ಗದಗಿನಲ್ಲಿ ಕನ್ನಡ ರಥದ ಭವ್ಯ ಮೆರವಣಿಗೆ: ಶ್ರೀ ವೀರನಾರಾಯಣ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಗದಗ, ನ.,೪: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕನ್ನಡ ಸಂಭ್ರಮ-50” ರ ಅದ್ಧೂರಿ ಕಾರ್ಯಕ್ರಮಕ್ಕಾಗಿ ಶುಕ್ರವಾರ ಗದಗ ಪ್ರವೇಶಿಸಿ ವೀರನಾರಾಯಣ ದೇವಸ್ಥಾನದಲ್ಲಿ ನಾರಾಯಣನ ದರ್ಶನ ಪಡೆದರು.    ಬಳಿಕ ಕನ್ನಡ ರಥದ ಮೆರವಣಿಗೆಯಲ್ಲಿ ಸಹಸ್ರ ಸಹಸ್ರ “ಅರಿಶಿನ-ಕುಂಕಮ” ಬಣ್ಣದ ಬಾವುಟಗಳು, ಕಲಶಗಳು ಮತ್ತು…

ಅನುದಿನ‌ ಕವನ-೧೦೩೭, ಕವಿ: ಮಹಾದೇವ ಎಸ್.ಪಾಟೀಲ ರಾಯಚೂರು, ಕವನದ ಶೀರ್ಷಿಕೆ: ಭಾವದಿಂದ ನಿರ್ಭಾವದಡೆಗೆ….

ಭಾವದಿಂದ ನಿರ್ಭಾವದಡೆಗೆ…. ಒಡಲೊಳಗಿನ ಕಿಚ್ಚು ದಹಿಸಿ ಭವದ ದೋಣಿಯ ತೊರೆದು ನಿರ್ಭಾವದಡೆಗೆ… ನಿರ್ಭೀತಿಯಿಂದ ಸಾಗಬೇಕು ಅನುಗಾಲ ಉರಿದುರಿದು ಕರ್ಪುರದಂತೆ ಕರಗಿ ಭ್ರಮೆಯ ಅಳಿದು ನಿರಾಕಾರ ನಿರ್ಗುಣದಲಿ ಅಸೀಮರೂಪಿಯಾಗಿರಬೇಕು ಅರಿತು ಅರಿಯದಂತೆ ಮನೋಜ್ಞವಾಗಿದ್ದು ಸಮತೆಯ ಸಕಾರದಲಿ ಪಾರಮಾರ್ಥಿಕ ದೃಷ್ಟಿ ಇರಬೇಕು ಧರ್ಮಗಳು ಅಳಿದು…

ಗದಗಿನಲ್ಲಿ ‘ಕರ್ನಾಟಕ ಸಂಭ್ರಮ-50’ ಕ್ಕೆ ಚಾಲನೆ: ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ -ಮುಖ್ಯಮಂತ್ರಿ ಸಿದ್ಧರಾಮಯ್ಯ

ಗದಗ, ನ. 3: ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.                    ನಗರದಲ್ಲಿ ಶುಕ್ರವಾರ “ಕರ್ನಾಟಕ…

ಅನುದಿನ ಕವನ-೧೦೩೬, ಕವಿಯಿತ್ರಿ: ಸಿ. ಮಹಾಲಕ್ಷ್ಮೀ,ಕೇಸರಹಟ್ಟಿ, ಗಂಗಾವತಿ, ಕವನದ ಶೀರ್ಷಿಕೆ:ಸಾರ್ಥಕ ಸ್ಮಾರಕ

ಸಾರ್ಥಕ ಸ್ಮಾರಕ ಮರೆಯಾಗುವ ಈ  “ಕಾಯ”ಕ್ಕೆ ಸ್ಮಾರಕ ಯಾಕೆ? ಸತ್ತ ಮೇಲೂ ಸ್ಮಾರಕ ಬೇಕೇ? ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹಕೆ ಜಾಹಿರಾತಿನ ನೇಹವೇಕೆ? ಸಾಯುವ ಮೊದಲು ಒಂದು ಕೆರೆ ಕಟ್ಟಿಸು ತಲತಲಾಂತರದವರೆಗೂ ಜೀವ ಜಾಲಗಳು ಬದುಕುತ್ತವೆ. ಸಾಯುವ  ಮೊದಲು ಒಂದು…

ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ -ಮುಖ್ಯಮಂತ್ರಿ ಸಿದ್ದರಾಮಯ್ಯ

ಹೊಸಪೇಟೆ, ನವೆಂಬರ್ 2 : ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ. ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.                         …

ಅನುದಿನ ಕವನ-೧೦೩೫, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಕನ್ನಡವೆಂದರೆ….ಕವನ ವಾಚನ: ವೈಷ್ಣವಿ, ವಿಜಯಪುರ

“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. ಕನ್ನಡವೆಂದರೆ…. ಕನ್ನಡವೆಂದರೆ ಅಲ್ಲ ಬರಿದೆ ನುಡಿ.. ನನ್ನೆದೆಯ ಭಾವ-ಭಾಷ್ಯಗಳ ಗುಡಿ ನರನರಗಳ ಮಿಡಿತದ ಜೀವನಾಡಿ ಉಸಿರು ಉಸಿರಿನ ಸ್ವರದಾಂಗುಡಿ.! ಕನ್ನಡವೆಂದರೆ ಅಲ್ಲ…

ಇಂದಿನಿಂದ(ನ.1) ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಸರಬರಾಜು -ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ನ.1 : ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ…

ಅನುದಿನ ಕವ‌ನ-೧೦೩೪, ಹಿರಿಯ ಕವಿ: ಸತೀಶ್ ಕುಲಕರ್ಣಿ, ಹಾವೇರಿ, ಕವನದ ಶೀರ್ಷಿಕೆ: ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ

2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಕವಿ ಸತೀಶ್ ಕುಲಕರ್ಣಿ ಅವರಿಗೆ ಅಭಿನಂದನೆಗಳು.🍀💐 ಶ್ರೀಯುತರ ಜನಪ್ರಿಯ ಕವನ ‘ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ’ ಇಂದು (ಅ.31) ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಸಂಭ್ರಮಿಸುತ್ತದೆ.…

ಅನುದಿನ ಕವನ-೧೦೩೩ ಕವಿ: ಟಿ.ಪಿ.‌ಉಮೇಶ್, ಚಿತ್ರದುರ್ಗ

ನೀ.. ಉಳಿದದ್ದು ನನ್ನ ಪದ್ಯದಲ್ಲಿ! ಕಳೆದದ್ದು ಕಣ್ಣ ಮದ್ಯದಲ್ಲಿ! *** ನೀನೆ… ಉಳಿಸಿದ್ದು ದೇವರ ಲೆಕ್ಕದಲ್ಲಿ! ಕಳೆಸಿದ್ದು ಆತ್ಮದ ಬುಕ್ಕದಲ್ಲಿ! *** ನಿನಗಾಗಿ.. ಉಳಿಯುತ್ತಿರುವುದು; ಪದಗಳ ಸಾಂಗತ್ಯದಲ್ಲಿ! ಅಳಿಯುತ್ತಿರುವುದು; ನಿನ್ನದೇ ಸ್ಮರಣೆಯಲ್ಲಿ! *** ನಿನ್ನಿಂದ… ಉಳಿಯಬಹುದು ಅಳಿಯದೆ; ಅಳಿಯಬಹುದು ಉಳಿಯದೆ; ನಿಗಿನಿಗಿ…

ಅನುದಿನ ಕವನ-೧೦೩೨, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು

ಕಾಲಲ್ಲಿ ಹೊಸಕುತಿದ್ದ ಕ್ರೌರ್ಯದ ಜಗತ್ತು, ಎಟುಕಲಾರದ ನನ್ನನ್ನೂ ತಲೆ ಎತ್ತಿ ನೋಡಿ ಕೈ ಕೈ ಹೊಸಕುತಿತ್ತು ** ಹೃದಯ ಮಾತಾಡುವಾಗ ಮಿದುಳು ಮಲಗಿತ್ತು ಮಿದುಳು ಮಾತನಾಡತೊಡಗಿತು ನೋಡು ಹೃದಯ ಸ್ತಬ್ಧವಾಯಿತು ** ಸಿಹಿ ಕಂಡೊಡನೆ ಇರುವೆ ಮುತ್ತುವುದಂತೆ ಮೋಸದ ಜಗತ್ತು ವಿಷದ…