ಬಳ್ಳಾರಿ,ಸೆ.28: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಸೆ.29 ರಂದು ಸೋಮವಾರ ಹೊಸಪೇಟೆಯಿಂದ ಬಳ್ಳಾರಿಗೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 10.30 ಕ್ಕೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೭೩೨, ಕವಯಿತ್ರಿ: ಸಿರಿ, ಶಿವಮೊಗ್ಗ
ನೀನು ನೀನಾಗಿರುವುದಕ್ಕೆ ನಾ ಮತ್ತಷ್ಟು ಒಲಿಯುತ್ತೇನ? ಗೊತ್ತಿಲ್ಲ! ನಡುರಾತ್ರಿಯಲ್ಲಿ ನಕ್ಷತ್ರಗಳ ಕೂತು ನೋಡೋಣ ಬಂದುಬಿಡು ಎನ್ನುತ್ತೀಯ ಇಲ್ಲವೆಂದರೆ ನಕ್ಕು ಸುಮ್ಮನಾಗುತ್ತೀಯ…. ನಿನ್ನ ಬಿಡುವಿಲ್ಲದ ಗಳಿಗೆಗಳಲ್ಲಿ ನಿನ್ನ ಅಂಗಿ ಹಿಡಿದು ಜಗ್ಗುತ್ತೇನೆ ಮೂಕನಾಗುತ್ತೀಯ…. ನನ್ನ ಮಡಿಲಿಗಾಗೇ ಸದಾ ಹಂಬಲಿಸಿ ಬರುವ ಮಗು ಅದೆಲ್ಲಿಗೆ…
ಅನುದಿನ ಕವನ-೧೭೩೧, ಹಿಂದಿ ಮೂಲ : ಇಮ್ರೋಜ್, ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಎಲ್ಲರೂ ಹೇಳುತಿಹರು
ಎಲ್ಲರೂ ಹೇಳುತಿಹರು ಅವಳು ಹೋದ ಮೇಲೆ ಎಲ್ಲರೂ ಹೇಳುತಿಹರು ಬಹುಶ: ನೀನು ಅದೇ ನೋವಿನಲ್ಲಿ ಒಂಟಿತನದಲ್ಲಿ ಮುಳುಗಿರಬಹುದು ಎಂದು ಏನು ಹೇಳಲಿ…. ನೋವಿನಲ್ಲಿರಲು ಮತ್ತು ಒಂಟಿಯಾಗಿರಲು ನನಗೆ ಯಾವತ್ತೂ ಸಮಯವೇ ಸಿಗಲಿಲ್ಲ ಅವಳು ಈಗಲೂ ಭೇಟಿಯಾಗುವಳು ಬೆಳಗಾಗಿ, ಸಂಜೆಯಾಗಿ ಮತ್ತು ಆಗಾಗ…
ಕೊಪ್ಪಳ ವಿವಿಯಲ್ಲಿ ಸೆ.30 ರಂದು ಜರುಗುವ ದಸರಾ ಕಾವ್ಯ ಸಂಭ್ರಮದಲ್ಲಿ ಕುಲಪತಿಗಳ ಸಂಗಮ
ಕೊಪ್ಪಳ, ಸೆ. 26: ಕೊಪ್ಪಳ ವಿಶ್ವವಿದ್ಯಾಲಯ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ವನ್ನು ಸೆ. 30 ರಂದು ಬೆಳಿಗ್ಗೆ 10:30 ಗಂಟೆಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಮಾರಂಭವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ…
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ವಿಡಿಯೊ ಕಾನ್ಫರೆನ್ಸ್
ಬೆಂಗಳೂರು, ಸೆ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಬಗ್ಗೆ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು. …
ಅನುದಿನ ಕವನ-೧೭೩೦, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಎಸ್ ಎಲ್ ಭೈರಪ್ಪ
