ಕರ್ನಾಟಕ ಕಹಳೆ ಡಾಟ್ ಕಾಮ್ ಸಾಹಿತ್ಯ ಬಳಗದಲ್ಲಿ ಸದಾ ಸಕ್ರೀಯರಾಗಿರುವ ಹೂವಿನಹಡಗಲಿಯ ಕವಿಯಿತ್ರಿ ಶ್ರೀಮತಿ ಶೋಭ ಪ್ರಕಾಶ್ ಮಲ್ಕಿಒಡೆಯರ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಿಕೊಂಡಿದ್ದಾರೆ. ಸೋಗಿಯಲ್ಲಿ ಜರುಗಿದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಪತಿ, ಹಿರಿಯ ಸಾಹಿತಿ ಪ್ರಕಾಶ್ ಮಲ್ಕಿಒಡೆಯರ್ ಅವರೊಂದಿಗೆ…
Category: ರಾಜ್ಯ
ಅನುದಿನ ಕವನ-೭೮೫, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
ಉಸಿರಾಡುತ್ತಿರುವ ಮೌನದಲಿ ಕಣ್ರೆಪ್ಪೆ ಸದ್ದಿಲ್ಲದೆ ಬಾಗಿ ಮೈಗಂಧವ ತೀಡಿ ನಿನ್ನ ಸನಿಹ ತಂದವು ಹೊರಗೆ ಸುಳಿಯುವ ಗಾಳಿಗೆ ನಮ್ಮ ಮಾತ ಬಿಟ್ಟು ಸ್ಪರ್ಶದಗ್ನಿಗೆ ಮೈಗೊಟ್ಟು ಬಾ ಹೊರಳುತ ಹೂಬುಟ್ಟಿಗಳಾಗೋಣ ಇಬ್ಬರೊಳಗೂ ಹೊಂಚಿ ಕೂತ ಸಾವು ನಮ್ಮ ಸಂಗದುನ್ಮಾದ ನೋಡಿ ಕೊಂಚ ದೂರ…
ಅನುದಿನ ಕವನ-೭೮೪, ಕವಿ:ಟಿ.ಎಂ.ನಾಗಭೂಷಣ, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಂಸಾರವೆಂಬುದು….
ಸಂಸಾರವೆಂಬುದು…. ಸರಿಗಮಪ ಅಲ್ಲ ಸಂಸಾರ ಪತಿಯೆಂದರೆ ಪರಿಚಾರಕನಲ್ಲ ಸತಿಯೆಂದರೆ ಸೇವಕಿಯಲ್ಲ ಹಿರಿಯರ ನಾಣ್ಣುಡಿಯಷ್ಟೆ ಪತಿ ಮನೆಯ ಹೊರಗೆ ಯಜಮಾನ ಸತಿ ಪತಿಗೂ-ಮನೆಗೂ ಯಜಮಾನಿ ಮನೆಯ ಹೊರಗೆ ಅವಳು ಮೌನಿ ಒಳಗೆ ದುರ್ಗೆಯ ಅವತಾರ ನೀ ಬಲ್ಲೆಯೆಲ್ಲ ಬಂದಥಿಗಳಿಗೆ ಚಾ ಕಾಫಿ ಮಾಡುವುದು…
ಅನುದಿನ ಕವನ-೭೮೩, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಕಿತ್ತೋದ್ ಪ್ರೀತಿ
ಕಿತ್ತೋದ್ ಪ್ರೀತಿ ಬಾನ ದಾರಿಯಲ್ಲಿ ಅವಳು ಅಲ್ಲೆಲ್ಲಿ ದಾರಿ ಅಂತ ಅವನು ಹೂವಿನ ನಗುವಲ್ಲಿ ನಾನು ಹೂವೆಲ್ಲಿ ನಗುತೈತೆ ಅಂತ ಅವನು ಎಲ್ಲೆಲ್ಲು ನೀನೆ ನನ್ನಲ್ಲು ನೀನೆ ಎನ್ನುವ ಅವಳು ನನ್ ಮನೆಲಿ ನಾನು ನಿನ್ ಮನೆಲಿ ನೀನು ಎನ್ನೋ ಅವನು…
