ಅನುದಿನ ಕವನ-೮೨೭, ಕವಿ: ಎ ಎನ್ ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಬಾರೆನ್ನ ಒಲವೇ..!

ಇದು ಕವಿಯ ಕಾವ್ಯದೊಲವಿನ ಕವಿತೆಯೂ ಹೌದು. ಚೆಲುವಿನೊಲವಿನ ಭಾವಗೀತೆಯೂ ಹೌದು. ಪದ್ಯಕೂ, ಪ್ರೇಮಕೂ ಅದೆಂತಹ ಅಪೂರ್ವ ಅವಿನಾಭಾವವಿದೆ. ಒಲವಿನಾರಧನೆಯಲ್ಲಿ ಪ್ರತಿ ಪದವೂ ಕಾವ್ಯವಾಗುವುದು. ಸತ್ಯಕಾವ್ಯ ಕಲ್ಪನೆಯಲ್ಲಿ ಒಲವಿನ ಪ್ರತಿ ಭಾವಸಂಪದವೂ ದಿವ್ಯ ನೈವೇದ್ಯವಾಗುವುದು ಅಂತಾರೆ  ಕವಿ ಎ.ಎನ್.ರಮೇಶ್.ಗುಬ್ಬಿ. ಅವರು! ಬಾರೆನ್ನ ಒಲವೇ..!…

ಅನುದಿನ ಕವನ-೮೨೬, ಕವಿಯಿತ್ರಿ: ದಾಕ್ಷಾಯಿಣಿ ಶಂಕರ, ಮಹಾಲಿಂಗಪುರ, ಕವನದ ಶೀರ್ಷಿಕೆ: ಸಾರ್ಥಕ್ಯ

✍️✍️ಸಾರ್ಥಕ್ಯ ✍️✍️ ನಾನು ಅದೆಷ್ಟೋ ಅಕ್ಷರಗಳನ್ನು ಪಳಾದ ಮೇಲೆ ಬರೆದಿರಬಹುದು ನನ್ನನ್ನು ನಂಬಿ ಬಂದ ಮಕ್ಕಳು ಓದಲಿ ಬರೆಯಲಿ ಎಂಬ ಹಂಬಲದಿಂದ ಆ ಎಲ್ಲ ಅಕ್ಷರಗಳನ್ನು ಅಕ್ಕರೆಯಿಂದ ಡಸ್ಟರ್ನಿಂದ ಒರೆಸಿರಲೂಬಹುದು ಆ ಎಲ್ಲ ಮಕ್ಕಳು ಅವುಗಳನ್ನು ಕಲಿತಿದ್ದಾರೆ ಎನ್ನುವ ನಂಬಿಕೆಯಿಂದ.. ಆ…

ಅನುದಿನ ಕವನ-೮೨೫, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಹಕ್ಕಿ

ಹಕ್ಕಿ ಬಾನಲ್ಲಿ ಹಾರುವ ಹಕ್ಕಿಯೆ ಏನನ್ನು ಅರಸಿ ಹೊರಟಿರುವೆ ಚಿಂತೆ ಎಂಬ ಸಂತೆಯಲ್ಲಿ ಸಂತಸದಿ ಸದಾ ಹಾರುತಲಿರುವೆ. ಅನುಭವಿ ಅಭಿಯಂತರರಿಲ್ಲದೆಯೇ ಅದ್ಭುತ ಗೂಡು ಕಟ್ಟುವೆ. ಗೂಗಲ್ ಮ್ಯಾಪ್ ಇಲ್ಲದೆಯೇ ಗೂಡಿಗೆ ಬಂದು ಸೇರುವೆ. ಕಲ್ಲು ಮಣ್ಣುಗಳ ಒಳಗೆ ಕಾಳುಗಳನ್ನಷ್ಟೇ ಹೆಕ್ಕಿ ತೆಗೆಯುವೆ…

ಅನುದಿನ ಕವನ-೮೨೪, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ

ನಾಡೋಜ ಬೆಳಗಲ್ಲು ವೀರಣ್ಣನವರಿಗೆ ಕಾವ್ಯ ನಮನ ಮುಖದಲ್ಲಿ ಸದಾ ಮಂದಹಾಸ ಅರಳಿದ ಕಣ್ಣಿನಲ್ಲಿ ಕಲೆಯ ವಿಲಾಸ ಹೃದಯವದು ಸದುವಿನಯದ ನಿವಾಸ ಬೆಳಗಲ್ಲು ವೀರಣ್ಣ ಎಂಬುದೇ ಇವರ ವಿಳಾಸ ಶಿಸ್ತು ಸಂಯಮ ಸಮಯ ಪಾಲನೆ ನಿತ್ಯವೂ ಸಾಹಿತ್ಯ ಸಂಗೀತ ಆರಾಧನೆ ಮೈ ಮನೆಗಳಲ್ಲಿ…

ಅನುದಿನ ಕವನ-೮೨೩, ಹಿರಿಯ ಕವಿ: ಟಿ.ಕೆ ಗಂಗಾಧರ ಪತ್ತಾರ್, ಬಳ್ಳಾರಿ

ಏ.2ರಂದು ಆದಿತ್ಯವಾರ ಚಳ್ಳಕೆರೆ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ರಂಗೈಕ್ಯರಾದ,  ತೊಗಲುಗೊಂಬೆಯಾಟ ಕಲೆಗೆ ಹೊಸ ಆಯಾಮ ತಂದುಕೊಟ್ಟ ಮಹಾನ್ ಚೇತನ ಅಂತಾರಾಷ್ಟ್ರೀಯ ಖ್ಯಾತಿಯ, ಬಳ್ಳಾರಿ ರಂಗಭೂಮಿಯ ಕೀರ್ತಿ ಕಿರೀಟದ ಅಮೂಲ್ಯ ರತ್ನ, ಜಾನಪದಶ್ರೀ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ, ಬಹುಕಾಲದ…

ಅನುದಿನ ಕವನ-೮೨೨, ಕವಿ:ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೆ ಯಾರೇ ಆದರೂ ಅರೆಕ್ಷಣ ಅವಕ್ಕಾಗಬಹುದು. ನಿಜ ಎಲ್ಲರೂ ಹೆದರುವುದು ಪ್ರೀತಿಗಲ್ಲ, ಆ ‘ಪ್ರೀತಿ’ ಎಂಬ ಪದದ ಪೂರ್ವ ನಿಶ್ಚಿತ ಪರಿಕಲ್ಪನೆಗೆ! ಪ್ರೀತಿ ಎಂದರೆ ವಿಶೇಷವೇನಲ್ಲ; ಅದು ಪರಿಚಯ, ಸ್ನೇಹದ ನಂತರದ ಸ್ಥಿತಿ. ಅದು ನಮ್ಮದೇ ಅನ್ನಿಸುವ…

ಚಳ್ಳಕೆರೆ ತಳಕು ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಅಸ್ತಂಗತ, ನಾಳೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ?

ಬಳ್ಳಾರಿ, ಏ.2: ಚಳ್ಳಕೆರೆಯ ತಳಕು ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(92) ಅವರು ವಿಧಿವಶರಾಗಿದ್ದಾರೆ. ಬೆಳಿಗ್ಗೆ  ಏಳು ಗಂಟೆ ಸುಮಾರಿಗೆ ಬಳ್ಳಾರಿಯಿಂದ ಚಿಕ್ಕಮಂಗಳೂರಿಗೆ ತಮ್ಮ ಕಿರಿಯ ಪುತ್ರ ಶಿಕ್ಷಕ ಹನುಮಂತ ಬೆಳಗಲ್ಲು…

ಅನುದಿನ ಕವನ-೮೨೧, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ, ಹುನಗುಂದ ಕವನದ ಶೀರ್ಷಿಕೆ: ನಾಳೆಯೇ ಹಬ್ಬ

ನಾಳೆಯೇ ಹಬ್ಬ ಸಿಟ್ಟಾಗೀ ಅಂತ ಸಿಟ್ಟಾಗೂದಿಲ್ಲ ಬಿಡು ಕಳೆದು ಉಳಿದವುಗಳ ಜೊತೆ ಇರುತೀನಿ ಬಿಡು ತೂಕ ಮಾಡಿ ಮಾತಾಡಿ ಉಳಿದ ಮಾತುಗಳ ಮುಚ್ಚಿಟ್ಟುಕೊಂಡೀನಿ ನಕ್ಕಾಗ ಉದುರಿದ ಮುತ್ತುಗಳ ಬಾಚಿಟ್ಟುಕೊಂಡೀನಿ ಹಠಮಾಡಿ ಮಲಗಿದಾಗಿನ ಮುಗ್ಧತೆಯ ತೆಗೆದಿಟ್ಟುಕೊಂಡೀನಿ ಅವಸರದಾಗಿನ ಸಮಯ ಪ್ರಜ್ಞೆ ನೆನಪಿಟ್ಟುಕೊಂಡೀನಿ ಆರಾಮಿಲ್ಲದಾಗಿನ…

ಅನುದಿನ ಕವನ-೮೨೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹಾಯ್ಕುಗಳು

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ  ಕವಿಯಿತ್ರಿ ಶೋಭ ಮಲ್ಕಿಒಡೆಯರ್ ರಚಿಸಿದ  ೧೦ ಚೆಂದದ  ಹಾಯ್ಕುಗಳು! 1.  ವಿಶ್ವ ಮಹಿಳಾ ದಿನಾಚರಣೆಗಷ್ಟೇ ‌‌‌‌‌ ಪ್ರಚಾರ ಬೇಡಾ 2. ಅಬಲೆಯಲ್ಲ ಸ್ತ್ರೀ ಯಾವತ್ತೂ ಸಬಲೆ ಇರಲಿ ಬೆಲೆ 3. ಧರಿತ್ರಿಯಂತೆ ಸಹನೆಯ ಸುಶೀಲೆ ಗುಣಸಾಗರಿ…

ಅನುದಿನ ಕವನ-೮೧೯, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ,  ಹುನಗುಂದ. ಕವನದ ಶೀರ್ಷಿಕೆ: ಹುಟ್ಟುತ್ತಿಲ್ಲ ಕಾವ್ಯ

ಹುಟ್ಟುತ್ತಿಲ್ಲ ಕಾವ್ಯ ಊರ ಕೇರಿಗಳ ಸಂದಿಗಳಲಿ ನೊಂದು ಅಸಹನೆಯ ಬೇಗುದಿಯಲ್ಲಿ ಕುದಿಯುತಿರುವ ರಕ್ತದ ನರ ಮಾಂಸಗಳ ಕಂಡು ಹುಟ್ಟುತಿಲ್ಲ ಕಾವ್ಯ ಒಲಿದ ಹೃದಯಗಳ ಮಧ್ಯೆ ಜಾತಿ ವಿಷ ಬೀಜವ ಬಿತ್ತಿ ಮುಗ್ಧ ಜೀವಗಳ ಬಲಿ ಪಡೆವ ಮಾನ ಮರ್ಯಾದೆವಂತರ ಕಂಡು ಹುಟ್ಟುತಿಲ್ಲ…