ಮೈಸೂರು, ಅ. 2: ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಾರಿ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅ. 2: ದೇಶಾದ್ಯಂತ ಅ.2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಗಾಂಧಿ…
ಅನುದಿನ ಕವನ-೧೭೩೭, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ, ಕವನದ ಶೀರ್ಷಿಕೆ: ಗಾಂಧಿ ಗಿಡದ ಹೂಗಳು…!
ಗಾಂಧಿ ಗಿಡದ ಹೂಗಳು…! ಅಂದು ಗಾಂಧೀ ನೆಟ್ಟ ಗಿಡದ ಹೂಗಳು ಇಂದು, ಎಂದೆದಿಗೂ ಅರಳಿ ಪರಿಮಳದ ಕಂಪು ಸೂಸುತ್ತಿವೆ ಚಳುವಳಿಯ ಗೀತೆ ಹಾಡಿ ಹೋರಾಟದ ದಶ ದಿಕ್ಕು ವರ್ಣಿಸಿ ಭವಿಷ್ಯದೆಡೆಗೆ ಬೆಳಕು ಚಲ್ಲುತ್ತಿವೆ ಗುಲಾಮಗಿರಿಗೆ ಸೆಡ್ಡು ಹೊಡೆದು,ಮಣ್ಣಲ್ಲಿ ಮಣ್ಣಾಗಿ ಹೋದವರಿಗೆ ಪುನಃ…
ಅನುದಿನ ಕವನ-೧೭೩೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ.
🙏ವಿಜಯದಶಮಿಯ ಶುಭಾಶಯಗಳು🙏🏻 ಪ್ರೀತಿ ಮಮತೆ ಮುಕ್ಕಿ ಕರಣೆ ಕಕ್ಕುಲತೆ ಕುಕ್ಕಿ ಬಾಂಧವ್ಯ ಭಾವ ಬಸಿದು ದ್ವೇಷ ಹೊಸೆವ ನಮ್ಮಲ್ಲಿ ಪ್ರೀತಿ ವಿಜಯವಾಗಲಿ ದಯೆ ದಶಮಿಯಾಗಲಿ ನೀತಿ ನೇಮವ ಜಾರಿಸಿ, ಕೋಮು ಗಲಭೆ ಗರ್ಜಿಸಿ ಧರ್ಮದ ದಾರಿ ತಪ್ಪಿಸಿ ಕರ್ಮ ಕಾರುವ ನಮ್ಮಲ್ಲಿ…
ಅನುದಿನ ಕವನ-೧೭೩೫, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️, ಕವನದ ಶೀರ್ಷಿಕೆ: ಅಮ್ಮ
ಅಡುಗೆ ಮನೆಯ ಬೇಲಿಯೊಳಗಿನ ಪಾರಿಜಾತ,ಹೂ ಅಮ್ಮ ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ ಬೆಂದು…
ಹಿಂದುಳಿದ ವರ್ಗಗಳ ಸಾಮಾಜಿಕ ಸಮೀಕ್ಷೆ: ಬಳ್ಳಾರಿ ಜಿಲ್ಲೆಯಲ್ಲಿ 1.45 ಲಕ್ಷ ಮನೆ ಪೂರ್ಣ, ಶೇ.38 ರಷ್ಟು ಪ್ರಗತಿ, ಸಮೀಕ್ಷೆ ಕಾರ್ಯಕ್ಕೆ ವೇಗ ನೀಡಿ -ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ನಿರ್ದೇಶನ
ಬಳ್ಳಾರಿ,ಸೆ.30: ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯದಲ್ಲಿ ಗುರುತಿಸಲಾದ 3.85 ಲಕ್ಷ ಮನೆಗಳ ಪೈಕಿ 1.45 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಈವರೆಗೆ ಶೇ.38 ರಷ್ಟು ಪ್ರಗತಿಯಾಗಿದ್ದು, ರಾಜ್ಯದ ಕ್ರಮಾಂಕದಲ್ಲಿ 15 ನೇ ಸ್ಥಾನದಲ್ಲಿದ್ದೇವೆ. ಇನ್ನೂ ಸಮೀಕ್ಷಾ…
