ಅನುದಿನ ಕವನ-೭೬೯, ಕವಿ:ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ರಮಾಬಾಯಿ ಅಂಬೇಡ್ಕರ್: ‘ಈ ಮಣ್ಣಿನ ಹಣತೆ’

ರಮಾಬಾಯಿ ಅಂಬೇಡ್ಕರ್: ‘ಈ ಮಣ್ಣಿನ ಹಣತೆ’ ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರ ಹಿತಕೆ ಅಮ್ಮ ತ್ಯಾಗಮಯಿ ಪ್ರೇಮಮಯಿ ರಮಾಬಾಯಿ ತಾಯೇ ಸಂವಿಧಾನ ಬಾಳಧ್ಯಾನ ಕಾಪಿಟ್ಟೆ ತಾಯೇ ಓದು ಅರಿವು ಜಲದ…

ಅನುದಿನ ಕವನ-೭೬೮, ಕವಿ: ಡಾ. ಎಚ್.ಟಿ. ಪೋತೆ, ಕಲಬುರಗಿ, ಕವನದ ಶೀರ್ಷಿಕೆ: ಬೆಳಕಾದಿ ತಾಯಿ

ಬೆಳಕಾದಿ ತಾಯಿ ಹುಟ್ಟಿದಾ ಮನೆಗೆ ಹರಿಸಿ ಮೆಟ್ಟಿದಾ ಮನೆಗೆ ಮಲ್ಲಿಗೆಯಾದೆ ವರಸಿದಾ ಭೀಮನ ಭುಜಕೆ ಶಕ್ತಿಯಾದೆ ನೀ ತಾಯಿ ಬಿಸಿಲೇ ಬೆಳದಿಂಗಳೆಂದು ಕತ್ತಲೆಯನು ಹಗಲಾಯಿಸಿ ಬದುಕೆಂಬ ಕಲ್ಲುಮುಳ್ಳಿನ ಕಾಂತಾರ ದಾಟಿದೆ ನೀ ತಾಯಿ ಜಯಿಸಿದೀ ಹಸಿವು ಬಡತನ ದಾರಿದ್ರ್ಯ ನೀಗಿಸಿದೀ ಸಂಸಾರದ…

ಅನುದಿನ‌ ಕವನ-೭೬೭, ಪ್ರೇಮಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನಾನು ಬರೆಯುವ ಕವಿತೆ ನಿನಗಾಗಿಯೆ

ನಾನು ಬರೆಯುವ ಕವಿತೆ ನಿನಗಾಗಿಯೆ ನನ್ನ ಕವಿತೆಯಲ್ಲಿ ಹೊಗಳುವುದು ನಿನ್ನನ್ನೆ ನನ್ನ ಕವಿತೆಯಲ್ಲಿ ಬಯಸುವುದು ನಿನ್ನನ್ನೆ ನನ್ನ ಕವಿತೆಯಲ್ಲಿ ಕನವರಿಸುವುದು ನಿನ್ನನ್ನೆ ನನ್ನ ಕವಿತೆಯಲ್ಲಿ ಕಾವ್ಯಕನ್ನಿಕೆಯಾಗಿಸುವುದು ನಿನ್ನನ್ನೆ ನನ್ನ ಕವಿತೆಯಲ್ಲಿ ಸಮ್ಮೊಹಿಸುವುದು ನಿನ್ನನ್ನೆ ಆದರೂ ಚಲುವಿ ನೀನು ನಾನು ಯಾರು ಯಾರಿಗೆಲ್ಲಾ …

ಹಿರಿಯ ವರದಿಗಾರ ಜಿ.ವಿ.ಸುಬ್ಬರಾವ್ ಅವರಿಗೆ ಪಟೇಲ್ ಭೈರಹನುಮಯ್ಯ ವಾರ್ಷಿಕ ಪ್ರಶಸ್ತಿ ಪ್ರದಾನ

ಹೊಸಪೇಟೆ:ರಾಜ್ಯದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  ಪ್ರತಿವರ್ಷ  ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್ ಭೈರಹನುಮಯ್ಯ ವಾರ್ಷಿಕ ಪ್ರಶಸ್ತಿಯನ್ನು ತಾಲೂಕಿನ ಮರಿಯಮ್ಮನಹಳ್ಳಿಯ ಹಿರಿಯ ವರದಿಗಾರ ಜಿ.ವಿ.ಸುಬ್ಬರಾವ್ ರವರಿಗೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್,ಶಿವಾನಂದಪಾಟೀಲ್,ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಪ್ರದಾನ‌ಮಾಡಿದರು.     …

ಅನುದಿನ‌ ಕವನ: ೭೬೬, ಕವಿ:ದುರಾಹ, ಕೊಟ್ಟೂರು, ಕವನದ ಶೀರ್ಷಿಕೆ: ಕೋರಿಕೆ

ಕೋರಿಕೆ ನಾನು ಕಣ್ಣೀರಲ್ಲಿ ಬರೆದ ಕವಿತೆಗಳ ನಿನ್ನ ಹೆಸರಿನಲಿ ಪ್ರಕಟಿಸಲು ಮೊದಲು ಅನುಮತಿ ಕೊಡು. ಇಡೀ ಪುಸ್ತಕ ದುಃಖಭರಿತವಾಗಿದೆ; ನೀನೊಂದು ಇದಕ್ಕೆ ಭರವಸೆಯ ಮುನ್ನುಡಿ ಬರೆದು ಕೊಡು. ನಾನು ಬಡ ಕವಿ ಮಾರಾಯಿತಿ, ನಿನ್ನ ಮದುವೆ ಮಂಟಪದಲ್ಲೇ ಕೃತಿ ಲೋಕಾರ್ಪಣೆಗೊಳಿಸಿ ಉಪಕಾರ…

ಅನುದಿನ‌ ಕವನ-೭೬೫, ಕವಯಿತ್ರಿ:ದಿವ್ಯ ಆಂಜನಪ್ಪ, ಬೆಂಗಳೂರು, ಕವನದ ಶೀರ್ಷಿಕೆ: ಬುಗುರಿ

ಬುಗುರಿ ಬಣ್ಣದ ಬುಗುರಿಯ ತಬ್ಬುವ ಚಾಟಿಯು ಖಾಸಗಿ ಜೀವನ ಹಿತ್ತಲ ಸತ್ಯ ಬೀಸಿ ಬಿಡುವ ಕೈಚಳಕ; ತಿರುತಿರುಗಿ ರಂಗಾಗುವ ಸಾಮಾಜಿಕ ಬದುಕಿನ ಅಂಗಳ ನಿತ್ಯ ಹಿತ್ತಲ ಹೊಕ್ಕಿ ಲೆಕ್ಕವಿಡದು ಸುತ್ತಿದ ಸುತ್ತುಗಳ, ವೇಗ-ಆವೇಗಗಳ ಜಿಗಿದು ಕುಣಿವ ಎಡವದೆ ಗಿರಕಿ ಹೊಡೆವ ಹೊತ್ತು…

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ಬಜೆಟ್ ನಲ್ಲಿ‌ ಅನುದಾನ -ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ

ವಿಜಯಪುರ, ಫೆ.4: ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ಈ ಬಾರಿಯ ಬಜೆಟ್ ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಆಯೋಜಿಸಿರುವ 37 ನೇ…

ವಿಜಯಪುರ: 37ನೇ ಪತ್ರಕರ್ತರ ಸಮ್ಮೇಳನದ ಮೆರವಣಿಗೆಗೆ ಶಿವಾನಂದ ತಗಡೂರು ಚಾಲನೆ

ವಿಜಯಪುರ, ಫೆ.4: ಐತಿಹಾಸಿಕ ಗುಮ್ಮಟ ನಗರಿ  ವಿಜಯಪುರದಲ್ಲಿ 37ನೇ ಪತ್ರಕರ್ತರ ಸಮ್ಮೇಳನದ ಮೆರವಣಿಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಯಿತು. ಈ ಮೂಲಕ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ಮೆರವಣಿಗೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ…

ಅನುದಿನ‌ ಕವನ-೭೬೪, ಕವಯಿತ್ರಿ: ವಿ ನಿಶಾಗೋಪಿನಾಥ, ಬೆಂಗಳೂರು

ನಿರೀಕ್ಷೆ ಅಂದರೆ ಸಿಗದಿರುವುದಕ್ಕೆ ಹಾರೈಸುವುದು ಬೆಂಕಿಯ ಕುಡಿಯ ಮೇಲೆ ಕೂರುವುದು ಖಾಲಿ ಮೋಡಗಳ ದಿಟ್ಟಿಸುವುದು ಅದಕ್ಕೆಂದೇ ಈಗ ಅವಳು ಎಲ್ಲ ನಿರೀಕ್ಷೆಗಳ ತೊರೆದು ಅಟ್ಟದ ಮೇಲೆ ಗಂಟು ಕಟ್ಟಿಟ್ಟು ನಿರಮ್ಮಳ ಇರುವಳು ಪ್ರೀತಿಯ ಕೆಂಡವನು ಉಡಿಯಲ್ಲಿ ಇಟ್ಟುಕೊಂಡು ಪ್ರಶಾಂತ ನದಿಯಂತೆ ಹರಿಯುವಳು…

ಅನುದಿನ ಕವನ-೭೬೩, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು ಕವನದ ಶೀರ್ಷಿಕೆ:ಎರೆಹುಳದ ಅನಾಟಮಿ

ಎರೆಹುಳದ ಅನಾಟಮಿ ಮಣ್ಣು ನುಂಗುವ ಎರೆಹುಳಕ್ಕೆ ಕಣ್ಣಿಲ್ಲ ಕಿವಿಯಿಲ್ಲ ಮಣ್ಣು ನುಂಗಲು ಅವು ಬೇಕಾಗಿಯೂ ಇಲ್ಲ ಮಣ್ಣು ನುಂಗುವ ಎರೆಹುಳಕ್ಕೆ ಕರುಳಿಲ್ಲ ಮೆದುಳಿಲ್ಲ ಅವು ಇದ್ದವರು ಮಣ್ಣು ನುಂಗುವುದಿಲ್ಲ ಹಾಳಾದ ಎರೇಹುಳಕ್ಕೆ ಹೃದಯವೂ ಇಲ್ಲ ಮಣ್ಣು ತುಂಬಿದ ಕವಾಟಗಳು ಮಿಡಿಯುವುದಿಲ್ಲ ಅಲ್ಲಿಂದ…