ಖಂಡವಿದೆಕೊ, ಮಾಂಸವಿದೆಕೋ…….. ಇಲ್ಲದ ಚಿತ್ರ! -ಸಿದ್ಧರಾಮ ಕೂಡ್ಲಿಗಿ
ಖಂಡವಿದೆಕೊ, ಮಾಂಸವಿದೆಕೋ…….. ಇಲ್ಲದ ಚಿತ್ರ ಇತ್ತೀಚೆಗೆ ಫೇಸ್ ಬುಕ್, ವಾಟ್ಸಪ್ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಮೆಚ್ಚುಗೆ, ವಿಮರ್ಶೆ, ಹಂಚಿಕೊಳ್ಳಲಾದ ಚಿತ್ರಗಳಲ್ಲಿ ಇದೂ ಒಂದು. ಅಲ್ಲದೆ ಜಗತ್ತಿನಲ್ಲಿ ಅತಿಹೆಚ್ಚು ಮೆಚ್ಚುಗೆ ಗಳಿಸಿ 2022ರ ಅತ್ಯುತ್ತಮ ಚಿತ್ರವೆಂದು ಬಹುಮಾನವನ್ನೂ ಪಡೆದ ಚಿತ್ರವಿದು. ದುರಂತ…
ಅನುದಿನ ಕವನ-೭೮೨, ಕವಿಯಿತ್ರಿ; ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮೌನ ಮಾತಾದಾಗ
ಮೌನ ಮಾತಾದಾಗ ದಿಗ್ಭ್ರಮೆಗೊಳಿಸಿದೆ ಮೌನ ಪಾದುಕೆಯ ಗಾಲಿಯು ಖಾಲಿ ಟಾರು ರೋಡಲಿ ವೇಗದಿ ಸಾಗಲು,, ಗುಯ್ ಗುಟ್ಟಿದೆ ಮನದ ರಾಗ.. ಸುತ್ತಲೂ ಸ್ತಬ್ದ ಅದರೊಳು ಗಮನಿಸಿದೆ ನ್ಯಾಯದ ಕಳವಳ ಬೈಗುಳದ ಹೊಸ್ತಿಲಲಿ ಅನ್ನ್ಯಾಯದ ನಾಣ್ಯ, ಇದಕೆ ಮೈ ತುಂಬಿದ ಲತೆಯ ಬಳ್ಳಿ…
ಅನುದಿನ ಕವನ-೭೮೧, ಕವಯತ್ರಿ: ಕೆ. ಪಿ. ಮಹದೇವಿ. ಅರಸೀಕೆರೆ, ಕವನದ ಶೀರ್ಷಿಕೆ: ಪ್ರೀತಿಯ ನೆಲೆ
ಪ್ರೀತಿಯ ನೆಲೆ ಆಚಾರದರಸುಗಳಾಗಿ ಕದಳಿವನದ ಹಾದಿ ಹಿಡಿದವರು ಕೇದಗೆಯ ಬನವ ಮೆಟ್ಟಿ ಮಲ್ಲಿಗೆ ಸಂಪಿಗೆಯ ತೋಟಗಳ ದಾಟಿ ಚರಾಚರದ ಸೀಮೆಯ ಮೀಟಿ ಆತ್ಮದ ಸ್ತಂಭವನಿಡಿದು ಸ್ಥಿರವಾಗುವಾಗ ಪ್ರೀತಿಯ ಅಲೆಯೇ ಭಕ್ತಿರಸವಾಗಿ ಉಕ್ಕಿಉಕ್ಕಿ ಹರಿದದ್ದು. ಯುದ್ಧ ಗದ್ದಲಗಳ ಸದ್ಹಡಗಿ ಮದ್ದಿಟ್ಟ ನೆಲದಲ್ಲೂ ,…
ಅನುದಿನ ಕವನ-೭೮೦, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ ಜಿ. ಕವನದ ಶೀರ್ಷಿಕೆ: ಕರುಳಿರಿವ ದೃಶ್ಯ.!
