ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ. ಮಹದೇವಪ್ಪ ಅವರ ನಿರ್ಧಾರ ಐತಿಹಾಸಿಕ. -ನಾಗರಾಜ ತುಮಕೂರು, ಅಂಕಣಕಾರರು, ಬಾಗಲಕೋಟೆ

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಪದವಿ, ಸ್ನಾತಕೋತ್ತರ ಪದವಿ ಒಳಗೊಂಡಂತೆ ಎಲ್ಲಾ ಬಗೆಯ ಪ.ಜಾತಿ/ಪಂಗಡ/ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ಬಿಡುಗಡೆ ಮಾಡದೆ ಗೊಂದಲ ಸೃಷ್ಟಿಸಿ ತಡೆಹಿಡಿಯಲಾಗಿತ್ತು. ಇದರಿಂದಾಗಿ ಕಾಲೇಜುಗಳಲ್ಲಿ ಮುಂಚಿತವಾಗಿ ಶುಲ್ಕ ಪಾವತಿಸಿ ಪ್ರವೇಶಾತಿ…

ಆರ್ಥಿಕ‌ ಚಿಂತನೆ: ಅರವಿಂದ ಚೊಕ್ಕಾಡಿ, ಚಿಂತಕರು, ಮೂಡಬಿದ್ರೆ, ವಿಷಯ: ಉಚಿತ ಕೊಡುಗೆಗಳ ಆರ್ಥಿಕತೆ

ಉಚಿತ ಕೊಡುಗೆಗಳ ಆರ್ಥಿಕತೆ -ಅರವಿಂದ ಚೊಕ್ಕಾಡಿ, ಚಿಂತಕರು ಉಚಿತ ಕೊಡುಗೆಗಳಿಗೆ ಸರಕಾರಕ್ಕೆ 50 ಸಾವಿರ ಕೋಟಿ ಬೇಕು ಎಂದರೆ ಅದರ ಅರ್ಥ ಸರಕಾರ 50 ಸಾವಿರ ಕೋಟಿ ರೂಪಾಯಿಯನ್ನು ಜನರ ಮೇಲೆ ಹೂಡಿಕೆ ಮಾಡುತ್ತಿದೆ ಎಂದು. ಇಲ್ಲಿ ಸರಕಾರಕ್ಕೆ ನಷ್ಟ ಆಗುವ…

ಅನುದಿನ ಕವನ-೮೮೧, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು

ಸಾಕು ಈಗಷ್ಟೇ ಆಡಿ ಬಂದಂತಿದೆ ಹೊಂಗೆಬಯಲಿನಲ್ಲಿ ಕಣ್ಣಾಮುಚ್ಚೆ ಕಾಡೇಗೂಡೆ ಪದ ಹೇಳುತ್ತಿದ್ದ ಅಜ್ಜಿ ಕಾಡು ಸೇರಿದ್ದಾಳೆ ಇನ್ನೂ ಮುಗಿದಿಲ್ಲ ರತ್ತೋರತ್ತೋ ಹಾಡು ಕೈಕೈ ಹಿಡಿದು ಸುತ್ತುತ್ತಿದ್ದ ಗೆಳತಿ ಮೂಲೆ ಸೇರಿದ್ದಾಳೆ ಪೂರಾ ಜೋಡಿಸೇ ಇಲ್ಲ ಲಗೋರಿ ಕಲ್ಲುಗಳ ಜೊತೆಗಾರರೆಲ್ಲ ಓಡಿದ್ದಾರೆ ದೂರ…

ಅನುದಿನ‌ ಕವನ-೮೮೦, ಹಿರಿಯ ಕವಿ:ಚಂದ್ರಶೇಖರ ನಂಗಲಿ, ಹೊಸಕೋಟೆ, ಕವನದ ಶೀರ್ಷಿಕೆ: ಎರಡು ಕೊಂಬುಗಳು

ಎರಡು ಕೊಂಬುಗಳು ಮಾಂಸದ ಕಣ್ಣುಗಳಿದ್ದರೆ ಸಾಲದು ! ಹೃದಯವಂತಿಕೆಯ ಕಣ್ಣುಗಳಿರಬೇಕು ! ಮೃದ್ವಸ್ಥಿಯ ಕಿವಿಗಳಿದ್ದರೆ ಸಾಲದು ! ಸಹಸ್ಪಂದನದ ಕಿವಿಗಳಿರಬೇಕು ! ಮಾತಿಗೆ ಮಾತು ಕುಟ್ಟುವ ಬಾಯಿದ್ದರೆ ಸಾಲದು ! ಮೌನದ ಬೆಲೆ ಏನೆಂದು ಗೊತ್ತಿರಬೇಕು ! ಭಾಷೆಯ ವಾಗ್ ವಿಲಾಸವಿದ್ದರೆ…

ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ಶೇ. 4 ರಷ್ಟು‌ ಹೆಚ್ಚಳ -ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 30:ರಾಜ್ಯ ಸರಕಾರಿ ನೌಕರರಿಗೆ ಇದೇ ಜನವರಿ 1 ರಿಂದ ಜಾರಿಗೆ ಬರುವಂತೆ ಶೇ. 4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರಕಾರಿ ನೌಕರರ ತುಟ್ಟಿಭತ್ಯೆಯನ್ನು…

