ಗಜ಼ಲ್ ಇದಿರಾದಾಗ ಮುಗುಳ್ನಕ್ಕು ಕೈಕುಲುಕುತ್ತವೆ ಮರೆಯಾದಾಗ ಕಾಲೆಳೆಯುತ್ತವೆ ಪರಿಚಿತ ಮುಖಗಳು ಸಾಮೀಪ್ಯದಲ್ಲಿ ಹೊಗಳಿ ಮೇಲಕ್ಕೇರಿಸುತ್ತವೆ ಇಲ್ಲವಾದಾಗ ವಿಷ ಕಕ್ಕುತ್ತವೆ ಪರಿಚಿತ ಮುಖಗಳು ಹೇಗೆ ಕಲಿಸುವುದು ಹೇಳಿ ಇವುಗಳಿಗೆ ಮನುಷ್ಯಪ್ರೀತಿ ಮಾನವೀಯತೆ ಪಾಠ ಹತ್ತಿರವಿದ್ದಾಗ ಖುಷಿಪಟ್ಟು ಸಂಭ್ರಮಿಸುತ್ತವೆ ಕಣ್ಮರೆಯಾದಾಗ ಹೊಟ್ಟೆ ಕಿಚ್ಚಾಗುತ್ತವೆ ಪರಿಚಿತ…
Category: ರಾಜ್ಯ
ಅನುದಿನ ಕವನ-೯೬೧, ಪ್ರಸಿದ್ಧ ಕವಿ: ಗುಲ್ಜಾರ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
ತುಂಬಾ ಕಾಡಿಸುತ್ತಾಳೆ ಈ ಮುದುಕಿ ಇರುಳೆಲ್ಲಾ ಕೆಮ್ಮುತ್ತಾಳೆ ಔಷಧಿ ಕುಡಿಯುತ್ತಾಳೆ ಮತ್ತೆ ನನ್ನ ಕೈ ಹಿಡಿದು ಮಲಗುತ್ತಾಳೆ.. ಹೊತ್ತಲ್ಲದ ಹೊತ್ತಿನಲ್ಲಿ ಹೊದಿಕೆ ತಾನೇ ತೆಗೆದೆಸೆದು ಹೇಳುತ್ತಾಳೆ ಚಳಿಯಾಗುತ್ತಿದೆ ಎಂದು..! ನಾನೇ ನನ್ನ ಕೈಗಳಲ್ಲಿ ನಿನ್ನ ಹೊತ್ತು ಹೋಗಿ ಚಿತೆಯಲ್ಲಿಟ್ಟು ಬಂದಿದ್ದೆ ಈಗಲೂ…
ನಾವು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಇದ್ದೇವೆ -ರಘೋತ್ತಮ ಹೊಬ, ಮೈಸೂರು
ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಸ್ನೇಹಿತರೊಬ್ಬರು ಟೀಕಿಸಿದ್ದಾರೆ. ಈ ನಿಟ್ಟಿನಲ್ಲಿ ಆ ಟೀಕೆ ಖಂಡಿತ ಒಪ್ಪತಕ್ಕದಲ್ಲ. ಯಾಕೆಂದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುಖಾ ಸುಮ್ಮನೆ ಈ ಮಟ್ಟಕ್ಕೆ ಏರಿದವರಲ್ಲ. ಒಂದು ರಾಜಕೀಯ ಪಕ್ಷದ ರಾಜ್ಯ ಅಧ್ಯಕ್ಷರಾಗಿ 2013 ರಲ್ಲಿ ಆ ಪಕ್ಷವನ್ನು…
ಅನುದಿನ ಕವನ-೯೬೦, ಕವಿ:ಈರಣ್ಣ ಬೆಂಗಾಲಿ, ರಾಯಚೂರು, ಕವನದ ಶೀರ್ಷಿಕೆ: ವೀರ ಯೋಧರು
ವೀರ ಯೋಧರು ದೇಶದ ಹಿತಕ್ಕಾಗಿ, ಸದೃಢತೆಗಾಗಿ ಹಗಲಿರುಳು ದುಡಿಯುವರು ಸೈನಿಕರು, ವರ್ಷಾನುಗಟ್ಟಲೆ ತಮ್ಮವರನು ಬಿಟ್ಟು ಗಡಿಕಾಯುವರು ವೀರ ಯೋಧರು ದೇಶ ಸ್ಪೋಟಿಸುವವರ ಉಸಿರ ನಿಲ್ಲಿಸಲು ತಮ್ಮ ಪ್ರಾಣವನ್ನೇ ಲೆಕ್ಕಿಸರು ಶತ್ರುಗಳ ಎದೆಗೆ ಗುಂಡಿಡುವ ಅವರ ಪರಾಕ್ರಮದ ಗುಂಡಿಗೆಯನು ಎಷ್ಟು ಬಣ್ಣಿಸಿದರೂ ಸಾಲದು…
ಮುಖ್ಯಮಂತ್ರಿಯವರನ್ನು ಭೇಟಿಯಾದ ಅಮೆರಿಕದ ಕಾನ್ಸಲ್ ಜನರಲ್: ಎರಡನೇ ಹಂತದ ನಗರಗಳಲ್ಲಿಯೂ ಹೂಡಿಕೆಗೆ ಅವಕಾಶ -ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ. 18: ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಇದ್ದು, ತುಮಕೂರು, ದಾವಣಗೆರೆ ಮತ್ತಿತರ ಹಂತ 2ರ ನಗರಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. …
ಅನುದಿನ ಕವನ-೯೫೯, ಕವಿ:ಎ.ಎನ್.ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಅರ್ಪಣೆ!