“ಓದಿಗಾಗಿ, ನೌಕರಿಗಾಗಿ ಪಟ್ಟಣ ಸೇರಿ ಕಲಿಯಬಾರದ್ದು ಕಲಿತು, ಕೆಟ್ಟು ಮನೆಗೆ ಬಂದ ಪಾಪಿ ಮಕ್ಕಳ ಕತೆಯೇ ಈ ಕವಿತೆ. ನರಳುವ ತಾಯ್ತಂದೆಯರ ಕಂಗಳ ಭಾಷ್ಪಗಳ ಭಾಷ್ಯದ ಹೃದ್ರಾವಕ ಭಾವಗೀತೆ. ಇಂತಹ ದೃಶ್ಯ ಕಂಡವರಿಗೆ, ಅನುಭವಿಸಿದವರಿಗೆ ಆ ನರಕ ಯಾತನೆಯ ತೀವ್ರತೆ, ತೀಕ್ಷ್ಣತೆ…
ಅನುದಿನ ಕವನ-೭೭೯, ಕವಿಯಿತ್ರಿ: ಶೋಭ ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಸರ್ವಾಂತರ್ಯಾಮಿ
ಸರ್ವಾಂತರ್ಯಾಮಿ ಶಿವ – ಶಿವ ಎನ್ನುತ ಭಕ್ತಿಯಲಿ ಸದಾ ಸ್ಮರಣೆಯ ಮಾಡೋಣ ತನ್ಮಯದಿ ಧ್ಯಾನವ ಮೌನದಿ ಸ್ತುತಿಸುತ ಮಂತ್ರ ಪಠಣವ ಜಪಿಸೋಣ || ಸತ್ಯ ಧರ್ಮ ಶಾಂತಿಯಿಂದಲಿ ಕರೆಯಲು ಅವತರಿಸಿಹನು ಕರುಣಾಮಯಿ ಶ್ರೀ ಕಂಠ ಜಟೆಯಲಿ ಗಂಗೆಯ ಹೊತ್ತಿಹ ಜಠಾದರ ಪರಶಿವ…
ಅನುದಿನ ಕವನ- ೭೭೮, ಕವಯಿತ್ರಿ:ವರಮಹಾಲಕ್ಷ್ಮಿ ಟಿ.ಆರ್ ಚಿಕ್ಕನಾಯಕನಹಳ್ಳಿ, ತುಮಕೂರು ತಾ., ಕವನದ ಶೀರ್ಷಿಕೆ: ಆರದ ಬೆಳಕು….
ಆರದ ಬೆಳಕು….. ರಾಜ್ಯ ಬಿಟ್ಟು ಹೊರಟವನ ಬಳಿ ಹತಾರಗಳಿರಲಿಲ್ಲ ಎದೆಯ ತುಂಬಾ ಪ್ರೇಮ ಪ್ರೀತಿಗೊಂದು ಜೋಳಿಗೆ! ರಾಜ್ಯ ತೊರೆದವನು ಕನಸಿದ್ದು ಪ್ರೇಮದ ಸಾಮ್ರಾಜ್ಯವನ್ನು ಜೋಪಡಿಗಳ ತುಂಬೆಲ್ಲ ಕಾರುಣ್ಯ ಚೆಲ್ಲಿದವನು ಹನಿಸಿದ್ದು ಪ್ರೇಮವನ್ನಷ್ಟೆ! ಬೆರಳು ಕೇಳಿದವನಿಗೆ ಎರಡೂ ಹಸ್ತ ಚಾಚಿದವ ಹರಿದದ್ದು ನೆತ್ತರಲ್ಲ…
