ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ -ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಅ. 16 : ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು,ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.    ಅವರು ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.      ಗುತ್ತಿಗೆದಾರರ ಮನೆಯಲ್ಲಿ…

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾದಬ್ರಹ್ಮ ಹಂಸಲೇಖಾ ಚಾಲನೆ, ಸಿಎಂ ಡಿಸಿಎಂ ಉಪಸ್ಥಿತಿ

ಮೈಸೂರು, ಅ.15:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಚಾಲನೆ ನೀಡಿದರು.                    ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ…

ಅನುದಿನ ಕವನ-೨೦೧೮, ಕವಿ:ಎ.ಎನ್.ರಮೇಶ್. ಗುಬ್ಬಿ.

“ಇಲ್ಲಿವೆ ನಗುವಿನ ಮೇಲಿನ ಐದು ಹನಿಗವಿತೆಗಳು. ನಗೆಯ ಧರ್ಮ, ಮರ್ಮ, ಕರ್ಮ ಬಿಂಬಿಸುವ ಭಾವಪ್ರಣತೆಗಳು. ನಗು ಮುಖವ ಬೆಳಗುವ ಹಣತೆಯಷ್ಟೆ ಅಲ್ಲ. ಬದುಕಿನ ಹಾದಿಗೆ ಬೆಳಕಿನ ಒರತೆಯೂ ಹೌದು”  ಅಂತಾರೆ ಕವಿ  ಎ.ಎನ್.ರಮೇಶ್. ಗುಬ್ಬಿ ಅವರು! 1. ಅಸಾಧ್ಯ..! ನೀ ಜಗವ…

ಅನುದಿನ ಕವನ-೧೦೧೭, ಕವಿ: ಡಾ.ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಕಂದೀಲು

ಕಂದೀಲು ಸೀಮೆ ಎಣ್ಣೆಯ ಬುಡ್ಡಿ ದೀಪದ ಯುಗ ಕಳೆದು ಎಷ್ಟೋ ದಿನಗಳ ಮೇಲೆ ಮನೆ ಮನೆಯೊಳಗೆ ಕಂದೀಲುಗಳು ಕಾಲಿಟ್ಟು ಬಲು ಸಾವಧಾನದಲಿ ನಡೆಯುತ್ತ  ಬಂದಂತಿದ್ದವು ಹೊತ್ತು ಮುಳುಗುವ ಹೊತ್ತಿಗೆ ಸರಿಯಾಗಿ ಮನೆಯ ಗಿಳಿ ಮೂತಿ  ಗೂಟಿನಿಂದ ಹಗೂರ ಕೆಳಗಿಳಿಸಿ ಅದರ ತಗಡಿನ …

ಅನುದಿನ ಕವನ-೧೦೧೬, ಕವಿಯಿತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಧರಣಿ

ಧರಣಿ ಧರಣಿ ತಾಯೆ ಕರವ ಮುಗಿವೆ ಸುರಿಸು ಮುತ್ತು ಬೆಳೆಗಳ| ಸರಿಸು ಕಷ್ಟ ಮರೆಸು ನೋವ ಮೊರೆಯ ಕೇಳು ನಮಿಪೆನು| ಬೆವರು ಸುರಿಸಿ ಬವಣೆ ಪಟ್ಟು ಸವೆಸಿ ಜನ್ಮ ಬದುಕಲಿ| ಕವಿದ ಮನದಿ ಕುವರನಾನು ದಿವಸ ದುಡಿಮೆ ಮಾಡುತ| ಬೆಳೆಯ ಬೆಳೆದು…

ಸಮಕಾಲೀನ ಸಮಸ್ಯೆಗಳ ಕುರಿತು ‘ಸಮಾಜ ಮುಖಿ’ ಚರ್ಚೆ ಒಂದು ಅವಲೋಕನ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.

