Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಗುಲಬರ್ಗಾ ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ಪ್ರೊ. .ಕೆ.ಲಿಂಗಪ್ಪ‌ ನೇಮಕ - Karnataka Kahale

ಗುಲಬರ್ಗಾ ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ಪ್ರೊ. .ಕೆ.ಲಿಂಗಪ್ಪ‌ ನೇಮಕ

ಕಲಬುರ್ಗಿ, ಜ.2: ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. .ಕೆ.ಲಿಂಗಪ್ಪ ಅವರು ನೇಮಕವಾಗಿದ್ದರೆ.
ಎರಡು ವರ್ಷಗಳ ಅವಧಿಗೆ ಪ್ರೊ.‌ಲಿಂಗಪ್ಪ ಅವರನ್ನು ವಿವಿ ಕುಲಪತಿಗಳ ನಿರ್ದೇಶನದಂತೆ ನೇಮಕ ಮಾಡಲಾಗಿದೆ.
ಅಭಿನಂದನೆ: ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ನೇಮಕವಾಗಿರುವ ಪ್ರೊ. .ಕೆ.ಲಿಂಗಪ್ಪ ಅವರನ್ನು ಡಾ.ಸಂಜಯಕುಮಾರ ಕೆ.ಐಹೊಳೆ ಅವರು ಅಭಿನಂದಿಸಿದ್ದಾರೆ.


*****