ಗಜಲ್ ನೀಲಾಗಸದ ರವಿ ಕಣ್ಮುಚ್ಚುವಾಗ ನಿನ್ನದೇ ನೆನಪು ಇರುಳಿನಲಿ ಶಶಿ ತಣ್ಣಗೆ ನಗುವಾಗ ನಿನ್ನದೇ ನೆನಪು ಕೋಗಿಲೆಯ ಕಂಠದಲೂ ಅಡಗಿಹುದು ನಿನ್ನ ಕರೆ ಮಾವು ಕೆಂದಳಿರ ಚಿಗುರಿಸುವಾಗ ನಿನ್ನದೇ ನೆನಪು ದುಂಬಿಗಳು ಝೇಂಕರಿಸುವ ಸವಿಗಾನದಲು ನೀನು ಮೊಗ್ಗುಗಳು ಮೈದುಂಬಿ ನಿಂತಾಗ ನಿನ್ನದೇ…
Category: ರಾಜ್ಯ
ಕರ್ನಾಟಕ ಜಾನಪದ ಪರಿಷತ್ತು ‘ಲೋಕ ಸರಸ್ವತಿ’ ಗ್ರಂಥ ಪ್ರಶಸ್ತಿಗಾಗಿ- ಪುಸ್ತಕ ಆಹ್ವಾನ
ಬಳ್ಳಾರಿ, ಫೆ.1: ಕರ್ನಾಟಕ ಜಾನಪದ ಪರಿಷತ್ತು, “ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ”ಗಾಗಿ ೨೦೨೨ನೇ ಸಾಲಿನಲ್ಲಿ ಪ್ರಕಟವಾದ ಜನಪದ ಗೀತೆ/ಕಥೆ/ಗಾದೆ/ಒಗಟು ಇತ್ಯಾದಿ ಜನಪದ ಪ್ರಕಾರಗಳ ಸಂಗ್ರಹ ಕೃತಿಗಳನ್ನು ಆಹ್ವಾನಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.…
ಅನುದಿನ ಕವನ-೭೬೧, ಕವಯಿತ್ರಿ: ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ ಕವನದ ಶೀರ್ಷಿಕೆ: ಕಗ್ಗತ್ತಲು
ಕಗ್ಗತ್ತಲು ಸುತ್ತಲೂ ಕವಿದಿರುವ ಕಗ್ಗತ್ತಲಿಗೆ ರಾತ್ರಿಯ ಕೊಳ್ಳಿದೆವ್ವಗಳ ಚಿಂತೆ ಯಾಕೆಂದರೆ, ಮಾನ್ಯತೆಯಿಲ್ಲದ ಗಿಡಮರಗಳಿಗೆ ಅಕ್ಷರ ಜ್ಞಾನವಿಲ್ಲದೆ ಒದ್ದಾಡುತ್ತಿವೆ… ಬಡಿದಾಡುವ ಸಮಾಜದಲ್ಲಿ ತಮ್ಮದೇ ಆದ ಗೂಡು ಕಟ್ಟಿರುವ ಪಕ್ಷಿಗಳು ಯಾರದೋ ದಬ್ಬಾಳಿಕೆಗೆ ಬೆದರುತ್ತಿವೆ…. ಕಗ್ಗತ್ತಲೆಯ ಚೌಕಟ್ಟಿಗೆ ಭಯ ಹುಟ್ಟಿಸುವ ಜಾತಿ ಮೃಗಗಳು ಕಾಡನ್ನು…
ಅನುದಿನ ಕವನ-೭೬೦, 🙏ಪ್ರಸಿದ್ಧ ಕವಿ ಕೆ ವಿ ತಿಮಲೇಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏
ನಾಡಿನ ಪ್ರಸಿದ್ಧ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ವಿಧಿವಶರಾಗಿದ್ದಾರೆ. ಸೋಮವಾರ(ಜ.30) ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದರು. ಅವರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಅವರು ಬಳಲಿದ್ದರು. ಹೃದಯ ಕಾಯಿಲೆ ಹೊಂದಿದ್ದ ಅವರಿಗೆ…
ಅನುದಿನ ಕವನ-೭೫೯, ಕವಯಿತ್ರಿ: ಕೆ.ಪಿ. ಮಹಾದೇವಿ, ಅರಸೀಕೆರೆ
ಆ ಎತ್ತರದ ಕೋಡುಗಲ್ಲಿಂದ ಈ ಗುಡ್ಡದರೆಯ ಬಯಲಿಗೆ ಒಮ್ಮೆ ಇಳಿದು ಬಾ ದೊರೆಯೆ ನಿನ್ನೆಡೆಗೆ ಬರುವ ಹಾದಿ ಬಲು ಕಡಿದು, ಹೇಗೆ ಏರುವುದಯ್ಯಾ ಭವ ಭಾರ ಹೆಗಲಲ್ಲಿ ಹೊತ್ತು ಭಾರ ಇಳಿಸುವವರೆಗೂ ಹೊತ್ತು ಕಾಯುವುದಿಲ್ಲ ಗೊತ್ತಲ್ಲಾ ಪ್ರಭುವೆ ಕುಣಿದು ಕುಂಭವ ಹೊತ್ತು…