ಅನ್ನದ ಭಾಷೆಯ ಚಿನ್ನದ  ಮಾಸಿಕ  ” ಸಮಾಜಮುಖಿ” ಪತ್ರಿಕಾ ಬಳಗ ಗುರುವಾರ ಸಂಜೆ ಬಳ್ಳಾರಿಯ ಮರ್ಚೇಡ್ ರೆಸಿಡೆನ್ಸಿಸಭಾಂಗಣದಲ್ಲಿ  ಚಿಂತನಶೀಲ ಮನಸುಗಳೊಂದಿಗೆ  ಮುಖಾ ಮುಖಿಯಾಗುವ ಹಾಗೂ ಬಳ್ಳಾರಿ ಭಾಗದ ಸಮಕಾಲೀನ ಸಮಸ್ಯೆಗಳನ್ನು ಕುರಿತಾಗಿ ಚರ್ಚಿಸಲು  ಅನೌಪಚಾರಿಕ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ  ಬಹುಮುಖ್ಯವಾಗಿ…

ಅನುದಿನ ಕವನ-೧೦೧೫, ಹಿರಿಯ ಕವಿ: ಪ್ರಕಾಶ್‌ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಕಾಲ‌ ಬದಲಾಗಿಲ್ಲ

ಕಾಲ ಬದಲಾಗಿಲ್ಲ ಕಾಲ ಬದಲಾಗಿಲ್ಲ ಎಂದಿನಂತೆಯೇಇದೆ ರವಿ ಮೂಡಣದಲ್ಲಿ ಉದಯಿಸುತ್ತಾನೆ ಪಡುವಣದಲ್ಲಿ ವಿಶ್ರಮಿಸುತ್ತಾನೆ ಚಂದ್ರ ಬೆಳಗುತ್ತಾನೆ ನಕ್ಷತ್ರಗಳು ಮಿನುಗುತ್ತಲೇ ಇವೆ ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ಹುಲಿ ಸಿಂಹ ಗಳು ಘರ್ಜಿಸುವುದನು ಮರೆತಿಲ್ಲ ನಾಯಿ ನರಿಗಳು ಊಳಿಡುತ್ತಲಿವೆ ಕೋಗಿಲೆಯ ನಿನಾದ ಹಕ್ಕಿ…

ಅನುದಿನ ಕವನ-೧೦೧೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

೧ ಸುತ್ತ ಬೆಳಕು ನೀಡಿ; ಸಂತನ ಮೌನ ಹಣತೆ ಗುಣ ೨ ಎಂಥ ಮೇಕಪ್ಪು ಅವಳದು; ನಾಚಿತ್ತು ಮುಖದ ಕಪ್ಪು! ೩ ಬೀಜ ಮೊಳೆತು ವಿಶಾಲ ವೃಕ್ಷ; ನಿತ್ಯ ಹಸಿರು ಹಬ್ಬ ೪ ಜಗದಲಾರೂ ಕಾಣರು; ಏರಿದಾಗ ಪ್ರೀತಿಯಮಲು ೫ ಕೊಚ್ಚೆ…

ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಅ. 11: ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.                           …

ಅನುದಿನ ಕವನ-೧೦೧೩, ಕವಿ: ನಾಗೇಂದ್ರ ಬಂಜಗೆರೆ, ಮಿಂಚೇರಿ, ಬಳ್ಳಾರಿ ತಾ., ಕವನದ ಶೀರ್ಷಿಕೆ:ಚಿಗುರೀತೇ ಒಲವಿನ ಹೂ ಬಳ್ಳಿ..??

ಚಿಗುರೀತೇ ಒಲವಿನ ಹೂ ಬಳ್ಳಿ..?? ನಾ ಆ ಹಾದಿಯಲಿ ಓಡಾಡುವಾಗ ಅದು ಸುಂದರ ಬಳ್ಳಿ.. ಮೊಗ್ಗಿಲ್ಲ ಹೂ ಇಲ್ಲ.. ಬಳ್ಳಿಯ ಸೊಬಗೇ ನೋಡಲು ಚಂದ.. ಅದು ಮಳೆ ಆದ ಮುಂಜಾನೆ ಲತೆಯ ಮುತ್ತಿನ ರಾಶಿಯಲಿ ಮೊಗ್ಗೊಂದು ತೆಲೆಯೆತ್ತಿತ್ತು ಮುದ್ದಿನ ನಗೆ ತೋರಿ..…