ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ -ಸಿಎಂ ಸಿದ್ಧರಾಮಯ್ಯ

ಬೆಂಗಳೂರು, ಆ.15: ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.       …

ಅನುದಿನ ಕವನ-೯೫೬, ಕವಿ:ಟಿ.ಪಿ ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಸ್ವಾತಂತ್ರ್ಯದ ಗುರುತು

ಸ್ವಾತಂತ್ರ್ಯದ ಗುರುತು ಅರಳಿದ ಹೂಗಳ ಗಮನಿಸಿರಿ ಮಕ್ಕಳ ನಗುವ ಆಸ್ವಾದಿಸಿರಿ ರೈತರ ಮೈ ಬೆವರ ಸಹಿಸಿರಿ ಹೆಂಗಳೆಯರ ಮಾತ ಆಲಿಸಿರಿ ಮಣ್ಣ ಕಣಕಣ ಪೂಜಿಸಿರಿ ಸಿಗುವನು…. ಎಲ್ಲ ಗೆರೆಗಳಿಗೆ ಸಿಕ್ಕವನು ಎಲ್ಲ ಎಲ್ಲೆಗಳಿಗೆ ಕಾಣುವನು ಎಲ್ಲ ಮಿತಿಗಳಿಗೆ ಒಗ್ಗಿದವನು ಎಲ್ಲ ನೀರಿನಲಿ…

ವಿದ್ಯಾರ್ಥಿಗಳು ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಬೇಕು -ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ14: ಅಧಿಕಾರಕ್ಕಾಗಿ ರಾಜಕೀಯ ಅಲ್ಲ. ಸೇವಾ ಮನೋಭಾವ ಇದ್ದವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಚಂದ್ರಾಲೇಔಟ್ ನ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ…

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್.ಇ.ಪಿ ರದ್ದು -ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು ಆ14: ಮುಂದಿನ ಶೈಕ್ಷಣಿಕ ವರ್ಷದಿಂದ ಎನ್.ಇ.ಪಿ(ರಾಷ್ಟ್ರೀಯ ಶಿಕ್ಷಣ ನೀತಿ)  ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ…

ಅನುದಿನ ಕವನ-೯೫೫ ಕವಿ:ಎಚ್.ಎನ್. ಈಶ ಕುಮಾರ್, ಮೈಸೂರು, ಕವನದ ಶೀರ್ಷಿಕೆ: ಬಯಲ‌ ಬೆತ್ತಲು..

ಬಯಲ ಬೆತ್ತಲು.. ನೆನಪಿನ ಗೂಡು ಕಟ್ಟಿದ ಜೇನು ಉಂಡು ಸಿಹಿಯ ಮದವೇರಿ ಕಂಡ ಕಂಡ ಹೂವಿನ ಸವಿಯ ಜರಿಯುತ ಅಲೆದ ಅಲೆಮಾರಿಯ ಅಮಲು ಇಳಿಯಲು ಬಯಲಲಿ ಕಂಡ ತುಂಬೆಯ ಚೆಲುವು ದಾರಿಯ ದಣಿವ ತುಸು ತಣಿಸಿ ಮಬ್ಬು ಹಾದಿಯ ಮಸುಕ ತೆರೆಯಲು…

ಪ್ರಜಾಪ್ರಭುತ್ವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಹೃದಯ ಇದ್ದಂತೆ -ಸಿಎಂ ಮಾಧ್ಯಮ‌ಸಲಹೆಗಾರ ಕೆ.ವಿ.ಪ್ರಭಾಕರ್

ಹುಬ್ಬಳ್ಳಿ, ಆ.13 : ಪ್ರಜಾಪ್ರಭುತ್ವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ರಕ್ತ ಪಂಪ್ ಮಾಡುವ ಹೃದಯ ಇದ್ದಂತೆ. ಈ ಹೃದಯವನ್ನು ಕೊಟ್ಟಿರುವುದು ನಮ್ಮ ಸಂವಿಧಾನ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.               …

