ಜು.7 ರಂದು ಬಳ್ಳಾರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಬಳ್ಳಾರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿ ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ  ಹಳೇ ಡಿಸಿ ಕಚೇರಿ ಆವರಣದ ಗಾಂಧಿ ಭವನದಲ್ಲಿ 2025 ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ…

ಅನುದಿನ ಕವನ-೧೬೪೯, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನೀನೇ ಮೊದಲು ನೀನೇ ಕೊನೆ

ನೀನೇ ಮೊದಲು ನೀನೇ ಕೊನೆ ನೀನೇ ಮೊದಲು ನೀನೇ ಕೊನೆ; ಮತ್ತೊಂದ ಬಯಸದು ನನ್ನ ಮನಸೇ! ನೀನೇ ಗುರಿಯು ನೀನೇ ದಾರಿ; ಇನ್ನೊಂದ ಅರಿಯದು ನನ್ನ ಉಸಿರೇ! ಮೊದಲ ನೋಟ ಮೊದಲ ಭೇಟಿ; ಮರೆಯಲಾರೆ ನಿನ್ನೆಜ್ಜೆ ಹಿಂಬಾಲಿಸುವೆ! ಮೊದಲ ಮಾತು ಮೊದಲ…

ಅನುದಿನ ಕವನ-೧೬೪೮, ಕವಿ: ಬಿ. ಶ್ರೀನಿವಾಸ, ದಾವಣಗೆರೆ, ಕವನದ ಶೀರ್ಷಿಕೆ:ಹರಿದ ಶರಟಿನ ಬೆಳಕು

ಹರಿದ ಶರಟಿನ ಬೆಳಕು ಗಡಿಬಿಡಿಯಲ್ಲಿ ಎಷ್ಟೊಂದು ಜನರನ್ನು ಮರೆತೆ ಬಿಡುತ್ತೇವೆ? ಎತ್ತಿ ಆಡಿಸಿದ ಕೈಗಳನು ಹೆಗಲ ಮೇಲೆ ಹೊತ್ತು ಜಗವ ತೋರಿಸಿದವರನು ಸಲೀಸಾಗಿ ಸ್ಮ್ರತಿಗೆ ಸರಿಸಿ ನಡೆದು ಬಿಡುತ್ತೇವೆ ಸುಮ್ಮನೆ ಹಚ್ಚಿಕೊಂಡ ಕೆಲಸಗಳ ನಡುವೆ ಸಾಲಿಗೆ ಹೋಗುವಾಗ ಬೆಳಕು ತರುವನೆಂದುಕೊಂಡ ಅವೇ…

ಅನುದಿನ ಕವನ-೧೬೪೭, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಅವಳ ನಗು ಖಾಲಿ ಹಾಳೆಯ ಮೇಲಿನ ಒಂದು ಪುಟ್ಟ ಕವಿತೆ… ಸರಾಗವಾಗಿ ದಕ್ಕುವ ಸೂರ್ಯಕಾಂತಿಯ ಕಲರವ ಒಂಟಿ ನೆಲದ ಮೇಲನ ಕೇದಿಗೆ ಕಾಡಿಗೆ ಘಮ್ಮೆಂದು ಕಂಪಸೂಸಿ ಜೋಕಾಲಿ ತೂಗಿದಂತೆ ತೂಗಿ ಆಕಾಶಕ್ಕೆ ಬಣ್ಣ ಬಳಿದಂತೆ… ಮಳೆ ಬಿದ್ದು ಮಣ್ಣು ಊರಿಗೆಲ್ಲ ಹರಡಿ…

‘ನಮ್ಮ ಕ್ಲಿನಿಕ್‌’ ಗೆ ಬರುವ ರೋಗಿಗಳನ್ನು ಕುಟುಂಬದ ಸದಸ್ಯರೆಂದು ಭಾವಿಸಿ ವೈದ್ಯರು ಚಿಕಿತ್ಸೆ ನೀಡಬೇಕು -ಪಾಲಿಕೆ ಸದಸ್ಯ ಪಿ ಗಾದೆಪ್ಪ

