ತನಗಗಳು ೧ ಸ್ವಾಭಿಮಾನಕೆ ಬಿದ್ದು ಶ್ವಾನನಂತಾಗಬೇಡ ಇರುವ ಭಾಗ್ಯದಲಿ ಸುಖದ ದಾರಿ ನೋಡ ೨ ನಕ್ಕರದು ಷೋಡಸಿ ಹತ್ತು ನೋವಿಗೆ ಮದ್ದು ಹುಡುಗರೆದೆಯಲಿ ನೂರು ನಗಾರಿ ಸದ್ದು ೩ ಅವನು ಅವಳೊಳೋ ಅವಳು ಅವನೊಳೋ ಅವ್ಯಕ್ತ ಅನುಬಂಧ ಪತಿ ಪತ್ನಿ ಸಂಬಂಧ…
Category: ರಾಜ್ಯ
ಗ್ಯಾರಂಟಿ: ಗೊಂದಲ ನಿವಾರಿಸಿ -ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು
ನಿತ್ಯವೂ ಬಗೆಹರಿಯಲಾಗದ ಗ್ಯಾರಂಟಿಗಳ ಗೊಂದಲ. ಕೆಲವು ಸಚಿವರ ಅನವಶ್ಯಕ ಗೊಂದಲದ ಹೇಳಿಕೆಗಳು ಸೋತು ಸುಣ್ಣವಾಗಿ ಮೂಲೆಗುಂಪಾಗಿರುವ ಬಿಜೆಪಿ ಮತ್ತು ಜನತಾದಳದ ನಾಯಕರು ಬಾಯಿಗೆ ಬಂದಂತೆ ಬೈಯ್ಯುವ ಮತ್ತು ಪ್ರತಿಭಟನೆಗೆ ಅವಕಾಶ ನೀಡಿರುವುದು ಏಕೆ? ಮುಖ್ಯಮಂತ್ರಿ ಆಯ್ಕೆ, ಸಚಿವರ ಪಟ್ಟಿ ಸಿದ್ಧತೆ ಮತ್ತು…
ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಆಳರಸರ ಪೈಕಿ ಹೆಚ್ಚು ಜನಪರ ಆಡಳಿತ ನಡೆಸಿದವರು ನಾಲ್ವಡಿಯವರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಜೀವನವನ್ನು ಮುಡಿಪಿಟ್ಟವರು. ಅವರ ಅವಧಿಯಲ್ಲಿ ಅಸಂಖ್ಯಾತ ಅಭಿವೃದ್ಧಿಯ ಕೆಲಸಗಳಾದವು. ದೀನದಲಿತರ, ಹಿಂದುಳಿದವರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು. ರಾಜರ್ಷಿಯವರ ಆಡಳಿತದ…
ಕಾವ್ಯ ಕಹಳೆ, ಕವಿ: ಅಪ್ಪಗೆರೆ ಲಂಕೇಶ್, ಚನ್ನಪಟ್ಟಣ, ಕವನದ ಶೀರ್ಷಿಕೆ: ಸಾಲು ಮರದವ್ವ(ಪದ್ಮಶ್ರೀ ಸಾಲುಮರದ ತಿಮ್ಮಕ್ಕ)
ಸಾಲು ಮರದವ್ವ (ಪದ್ಮಶ್ರೀ ಸಾಲುಮರದ ತಿಮ್ಮಕ್ಕ) ಬಯಲು ಹಾದಿಯ ದಾರುಣ ಬಿಸಿಲಿಗೆ ಇಕ್ಕೆಲಗಳ ಪಾತಿ ಕಟ್ಟಿ ಬೀಜ ಬಿತ್ತಿ ನೆರಳು ಹೆತ್ತ ಜೀವ.., ಸಾಲು ಮರದವ್ವ ಬಂಜೆ ಎಂದು ಜರಿದ ಊರು ಹಡೆದ ಮಕ್ಕಳು ಎರಡೋ ಮೂರು ನೂರು ನೂರು ಮಕ್ಕಳ…
ಅನುದಿನ ಕವನ-೮೮೬, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಿಮ್ಮಂತೆ ನಾವು
🍀🌺💐ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು🍀💐 🌴 ನಿಮ್ಮಂತೆ ನಾವು🌴 ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ // ನೀ ಕೊಡಲಿ ಹಾಕಿದರ ನಮ್ಮ ಬದುಕಿಗೆ ಉಳಿಗಾಲವೆಲ್ಲಿ !? ಬಳಗವೇ ನಾಶವಾದರೆ ನಿಮ್ಮ ಉಸಿರು…
ಬಳ್ಳಾರಿಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ಜೀನ್ಸ್ ಅಪೆರಲ್ ಪಾರ್ಕ್ ನಿರ್ಮಾಣಕ್ಕೆ ಸರಕಾರ ಬದ್ಧ -ಯುವಜನ ಸೇವಾ ಸಚಿವ ಬಿ.ನಾಗೇಂದ್ರ