ಅನುದಿನ‌ ಕವನ-೯೫೪, ಕವಿ: ಡಾ. ನಿಂಗಪ್ಪ ಮುದೆನೂರು, ಧಾರವಾಡ

ಜಾನಪದಶ್ರೀ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ ದಿನವಾದ ಇಂದು ಕವಿ ಡಾ.‌ನಿಂಗಪ್ಪ ಮುದೇನೂರು ಅವರು ಈ ಕವನದ ಮೂಲಕ ಸ್ಮರಿಸಿದ್ದಾರೆ. ಅಕ್ಷರ ನಮನ ಸಲ್ಲಿಸಿದ್ದಾರೆ.🙏🙏 ಮಣ್ಣ ಪಾದದ ತೇವವಿನ್ನೂ ಆರಿಲ್ಲ ತಾಯೇ ತಂಬೂರಿ ಮಿಡಿಯುತ್ತಲೇ ಇದೆ ಒಳಗು…

ಅನುದಿನ ಕವನ-೯೫೩, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ ಶೀರ್ಷಿಕೆ: ಹಗ್ಗ ಹೊಸೆಯುತ್ತೇನೆ

ಹಗ್ಗ ಹೊಸೆಯುತ್ತೇನೆ ನಾನೊಂದು ಹಗ್ಗ ಹೊಸೆಯತ್ತೇನೆ ಹೊಸೆದು ಮಾರಾಟ ಮಾಡುತ್ತೇನೆ ಅಷ್ಟೇ ಗೊತ್ತು ನನಗೆ ಯಾರ ಕೈಗೆ ಚಾಟಿಯಾಯಿತೋ ಯಾರ ಮೈ ಚರ್ಮ ಸುಲಿಯುತೋ ನನಗೇನು ಗೊತ್ತು.. ಯಾರ ಹಸಿವು ಹಿಂಗಿಸಿತೋ ಯಾರ ತೃಷೆಯ ನೀಗಿಸಿತೋ ಅದು ಹಗ್ಗಕ್ಕೇ ಗೊತ್ತು ಬಿದ್ದ…

ಅನುದಿನ‌ ಕವನ-೯೫೨, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಾಲ್ಕು‌ ಹನಿಗವನಗಳು

ನಾಲ್ಕು ಹನಿಗವನಗಳು 1. ನೂರು ಮಾತು ನಿನ್ನ ನೋಟದಲ್ಲಿ ನೂರು ಮಾತುಗಳ ಸಾಮರ್ಥ್ಯ ಅಡಗಿರುವಾಗ ಹುಡುಗಿ‌  ! ನಾನು ಹತ್ತು ಮಾತನಾಡಿದರೂ ‌ವ್ಯರ್ಥವೆನಿಸುತ್ತಿದೆ ನನಗೀಗ. 2. ಬಾಲೆ ನಾನೊಂದು ಬಿಳಿಹಾಳೆ ಅದರ ಮೇಲೆ ಬರೆಯದಿದ್ದರೆ ಏನು ಬೆಲೆ ? ; ನೀನೊಂದು…

ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ: ಕನಕ ವಕೀಲರ ವೇದಿಕೆಯಿಂದ ಸಿಎಂ‌ ಸಿದ್ದರಾಮಯ್ಯ ಅವರಿಗೆ ಸನ್ಮಾನ

ಬೆಂಗಳೂರು, ಆ.10: ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಮತ್ತು ಅದರಿಂದ ಮಧ್ಯಮವರ್ಗದವರಿಗೆ ಹಾಗೂ ಬಡವರಿಗೆ ಆಗುತ್ತಿರುವ ಅನುಕೂಲವಾಗುತ್ತಿರುವ ಹಿನ್ನಲೆಯಲ್ಲಿ ಕನಕ ವಕೀಲರ ವೇದಿಕೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಿತು.           …