ನಾ ಓದಿದ ಪುಸ್ತಕ: ಬಾನಂದದ ಕಿನ್ನೂರಿ. ಕೃತಿ ಪರಿಚಯ: ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

“ಜಾನಪದ ಗಾನ ಕೋಗಿಲೆ” ಎಂದೇ ಕರೆಸಿಕೊಳ್ಳುವ ತಮಾಷೆ ಮತ್ತು ಹಾಸ್ಯಮಯವಾದ ಗ್ರಾಮೀಣ ಸೊಗಡಿನ ಮಾತುಗಳೊಂದಿಗೆ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುವ ಸಹಜ ನಡೆಯ ಭಾವಜೀವಿ ಡಾ.ಬಾನಂದೂರು ಕೆಂಪಯ್ಯ. ಅವರನ್ನು ಕುರಿತ ಅವರ ಸ್ನೇಹ ಸಂಗಮದಲ್ಲಿ ಮುಳುಗಿರುವ ಹಲವು ಬರಹಗಾರರು ತಾವು ಕಂಡಂತೆ ಬರೆದಿರುವ…

ಪತ್ರಿಕಾ ವಿತರಕರ ಯೋಗಕ್ಷೇಮಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜತೆ ಚರ್ಚೆ -ಕೆ.ವಿ.ಪ್ರಭಾಕರ್ ಭರವಸೆ

ಮೈಸೂರು ನ. 18: ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರ ಶ್ರಮ ಮತ್ತು ಕಾಳಜಿ ದಾಖಲಾರ್ಹ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ…

ಬಡವ ಶ್ರೀಮಂತ, ಮೇಲು-ಕೀಳಿಗೆ ಜಾತಿ ವ್ಯವಸ್ಥೆಯೇ ಕಾರಣ – ಸಿಎಂ ಸಿದ್ದರಾಮಯ್ಯ ಅಭಿಮತ

ನಂಜನಗೂಡು ನ. 17: ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ಕ್ಷೇತ್ರದ ಕಳಲೆ ಗ್ರಾಮದಲ್ಲಿ ಶುಕ್ರವಾರ ಜೀರ್ಣೋದ್ಧಾರಗೊಂಡ ಚಾರಿತ್ರಿಕ ಕಡೇಮಾಲಮ್ಮ ದೇವಸ್ಥಾನವನ್ನು ಉದ್ಘಾಟಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ…

ಅನುದಿನ ಕವನ-೧೦೫೧, ಹಿರಿಯ ಕವಿ:ಎಚ್. ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ವಿಶ್ವ ಕಪ್ 23

ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದ ಸಂದರ್ಭದಲ್ಲಿ ನಮ್ಮ ಇಂಡಿಯಾ ತಂಡಕ್ಕೆ ಸ್ಫೂರ್ತಿ ತುಂಬಲು ಹಿರಿಯ ಕವಿ  ಎಚ್. ಡುಂಡಿರಾಜ್ ಅವರು ಈ ಕವಿತೆ ರಚಿಸಿ ಶುಭ ಕೋರಿದ್ದಾರೆ. 🍀👇🌹🍀💐 🏏ವಿಶ್ವಕಪ್ 23🏏 ಶುಭಾರಂಭಕ್ಕೆ ಶುಭಮನ್ ನಂಬಿಕೆಯ ಬ್ಯಾಟರು ಯಾರಿಗಿದೆ ಕೊಹ್ಲಿಯನ್ನು‌ ಕೆಣಕುವ…

ಅನುದಿನ ಕವನ-೧೦೫೦, ಕವಿಯಿತ್ರಿ: ರಂಹೊ, ತುಮಕೂರು

ಈ ಜೀವಂತ ಕವಿತೆಗಳು ಎಷ್ಟೊಂದು ಬದುಕಿಸುವಾಗ ಉಪದೇಶಗಳು ನೆಲ ಕಚ್ಚುತ್ತವೆ! ಈ ಹಾಡುಗಳು ಮೌನವನ್ನು ನುಡಿಯುವಾಗ ಎದೆಯ ಗಾಯಗಳು ಹೂವಾಗುತ್ತವೆ! ಈ ಮಾತುಗಳು ಬದುಕಿಗೆ ಬಣ್ಣವಾಗುವಾಗ ಮುಖವಾಡಗಳು ಸಾಯುತ್ತವೆ! ಈ ಲೋಕದಲ್ಲಿ ನಾಕವಿದೆ ಜಗದ ಪಾಪಗಳಿಗೆ ಸಮಾಧಾನವಿದೆ! -ರಂಹೊ(ರಂಗಮ್ಮ ಹೊದೇಕಲ್), ತುಮಕೂರು

ಅನುದಿನ‌ ಕವನ-೧೦೪೯, ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಮನಸೆಂದರೇ ಹೀಗೆ