ಅನುದಿನ ಕವನ-೧೭೩೪, ಹಿರಿಯ ಕವಿ:ಮಹಿಮ, ಬಳ್ಳಾರಿ
ಪಡೆದುಕೊಂಡು ಬಂದದ್ದೇ ಇಷ್ಟು ಇನ್ನೇಕೆ ನಿರೀಕ್ಷೆಗಳು? ಬಂಧ ಸಂಬಂಧಗಳು ಎಲ್ಲವೂ ಹುಸಿ ಎಲ್ಲವೂ ಪೊಳ್ಳು ಬಂದದ್ದು ಒಂಟಿ ಹೋಗುವುದೂ ಒಂಟಿ ಒಂಟಿಯಾಗಿ ಬದುಕಲೇನು ಕಷ್ಟ? ಬದುಕನ್ನು ನಂಬು ನಿನ್ನನ್ನು ನೀನು ಪ್ರೀತಿಸು ಮಿಕ್ಕದ್ದೆಲ್ಲವೂ ಮಿಕ್ಕವರೆಲ್ಲರೂ ಆಟಕ್ಕೆ ಸತ್ಯವನ್ನು ನಂಬು ಜಗತ್ತು ಬದಲಾಗಿಲ್ಲ…
ಸರಳಾದೇವಿ ಕಾಲೇಜು ಜ್ಞಾನ ಸಿಂಚನ ಹಳೇ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಕರ ದಿನಾಚರಣೆ: ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ -ನಾರಾ ಭರತ್ ರೆಡ್ಡಿ
ಬಳ್ಳಾರಿ: ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ “ಜ್ಞಾನ ಸಿಂಚನ” ಹಳೆ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.…
ಬಳ್ಳಾರಿಯ ಗೋಡೆಹಾಳು ಗ್ರಾಮದಲ್ಲಿ ದೇವಿ ಮಹಾತ್ಮೆ ಪುರಾಣ ಪ್ರವಚನಕ್ಕೆ ಚಾಲನೆ
ಬಳ್ಳಾರಿ, ಸೆ.29: ತಾಲ್ಲೂಕಿನ ಗೋಡೆಹಾಳು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಚಿದಾನಂದ ಅವಧೂತರು ವಿರಚಿತ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನಕ್ಕೆ ಚಾಲನೆ ನೀಡಲಾಯಿತು. ಪುರಾಣ ಪ್ರವಚನವನ್ನು ನಗರದ ನಿರೂಪಕ ಬಸವರಾಜ ಅಮಾತಿ ಅವರು, ಗಾಯನವನ್ನು ಮಧುಸೂದನ ಬಣಗಾರ,…
ಅನುದಿನ ಕವನ-೧೭೩೩, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕಾಯುತಿದೆ ಜೀವ, ಕವಿತೆಗೆ ಪ್ರೇರಣ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ
ಕಾಯುತಿದೆ ಜೀವ ಪ್ರಶಾಂತ ರಮಣೀಯ ನಿತಾಂತ ಇರುಳಿಗೆ ಕಣ್ಬಿಟ್ಟು ಕಾಯುತಿದೆ ಜೀವ ನಸುಗಪ್ಪು ಕತ್ತಲಲಿ ಒರಗಿ ಕರಗಿ ಬಾನಂಗಳದಿ ಹೆಣೆದ ನಕ್ಷೆಗಳ ಕಂಗಳಲಿ ಬಚ್ಚಿಟ್ಟು ಜಾರದಂತೆ ಕಾಪಿಡಲು ಕಣ್ಬಿಟ್ಟು ಕಾಯುತಿದೆ ಜೀವ ಬೆಳ್ಳಿ ಬೆಟ್ಟನೇರಿ ತುಟ್ಟ ತುದಿಗೇರಿ ಮೋಡ ಹೆಗಲೇರಿ ಚೆದುರಿದಂಥ…
