ಅನುದಿನ ಕವನ-೧೮೧೫, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಬದುಕಿನೊಂದಿಗೆ ಎಷ್ಟು ನಡೆದರು ಸಾವಿನ ಬಂಡಿಯ ಏರಲೇಬೇಕಲ್ಲ ಎಷ್ಟು ನನ್ನವರೆಂದರೂ ಕೊನೆಗೊಮ್ಮೆ ಪಾಜಿಯ ತಲುಪಲೇಬೇಕಲ್ಲ ನೀರವತೆಯ ಒಂಟಿ ದಾರಿಯಲಿ ಅದೆಷ್ಟೊಂದು ಹೆಗಲೇರಿವೆ ಸದ್ದುಗಳು ಮುಗಿಯದ ದಾರಿಯೆಂದು ಸಾಗುವಾಗಲೇ ಬಯಕೆಯ ಸುಡಲೇಬೇಕಲ್ಲ ಅರಿವು ಮರೆವುಗಳೆಂಬ ಒಡನಾಟಗಳ ನಡುವೆಯೆ ಬೆಳಗಿದ ದೀಪವಿದು ಏಸು…

ಅನುದಿನ ಕವನ-೧೮೧೪, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?

ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ? ಅವಳ ಮುಗುಳ್ನಗೆ ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು. ಅಲ್ಲಿ ನಾನಿದ್ದೆ, ಅವಳಿದ್ದಳು ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ ಇದ್ದಿರಿ… ಈಗ ಅವಳ ಹುಬ್ಬು ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ- ಹಾಗೆ, ಸಾಯುತ್ತಿದೆ ಪ್ರೀತಿ ಉಸಿರುಕಟ್ಟಿ.…

ಅನುದಿನ ಕವನ-೧೮೧೩, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಗೆಳತಿ ಕವಿತೆಯೆಂದರೆ…

“ಕವಿತೆಯ ಮಾಧುರ್ಯ ಬಣ್ಣಿಸುವ ಸ್ವರ ರಿಂಗಣಗಳ ಸವಿ ಸುಂದರ ಕವಿತೆ. ಕಾವ್ಯ ಸೌಂದರ್ಯದ ಭಾವಭಾಷ್ಯಗಳ ಅನಾವರಣಗೊಳಿಸುವ ಮಧು ಮಧುರ ಅಕ್ಷರಪ್ರಣತೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ಆಪ್ತವಾಗುತ್ತದೆ. ಆಳಕ್ಕಿಳಿದಷ್ಟೂ ಆತ್ಮೀಯವಾಗುತ್ತದೆ. ಆಸ್ವಾಧಿಸಿದಷ್ಟೂ ಆನಂದವಾಗುತ್ತದೆ. ಆರಾಧಿಸುವವರ ಆಂತರ್ಯ ಬೆಳಗುವ ಮಧುರಾನುಭೂತಿಯೇ ಕಾವ್ಯದ ಔದಾರ್ಯ. ಇದುವೆ…

ಅನುದಿನ ಕವನ-೧೮೧೨, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಸಮಾಧಿಯಾಗುವ ತನಕ…..

ಸಮಾಧಿಯಾಗುವ ತನಕ….. ಅಲ್ಲಿ ಯುದ್ಧ ಶುರು ಆಯಿತೆ? ಒಹ್! ಇಲ್ಲಿ ಮಾತುಕತೆ ಸಂಧಾನವೆ? ಮುರಿದು ಬಿದ್ದು ಮತ್ತೆ ಯುದ್ಧವೆ? ನಿಂತು ಯುದ್ಧ ಅಲ್ಲಿ ಕದನ ವಿರಾಮವೆ? ಎಷ್ಟು ದಿನ? ಅಷ್ಟು ದಿನ ! ಇಷ್ಟು ದಿನ…. ನಡೆಯುವುದು ನಡೆಯುತ್ತಲೇ ಇರುವುದು ಯುದ್ಧ….…

ಲೋಹಿಯಾ ಪ್ರಶಸ್ತಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಯ್ಕೆ:ಅಭಿನಂದನೆ

ಬೆಂಗಳೂರು, ಡಿ.16: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ಬೆಂಗಳೂರು  ಇವರು ಪ್ರತಿ ವರ್ಷ ಕೊಡಮಾಡುವ ಲೋಹಿಯಾ ಪ್ರಶಸ್ತಿಗೆ ಈ ಬಾರಿ (2025) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಆಯ್ಕೆಯಾಗಿದ್ದಾರೆ. ರೈತ, ಜನಪರ ಹೋರಾಟ,…