ಎಸ್ ಎಲ್ ಭೈರಪ್ಪ ಸಂತೆ ಶಿವರಹಳ್ಳಿಯ ಹೆಮ್ಮೆಯ ಕುವರ ನಾಡ ಬೆಳಗಿತು ಇವರ ಬರೆಹದ ಪ್ರವರ ವಿದೇಶಕೂ ಹಬ್ಬಿತು ಕನ್ನಡಮ್ಮನ ಕೀರ್ತಿ ಸಹೃದಯರಿಗೆ ಬೈರಪ್ಪರೊಂದು ಸ್ಪೂರ್ತಿ ಬೆಳೆದರು ಕಷ್ಟದ ಕಡಲಲ್ಲಿ ಮಿಂದೆದ್ದು ಓದಿದರು ಸಾಧನೆಯ ಬೆಳಕ ಹೊದ್ದು ತತ್ವಜ್ಞಾನದಿ ಪಡೆದರು ಎಂ.ಎ…
ಸಮೀಕ್ಷಾ ಕರ್ತವ್ಯದಿಂದ ವಿಮುಕ್ತರಾಗುವ ನೌಕರರ ಮೇಲೆ ಶಿಸ್ತು ಕ್ರಮ: ಸಮಸ್ಯೆಗಳ ಪರಿಹಾರಕ್ಕೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓಗಳೊಂದಿಗೆ ಸೆ.26 ರಂದು ಸಿಎಂ ವಿಡಿಯೋ ಕಾನ್ಫರೆನ್ಸ್ -ಕಾನೂನು ಸಚಿವ ಎಚ್.ಕೆ ಪಾಟೀಲ್
ಬೆಂಗಳೂರು, ಸೆ.25: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸೆ.26 ರಂದು ಮುಂಜಾನೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ…
ಅನುದಿನ ಕವನ-೧೭೨೯, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೆರಳು
ನೆರಳು ಹೆಜ್ಜೆ ಇಟ್ಟ ಕಡೆಗೆಲ್ಲ ನೆರಳು ಅತ್ತ ಇತ್ತ ಅಲ್ಲಿ ಇಲ್ಲಿ ಎಲ್ಲಾ ಬೆಂಬಿಡದ ನೆರಳು ಕಂಡು ಅದೆಂಥದೋ ವ್ಯಾಮೋಹ ಅದರೊಡಲ ನಿರ್ಭಾವುಕತೆಯ ಮೇಲೂ ಒಮ್ಮೆ ಚಾಚುವುದು ಮುಂದೆ ಇನ್ನೊಮ್ಮೆ ಹಿಂದೆ ಬೆಂಗಾವಲಿಗೆ ಒಮ್ಮೆ ಆಕಡೆ ಒಮ್ಮೆ ಈಕಡೆ ಒಮ್ಮೆ ಕಾಲಬುಡದಲ್ಲೇ…
ಮೈಸೂರು ದಸರಾ ಪ್ರಬುದ್ಧ (ಪ್ರದಾನ) ಕವಿಗೋಷ್ಠಿಗೆ ಬಳ್ಳಾರಿಯ ವಿಜ್ಞಾನ ಕವಿ ಪ್ರೊ.ಎಸ್. ಮಂಜುನಾಥ್ ಆಯ್ಕೆ
ಬಳ್ಳಾರಿ, ಸೆ.24: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಬುದ್ಧ (ಪ್ರದಾನ) ಕವಿಗೋಷ್ಠಿಗೆ ನಗರದ ಖ್ಯಾತ ಕವಿ ಹಾಗೂ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಂಜನಾಥ ಎಸ್. ಆಯ್ಕೆಯಾಗಿದ್ದಾರೆ. …
ಮೈಸೂರು ದಸರಾ ಕವಿಗೋಷ್ಟಿ ಉದ್ಘಾಟಿಸಿದ ಶಿವಾನಂದ ತಗಡೂರು: ‘ಭಾವನೆಗಳಿಗೆ ಅಕ್ಷರ ರೂಪ ನೀಡುವುದೇ ಕವಿತೆ’
ಮೈಸೂರು, ಸೆ.24: ಕವಿತೆ ಯಾರನ್ನೂ ಹೇಳಿ ಕೇಳಿ ಹುಟ್ಟುವುದಿಲ್ಲ. ಅನುಭವಗಳ ಧಾರೆಗೆ ಪದ ಪುಂಜಗಳ ಮೆರಗು ನೀಡಿ ಸೃಷ್ಟಿಸುವುದೇ ಕವಿತೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮತ್ತು ಕವಿ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು. ಮೈಸೂರು ದಸರಾ ಪ್ರಯುಕ್ತ ಮಾನಸ…
