ಅನುದಿನ ಕವನ-೧೦೪೪, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ. ದಾವಣಗೆರೆ

ನದಿ ಹರಿಯುತ್ತಲೇ ಇದೆ ಪಾತ್ರ ಹಸಿಯಾಗುತ್ತಿಲ್ಲ. ಈ ದಾರಿ ಬೇಡಿ ಪಡೆದದ್ದಲ್ಲ. ಹಿಂತಿರುಗುವುದು ಸಾಧ್ಯವೇ ಇಲ್ಲ. ಕಾಡೊಳಗೆ ಕತ್ತಲಾಗಿ, ಎಲೆಗಳ ಮಿದುವಲಿ ಬೆರೆತು ಹಸಿರಾಗಿ, ಹಗಲಿಗೆ ಕಣ್  ಮಿಟುಕಿಸಿ ಕಾಮನಬಿಲ್ಲಾಗಿ, ತುಂಬು ತೋಳುಗಳ ನಡುವೆ ಉಕ್ಕೇರುವ ಕಾಲ ಬರದೆ ಹರಿಯುತ್ತಿದೆ ನೀರಾಗಿ…

ಅನುದಿನ ಕವನ-೧೦೪೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ಕವಿಯೀಗ ಕಾಣೆಯಾಗಿದ್ದಾನೆ!

ಕವಿಯೀಗ ಕಾಣೆಯಾಗಿದ್ದಾನೆ! ರವಿ ಕಾಣದ್ದನ್ನು ಕಂಡು ಬೆರಳ ತುದಿಯಲ್ಲೇ ಭಾವಗಳ ಬಸಿದು ಅಕ್ಷರಗಳಲ್ಲಿ ಅಭಿವ್ಯಕ್ತಿಸುವ ಕವಿ ಮಹಾಶಯನೀಗ ಕಣ್ಮರೆ ಜನರ ಬೇಗುದಿಗಳಿಗೆ ಮಡಿಲಾಗಿ ಒಡಲ ಕಿಚ್ಚುಗಳಿಗೆ ಸಿಡಿಲಾಗಿ ಕಡಲಂತೆ ಅಬ್ಬರಿಸಬೇಕಿದ್ದ ಕವಿಯೀಗ ಎಲ್ಲಿ ಮಾಯವಾದನೊ? ಬಹುಶಃ….. ಕವಿಗೋಷ್ಠಿಯ ಲಿಸ್ಟಿನಲ್ಲಿ ತನ್ನ ಹೆಸರು…

ಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ. 9: ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಕಾರ್ಮಿಕ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ…

ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಪಾತ್ರ ಅನನ್ಯ -ಸಿಎಂ ಸಿದ್ದರಾಮಯ್ಯ

  ಬೆಂಗಳೂರು, ನ. 9: ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸೇವಾದಳ ಶತಮಾನೋತ್ಸವ ಮತ್ತು ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಮತ್ತು…

ಅನುದಿನ ಕವನ-೧೦೪೨, ಕವಿ: ಡಾ.ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಕವಿ ಸತ್ತ ದಿನ!

ಕವಿ ಸತ್ತ ದಿನ! ಕವಿ ಸತ್ತ ದಿನ; ಅವನ ಅಮಾಯಕ ಪತ್ನಿ ತನಗಿದ್ದ ಗಂಟು ಜಡೆಗೇ ತುರುಬುಗಟ್ಟಿ ಇಟ್ಟು ನಾಗರಬಿಲ್ಲೆ ಮುಡಿದು ಮಲ್ಲಿಗೆ ಮಾಲೆ ದೊಡ್ಡ ಕುಂಕುಮ ಹಣೆಗೆ ಇಳಿದು ಬೈತಲೆಯ ಠೀಕು ಟಾಕು.. ಮುಗುಳ್ನಗೆಯ ಧರಿಸಿದ್ದು – ಸುದ್ದಿ! ಅರೆ!…

