ಅನುದಿನ ಕವನ-೫೪೨, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್ ತೋರಣಗಲ್ಲು(ಬಳ್ಳಾರಿ ಜಿ.), ಕವನದ ಶೀರ್ಷಿಕೆ:ತೊಯ್ದ ಮನ

ತೊಯ್ದ ಮನ👇 ಮನವೆಂಬುದು ಮಳೆಯಲ್ಲಿ ತೋಯುತ್ತಿದೆ, ಏಕೋ ಗೊತ್ತಿಲ್ಲ ಆದರೂ, ತೊಯ್ದ ಮನಸ್ಸಿಗೆ ನಿರಾಳತೆಯೊಂದು ಕಾಡುತ್ತಿದೆ. ಈ ನಿರಾಳತೆಗೆ ಯಾವ ಕಾರಣವೋ ಗೊತ್ತಿಲ್ಲ… ಕಾನನದ ನಡುವೆ ಕಾರಣವಿಲ್ಲದೆ ಬರುವ ಮಳೆಗೆ ಯಾವ ಯೋಚನೆ ಯೋಜನೆ ಎಂಬುದಿಲ್ಲ,,ಆದರೂ ಗೊತ್ತಿಲ್ಲ ಮನವೆಂಬುದು ನಿರಾಳತೆಯಲ್ಲಿ ತೊಯ್ದಿದೆಯಲ್ಲ…..…

ಅನುದಿನ ಕವನ-೫೪೧, ಕವಿ: ಡಾ.ನಿಂಗಪ್ಪ‌ ಮುದೇನೂರು, ಧಾರವಾಡ

ತ್ರಿಪಿಟಕಗಳಂತೆ ಹೂಬಿಟ್ಟಿದೆ ನಮ್ಮ ಮನೆಯ ಗುಲಾಬಿ ಒಳಗೆ ಬುದ್ಧನಿರುವ ಕಂಪಿಸುವ ಮನವನ್ನೊತ್ತು ಸಾಗಿ ಸೈರಣೆಗೊಂಡ ಮಣ್ಣ ಕಂಪಿನಂತೆ ಒಳಗೆ ಬುದ್ಧನೇ ಇರುವ ಸುತ್ತ ವಿನಯ ಅಭಿಧಮ್ಮವಲ್ಲವೇ ಮೂರು ಹೂ ಬುಟ್ಟಿಗಳು ತುಂಬಿಕೊಂಡಿದೆ ಕರುಣೆ ಮತ್ತು ಅಪಾರ ಪ್ರೀತಿ ಹಸಿರೆಲೆಯ ಮರೆಯಲ್ಲಿ ಮೃದು…

ಅನುದಿನ ಕವನ-೫೪೦, ಕವಿ: ಎಲ್ವಿ (ಡಾ. ಲಕ್ಷ್ಮಣ.ವಿ.ಎ) ಬೆಂಗಳೂರು

ಬಯಲು ಸೀಮೆಯ ನನ್ನಪ್ಪನಿಗೆ ಸಮುದ್ರ ವೆಂದರೆ ಎಲ್ಲಿರುತ್ತದೆ !?ಎಂದು ಕೇಳಿ ಕುಹಕವಾಡಿದೆ ಊರ ಸೀಮೆಯ ದಾಟದ ನಮ್ಮಪ್ಪ ಚಣ ಯೋಚಿಸಿ ಮೇಲೆ ಬೋಳು ಆಕಾಶ ದಿಟ್ಟಿಸಿದ ಅಪ್ಪನ ಕಣ್ಣಾಲಿಗಳಲ್ಲಾಗಲೇ ಜೋಡು ನದಿ ಸಮುದ್ರದ ಪಹರೆಗೆ ನಿಂತಂತೆ, ಅಪ್ಪನಿಗೆ ಬೋಳು ಆಗಸವೆಂದರೆ ಬಲು…

ಅನುದಿನ‌ ಕವನ- ೫೩೯, ಹಿರಿಯ ಕವಿ: ಎಚ್. ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಎಷ್ಟು ಹಿತವಾಗಿತ್ತು…

ಎಷ್ಟು ಹಿತವಾಗಿತ್ತು ಎಷ್ಟು ಹಿತವಾಗಿತ್ತು ನಿನ್ನ ಪಿಸುಮಾತು ಏನದರ ರೀತಿ! ಏನದರ ಮತ್ತು! ಕಣ್ಣಲ್ಲಿ ಕಣ್ಣಿಟ್ಟು ಹೇಳು ಓ ಗೆಳತಿ ಈಗೆಲ್ಲಿ ಹೋಯಿತು ಆ ನಿನ್ನ ಪ್ರೀತಿ? ಒಂದೆ ಹೊದಿಕೆಯ ಒಳಗೆ ಇಬ್ಬರೂ ಒಟ್ಟು ಮೈಯೆಲ್ಲ ಕಿವಿಯಾಗಿ ಆಲಿಸಿದ ಗುಟ್ಟು ತುಟಿಗೆ…