ಬಳ್ಳಾರಿ : ನಗರದ 23ನೇ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಸದಸ್ಯ ಪಿ.‌‌ ಗಾದೆಪ್ಪ ಅಧ್ಯಕ್ಷತೆಯಲ್ಲಿ ಜನ ಆರೋಗ್ಯ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ…

ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ

ಬಳ್ಳಾರಿ,ಜು.4: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು. ನಗರದ ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ…

ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ

ಕಾಲೇಜಿನಿಂದ ಬಂದೊಡನೆ ’ನೀರಲಹಣ್ಣು ತೊಗೊಂಡಿದೀನಿ ತಿಂತೀರಾ ?’ ಎಂದು ಮನೆಯಾಕೆ ಕೇಳಿದೊಡನೆ ಬಾಯಲ್ಲಿ ನೀರು ಬಂತು. ನನಗೆ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಇದೂ ಒಂದು. ನೀರಲ ಹಣ್ಣುಗಳನ್ನು ಒಂದು ಡಬ್ಬಿಯಲ್ಲಿ ಹಾಕಿ ಅವುಗಳೊಂದಿಗೆ ಒಂದಷ್ಟು ಹರಳು ಉಪ್ಪನ್ನೂ ಹಾಕಿ ಕುಲುಕಿಬಿಟ್ಟರೆ ತಿನ್ನಲು ರುಚಿಯಾದ…

ಅನುದಿನ ಕವನ-೧೬೪೬, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ , ಕಾವ್ಯ‌ಪ್ರಕಾರ: ಗಜಲ್

ಗಜ಼ಲ್ ಯಾವುದೋ ಅಲೆಯೊಂದು ಹರಿದಿದೆ ನಮ್ಮ ನಡುವೆ ಯಾವುದೋ ಕಲೆಯೊಂದು ಉಳಿದಿದೆ ನಮ್ಮ ನಡುವೆ ಸಂಜೆ ಹೂಗಳ ಗಂಧ ಹಾಯುವ ದೂರವೆಷ್ಟೋ? ಎದೆಗೆ ಕಚಗುಳಿಯಿಟ್ಟ ಚಿಟ್ಟೆ ಹಾರುತ್ತಿದೆ ನಮ್ಮ ನಡುವೆ ಕಣ್ಣು ಕೂಡಿದ ಘಳಿಗೆಗೆ ಪಾರಿಜಾತವೇ ಅರಳಿತಂತೆ ಹೂ ಉದುರಿಸಿಕೊಂಡ ಹಾದಿಯೊಂದಿದೆ…

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ  2024-25ನೇ ಸಾಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಜಿಲ್ಲಾಧ್ಯಕ್ಷ ಡಾ. ಟಿ.‌ದುರುಗಪ್ಪ ಒತ್ತಾಯ

ಬಳ್ಳಾರಿ, ಜು.3:  ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯುಜಿಸಿ- ನಾನ್‌ ಯುಜಿಸಿ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಮುಂದುವರೆಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…

ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಡಾ.‌ಸಿ. ಎಚ್ ಸೋಮನಾಥ್ ಅವರಿಗೆ ಛಲವಾದಿ ನೌಕರರ ಕಲ್ಯಾಣ ಸಂಘದಿಂದ ಹೃದಯಸ್ಪರ್ಶಿ ಸನ್ಮಾನ

ಬಳ್ಳಾರಿ, ಜು.2: ವಯೋ ನಿವೃತ್ತಿ ಹೊಂದಿದ ಸರಳಾದೇವಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.‌ಎಚ್. ಸೋಮನಾಥ್ ಅವರನ್ನು ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳು ಸನ್ಮಾನಿದ ಕ್ಷಣ ಹೃದಯಸ್ಪರ್ಶಿ ಯಾಗಿತ್ತು. ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಸೋಮವಾರ…