ಬಳ್ಳಾರಿ: ವೀರಶೈವ ಮಹಾಸಭಾದಿಂದ ದಾಸೋಹ ದಿನಚಾರಣೆ

ಬಳ್ಳಾರಿ, ಜ.21: ನಗರದ ಜಗದ್ಗುರು ಶ್ರೀ ಕೊಟ್ಟರು ಸ್ವಾಮಿ ಮಠದ ಆವರಣಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ  ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ 3 ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಯುವ ಘಟಕದ ಕಾರ್ಯದರ್ಶಿ ಡಿ.ಕಗ್ಗಲ್ ಶಂಕರ್ ಉಪಾಧ್ಯಕ್ಷ ಹೊನ್ನನ ಗೌಡ್ರು,ಕಾರ್ಯದರ್ಶಿ ಗಂಗಾವತಿ ವೀರೇಶ್ ,ಉಪಾಧ್ಯಕ್ಷ ಚಂದ್ರಮೋಹನ ನಾಡಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕೆ ಎಂ ಶಿವಕುಮಾರ್, ಆಜೀವ ಸದಸ್ಯ ಶ್ರೀಧರ ಗೌಡ್ರು,ತಿಪ್ಪಾರೆಡ್ಡಿ,ದೆವೇಂದ್ರಗೌಡ,ಅಮರೇಶ್ ಗೌಡ ಹಚ್ಚೊಳ್ಳಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *