ಒಲವಿಗೆಂತಹ ಲೆಕ್ಕಾಚಾರ? ನಿನ್ನ ಸೂಕ್ಷ್ಮನೋಟಕ್ಕೆ ಸಿಕ್ಕಿಕೊಳ್ಳುವ ಅಸೂಕ್ಷ್ಮ ವಿವರಗಳು ಬಂಧದ ಹದ ತಪ್ಪಿಸುತ್ತಿದೆ ತುಸುವೇ ನಿಧಾನಿಸು ಕಡಲು ಸುಮ್ಮನೆ ಉಕ್ಕುವುದಿಲ್ಲ ಒಲವ ಹುಣ್ಣಿಮೆಯಿಲ್ಲದೆ. ಮಳೆ ಹನಿಗಳಷ್ಟೇ ಬೆಸೆಯುತ್ತಿಲ್ಲ ಬಾನು ಭುವಿಯನ್ನು. ಒಮ್ಮೆ ಕಣ್ಣುಬಿಟ್ಟು ನೋಡು ಬೆಳಕಿಗೂ ಪಾಲಿದೆ ಅಲ್ಲಿ. ಸಿಕ್ಕುಗಳಿಂದ ಬಿಡಿಸಿಕೊಂಡಷ್ಟೂ…
Category: ರಾಜ್ಯ
ಮೈಸೂರು ದಸರಾ: ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಕಲಾವಿದರು ಭಾಗಿ
ಬಳ್ಳಾರಿ, ಅ.22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಜಿಲ್ಲೆಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಸಂಸ್ಥೆ ಆಯ್ಕೆಯಾಗಿದೆ. ಅ. 23 ರಂದು ಸೋಮವಾರ ಮೈಸೂರಿನ ಅರಮನೆಯ ಹತ್ತಿರದ ಪುರಭವನ ವೇದಿಕೆಯಲ್ಲಿ ಬೆಳಿಗ್ಗೆ 10.30 ರಿಂದ 12.30 ರವರೆಗೆ…
ಅನುದಿನ ಕವನ-೧೦೨೫, ಕವಿಯಿತ್ರಿ:ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
ಉಡುತಡಿಯ ನೆಲದ ಸಿರಿಬಳ್ಳಿಯಲಿ ಕುಡಿಯೊಡೆದವಳಿವಳು. ಕೌಶಿಕನ ಹಂಬಲದ ವಿಷಸಸಿಗೆ ಬಿಸಿನೀರೆರೆದು ನೆಡೆದಳು. ಉಟ್ಟ ಬಟ್ಟೆಯ ಸೆಳೆಯಬಹುದಲ್ಲದೇ ತೊಟ್ಟ ನಿರ್ವಾಣವ ಸೆಳೆಯಲುಂಟೇ? ಎಂದು ಅಡ್ಡ ನಿಂತ ಸಾಮಾಜಿಕ ಬಂಧುಗಳಿಗೆ ಸಡ್ಡು ಹೊಡೆದವಳು. ಹಾದಿಬದಿಯ ಅವಹೇಳನಗಳಿಗೆ ಪಂಚೇಂದ್ರಿಯಗಳ ಮುಚ್ಚಿ ಹಿಡಿದು ಮಹಾದೇವಿ ಕಲ್ಯಾಣ ಸೇರಿದುದು…
ಅನುದಿನ ಕವನ-೧೦೨೪, ಕವಿ: ಪಾಮುಚ(ಪಾತಮುತ್ತಕಹಳ್ಳಿ ಮು ಚಲಪತಿಗೌಡ) ಚಿಕ್ಕಬಳ್ಳಾಪುರ, ಕವನದ ಶೀರ್ಷಿಕೆ: ಮೊಬೈಲು ಹುಚ್ಚು(ಶಿಶುಗೀತೆ)
ಮೊಬೈಲು ಹುಚ್ಚು (ಶಿಶುಗೀತೆ) ಅಮ್ಮನು ಅನ್ನವ ತಿನಿಸಲು ಬರಲು ಮೊಬೈಲು ಕೈಗೆ ನೀಡದೆ ಇರಲು ಊಟವ ಬೇಡೆಂದು ರಚ್ಚೆ ಹಿಡಿವಳು ಮೊಬೈಲ್ ತೋರುತ ತುತ್ತನು ಇಡಲು ಬೊಂಬೆಯ ನೋಡುತ ನುಂಗುವಳು ಸ್ಕ್ರೀನನು ಮೇಲೆ ತಳ್ಳುವಳು ವಿಡಿಯೋ ಕಾಲು ಮಾಡುವಳು ಅಜ್ಜಿ ತಾತನ…
ಬಳ್ಳಾರಿ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡಾ.ಮುದ್ದೇಶ ಭೇಟಿ
ಬಳ್ಳಾರಿ, ಅ.21: ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್ ಅವರು ಶುಕ್ರವಾರ ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತತೆ) ಪ್ರಾಚಾರ್ಯ ಡಾ. ಮಂಜುನಾಥ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.…
ಅನುದಿನ ಕವನ-೧೦೨೩, ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ: ನನ್ನೂರೇ ನನ್ನ ತಾಯಿ
ಮೂರು ವರ್ಷದ ಕೂಸು ನಾನಾಗಿದ್ದಾಗ ಅಮ್ಮ ಇನ್ನಿಲ್ಲವಾದರು.. ಈಗ ನನ್ನೂರೇ ನನ್ನ ತಾಯಿ.. ಈ ಹಿಂದೆ ಬರೆದ ಕವನದ ಸಾಲುಗಳು ಇಂದು ಮತ್ತೆ ನೆನಪಾದವು…..ಕಣ್ಣುಗಳು ಒದ್ದೆಯಾದವು… -ಮಹಿಮ, ಬಳ್ಳಾರಿ …
ಅನುದಿನ ಕವನ-೧೦೨೨, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಏನೂ ಇಲ್ಲದ ಕಡೆಯಿಂದ
ಏನೂ ಇಲ್ಲದ ಕಡೆಯಿಂದ ಏನೂ ಇಲ್ಲದ ಕಡೆಯಿಂದ ಬಂದು ಏನೂ ಇಲ್ಲದ ಕಡೆಗೆ ನಡೆಯುವಾಗಲೂ ಬೇಕೇಕೆ ಏನೂ ಇಲ್ಲವೆಂಬಂತ ಬಾಳು? ಕತ್ತಲ ಲೋಕದಿಂದ ಕಡೆದು ಬಂದು ಕತ್ತಲ ಲೋಕದ ಎಡೆಗೆ ನಡೆಯುವಾಗಲೂ ಬೇಕೇಕೆ ಬೆಳಕು ಇಲ್ಲವೆಂಬಂತ ಬಾಳು? ಕೈಕಾಲು ನಡೆಯದ ಬದುಕಿನಿಂದ…
ಅನುದಿನ ಕವನ-೧೦೨೦, ಕವಿ:ನಾಗೇಶ್ ಜೆ ನಾಯಕ, ಸವದತ್ತಿ, ಕಾವ್ಯ ಪ್ರಕಾರ:ಗಜಲ್
ಗಜ಼ಲ್ ನೀನಿಲ್ಲದೆಯೂ ಬಾಳಬಹುದು ಎಂಬ ಭ್ರಮೆ ಈಗ ಕಳೆದು ಹೋಗಿದೆ ನೀನಿಲ್ಲದೆಯೂ ಬದುಕಬಂಡಿ ಸಾಗುತ್ತದೆ ಎಂಬ ಅಹಂ ಈಗ ಇಳಿದು ಹೋಗಿದೆ ನೀನು ಮುನಿಸಿಕೊಂಡು ಹೋದ ದಾರಿಗೆ ಹೋಗಿದೆ ಎಲ್ಲ ಸೊಗಸು ನೀನಿಲ್ಲದೆಯೂ ಖುಷಿಯಿಂದ ಇರಬಲ್ಲೆನೆಂಬ ವಿಶ್ವಾಸ ಈಗ ಅಳಿದು ಹೋಗಿದೆ…
ಕರ್ನಾಟಕದಲ್ಲಿ ಕನ್ನಡ ಮಾತನಾಡುವ ವಾತಾವರಣ ಹಾಗೂ ಅನಿವಾರ್ಯತೆ ಸೃಷ್ಟಿಸುವುದು ಅಗತ್ಯ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅ. 17: ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೊಜಿಸಿದ್ದ ಕರ್ನಾಟಕ ಸಂಭ್ರಮ 50- ರ…
ಅನುದಿನ ಕವನ-೧೦೧೯, ಕವಿಯಿತ್ರಿ: ಮಾನಸ ಗಂಗೆ, ತಿಪಟೂರು, ಕವನದ ಶೀರ್ಷಿಕೆ: ಮಾನಸಗಂಗೆ ಹನಿಗವಿತೆಗಳು
ಮಾನಸ ಗಂಗೆ ಹನಿಗವಿತೆಗಳು ಆಣತಿ, ವಿನಂತಿ, ಹರಕೆ, ಬೇಡಿಕೆ ಯಾವುದೋ ಒಂದು; ಎದುರು ಸಿಕ್ಕಾಗ ಚೂರು ಹೆಗಲಾಗು ಸಾಕು *** ಸಾವು ಬದುಕಿನ ಕೊನೆಯ ಅತಿಥಿ ಉಪಚರಿಸಲೇಬೇಕು! *** ಬದುಕೆ ಉಸಿರುಗಟ್ಟಿಸುತ್ತಿರುವಾಗ ಬಯಲ ಗಾಳಿಯನು ಆರೋಪಿ ಎಂದೆನ್ನುವುದು ಅಪರಾಧ! *** ಇಷ್ಟೊಂದು…