ಮನಸೆಂದರೆ ಹೀಗೇ ಮನಸೆಂದರೆ ಹೀಗೇ ಒಮ್ಮೆ ಹೂದೋಟದಲ್ಲಿನ ಫಳ್ಳನೆ ಅರಳಿ ನಗುವ ಹೂಗಳಂತೆ ಮಗದೊಮ್ಮೆ ಗತಕಾಲದ ಮಸಣದೊಳಗೆ ಕುಣಿವ ನೆನಪುಗಳ ಭೂತಗಣದಂತೆ ಮಗದೊಮ್ಮೆ ಧೋ ಧೋ ಎಂದು ಸುರಿವ ಮುಂಗಾರಿನ ಮಳೆಗೆ ಘಮ್ಮನೆ ಮೂಗರಳಿಸುವ ನವಿರೇಳಿಸುವ ಮಣ್ಣಿನ ವಾಸನೆಯ ತೋಂತನನ ನಾದದಂತೆ…

ಅನುದಿನ ಕವನ-೧೦೪೮, ಕವಿಯಿತ್ರಿ:ಮಾನಸಗಂಗೆ, ತಿಪಟೂರು

ಹಸಿವನ್ನ ನೀಗಿಸುವ ಒಂದು ಕವಿತೆ ಬರೆದು ಕೊಡಿ, ಎರಡ್ಹೊತ್ತು  ತಿಂದು ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ ಸಸ್ಯದ್ದೊ ,ಮಾಂಸದ್ದೊ ಬೆಂದದ್ದೊ ,ಹಸಿ ಹಸಿಯೋ ಯಾವುದೋ ಒಂದು ನಾಲ್ಕು ಸಾಲು ಗೀಚಿ ಬಿಡಿ ನನಗೀಗ ತುಂಬಾ ಹಸಿವಿದೆ ನೀವು ಬರೆದು ಕೊಟ್ಟ ಕವಿತೆಗಳ ಕೊನೆಯಲ್ಲಿ ನಿಮ್ಮ…

ಬಳ್ಳಾರಿ ಜಿಲ್ಲೆ ಪ್ರವೇಶಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ: ಅದ್ದೂರಿ ಸ್ವಾಗತ

ಬಳ್ಳಾರಿ,ನ.14:ಜಿಲ್ಲೆಯ ಗಡಿಭಾಗ ಗ್ರಾಮ ಶ್ರೀರಾಮಶೆಟ್ಟಿ ಹಳ್ಳಿಗೆ ಪ್ರವೇಶಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಮಂಗಳವಾರ ಅದ್ದೂರಿ ಸ್ವಾಗತ ದೊರೆಯಿತು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ ಸಂಡೂರು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಹಲಗೆ, ತಾಷೆ-ರಾಂಡೋಲ್, ಕಂಸಾಳೆ,…

ಅನುದಿನ ಕವನ-೧೦೪೬, ಕವಿ: ಪಿ ಬಿ ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ದೀಪಾವಳಿ ಎಂದರೆ

ದೀಪಾವಳಿ ಎಂದರೆ ಬರೀ ಹಚ್ಚಿರುವ ಹಣತೆಯಲ್ಲ ಪ್ರಜ್ವಲಿಸುವ ಪ್ರಣತೆಯಷ್ಟೇ ಅಲ್ಲ; ಒಳಗೊಳಗಿನ ಬೆಳಗು ಹೊರ ಹೊರಗಿನ ಮೆರಗು ಬದುಕಿನ ಭವ್ಯ ದಿವ್ಯ ಬೆರಗು ನಾನು ದೀಪಾವಳಿಗೆ ಅಂಗಡಿಯಿಂದ ದೀಪ ಕೊಳ್ಳುವದಿಲ್ಲ – ಎಣ್ಣೆ ಬತ್ತಿಯ ಚಿಂತೆಯಿಂದಲ್ಲ; ಮಗಳೇ ಹೊಂಬೆಳಕು ಮಡದಿಯೇ ಚೆಂಬೆಳಕು…

ಅನುದಿನ ಕವನ-೧೦೪೫, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಅರಿಕೆ..!

“ಇದು ಬರಿದೆ ದ್ವಿರುಕ್ತಿ, ದ್ವಿಪದಿಗಳ ಕವಿತೆಯಲ್ಲ. ಆಂತರ್ಯ ಬೆಳಗುವ ಬಾಳಸೂಕ್ತಿಗಳ ನಿತ್ಯ ಸತ್ಯ ಭಾವಗೀತೆ. ಪ್ರತಿ ಸಾಲಿನಲ್ಲೂ ಜೀವಸೂತ್ರ ಹಿಡಿದ ವಿಧಾತನಿಗೊಂದು ವಿನಂತಿಯಿದೆ. ಅರಿವಿನಾ ಹರಿವಿಟ್ಟು ಜೀವನಯಾನ ದಡ ಸೇರಿಸಲೆಂಬ ಆರ್ದ್ರ ಪ್ರಾರ್ಥನೆಯಿದೆ. ಆ ಅಗೋಚರನೆದುರು ಜೀವಭಾವಗಳ ಬೇಡಿಕೆಯಿದು. ಆ ಅಚ್ಯುತನೆದುರು…