ಬಳ್ಳಾರಿ: ಜೂ.4: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿರುವಂತೆ ಬಳ್ಳಾರಿಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ಜೀನ್ಸ್ ಅಪೆರಲ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಯುವಜನ ಸೇವೆ ಕ್ರೀಡಾ ಇಲಾಖೆಯ ಸಚಿವ…
ಅನುದಿನ ಕವನ-೮೮೫, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಪಕ್ಕೆಲುಬ ಕಟ್ಟು ಬಿಚ್ಚಿ ರೆಕ್ಕೆಮೂಡಿ ಹಾರುವ ಕಾಲಬಂತು ಬಾಯ ಮುಸುಕ ಹರಿದು ದನಿ ಹುಟ್ಟಿ ಹಾಡುವ ಕಾಲಬಂತು ಮುದ್ದೆಗೆ ಮೂಗು ಮೂಡಿ ಹೂವ ಮೂಸುವ ಕಾಲಬಂತು ಬರುಡೆದೆಗೆ ಮೊಲೆ ತುಂಬಿ ಹಾಲು ಉಣಿಸುವ ಕಾಲಬಂತು ಕೈ ಕಾಲು ಬಂತು ಅಡ್ಡಾಡಿ ಚಿತ್ರ…
ಅನುದಿನ ಕವನ-೮೮೪, ಕವಿಯಿತ್ರಿ: ಭಾರತಿ ಹೆಗಡೆ, ಬೆಂಗಳೂರು
ಬರುತ್ತಿದ್ದೇನೆಂದಿದ್ದ ಅವನು ಎಂದಿನ ತುಂಟತನದ ತುಂಬು ನಗೆಯನ್ನು ಹೊರಚೆಲ್ಲುತ್ತಲೇ… ಬಹುಶಃ ಎಂದಿನಂತೆ ಸುಳ್ಳಿರಲಾರದು ಅಂದುಕೊಂಡಿದ್ದೆ ಆಕಾಶವನ್ನೇ ಕಣ್ಣೊಳಗೆ ಒಂದು ಚಾದರದಂತೆ ಹಾಸಿ ಕಾಯುತ್ತಿದ್ದೆ…. ಕಾದಿರುವ ಸಮಯವೆಲ್ಲ ಈ ಸಲ ನನ್ನೊಬ್ಬಳದ್ದೇ ಎಂಬಂತೆ. ನೆಲದ ತುಂಬ ಪಾರಿಜಾತದ ಹೂಗಳು ನಗುತ್ತಿವೆ ಬಹುಶಃ ಇಂದಾದರೂ…
ಅನುದಿನ ಕವನ-೮೮೩, ಕವಿಯಿತ್ರಿ: ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ, ಕವನದ ಶೀರ್ಷಿಕೆ: ಪ್ರೀತಿಯ ಜೀವನ
ಪ್ರೀತಿಯ ಜೀವನ ಚೆಲುವಿನ ಚಿಲುಮೆ ಎನ್ನರಸಿ ಬಂದಿರುವೆ ನಾನು ನಿನ್ನರಸಿ ಮನದ ತುಂಬೆಲ್ಲಾ ತುಂಬಿರುವೆ ಎಂದಿಗೂ ನಿನ್ನ ಜೊತೆ ಇರುವೆ ನೀನಾಡೋ ಮಾತುಗಳೆಲ್ಲ ಸುಂದರ ನಿನ್ನ ನಗುವು ಹುಣ್ಣಿಮೆಯ ಚಂದಿರ ನೀ ಬಂದು ನನ್ನ ಬದುಕು ಬಂಗಾರ ನಿನ್ನಿಂದ ನನ್ನ ಜೀವನ…
ಅನುದಿನ ಕವನ-೮೮೨, ಕವಿಯಿತ್ರಿ: ದಾಕ್ಷಾಯಿಣಿ ಶಂಕರ್, ಮಹಾಲಿಂಗಪುರ
ಬದುಕನ್ನು ಮತ್ತಷ್ಟು ಆಸ್ವಾದಿಸಲು ತೀರದಡಿಯಲಿ ನಿಂತುಕೊಂಡಿದ್ದೆ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು…. ಜೀವನವನ್ನು ಹಿಂತಿರುಗಿ ನೋಡುತ್ತಾ ಕೆಲವು ಸಮಯ ಕಳೆದು ಹೋಗಿದ್ದೆ ಕಣ್ಣುಗಳೆಲ್ಲಾ ತಂತಾನೇ ತೇವವಾಗಿದ್ದವು… ನಾವು ಕಂಡುಂಡ ನೋವುಗಳನ್ನೆಲ್ಲಾ ಲೆಕ್ಕ ಹಾಕುತ್ತಾ ಕುಳಿತಿದ್ದೆ ಚುಕ್ಕಿಗಳಂತೆ ಲೆಕ್ಕವೇ ಸಿಗುತ್ತಿಲ್ಲಾ… ನೀನು ಕೊಟ್ಟಿರುವ ಪ್ರೀತಿಯನ್ನೆಲ್ಲಾ…