ಸಂಗಪ್ಪ ಕಮದಾಳ ಸಂಸ್ಮರಣ ಗ್ರಂಥ ‘ದಾಂಗುಡಿ’ ಲೋಕಾರ್ಪಣೆ: ಕಲುಷಿತ ಸಮಾಜಕ್ಕೆ ನಾವೇ ಹೊಣೆಗಾರರು -ತಿಂಥಣಿ ಶ್ರೀಗಳು
ವಿಜಯಪುರ ಜ. 28: ವಿವೇಕದ ಹಿಂದೆ ಹೋಗದೆ ಸಮೂಹ ಸಾಗುವತ್ತ ದಾಂಗುಡಿ ಇಡುತ್ತ ಸಮಾಜವು ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು. ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ದಿ.…
ತುಮಕೂರು: ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಧುನಿಕ ಪ್ರಯೋಗಾಲಯಗಳಿಗೆ ಡಾ. ಜಿ. ಪರಮೇಶ್ವರ್ ಚಾಲನೆ
ತುಮಕೂರು, ಜ.29: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆಗಳಿಗಾಗಿ ವಾರ್ಷಿಕವಾಗಿ 3ಕೋಟಿ ರೂ.ಗಳನ್ನು ಅನುದಾನವನ್ನು ಸಾಹೇ ವಿಶ್ವವಿದ್ಯಾನಿಲಯದಿಂದ ಮೀಸಲಿಟ್ಟಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಾಧ್ಯಾಪಕರಿಗೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಡಾ. ಪರಮೇಶ್ವರ ಜಿ…
ಅನುದಿನ ಕವನ-೭೫೮, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ಜಗತ್ತು ಇನ್ನೂ ಮಲಗೆ ಇದೆ ಬುದ್ದ…
ಜಗತ್ತು ಇನ್ನೂ ಮಲಗೆ ಇದೆ ಬುದ್ದ… ಜಗತ್ತು ಇನ್ನೂ ಮಲಗೆ ಇದೆ ಬುದ್ದ ಆ ಸುದೀರ್ಘ ರಾತ್ರಿ ನೀನು ಜಗದ ಜನರ ಒಳಿತಿಗಾಗಿಯೆ ರಾಜ್ಯಕೋಶ- ಶ್ರೀಮಂತಿಕೆ ಎಲ್ಲವ ತೊರೆದು ಶೂನ್ಯದೆಡೆಗೆ ನಡೆದದ್ದು ಮಾತ್ರ ಯಾರಿಗೂ ಕಾಣುವುದಿಲ್ಲ ಬುದ್ದ ಕಾರಣ ಜಗತ್ತು ಇನ್ನೂ…
ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ “ಹಂಪಿ ಉತ್ಸವ”. -ಸಿಎಂ ಬಸವರಾಜ ಬೊಮ್ಮಾಯಿ
ಹಂಪಿ(ವಿಜಯನಗರ ಜಿಲ್ಲೆ),ಜ.27: ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಅವರು…
ಅನುದಿನ ಕವನ-೭೫೭, ಕವಯಿತ್ರಿ:ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜಲ್ ಸಮಯದ ಪರಿಯ ದಾಟಿ ಹಾಡಿದೆ ಹೊಸ ಕವಿತೆ ನೆಲದ ಎಲ್ಲೆಯ ಮೀರಿ ಕಾಡಿದೆ ಹೊಸ ಕವಿತೆ ಮಾತು ಮೌನಗಳ ಆಚೆಗೆ ಕೊರಳೊಳು ಧ್ವನಿ ಇಲ್ಲವಾಗಿದೆಯೇಕೆ ಅಕ್ಷರಗಳ ಕಟ್ಟಳೆಗಳ ಕಳೆದು ಕಂಡಿದೆ ಹೊಸ ಕವಿತೆ ಸಂಧಿಸಿ ಹೆಸರಿಲ್ಲದ ಊರಿನಲಿ ಕುಸುಮ ಪರಿಮಳ…