‘ಅರ್ಪಣೆ’ ರಾಧೆಯ ಮಾಧವನಾರಾದನೆಯ ಕವಿತೆಯಷ್ಟೆ ಅಲ್ಲ. ರಾಧೆಯಂತಹ ಚಿರಪ್ರೇಮಿಗಳ ಪ್ರೇಮಾರ್ಪಣೆಯ ಚಿರ ಭಾವಗೀತೆ. ಇಲ್ಲಿ ಪ್ರೇಮದ ಪರಾಕಾಷ್ಟೆಯಿದೆ. ಪ್ರೀತಿಯ ಪೂರ್ಣ ಶರಣಾಗತಿಯಿದೆ. ನೀವು ರಾಧೆಯಾಗಿ ಓದಿದರೆ ಇದು ಪ್ರೇಮ ಸಮರ್ಪಣೆ ಅನುರಾಗ ಗೀತೆ. ಭಕ್ತನಾಗಿ ಓದಿದರೆ ಆತ್ಮ ಸಮರ್ಪಣೆ ಅನುಭಾವಗೀತೆ. ಒಲವಿನ…
ಅನುದಿನ ಕವನ-೯೫೮, ಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಬೇಕಾಗಿದ್ದಾರೆ [ಚಿತ್ರ: ಯಜ್ಞ ಮಂಗಳೂರು]
ಬೇಕಾಗಿದ್ದಾರೆ ಬಾಯಲ್ಲಿ ತಮ್ಮ ಬೆರಳಿಟ್ಟುಕೊಂಡು ಚೀಪುತ್ತಾ ತಲೆಯಲ್ಲಾಡಿಸಬಲ್ಲ ಸುಳ್ಳುಕೋರರ ಹಿತೈಸಿಗಳು ಬೇಕಾಗಿದ್ದಾರೆ. ಸುಳ್ಳು ಕತೆಗಳ ಕೇಳುತ್ತಾ ಸುಮ್ಮನೆ ಹೂಂಗುಟ್ಟುತ್ತಾ ಕುಳಿತು ಕೊಳ್ಳಬಲ್ಲವರು ಬೇಕಾಗಿದ್ದಾರೆ. ತಮ್ಮ ಹಣೆಗೆ ತಾವೇ ನಾಮ ಹಾಕಿಕೊಳ್ಳ ಬಲ್ಲ ಅತೀ ದೊಡ್ಡ ದೊಡ್ಡ ಕುಳಗಳು ಬೇಕಾಗಿದ್ದಾರೆ. ಹೇಳಿಕೊಟ್ಟದ್ದನ್ನು ಸುಳ್ಳೊ…
ರಾಜ್ಯಪಾಲರ ಚಹಾಕೂಟದಲ್ಲಿ ಸಿಎಂ, ಡಿಸಿಎಂ ಭಾಗಿ
ಬೆಂಗಳೂರು, ಆ.16: 77 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಜಭವನದಲ್ಲಿ ಮಂಗಳವಾರ ಸಂಜೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆಯೋಜಿಸಿದ್ದ ಚಹಾಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅವರು ಭಾಗವಹಿಸಿದ್ದರು. …
ಅನುದಿನ ಕವನ-೯೫೭, ಕವಿ: ಮಲ್ಲಿಕಾರ್ಜುನ ಗೌಡ ತೂಲಹಳ್ಳಿ
ನಿನ್ನ ಕಾಣುವ ಬೆಳಕು ಕತ್ತಲು ಕೇಳುವ ಶಬ್ದ ನಿರ್ವಾತ ನುಡಿಯಲಕ್ಷರ ಮರೆವು ಸೋಕುವ ತನು ಉರಿವ ಕರ್ಪೂರ ಇರುವುದೆಂಬುವ ಬೆಟ್ಟ ಕಂಗಳ ಗಂಟು ಬೆನ್ನಿನ ಹೊರೆ ಪಾದವೂರಲು ಹಾಸಿದ ನೆಲ ಮಂಜಿನ ಪೊರೆ ಒಡ್ಡಿರುವೆ ನೀನು ಸಕಲೇಂದ್ರಿಯಕೆ ಮೋಡಿ ಮೋಡಿಗಡಿಯಾಳ್ತನವ ಬೇಡಿ…
ಮಾಧ್ಯಮಗಳು ಸದಾ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಬೇಕು -ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಸಿದ್ಧರಾಜು
ಬೆಂಗಳೂರು, ಆ.15: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪ್ರಬಲ ವಿರೋಧ ಪಕ್ಷವಾಗಿರಬೇಕು. ಸದಾ ಕಾವಲು ನಾಯಿಯಂತೆ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿದ್ಧರಾಜು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ…
