ಅನುದಿನ ಕವನ-೧೮೨೨, ಹಿರಿಯ ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಕೈಯ ಲೇಖನಿಯೇ ಧಿಕ್ಕರಿಸತೊಡಗಿದಾಗ ಏನೆಂದು ಬರೆಯಲಿ ಕಾಗದವೇ ಕೆಕ್ಕರಿಸಿ ನೋಡತೊಡಗಿದಾಗ ಏನೆಂದು ಬರೆಯಲಿ ಮಾಮರದ ಇನಿದನಿಯ ಹಕ್ಕಿಯ ಕೊರಳನೇ ಹಿಸುಕುತಿಹರು ಸವಿಯಾದ ಕೆಂದಳಿರೇ ದಹಿಸತೊಡಗಿದಾಗ ಏನೆಂದು ಬರೆಯಲಿ ಮುದ ನೀಡುವ ತಂಗಾಳಿಯ ಬಂಧಿಸಿ ಉಸಿರುಕಟ್ಟಿಸುತಿಹರು ಕಾವ ಕೈಯೇ ಕತ್ತು ಹಿಸುಕತೊಡಗಿದಾಗ…

ಅನುದಿನ ಕವನ-೧೮೨೧, ಕವಿ: ಸದಾಶಿವ ಸೊರಟೂರು, ಹೊನ್ನಾಳಿ, ಕವನದ ಶೀರ್ಷಿಕೆ: ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ

ಗುಂಪಿಗೆ ಸೇರದ ಪದ                                          ಆರಿಸಿ ಬರೆಯಿರಿ ಮಗಳು, ಮನುಷ್ಯತ್ವ, ಮರ್ಯಾದೆ, ಮನೆತನ ಈಗೊಂದು…

ಅನುದಿನ ಕವನ-೧೮೨೦, ಕವಿ: ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ !

ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಅತ್ತಲ ಪಡುವಣದ ಸುಳಿಗಾಳಿ ಇತ್ತಲ ಕತ್ತಲರಾಜ್ಯದಲ್ಲಿ ತೀಡಿದ ದಶಂಬರದ ಚಳಿಗಾಲದಲ್ಲಿ ಚಂದ್ರಮಂಡಲದ ಬೆಳಕಿನಲ್ಲಿ ಕುರುಬ ಬೊಪ್ಪೇಗೌಡನು ಮಂಟೇಸ್ವಾಮಿ ನಿರ್ವಾಣ ಹೊಂದುವಾಗ ಕುರಿರೊಪ್ಪದ ಜೀವತಾಣದ ಉಸಿರು…

ಅನುದಿನ ಕವನ-೧೮೧೯, ಕವಯತ್ರಿ: ಎನ್.ಸಂಧ್ಯಾರಾಣಿ, ಬೆಂಗಳೂರು, ಕವನದ ಶೀರ್ಷಿಕೆ: ಪಾಂಚಾಲಿ

ಪಾಂಚಾಲಿ ಅಗ್ನಿಯಿಂದ ಹುಟ್ಟಿದವಳು ಬಾಳೆಲ್ಲಾ ಧಗಧಗ, ಧಗಧಗ ಉರಿದವಳು ದ್ರುಪದ ರಾಜನನಿಗೆ ಮಗಳು, ಜಗದೋದ್ಧಾರನಿಗೆ ತಂಗಿ ಉಪಪಾಂಡವರಿಗೆ ತಾಯಿ, ಕುಂತಿಗೆ ಸೊಸೆ ಅಭಿಮನ್ಯುವಿಗೆ ದೊಡ್ಡಮ್ಮ ಗಂಡಂದಿರ ವಿಷಯ ಬೇಡಬಿಡಿ ಎಲ್ಲರಿಗೂ ಸೇರಿದವರು ಯಾಕೋ ಯಾರಿಗೂ ಸೇರಿದವರಾಗುವುದಿಲ್ಲ… ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟಿದವಳಲ್ಲ ದ್ರುಪದನ…

ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಸುಭಿಕ್ಷ ರಾಷ್ಟ್ರ ನಿರ್ಮಾಣಕ್ಕೆ ಯುವಜನತೆ ಕೊಡುಗೆ ನೀಡಬೇಕು -ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ 

ಬಳ್ಳಾರಿ,ಡಿ.24: ಶಿಕ್ಷಣ ಎನ್ನುವುದು ಒಂದು ನಿರಂತರ ಯಾತ್ರೆ ಮತ್ತು ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಜ್ಞಾನ ಬೆಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ, ಸುಭಿಕ್ಷ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಹೇಳಿದರು. ಬಳ್ಳಾರಿ-ಸಿರುಗುಪ್ಪ…

ಅನುದಿನ ಕವನ-೧೮೧೮, ಕವಯತ್ರಿ:ಗಾಯತ್ರಿ ಬಿ, ತೋರಣಗಲ್ಲು, ಕವನದ ಶೀರ್ಷಿಕೆ: ನಗುಮುಖದ ನೋವಿನ ಗೆರೆ

ನಗುಮುಖದ ನೋವಿನ ಗೆರೆ ನಗು ಮುಖದ ನೋವಿನ ಗೆರೆಗಳಳಿಸುವ ಮಾಂಸದ ತಡಿಕೆಯಾದೆ ದುಃಖವೆಂಬ ವಿಷಕೆ ಸಿಹಿ ಗಾಳಿಯಾಗಿ ಮನದಾಳದ ಮಾತಿಗೆ ಸೇತುವೆಯಾದೆ. ಕಾಡ್ಗಿಚ್ಚಿನ ಹೊಟ್ಟೆಕಿಚ್ಚಿಗೆ ಮುಂಗಾರು ಮಳೆಯಾಗಿ ಇಬ್ಬನಿಯಂತೆ ಕರಗಿಸಿದೆ ಮನಸಿನ ಭಾರವ ಬಾಡಿದ ಮೊಗದ ಕಳೆಗೆ ನೀನಾದೆ ವನೌಷಧಿಯಂತೆ. ಮೌನದ…

ಗ್ರಾಮೀಣ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಯೋಜನೆ ಜಾರಿಗೆ ಕೆಯುಡಬ್ಲೂಜೆ ಒತ್ತಾಯ: ಕ್ರಮದ ಭರವಸೆ ನೀಡಿದ ಸಿಎಂ

ಬೆಂಗಳೂರು, ಡಿ.23: ಪತ್ರಕರ್ತರಿಗಾಗಿ ರೂಪುಗೊಂಡಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಮತ್ತು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಠಿಣ ಷರತ್ತು ಸಡಿಲಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು…

ಅನುದಿನ ಕವನ-೧೮೧೭, ಕವಯತ್ರಿ: ಡಾ.‌ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಪ್ರೀತಿಸುವುದು ಬಲು ಸುಲಭ

ಪ್ರೀತಿಸುವುದು ಬಲು ಸುಲಭ ಪ್ರೀತಿಸುವುದು ಬಲು ಸುಲಭ ನಾನು ನೀನಾದರಾಯಿತು. ಉಲಿವುದೆಲ್ಲವೂ ಪ್ರೀತಿಯೇ ಆದರೆ ಹಾಗೆ ನಟಿಸುವುದು? ಹಾಗೆ ನಟಿಸುವುದಕ್ಕೆ ನೀನು ನೀನಾಗಿರಲೇಬೇಕು ಪ್ರತಿ ಕ್ಷಣವೂ ಪ್ರೀತಿಸುವುದು ಬಲು ಸುಲಭ ಮಾತಿಗೆ ತಡಕಾಡುವಂತಿಲ್ಲ,ನಾಲಿಗೆಗೆ ಜರಡಿ ಬೇಕಿಲ್ಲ ಆದರೆ ಹಾಗೆ ನಟಿಸಲು ಮಾತು…

ನಾ ಓದಿದ ಪುಸ್ತಕ: ಹೆಕ್ಕಿತಂದ ನೆನಪುಗಳು (ಕೃತಿಕಾರರು: ಗುರುರಾಜ್ ಕೊಡ್ಕಣಿ, ಯಲ್ಲಾಪುರ) , ಪುಸ್ತಕ ಓದಿದವರು:ಶ್ರೀಪಾದ್ ಭಟ್, ಯಲ್ಲಾಪುರ

ಮಿತ್ರರು, ನಮ್ಮ ಊರಿನ ಪತ್ರಿಕಾ ಅಂಕಣಕಾರರೂ ಯುವ ಲೇಖಕರೂ ಆದ ಸಾಹಿತ್ಯ ಪ್ರೀತಿಯ ಜೀವ ಗುರುರಾಜ್ ಕೊಡ್ಕಣಿಯವರ ಹೆಕ್ಕಿತಂದ ನೆನಪುಗಳು ಎಂಬ ಕೃತಿ ಅಂಕಿತದಿಂದ ಇದೀಗ ಪ್ರಕಟವಾಗಿದೆ. ಇದನ್ನು ಓದಿದವರು ಖಂಡಿತ ತಮ್ಮ ಬಾಲ್ಯಕ್ಕೆ ಹಿಂದಿರುಗುತ್ತಾರೆ, ಹೀಗೆ ಮಾಡುವುದು ಈ ಕೃತಿಯ…

ಅನುದಿನ ಕವನ-೧೮೧೬, ಕವಯತ್ರಿ:ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಮನೆಯ ಮುಂದಿನ ಮರಕ್ಕೆ ಜೋತ ಮುದಿ ಜೀವ ತಲೆಗೆ ಸುತ್ತಿದ ರುಮಾಲು ಮೇಲೊಂದಿಷ್ಟು ಹುಲ್ಲಿನ ಎಳೆಗಳು ಏಸುಕ್ರಿಸ್ತ ತೊಟ್ಟ ಮುಳ್ಳಿನ ಕಿರೀಟದಂತೆ ಕೈಯ ತುಂಬೆಲ್ಲ ಒರಟು ಗೆರೆಗಳು ಮೊಳೆ ಹೊಡೆಯುವುದಷ್ಟೇ ಬಾಕಿ ಮುಖ ಕ್ಷಮೆಯ ಮೀರಿಸುವಂತೆ ಶೂನ್ಯ ದಿಟ್ಟಿಸುತ್ತಿತ್ತು ನೇಗಿಲೇ ಶಿಲುಬೆಯಾದಮೇಲೆ…