ನಾಡೋಜ ಸಾಲುಮರದ ತಿಮ್ಮಕ್ಕ ಅವರ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆ -ಸಿಎಂ ಸಿದ್ಧರಾಮಯ್ಯ ಆದೇಶ

ಬೆಂಗಳೂರು, ಮೇ 40:  ಪರಿಸರ ರಾಯಭಾರಿ, ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಸಚಿವ ಸಂಪುಟ ದರ್ಜೆ ಸ್ಥಾನಮಾನ ಮುಂದುವರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು…

ಅನುದಿನ ಕವನ-೮೭೯, ಕವಿಯಿತ್ರಿ: ಕೆ. ಪಿ. ಮಹಾದೇವಿ. ಅರಸೀಕೆರೆ

ತುಂಬಿದ ಹಡಗೊಂದು ಮುಳುಗುವಾಗ…. ಮುಗಿಲ ಚುಂಬಿಸುವಂತ ಅದರೆತ್ತರ, ಸಾಗರವೇ ತನ್ನೊಳಗೆ ಇರುವಂತಾ ವಿಸ್ತಾರ ಪರ್ವತವೇ ತೇಲಿತೆಂಬಂತಾ ತೂಕ ನಿಂತಂತೆ ಗಂಭೀರಘನತೆಯಲಿ ರಾಜ ಯಾವುದೂ ಗಣನೆಗೆ ಬರುವುದೇ ಇಲ್ಲ ಕಾಲ ಸನ್ನಿಹಿತವಾಗಿ ಅರಿವಾಗದ ಕಾರಣವು ನಿಮಿತ್ತವಾಗುವುದು ತುಂಬಿದ ಹಡಗೊಂದು ಮುಳುಗುವಾಗ… ದೇಶದಿಂದೇಶಕ್ಕೆ ಕಾಲ…

ಅನುದಿನ ಕವನ-೮೭೮, ಕವಿ: ಕವಿರಾಜ್, ಬೆಂಗಳೂರು

ಅವಳು ಆಗಷ್ಟೇ ಸ್ನಾನ ಮುಗಿಸಿ ಬಂದು ಹನಿ ಒಸರುವ ಹೆರಳುಗಳನ್ನು ಎಳೆಬಿಸಿಲಿಗೆ ಒಡ್ಡುತ್ತಾಳೆ ಆಗಾಗ ಅಂಗೈ ತೂರಿಸಿ ಅದೇನೋ ಲಾಲಿತ್ಯದಲ್ಲಿ ಹೆರಳ ರಾಶಿಯನ್ನ ಅಲೆಅಲೆಯಾಗಿ ಜಾಡಿಸುತ್ತಾಳೆ ಚಿಮ್ಮಿದ ಹನಿಗಳಲ್ಲಿ ಸಾವಿರ ಕಾಮನಬಿಲ್ಲು ಅದೇ ನೆಪದಲ್ಲಿ ಎದುರು ಮನೆಯ ಮಹಡಿಯತ್ತ ಒಂದು ಓರೆನೋಟ…

ಅನುದಿನ ಕವನ-೮೭೭, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ: ಬೆಳಕೆಂದರೆ       

ಕವಿಯಿತ್ರಿ ಪರಿಚಯ: ಕೊಡಗಿನ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಪುಟ್ಟ ಗ್ರಾಮದ ರಮ್ಯ ಕೆ‌ಜಿ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಓದು, ಬರೆಹ ಇವರ ನೆಚ್ಚಿನ ಹವ್ಯಾಸ.  “ದಾಹಗಳ ಮೈ ಸವರುತ್ತಾ” ಇವರ ಪ್ರಕಟಿತ ಕವನ ಸಂಕಲನ.      …

ಅನುದಿನ ಕವನ-೮೭೬, ಕವಿಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ಬುದ್ಧ

ಬುದ್ಧ ಬುದ್ಧ ಚಿತ್ರಗಳಲಿಲ್ಲ ನೋಟದಲ್ಲಿದ್ದಾನೆ! ಬುದ್ಧ ಗೋಡೆಯ ಮೇಲೆ ತೂಗುವುದಿಲ್ಲ ಎದೆಯೊಳಗೆ ಜೀಕುತ್ತಾನೆ! ಬುದ್ಧ ಮಾತುಗಳ ಮೆರವಣಿಗೆಯಲ್ಲಿಲ್ಲ ಮೌನದಲ್ಲಿದ್ದಾನೆ! ಬುದ್ಧ ಕಿತ್ತುಕೊಳ್ಳುವುದರಲ್ಲಿಲ್ಲ ಕೊಟ್ಟು ಸುಖಿಸುವುದರಲ್ಲಿದ್ದಾನೆ! ಬುದ್ಧನೆಂದರೆ ಮತ್ತೇನು ತಾಯಿಯೂ…. ಮಗುವೂ……!! -ರಂಹೊ(ರಂಗಮ್ಮ ಹೊದೇಕಲ್), ತುಮಕೂರು