ಕಾವ್ಯಂ ನಿಚ್ಚಂ ಪೊಸತು ಏಲ್ಲಿಂದ ಬಂದಿರಿ ಯಾಕೆ ಎದೆಯೊಳಗೆ ಕುಂತಿರಿ ಪ್ರಕಟಿಸಲಾಗದ ಕವಿತೆಗಳೇ… ತುಂತುರು ಮಳೆಯೋಪಾದಿ ಪುಟ್ಟಪುಟ್ಟ ಹೆಜ್ಜೆ ಇಟ್ಟು ಹೃದಯದಲ್ಲಿ ಬಂದಿಳಿದಿರಿ ಏಲ್ಲಿಂದ ಬಂದಿರಿ ಯಾಕೆ ಎದೆಯೊಳಗೆ ಕುಂತಿರಿ ಪಠ್ಯದಿಂದ ಹೊರಗುಳಿದ ಕವಿತೆಗಳೇ… ಪದವ ನುಡಿವ ನಾಲಿಗೆ ಸೀಳುತ್ತಾರೆ ಇಲ್ಲಿ…
Category: ರಾಜ್ಯ
ಅನುದಿನ ಕವನ-೭೯೪, ಯುವ ಕವಿ: ಶಕ್ತಿರತ್ನಂ ವಿನಯರಾಜ್ ಇಟಿಗಿ, ಹೂವಿನ ಹಡಗಲಿ ತಾ. ಕವನದ ಶೀರ್ಷಿಕೆ: ಬೆನ್ನಿಗಂಟಿದ ನೆನಪು
ಬೆನ್ನಿಗಂಟಿದ ನೆನಪು ಬೆನ್ನಿಗೆ ಅಂಟಿದ ನೆನಪು ಮೂಡುತಿದೆ ಆಗೊಮ್ಮೆ ಈಗೋಮ್ಮೆ ಬಾಲ್ಯದ ನೆನಪುಗಳ ಸೋನೆ! ಯೌವ್ವನದ ನೆನಪುಗಳ ಬೇನೆ! ಕಾಗದದ ದೋಣಿಯಂತೆ ಜೀವದ ಚಲನ ವಲನ ತೇಲುವುದೇ ತಡ ಮುಳಗೇಳುವುದೇ ಅದರ ಲಕ್ಷಣ ಕ್ಷಣ ಕಾತುರ ಕ್ಷಣ ಆತುರ ಆಗದಿರಲಿ ವಿಲಕ್ಷಣ|…
ಅನುದಿನ ಕವನ-೭೯೩, ಕವಿಯಿತ್ರಿ: ಮಧುಮತಿ (ಮಲ್ಲಮ್ಮ ರಮೇಶ್ ಪಾಟೀಲ್) ಬಳ್ಳಾರಿ, ಕವನದ ಶೀರ್ಷಿಕೆ: ಚಂದಿರನಾಟ
ಚಂದಿರನಾಟ ಹುಣ್ಣಿಮೆಯ ಬೆಳದಿಂಗಳು ಚೆಲ್ಲುತಿದೆ ಬೆಳಕನ್ನು ಕಣ್ಣುಗಳು ನಿದಿರೆಯೊಳು ಕಾಣುತಿದೆ ಕನಸನ್ನು ಚೆಂದಿರನ ಆಗಮನ ತಂಪಾದ ಗಾಳಿಯಲಿ ಸೌಂದರ್ಯದಾಗಮನ ಶಶಿಮೂಡೊ ಬೆಳಕಿನಲಿ ಭೂರಮೆಯ ಸಿರಿಮೊಗವು ಹೊನ್ನಂತೆ ಮಿಂಚುತಲಿ ತಂಗಾಳಿಗೆ ಅನುಭವವು ಹಸಿರೆಲ್ಲ ಸವಿಯುತಲಿ ಸ್ವರ್ಗದಾ ಭುವಿಯೊಳಗೆ ಚಂದಿರಗೆ ಕಣ್ಬೆಳಕು ಭೂರಮೆಯ ಮಡಿಲೊಳಗೆ…
ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು
ಶಿಕ್ಷಣದ ಶಿಖರಗಳು ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !! ಕಾಗುಣಿತ ಬಿತ್ತಲು ಹಣೆಬರಹ ಬರೆಯಲು ಸಮಾನತೆಯ…
ಅನುದಿನ ಕವನ-೭೯೧, ಕವಿಯಿತ್ರಿ: ವಿ ನಿಶಾಗೋಪಿನಾಥ್, ಬೆಂಗಳೂರು
ಹಸಿದವರು ಎಚ್ಚರವಾಗಿಯೇ ಇರುವರು ಹಸಿವು ಅವರನ್ನು ತಿವಿದು ಎಬ್ಬಿಸುತ್ತಿರುತ್ತದೆ ನಿದ್ರೆಗೆ ಜಾರಲು ಬಿಡದೆ ಅವರದು ಹಸಿವಿನ ಜೊತೆಗೆ ಸತತ ಯುದ್ಧ ಶ್ರೀಮಂತಿಕೆ ತೂಗುವ ತೊಟ್ಟಿಲು ಹಸಿವು ಅವರನು ಬೆಚ್ಚಿ ಬೀಳಿಸುವುದಿಲ್ಲ ನಿದ್ದೆ ಕೆಡಿಸುವುದಿಲ್ಲ ರಣರಂಗದಲೂ ನಿದ್ದೆ ಮಾಡಬಲ್ಲರು ಯುದ್ಧ ಅವರ ವ್ಯಾಪಾರ…
ಅನುದಿನ ಕವನ-೭೯೦, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು,
ರೂಪವ ಕಾಣಲು ಹೋದರೆ ಪಾತ್ರವೋ ಪಾತ್ರವ ಕಾಣಲು ಹೋದರೆ ವೇಷವೋ ವೇಷವ ಕಾಣಲು ಹೋದರೆ ಅವತಾರವೋ ಅವತಾರವ ಕಾಣಲು ಹೋದರೆ ಆಕಾರವೋ ಆಕಾರವ ಕಾಣಲು ಹೋದರೆ ವಿಕಾರವೋ ಎಲ್ಲೋ ಬೀಸಿದ ಗಾಳಿಯು ಇನ್ನೆಲ್ಲೋ ಹಚ್ಚಿದ ದೀಪವ ಆರಿಸಿದರೆ ಗಾಳಿಯ ಉಸಿರಿಗೇನು ಅರ್ಥ?…
ಅನುದಿನ ಕವಿತೆ-೭೮೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….!
ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ….! ನಾನಿಲ್ಲಿ ಸುಟ್ಟುಹೋಗುತ್ತಿದ್ದೇನೆ ನಿನ್ನ ಬಿರುಸು ಕಣ್ಣೋಟದ ಕಿಡಿವೊಂದು ತಾಕಿದ ಘಳಿಗೆಯಿಂದ…. ನಿನ್ನನ್ನೆ ಧ್ಯಾನಿಸುತ್ತ ನಾನಿಲ್ಲಿ ಮೇಣದಂತೆ ಕರಗುತ್ತಿದ್ದೇನೆ… ನೀನು ನಶೆಯೋ ಪ್ರೇಮದ ಪಾಶೆಯೋ ಯಾವುದು ನನಗೀಗ ತಿಳಿಯದ ಮತಿಭ್ರಮೆ ಅಂತೂ ನಾನೀಗ ಸವೆಯುತ್ತಿದ್ದೇನೆ ನನ್ನೊಟ್ಟಿಗೆ ಹೆಜ್ಜೆ ಇಟ್ಟ ಪಾದರಕ್ಷೆಯಂತೆ……
ಅನುದಿನ ಕವನ-೭೮೮, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ:ಗಜಲ್
ಗಜಲ್ ಎಷ್ಟು ಹೇಳಿದರು ಸಿಟ್ಟು ಮಾಡ್ಕೊಂಡು ಎದ್ದು ಹೋಗಬ್ಯಾಡ ಸುಮ್ನಿರು ಗಂಟಲ್ದಾಗ ನರ ಕಿತ್ತು ಹೋಗಂಗ ಕೂಗಬ್ಯಾಡ ಸುಮ್ನಿರು ಒಂದ ಮಾತಿಗೆ ಬ್ಯಾಸರ ಮಾಡ್ಕೊಂಡು ಮುಖ ಗಂಟಾಕಿ ಕುಂತ್ಯಾಕ ಊರ ಮಂದಿ ಕರುದು ಪಂಚಾಯ್ತಿ ಕೂಡ್ಸಬ್ಯಾಡ ಸುಮ್ನಿರು ಮಲ್ಲಿಗಿ ಹೂವ ಮೈಸೂರು…
ಅನುದಿನ ಕವನ-೭೮೭, ಕವಿ:ಮಧುಸೂದನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ:ಅವನೊಂದಿಗೆ ‘ಒಂದು ಸೆಲ್ಫಿ’
ಅವನೊಂದಿಗೆ ‘ಒಂದು ಸೆಲ್ಫಿ’ ಅಪರೂಪಕ್ಕೆ ಸಿಕ್ಕ ಬಾಲ್ಯದ ಗೆಳೆಯನೊಂದಿಗೆ ಸಾವಿರ ನೆನಪುಗಳ ಕುರಿತ ಹರಟೆ ಹೊಡೆದದ್ದೇ ಹೊಡೆದದ್ದು. ನದಿಯಲ್ಲಿ ಈಸು ಬಿದ್ದದ್ದು, ಮಾಸ್ತರು ಹೂಸು ಬಿಟ್ಟದ್ದು, ಮನೆಯಲ್ಲಿ ಕಾಸು ಕದ್ದದ್ದು ಹೀಗೆ ಬಾಲಕರಾಗಿ ಮೆರೆದಿದ್ದೆವು.. ಪಾಪ ಈಗಾಗಲೇ ಮದುವೆ, ಮಕ್ಕಳು ಅಂತ…
ಸರ್ಕಾರಿ ಶಾಲೆಗಳೂ ಹೀಗಾದರೆ ಎಂಥ ಚಂದ! -ವೀರಣ್ಣ ಮಡಿವಾಳರ, ಸಾಹಿತಿ,ಅಧ್ಯಾಪಕ, ನಿಡಗುಂದಿ, ಬೆಳಗಾವಿ ಜಿ.
ಇದು ಹುಲಕೋಟಿಯ ಕೆ.ಎಚ್. ಪಾಟೀಲ್ ಪ್ರೌಢ ಶಾಲೆ. ನಮ್ಮ ಗದಗ ಜಿಲ್ಲೆಯಲ್ಲಿ ಇಂಥದೊಂದು ಶಿಕ್ಷಣ ಸಂಸ್ಥೆ ಇದೆ ಎಂಬುದು ಹೆಮ್ಮೆಯಾದರೂ ಸರ್ಕಾರಿ ಶಾಲೆಗಳೂ ಹೀಗಾದರೆ ಎಷ್ಟು ಚಂದವಲ್ಲವೇ, ಎಷ್ಟು ಬಡಮಕ್ಕಳಿಗೆ ಅರ್ಥಪೂರ್ಣ ಬದುಕು ಕಟ್ಟಿಕೊಡಬಹುದಲ್ಲವೆ ಎಂಬ ಆಶಾದಾಯಕ ಕೊರಗು ಮತ್ತೊಂದು ಕಡೆ…
