ಅನುದಿನ ಕವನ-೮೫೪, ಕವಿ:ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ:ಗಜ಼ಲ್

ಗಜ಼ಲ್ ಹೋದವರನ್ನೇ ನೆನೆದುಕೊಂಡು ಏಕೆ ಕೊರಗುತ್ತೀರಿ ಇನ್ನವರು ಮರಳಿ ಬರುವುದಿಲ್ಲ ಮರೆಯಾದವರನ್ನೇ ಸ್ಮರಿಸಿಕೊಂಡು ಏಕೆ ವ್ಯಥೆ ಪಡುತ್ತೀರಿ ಇನ್ನವರು ಮರಳಿ ಬರುವುದಿಲ್ಲ ಜೊತೆ ನಡೆಯುವ ಹೆಜ್ಜೆಗಳು ಒಂದಲ್ಲ ಒಂದು ದಿನ ಕಣ್ಮರೆಯಾಗುತ್ತವೆ ತಿಳಿದು ತಿಳಿದು ಏಕೆ ದುಃಖ ಪಡುತ್ತೀರಿ ಇನ್ನವರು ಮರಳಿ…

ಅನುದಿನ ಕವನ-೮೫೩, ಕವಿ: ರಾಘವೇಂದ್ರ ಕೆ. ತೋಗರ್ಸಿ, ಬೆಂಗಳೂರು

ಜಾತಿ ಮೀರುವ ಸಾಧ್ಯತೆ ಅವಕಾಶವನ್ನೂ ಹೊಸಕಿ ಆ ಮೋಹದಲ್ಲಿ ವಿಜಾತಿಯನ್ನು ನಡೋರಾತ್ರಿಯಲಿ ಕೈ ಬಿಟ್ಟು ಸಜಾತಿಗೆ ಒಲಿದ ಕಾಂತೆ ಆಕೆಗೀಗ ದೇವರು ಮೈದುಂಬುತ್ತಿದೆ ಮೈದುಂಬಿದಾಗ ಸನಾತನ ಕೊಳಚೆ ಆಗಲೇಬೇಕು ಶುದ್ಧ! ಬರಗಾಲ ನೀರಿನ ಬೇಗೆಯಲಿ ತೊಳೆಯಲಾದರೂ ಆಗಬೇಕು ಶುದ್ಧೀಕರಣ ಅದಕ್ಕೀಗ ಬೇಕು…

ಅನುದಿನ ಕವನ-೮೫೨, ಕವಿಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ಅಪ್ಪ-ಅವ್ವ

ಯಾರದೋ ಜಮೀನಿಗೆ ಬೆವರು ಸುರಿದ ಅಪ್ಪ ಕಣ್ಣೀರಷ್ಟೇ ಕುಡಿದ! ಎಷ್ಟೊಂದು ಮನೆಗಳಿಗೆ ಸುಣ್ಣ ಬಣ್ಣ ಬಳಿದ ಅವ್ವ ತನ್ನ ಮನೆಯ ಗೋಡೆಯ ಬಿರುಕಿಗೆ ಮಣ್ಣು ಮೆತ್ತುತ್ತಿದ್ದಳು! ಯಾರ್ಯಾರದೋ ಅಲ್ಲಂಡೆಗಳಿಗೆ ಸಲ್ಲುತ್ತ ತನ್ನವರಿಗೇ ‘ಇಲ್ಲ’ವಾಗುತ್ತ ಹೋದ ಅಪ್ಪನಿಗೆ ಊರಿಗೆ ಕೇಡಾಗದ ಕನಸು! ಕರೆದವರ…

ಅನುದಿನ ಕವನ-೮೫೧, ಕವಿ: ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು, ಕವನದ ಶೀರ್ಷಿಕೆ: ಮೊದಲ ಮಳೆ – ಜೀವ ಕಳೆ

ಮೊದಲ ಮಳೆ – ಜೀವ ಕಳೆ ಬಿರು ಬಿಸಿಲಿಗೆ ಬೆಂದ ಊರು, ಕಾದು ಬಳಲಿದ ಪ್ರತೀ ಸೂರು, ಬಳಲಿ ನಿಂತಿಹ ಗಿಡ ಮರಗಳು. ಸೊರಗಿ ಒಣಗಿಹ ಬೆಳೆ ಪೈರುಗಳು. ಚೆಲುವ ಮರೆತ ಪ್ರಕೃತಿಯು, ಕನಲಿ ಕುಳಿತ ಭೂಮಾತೆಯು, ಮರೆತು ಹೋದ ಖುಷಿಯದು,…

ಅನುದಿನ ಕವನ-೮೫೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಮಿಕರು

ಕಾರ್ಮಿಕ ದಿನಾಚರಣೆಯ ಶುಭಾಶಯಗಳೊಂದಿಗೆ🍀💐 ಶ್ರಮಿಕರು ಶ್ರಮಿಸುವ ಶ್ರಮಿಕರು ‌ನೆನಪಿಗೆ ಬರುವರು ಇಂದು ಅದುವೇ ಕಾರ್ಮಿಕರ ದಿನಾಚರಣೆ ವಿಶೇಷವಿಹುದು ಮೇ ಒಂದು || ಹಸಿವು ಬಾಯಾರಿಕೆಯ ಹಂಗಿಲ್ಲದ ದುಡಿತ ಅಹೋರಾತ್ರಿ, ಬದುಕಿನ ಗಂಜಿಗಾಗಿ ಪುಡಿಗಾಸು ಗಳಿಕೆಯಲ್ಲೇ ತೃಪ್ತಿ ಪಡುವ ಜೀವ ನಿತ್ಯ ನಿಂತಿದೆ,…

ಅನುದಿನ‌ಕವನ-೮೪೯, ಕವಿ:ಸಿ ಮಂಜುನಾಥ್ ನೆಟ್ಕಲ್, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆ ಸಾವಿರದ ಶರಣು

ನಿಮಗೆ ಸಾವಿರದ ಶರಣು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲಲ್ಲಿ ನನ್ನ ಹಳ್ಳಕ್ಕೆ ದೂಡಿದವರೆ ನಿಮಗೆ ಶರಣು ನನ್ನ ನಂಬಿಕೆಗೆ ಚೂರಿ ಹಾಕಿ ಬೆನ್ನಿಗೆ ಇರಿದವರೆ ನಿಮಗೆ ಶರಣು ನಾ ನಡೆವ ಹಾದಿಗೆ ಹೆಜ್ಜೆ ಹೆಜ್ಜೆಗೆ ಮುಳ್ಳಾದವರೆ ನಿಮಗೆ ಶರಣು ಮಾತು…

ಅನುದಿನ ಕವನ-೮೪೮, ಹಿರಿಯ ಕವಿ: ಮೋಹನ್ ವೆರ್ಣೇಕರ್, ಮೈಸೂರು   ಕವನದ ಶೀರ್ಷಿಕೆ: ನಿಂತ ನೀರಾಗಿಲ್ಲ

ನಿಂತ ನೀರಾಗಿಲ್ಲ ಹರಿಯುತ್ತಲೇ ಬಂದಿದ್ದೇನೆ… ಬಾಲ್ಯದಿಂದ ಯೌವನಾವಸ್ಥೆ, ಮತ್ತಲ್ಲಿಂದ ಪ್ರೌಢಾವಸ್ಥೆ.. ಇದೀಗ ವೃದ್ಧಾಪ್ಯದ ಮೆಟ್ಟಲೇರಿ ಕುಳಿತಲ್ಲಿಯವರೆಗೆ…. ಬದುಕಿನ ವ್ಯವಸ್ಥೆ, ಅವ್ಯವಸ್ಥೆಗಳ ಹಂತಹಂತಗಳಲ್ಲಿ, ಕೊರಕಲು ಬಂಡೆಗಳ ನಡುವೆ- ಸುತ್ತಿಬಳಸಿ ಕಾಡುವ ಗೊಡವೆ- ಯೊಳಗೆ ಬಾಗಿತೂಗಿ, ಸೊರಗಿದಾಗ ಮರುಗಿ ತುಂಬಿದಾಗ ಉಬ್ಬಿ ಭೋರ್ಗರೆಯುತ್ತ, ಇಲ್ಲ…

ಬಳ್ಳಾರಿಯಲ್ಲಿ ರಾಹುಲ್‌ಗಾಂಧಿ ಭರ್ಜರಿ ರೋಡ್ ಷೋ: ನಾರಾ ಭರತ್ ರೆಡ್ಡಿ, ಬಿ. ನಾಗೇಂದ್ರ ಪರ ಪ್ರಚಾರ

ಬಳ್ಳಾರಿ,ಏ.28: ಅಖಿಲ‌ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಧುರೀಣ ರಾಹುಲ್ ಗಾಂಧಿ ಅವರು ಶುಕ್ರವಾರ ಸಂಜೆ‌ ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಟಿಬಿ ಸ್ಯಾನಿಟೋರಿಯಂ ಗೇಟ್ ನಿಂದ ರೋಡ್ ಶೋ…

ನಾಳೆ ಬಳ್ಳಾರಿಗೆ ಪ್ರಸಿದ್ಧ ಮನೋ ವೈದ್ಯ ಡಾ. ಸಿ ಆರ್ ಚಂದ್ರಶೇಖರ್

ಬಳ್ಳಾರಿ, ಏ.28:ಪ್ರಸಿದ್ಧ ಮನೋ ವೈದ್ಯ, ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಅವರು ಏ. 29ರಂದು ಶನಿವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ನಗರದ ವಿಮ್ಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭ ‘ಆರೋಹಣ -೨೦೨೨-೨೩’ದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಜೆ 4ಗಂಟೆಗೆ ಜರುಗುವ …

ಅನುದಿನ‌ ಕವನ-೮೪೭, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಅವನೆಂದರೆ…..!

ಅವನೆಂದರೆ…….! ಅವನೆಂದರೆ ಮುಂಗಾರಿಗೆ ಮುನ್ನುಡಿ ಹಾಡುವ ಮಾರ್ಧನಿಸುವ ಮೇಘನಾದದ ಪ್ರತಿಧ್ವನಿಯಂತೆ ಅವನೆಂದರೆ ಬೇಟೆಯನರಸಿ ಹೊರಟ ಹಸಿದ ಹುಲಿಯ ತೀಕ್ಷ್ಣ ನೋಟದಂತೆ ಅವನೆಂದರೆ ಸಪ್ತ ಸ್ವರಗಳ ಏರಿಳಿತಗಳಲಿ ಶೃತಿ ರಾಗಗಳ ಮೇಳೈಸಿದ ಸಂಗೀತದ ರಸದೌತಣದಂತೆ ಅವನೆಂದರೆ ಎಳೆ ಬಿಸಿಲಿಗೆ ಅರೆಬಿರಿದ ಹೊಸ ಕುಸುಮದ…