ಅನುದಿನ ಕವನ-೫೩೮, ಕವಯತ್ರಿ: ಲಾವಣ್ಯ ಪ್ರಭ, ಮೈಸೂರು

ಮಳೆಗೆ ತೊಯ್ದು ಬಿಸಿಲಲ್ಲಿ ಕಾದು ಹದಗೊಂಡ ರಾತ್ರಿರಾಣಿಯ ಒಡ್ಡೋಲಗದಲ್ಲಿ….. ಇರುಳು ಹೊರಳಿದಷ್ಟೂ ಹೊತ್ತು ಮತ್ತಷ್ಟು ಮಗದಷ್ಟು ಆವರಿಸುತ್ತಾ ಪಿಸುಮಾತಿನಲ್ಲೇ ಸವಿಮುತ್ತನೊತ್ತಿ ಕಾಡಿಸುವ ಚಂದಿರನ ಸಂಭ್ರಮಕೆ ಹಾಡು ಹಸೆ ಹಿನ್ನೆಲೆಯಲ್ಲಿ ನಕ್ಷತ್ರ ನಿಹಾರಿಕೆಗಳ ಸಡಗರ ಮಧುವನದ ತುಂಬೆಲ್ಲಾ ಗಿಲಿಗಿಲಿ ಗಿಲಕಿ ಗಿರಕಿ ಹೊಡೆದು…

ಅನುದಿನ‌ ಕವನ: ೫೩೭ ಕವಯತ್ರಿ: -ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಝಲ್ ಹೃದಯದ ಪ್ರೇಮದ ಮಕರಂದ ಅಧರದಿ ಹೀರುವೆಯಲ್ಲ ಸೌಖ್ಯದ ಸವಿಯ ಆನಂದ ಸ್ಪರ್ಶದಿ ಹೊಂದುವೆಯಲ್ಲ ತನುವಿನ ವೀಣೆಯ ತಂತಿಯ ಬೆರಳಲ್ಲಿ ಮೀಟುತ ಬಂದು ಅನುದಿನ ನೆನಪಿನ ಬುತ್ತಿಯ ಮನದಲಿ ತುಂಬಿದೆಯಲ್ಲ ತರಣಿಯ ಕುಸುಮವ ಕಂಡು ಕಾಡದೇ ವರಿಸುತ ನಿಂದು ದೂರದಿ ನಿಲ್ಲುತ…

ಅನುದಿನ‌ ಕವನ-೫೩೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯೋಗ ಸುಯೋಗ, ಯೋಗದ ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ

ಯೋಗ ದಿನಾಚರಣೆ(ಜೂ.21) ಅಂಗವಾಗಿ ಕವಯತ್ರಿ ಶ್ರೀಮತಿ ಶೋಭ ಮಲ್ಕಿಒಡೆಯರ್ ಅವರು ರಚಿಸಿರುವ ಯೋಗ-ಸುಯೋಗ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇 👉ಯೋಗ – ಸುಯೋಗ👈 ಮಾಡೋಣ ಯೋಗ ಅಂತರಾತ್ಮಕವಾಗಿ, ಭಾವನಾತ್ಮಕವಾಗಿ ದೂಡೋಣ ರೋಗ ! ಧ್ಯಾನ ಮತ್ತು ಯೋಗದಿಂದ…

ಪ್ರೀತಿಯ ಅಪ್ಪಾಜಿಗೆ, ಚಿತ್ರ ಬರಹ: ಅಪೂರ್ವ ಹಿರೇಮಠ, ಬೆಂಗಳೂರು

ಪ್ರೀತಿಯ ಅಪ್ಪಾಜಿಗೆ, .                             ನನಗೆ ಜೀವನದ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ, ಯಾರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ನಡವಳಿಕೆ ಕಲಿತಿದ್ದರೆ ಅದಕ್ಕೆ ಅಮ್ಮನಲ್ಲ,…

ಅನುದಿನ ಕವನ-೫೩೫, ಕವಿ: ಕೊಟ್ರೇಶ್ ಕೊಟ್ಟೂರು, ಕವನದ ಶೀರ್ಷಿಕೆ: ಬರಲಾರದ ಅಪ್ಪ

🌺💐ಎಲ್ಲರಿಗೂ ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು…..🌺💐 ಬರಲಾರದ ಅಪ್ಪ ಗಾಯಗಳೇನೋ ವಾಸಿಯಾಗುತ್ತವೆ ಉಳಿಸಿಹೋದ ಕಲೆಗಳು ? ದೂರುವುದು ಗಾಯವನ್ನೋ? ಉಳಿಸಿಹೋದ ಕಲೆಗಳನ್ನೋ ? ಒಂದಷ್ಟು ಕನ್ಫ್ಯೂಷನ್ ನನಗೆ ಅಪ್ಪ ನೆನಪಾಗುತ್ತಾನೆ ಅವನ ಮೈಯಲ್ಲಿ ಆದ ಗಾಯಗಳೆಷ್ಟೋ? ನಾನೂ ಒಮ್ಮೊಮ್ಮೆ ಅಪ್ಪನನ್ನು ಕೇಳುತ್ತಿದ್ದೆ…

ಅನುದಿನ ಕವನ-೫೩೪, ಕವಿ: ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ:ಬಯಲ ದೋಣಿ…

ಬಯಲ ದೋಣಿ… ಮುಂಜಾವು                             ಎಳೆಬಿಸಿಲ ಹೊತ್ತಿಗೆ                     ಮುಖಕ್ಕೆ ನೀರಾಡಿಸಿ   …