ಟಂಗೂರಿ ಪಾರ್ವತಮ್ಮ ನಿಧನ

ಟಂಗೂರಿ ಪಾರ್ವತಮ್ಮ

ಹೊಸಪೇಟೆ: ನಗರದ ಉಕ್ಕಡಕೇರಿಯ ಟಂಗೂರಿ ಪಾರ್ವತಮ್ಮ  ಶನಿವಾರ ರಾತ್ರಿ ನಿಧನರಾದರು. ಅವರಿಗೆ 77 ವರ್ಷವಾಗಿತ್ತು. ಪುತ್ರ ಮೆಕ್ಯಾನಿಕಲ್ ಎಂಜಿನಿಯರ್ ಟಂಗೂರಿ ಪ್ರಕಾಶ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.  ನಗರದ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *