ಅನುದಿನ ಕವನ-೧೦೧೨, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕವನದ ಶೀರ್ಷಿಕೆ: ಬೇಲಿ‌ ಮೇಲಿನ ಗುಬ್ಬಿ

ಬೇಲಿ ಮೇಲಿನ ಗುಬ್ಬಿ ಬೇಲಿಮೇಲೆ ಗುಬ್ಬಿಯೊಂದು ಒಂಟಿಯಾಗಿ ಕೂರಲು ವಾಲದಂತೆ ಚಿಂತೆಮಾಡಿ ಜಗವನೆಲ್ಲ ನೋಡಲು ಕಾಳನೊಂದು ತಿನ್ನದಂತ ಹೊಸತು ಗುಬ್ಬಿ ನೋಡಿರಿ ಗೋಳವನ್ನು ಸುತ್ತದಂತ ಹಕ್ಕಿಯೆಂದು ಹಾಡಿರಿ ಮನಕೆ ಖುಷಿಯ ಕೊಟ್ಟು ತಾನು ತಂತಿ ಮೇಲೆ ನಿಂತಿತು ಸನಿಹ ಬರದೆ ಅಲುಗದಂತೆ…

ಹಿರಿಯ ಪತ್ರಕರ್ತ, ಸಾಹಿತಿ ಜಿ. ಎನ್. ರಂಗನಾಥರಾವ್ ವಿಧಿವಶ

ಬೆಂಗಳೂರು, ಅ.9: ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್. ರಂಗನಾಥರಾವ್ ಅವರು ಸೋಮವಾರ ವಿಧಿವಶರಾಗಿದ್ದಾರೆ.                                     ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ…

ಅನುದಿನ ಕವನ-೧೦೧೧, ಕವಿ: ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಹಕ್ಕಿ ಹಾಡು ಮತ್ತು ನಾನು

ಹಕ್ಕಿ ಹಾಡು‌  ಮತ್ತು‌ ನಾನು ಒಂದು ಗಿಡದ ಒಂಟಿ ಟೊಂಗೆಯಲಿ ಹಕ್ಕಿ ಹಾಡೊಂದು ಕೇಳಿಸಿತು ಹತ್ತಿರ ಹೋಗಿ ಲಕ್ಷ್ಯ ಕೊಟ್ಟು ಹಾಡು ಕೇಳಿದೆ ಅದೇಕೋ ಆ ದನಿಯಲ್ಲಿ ನೀರಸವಾದ ಬೇಸರ ಭಾವ ಮುತ್ತಿಕ್ಕುತಿತ್ತು ಅರೇ ತುಂಟ ಹಕ್ಕಿ ಅವಳಿರದ ನನ್ನ ಒಂಟಿ…

ಅನುದಿನ ಕವನ-೧೦೧೦, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ‌ ಜಿ. ಕವನದ ಶೀರ್ಷಿಕೆ:ಗೆಳೆತನದ ಸವಿನೆನಪು

ಗೆಳೆತನದ ಸವಿನೆನಪು ಗೆಳೆಯರೆ ಜೀವನದ ಒಡನಾಡಿಗಳೆ ನಮ್ಮ ಒಲವು ಒಡನಾಟಗಳ ನೆನೆಯೋಣ ಬನ್ನಿ ನಮ್ಮ ಬದುಕು ಸಾಧನೆಗಳ ಸವಿಯೋಣ ಬನ್ನಿ ಓಡಿ ಆಡಿದೆವು ನಾವಿಲ್ಲೆ ಕೂತು ಮಾತಾಡಿದೆವು ಇದೇ ಮರದ ನೆರಳಲ್ಲಿ ಹುಣಸೇಕಾಯಿ ಚೀಪಿದ್ದು ಬಿಕ್ಕೆ ನೇರಲೆಗೆ ಜಗಳಾಡಿದ್ದು ಇದೇ ಬಯಲಲ್ಲಿ…

ಬಳ್ಳಾರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ:  ಧೃತಿಗೆಡದಂತೆ ರೈತರಿಗೆ ಮನವರಿಕೆ

ಬಳ್ಳಾರಿ, ಅ.7: ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್  ನೇತೃತ್ವದಲ್ಲಿ ಮೂವರು ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಜಿಲ್ಲೆಯ ಸಂಡೂರು ತಾಲ್ಲೂಕಿನ ಕೆಲ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಭೇಟಿ ನೀಡಿ…

ಅನುದಿನ ಕವನ-೧೦೦೯, ಕವಿ: ಮಹಾದೇವ ಎಸ್‌ ಪಾಟೀಲ ರಾಯಚೂರು, ಕಾವ್ಯ ಪ್ರಕಾರ: ಗಜಲ್

ಗಜಲ್ ದುಃಖದ ಕಡಲು ತುಂಬಿ ಬಂದರೂ ನಾನು ಬಿಕ್ಕಲಾರೆ ಅರ್ಧರಾತ್ರಿ ತೊರೆದು ಹೋದರೂ ನಾನು ಬಿಕ್ಕಲಾರೆ ನಕ್ಷತ್ರ ಪುಂಜದಲಿ ಕಳೆದುಹೋದನು ಬಾನ ಚಂದಿರ ಬಯಲ ತುಂಬ ಕತ್ತಲಾವರಿಸಿದರೂ ನಾನು ಬಿಕ್ಕಲಾರೆ ನೋವು ‌ನುಂಗಿಕೊಂಡು ನೆನಪಿನಲಿ ಕಾಲ ದೂಡುವೆ ಕಡುಕಷ್ಟಗಳು ನನ್ನೆದೆಗಪ್ಪಳಿಸಿದರೂ ನಾನು…

ಮಂಗಳ ಹಾಡಿದ ‘ಮಂಗಳ ವಾರಪತ್ರಿಕೆ’ -ವಿವೇಕಾನಂದ ಕಾಮತ್, ಕಾದಂಬರಿಕಾರರು, ಮಂಗಳೂರು

ಮಂಗಳ ಹಾಡಿದ ಮಂಗಳ ವಾರಪತ್ರಿಕೆ ಈ ವಾರದ ಸಂಚಿಕೆಯೊಂದಿಗೆ ಮಂಗಳ ಪತ್ರಿಕೆ ತನ್ನ ಪ್ರಕಟಣೆಗೆ ತೆರೆ ಎಳೆದಿದೆ. ಕಾದಂಬರಿಗಳಿಗೆ ಮೀಸಲಾಗಿದ್ದ ಪ್ರಜಾಮತ ಪತ್ರಿಕೆಯ ನಿರ್ಗಮನದ ನಂತರ ಅಷ್ಟೇ ಬೇಗ ಓದುಗರ ಮನಸಲ್ಲಿ ಸ್ಥಾನ ಗಳಿಸಿದ್ದು ಮಂಗಳ ವಾರ ಪತ್ರಿಕೆ. ಆರು ವೈವಿಧ್ಯಮಯ…

ಕನ್ನಡ ಮತ್ತು ಸಂಸ್ಕೃತಗಳ ಅನುವಾದಗಳ ಅನನ್ಯ ಸಾಧಕ ಕೆ.‌ಕೃಷ್ಣಮೂರ್ತಿ -ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್

ಶಂಕರಘಟ್ಡ(ಶಿವಮೊಗ್ಗ), ಅ.6:  ಭಾರತೀಯ ಕಾವ್ಯ ಮೀಮಾಂಸೆಗೆ ಅಪಾರವಾದ ಕೊಡುಗೆಯನ್ನು ನೀಡಿದ ವಿದ್ವಾಂಸರಲ್ಲಿ ಕೆ.‌ಕೃಷ್ಣಮೂರ್ತಿಯವರಿಗೆ ಅಗ್ರಸ್ಥಾನವಿದೆ ಎಂದು ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಭಾರ ಕುಲಪತಿಗಳಾದ ಪ್ರೊ.ಎಸ್. ವೆಂಕಟೇಶ್ ಅವರು ಹೇಳಿದರು.                   …

ಅನುದಿನ ಕವನ-೧೦೦೮, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ

ಹಾವಿನ ನುಣುಪು, ಗುಬ್ಬಿಯ ಪುಳಕ, ಮೀನಿನ ನೋವು, ಹೂಗಳ ಹಾಡನ್ನು ಮಾತಾಡಿಸುವ ಅವನು ಅಲ್ಲೇ ಕಳೆದು ಹೋಗಿರುತ್ತಾನೆ ಅವನನು ಹುಡುಕುವ ಹುಕಿಗೆ ಬಿದ್ದವರು ಬರಿಗೈಯಲ್ಲಿ ಮರಳುತ್ತಾರೆ ಪೊರೆ ಕಳಚಿ ಹೊಸತಾಗುವ ಅವನಿಗೆ ಯಾರನೂ ನಿರಾಸೆಗೆ ದೂಡುವ ಮನಸಿರುವುದಿಲ್ಲ ಆದರೂ, ತೀರದ ಆಸೆಯನು…

ಅನುದಿನ ಕವನ-೧೦೦೭, ಕವಿ: ಶಿಶಬ, ಹೊಸಪೇಟೆ, ಕವನದ ಶೀರ್ಷಿಕೆ:ಉಳಿದ ದಿನವೆಷ್ಟೋ ?

ಉಳಿದ ದಿನವೆಷ್ಟೋ ? ಯಾರಿಗೊತ್ತು ಉಳಿದ ದಿನವೆಷ್ಟು ? ಉಂಡುಬಿಡು ಕೂಡಿಡಬೇಡ ಕಾಲ ಮೇಲೆ ಕೈನೂರುವ ಮುನ್ನ ನೋಡಿ ಬಿಡು ತಿರತಿರುಗಿ ಊರೂರ ಉಳಿಕೆ ದಿನ ಅಂದಾಜಿಲ್ಲ ಯಾವ ಸಂತನೂ ಹೇಳಿಲ್ಲ ಬಸಣ್ಣ ಹೇಳಿದನೆಂದು ಸುಮ್ಮಿರಬೇಡ ಇದಿರೆದುರೇ ಹಳಿದು ಹಳಾರಾಗು ಜ್ಞಪ್ತಿ…