ಸಮೃದ್ಧ ಕನ್ನಡ ಭಾಷೆ ಬಳಸಿದರೆ ಸಂವರ್ಧನೆ ಆಗುವುದು -ಹಿರಿಯ ಸಾಹಿತಿ ಗೊರುಚ

ಶಂಕರಘಟ್ಟ, ಡಿ.16: ಕನ್ನಡ  ಭಾಷೆಗೆ ಸಮೃದ್ಧವಾದ ಇತಿಹಾಸವಿದೆ. ಹಣ ಬಳಸಿದರೆ ಖರ್ಚಾಗುತ್ತದೆ. ಭಾಷೆ ಬಳಸಿದರೆ ಸಂವರ್ಧನೆ ಆಗುತ್ತದೆ ಎಂದು ಖ್ಯಾತ, ಹಿರಿಯ ಸಾಹಿತಿ ಡಾ. ಗೊರು ಚನ್ನಬಸಪ್ಪ ಅವರು ಹೇಳಿದರು.  ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯಸಂಘ ಏರ್ಪಡಿಸಿದ್ದ ಸಂವಾದ…

ಅನುದಿನ ಕವನ-೧೮೧೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಹಾದು ಹೋದ ಬೆಳಕು ಕತ್ತಲೆ ಸರಿಸಿ ಬದುಕ ಹರಸಿ ಹಾದು ಹೋದ ಬೆಳಕು… ಈ ಜೀವನ ಜೀವನ ಬದಲಾಯಿಸಿ… ಯಾರು ಬಲ್ಲವರು ಯಾರು ತಿಳಿದವರು ಜೀವನ ಮುಗಿಯದ ಕವಿತೆ…ಏ… ಯಾರೋ ಹೆತ್ತವರು ಯಾರೋ ಹೊತ್ತವರು ನಿನಗಿದೆ ನಿನ್ನದೆ ಚರಿತೆ…ಏ… ಮುಗಿಯದ…ಬಾಳೊಂದು ಮೌನಗೀತೆ…

ಅನುದಿನ ಕವನ-೧೮೧೦, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ:ಅವಳಿಗೊಂದು ಹೆಸರಿದೆ

ಅವಳಿಗೊಂದು ಹೆಸರಿದೆ ಒಂದೇ ಹೆಸರಿತ್ತು ಅವಳಿಗೆ! ನದಿ ತಟದ ಮರಳೂ ಮರುಳುಗೊಳ್ಳುವಂತೆ ಹೊಸ ಕತೆಗಳ ಕಟ್ಟಿದ ನೀವು ಅವಳೇ ಮರೆತು ಹೋಗುವಷ್ಟು ಹೆಸರ ಕೊಟ್ಟಿರಿ… ಅಲೆಮಾರಿ ಹೈದನೊಬ್ಬ ಪಾರಿಜಾತ ಹೆಕ್ಕುತ್ತಿದ್ದವಳ ಬೆರಳು ಸವರಿ ಹೋದ ಸಂಗತಿಯನ್ನಿಟ್ಟು ಎಷ್ಟೆಲ್ಲ ಪುಳಕ ಕೊಟ್ಟಿರಿ! ವಯಸಿನ…

ಅನುದಿನ ಕವನ-೧೮೦೯, ಕವಿ:ಜಬೀವುಲ್ಲಾ ಎಂ. ಅಸದ್ ಹಿರಿಯೂರು, ಕವನದ ಶೀರ್ಷಿಕೆ: ಅಪ್ಪ‌ಎಂಬ ಜೀವ

ಅಪ್ಪ ಎಂಬ ಜೀವ ಅಪ್ಪನ ಬಗೆಗೆ ಚಂದದ ಕವಿತೆಯೊಂದನ್ನು ಬರೆದು ಕೊಡಿ, ಪ್ರಕಟಿಸುತ್ತೇವೆ ಎಂದು, ಹೀಗೆ… ಅವರು ಕೇಳುತ್ತಾರೆ ನೋಡಿ ಹೇಗೆ ಹೇಳಲಿ ಅವರಿಗೆ ಅಪ್ಪ ಎಂಬುವ ದರ್ಪ ಅಮ್ಮನ ಹಾಗೆ ಎಂದೂ ಮಾಡಿಲ್ಲ ಮೋಡಿ! ಅವನದೇನಿದ್ದರೂ, ಮರೀಚಿಕೆಯ ಪ್ರೇಮದ ಫಲವತ್ತಾದ…

ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಅವರಿಗೆ ಶ್ರದ್ಧಾಂಜಲಿ: ಪತ್ರಿಕಾ ವೃತ್ತಿಗೂ ವಿಶ್ವಾಸರ್ಹತೆ ತಂದ ಶಿವಣ್ಣ -ತಗಡೂರು ಶ್ಲಾಘನೆ

ಬೆಂಗಳೂರು, ಡಿ.13: ಸುದ್ದಿ ಮನೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿ, ಸಂಜೆ ಪತ್ರಿಕೆಗೆ ಸುದ್ದಿ ಮೆರಗು ನೀಡಿದ ಅ.ಚ.ಶಿವಣ್ಣ ಅವರು, ಪತ್ರಕರ್ತರ ವೃತ್ತಿಗೂ ವಿಶ್ವಾಸರ್ಹತೆ ತಂದವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು. ಜಯನಗರದಲ್ಲಿ…