ಅನುದಿನ ಕವನ-೧೦೪೧, ಕವಿ:ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್ 

ತರಹೀ ಗಜಲ್ ಮಿಸ್ರಾ : ಅರುಣಾ ನರೇಂದ್ರ (ಹೃದಯದ ಖಾನೆಯಲಿ…) ಹೃದಯದ ಖಾನೆಯಲಿ ನನ್ನ ಬಂಧಿಸು ‌ತೋಳಿನ ಬಿಸುಪಿನಲಿ  ನನ್ನ ಮರೆಸು. ತುಂಟ ಮಾತಲಿ ಕೆನ್ನೆ ಸವರು ಇಬ್ಬನಿಯ ಹಾದಿಯಲಿ ನನ್ನ ಕುಣಿಸು . ಮುನಿದು ಪ್ರತಿ ಗಳಿಗೆಯನು ಆಳಬೇಡ ಅಧರಗಳ…

ಅನುದಿನ ಕವನ-೧೦೪೦, ಕವಿ: ಕಿರಣ್ ಗಿರ್ಗಿ, ,ಚಾಮರಾಜನಗರ, ಕವನದ ಶೀರ್ಷಿಕೆ: ಆಟ

ಆಟ ಏನಾದರಾಗಲಿ ಇದ್ದು ಬಿಡಬೇಕು ನಾ ಮಗುವಿನಂತೆ, ಆಡಿಕೊಂಡು! ಮತ್ತೊಬ್ಬನ ಸೋಲಿಸಿ ಗೆದ್ದು ಬೀಗುವ ಓಟ ಬೇಕಿಲ್ಲ ನನಗೆ, ಎಂದೂ ಬೇಕು ಆಟ – ಆಡುವುದಕ್ಕಾಗಿ ಮಕ್ಕಳಂತೆ, ಕೂಡಿ ಆಡಲೇ ಬೇಕು ಆಟ ಘಳಿಗೆ ಘಳಿಗೆಗಳ ಪ್ರೀತಿಸುವುದಕ್ಕಾಗಿ ಅವ್ವ ಕರೆದ ದನಿಯ…

ಬರ ಪರಿಸ್ಥಿತಿಯ ಅಧ್ಯಯನ: ನ. 15 ರೊಳಗೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ನ.5: ಎಲ್ಲಾ ಜಿಲ್ಲಾ ಮಂತ್ರಿಗಳು ನ. 15 ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಬರಪರಿಸ್ಥಿತಿಯ ಅಧ್ಯಯನ ಹಾಗೂ ಜನರನ್ನು ಭೇಟಿ ಮಾಡಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಭಾನುವಾರ…

ಅನುದಿನ ಕವನ-೧೦೩೯, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

೫ ಹಾಯ್ಕುಗಳು ೧ ಮೌನದ ಅರ್ಥ ಕೇಳಿದೆ; ತುಟಿಯಲೇ ನಕ್ಕಳವಳು ೨ ಒಂಟಿ ಮರದ ಸಂಕಟ; ಹಕ್ಕಿ ಹಾಡು ಹೊಸ ಚೈತನ್ಯ ೩ ಒಲವ ಗಂಧ ಸೂಸಲು; ಇಬ್ಬರಲೂ ಹಬ್ಬದುತ್ಸಾಹ ೪ ಗೋರಿ ಮೇಲಿನ ಹೂವಿನ ಚಲುವಿಗೆ ಸ್ಮಶಾನ ಮೌನ ೫…

ಅನುದಿನ‌ ಕವನ-೧೦೩೮, ಕವಿ:ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ನಾನು ಹೊರಟಿದ್ದೇನೆ…

ನಾನು ಹೊರಟಿದ್ದೇನೆ… ನಾನು ಹೊರಟಿದ್ದೇನೆ ಬುದ್ದನತ್ತ ಹೌದು ನಿಮ್ಮನ್ನು ಕರೆಯಲಾರೆ ನಾನು ಹಾಗೆಂದುಕೊಳ್ಳದಿರಿ ನೀವು ನಿಮಗೂ ಬುದ್ದನ ತುರ್ತು ಅನಿವಾರ್ಯವಿದೆ ನಿಮಗೆ ಹಾಗೆ ಅನಿಸಿದ್ದೆ ಆದರೆ ಈಗಲೇ ಬಂದುಬಿಡಿ ನಾನು ಹೊರಟಿದ್ದೇನೆ ಬುದ್ದನತ್ತ… ಯಾಕೆ ಈ ಮೇಲುಕೀಳಿನ ಜಾತಿದೌರ್ಜನ್ಯದ ಕೊಚ್ಚೆಯಲ್ಲಿ ಬಿದ್ದು…