು, [ಮಕ್ಕಳ ಪದ್ಯ]

ಮಕ್ಕಳ ಪದ್ಯ ಅಮ್ಮ ನಂಗೊಂದು ಪೆನ್ಸಿಲ್ ಬೇಕು ಚಿತ್ರ ಬಿಡಿಸೋಕೆ ಜೊತೆಗೆ ಒಂದು ರಬ್ಬರ್ ಕೊಡ್ಸು ತಪ್ಪು ಅಳಿಸೋಕೆ… ಅಮ್ಮ ನಂಗೊಂದು ಅಂಗಿ ಬೇಕು ಪೇಟೆಗೆ ಹೋಗೋಕೆ ಜೊತೆಗೆ ಒಂದು ಲುಂಗಿ ಕೊಡ್ಸು ಡಾನ್ಸು ಮಾಡೋಕೆ… ಅಮ್ಮ ನಂಗೊಂದು ದೋಸೆ ಹಾಕು…

ಅನುದಿನ ಕವನ-೧೦೫೫, ಕವಿಯಿತ್ರಿ: ಸುಮತಿ ಕೃಷ್ಣಮೂರ್ತಿ, ವಿದ್ಯಾನಗರ, ತೋರಣಗಲ್ಲು, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಭಾವಸೆರೆ

ಭಾವಸೆರೆ ದೀಪವಾಗಿ ಬೆಳಕ ಕೊಡಲು ಹೊರಟ ಬದುಕಿಗೆ ಅಡಿಯಲಿದ್ದ ನಿಶೆಯ ನಂಟು ಮೀರಲಾಯಿತೆ? ತೆಪ್ಪವಾಗಿ ಭವ ಸಾಗರ ದಾಟ ಹೊರಟರೆ ಬಿದಿರ ತಟ್ಟೆ ಹಂಗು ಕಳಚಿ ಉಳಿಯಲಾಯಿತೆ? ಸಮಿಧೆಯಾಗಿ ಹೋಮ ಕುಂಡದಲ್ಲಿ ಬಿದ್ದರೂ ಪುಣ್ಯ ಸಿಗುವ ಸ್ವಾರ್ಥವನ್ನು. ತೊರೆಯಲಾಯಿತೆ? ಮರಣ ಶಯ್ಯೆಯಲ್ಲಿ…

ಅನುದಿನ ಕವನ-೧೦೫೪, ಕವಿಯಿತ್ರಿ: ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು, ಕವನದ ಶೀರ್ಷಿಕೆ: ಮರೆವು

ಮರೆವು ಮರೆಯಬಾರದು ಎಂದೂ ನಡೆದು ಬಂದ ದಾರಿಯನು ಮರೆಯುವರು ಏರಿದ ಮೇಲೆ ಮಾಡಿದ ಸಹಾಯವನು ಮರೆಯದೆ   ನೆನಪಲಿರಿಸಿ  ಜೀವನದ  ಪ್ರತೀ  ಕ್ಷಣವನು ಮರೆತರೆ ಮರೆಯಾಗಿಸುವಿರಿ ಕಳೆದ ಸುಂದರ ದಿನವನು ಬಾಲ್ಯದಲಿ ಕಲಿವ  ಪಾಠವ  ಮರೆತರೆ  ಬದುಕಲಾದೀತೇ ಯೌವನದಿ ಮರೆತು ಹೆಜ್ಜೆಯ ತಪ್ಪಿಟ್ಟರೆ…

ಕಾಂತರಾಜ್ ಆಯೋಗದ ವರದಿ ಅಂಗೀಕರಿಸದಿದ್ದರೆ ಹೋರಾಟ ಅನಿವಾರ್ಯ -ಕೆ.ಇ.ಚಿದಾನಂದಪ್ಪ ಎಚ್ಚರ

ಬಳ್ಳಾರಿ, ನ.20: ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ, ಜಾರಿಗೆ ತರದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಎಚ್ಚರಿಸಿದರು. ನಗರದ…

ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ, ಇವರ ಭರವಸೆಗಳನ್ನು ಜನರು ನಂಬುವುದಿಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ, ನ. 20 : ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ. ಆದ್ದರಿಂದ ಅವರ ಯಾವ ಭರವಸೆಗಳನ್ನು ಜನರು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ವಿಜಯಪುರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳುವಾಗ ತಾಂತ್ರಿಕ ನಿಲುಗಡೆಗಾಗಿ ಜಿಲ್ಲೆಯ ಗಿಣಿಗೇರಾದಲ್ಲಿ ತಂಗಿದ್ದ ಅವರು…

ಬರ ಪರಿಹಾರ ಕೆಲಸ ಪ್ರಾರಂಭವಾಗಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪುರ, ನ. 20: ಬರ ಪರಿಹಾರದ ಕೆಲಸ ಪ್ರಾರಂಭವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ. ಮೇವಿಗೆ ಅಭಾವವಿಲ್ಲ, ಜನರಿಗೆ ಕೆಲಸ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಜಯಪುರ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬರಗಾಲ ಬಂದಾಗ 150…

ಅನುದಿನ ಕವನ-೧೦೫೩, ಕವಿ:ಟಿ.ಪಿ.ಉಮೇಶ್ ಚಿತ್ರದುರ್ಗ, ಕವನದ ಶೀರ್ಷಿಕೆ: ನೀನಿರುವ ಕವಿತೆ

ನೀನಿರುವ ಕವಿತೆ ನೀನಿರುವ ಕವಿತೆಗೆ ಒಲಿಯಲೆಂದು ಹೋದೆ; ಹೆಣ್ಣೊಲವ ಸಿರಿಯನ್ನು ಗಳಿಸಿ ಬಾ ಎಂದಿತು! ಒಲವಿನ ಹೆಣ್ಮನವ ಬಯಸುತಲಿ ಅಲೆದೆ; ಹೂವಿನೆಲ್ಲ ಚೆಲುವನ್ನು ಹೊದ್ದು ಬಾ ಎಂದಳು! ಚೆಲುವಿನ ಹೂವುಗಳ ಹಂಬಲಿಸಿ ಹೊರಟೆ; ಚಿಟ್ಟೆಯ ಬಣ್ಣಗಳ ತೊಟ್ಟು ಬಾ ಎಂದವು! ರಂಗುರಂಗಿನ…

ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ

ಗೆದ್ದೇ ಗೆಲ್ಲುವುದು ನಮ್ಮ ಭಾರತ ಆರಂಭದಿ ಗಿಲ್ ಗುಟ್ಟುವ ಶುಭ್ ಮ್ಯಾನ್ ರನ್ ರೇಟ್ ಆರೋಹಿತ ರೋಹಿಟ್ ಮ್ಯಾನ್ ಕಿಂಗ್ ಕೋಹ್ಲಿಯ ಬ್ಯಾಟಿಂಗ್ ವಿರಾಡ್ರೂಪ ಗೆಲುವಿನ ಶ್ರೇಯಸ್ಸೇ ಅಯ್ಯರ್ ಎಂಬ ಭೂಪ ಕೆಲವೇ ಓವರ್ನಲ್ಲಿ ರನ್ ಹರಿಸುವ ರಾಹುಲ್ ಆರನೇ ಯಾದಿಯಲ್ಲಿ…

ಅನುದಿನ ಕವನ-೧೦೫೨ ಕವಿ: ಮಹಿಮ, ಬಳ್ಳಾರಿ

ಇರಬೇಕಿತ್ತು ನನಗೆ ಕರುಳ ಕುಡಿಯೊಂದು ಕಣ್ಣೀರೊರೆಸುವ ಕೈಯೊಂದು ಅಪ್ಪಾ,ನಾನಿದ್ದೇನೆ ಎನ್ನುವ ಕೊರಳೊಂದು ನನ್ನ ಕಂಬನಿಗೆ ಮಿಡಿಯುವ ಮನಸೊಂದು ಇರಬೇಕಿತ್ತು ನನಗೆ ಕರುಳ ಕುಡಿಯೊಂದು ಇವೆ ಸುತ್ತಲೂ ಹತ್ತಾರು ಕೈಗಳು ಇದ್ದರೇನು ಪ್ರಯೋಜನ ಕಾಸಿಗೆ ಹಂಬಲಿಸುವ ಪೀಡಿಸುವ ಹೇಸಿಗೆ ಮನಗಳವು ಅವು ಯಾವುವೂ…