ಧ್ರುವ ಇಲ್ಲದ ರಾಜಕೀಯಾಕಾಶ ಇರುಳು ಕಳೆದು ಬೆಳಗು ಮೂಡುವ ವೇಳೆ ಮಿಂಚಿ ಮರೆಯಾದ ಜನಮಾನಸದ ಧ್ರುವತಾರೆ ಸೌಮ್ಯ ಹೃದಯಿ;ಸಾಮರಸ್ಯ ಪ್ರೇಮಿ ಮೈತ್ರಿ ಬಿತ್ತುವವರನು ಹೃದಯವೊಂದು ಕೊಂದಿತೆ! ಬುದ್ಧ-ಬಸವ-ಭೀಮರ ಗಾಢ ಅನುಯಾಯಿ ಸದ್ದಿಲ್ಲದೆ ಅಸ್ತಂಗತವಾದ ಓ ಸಹೃದಯ. ಅಭಿವೃದ್ಧಿಯ ಬೀಜವ ಬಿತ್ತಿ; ಭ್ರಷ್ಟತೆಯ…
Category: ಅನುದಿನ ಕವನ
ಅನುದಿನ ಕವನ-೭೯೯, ಕವಿಯತ್ರಿ: ವಸು ವತ್ಸಲೆ, ಬೆಂಗಳೂರು, ಕವನದ ಶೀರ್ಷಿಕೆ: ಭಾವಗೀತೆ
ಭಾವಗೀತೆ ಕಣ್ಣ ಕೊಳದಿ ನಿನ್ನ ನೆನಪ ತಾವರೆ ಅರಳಿ ನಿಂತಿವೆ ಬಣ್ಣಗೊಂಡ ನನ್ನ ಕನಸ ಹೊಂಬಿಸಿಲು ಹೊಳೆದಿದೆ ಮಂಜಿನ ಸೋನೆಯು ಜಿನುಗುತಾ ತಬ್ಬಿದೆ ಮನಪರ್ವದ ಕಂದರಗಳಲಿ ಮನದ ಬಯಲಿನಲ್ಲಿ ನಕ್ಷತ್ರಗಳು ಚೆಲ್ಲಿ ನಗುತಿವೆ ಹೂದುಟಿಯಲಿ ಬೆಚ್ಚನೆ ಸುಯ್ದು ತಿಣುಕುವ ತಂಗಾಳಿ ಬೆಳ್ದೆರೆಯ…
ಅನುದಿನ ಕವನ-೭೯೮, ಕವಿ: ಡಾ.ಎಸ್.ಮಂಜುನಾಥ, ಬಳ್ಳಾರಿ, ಕವನದ ಶೀರ್ಷಿಕೆ: ಬಳ್ಳಾರಿಯಂದರೆ…..
ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯರ್ಯಾರೋ ಹೆಸರಿನಲ್ಲಿ ಪ್ರಕಟವಾಗುತ್ತಿರುವ ‘ಬಳ್ಳಾರಿಯಂದರೆ…..’ ಕವನದ ಮೂಲ ಕವಿ ಅಖಂಡ ಬಳ್ಳಾರಿ ಜಿಲ್ಲೆಯ ಯುವ ಕವಿ, ವಿಜ್ಞಾನ ಲೇಖಕ, ಉಪನ್ಯಾಸಕ, ಖಗೋಳ ಸಂಶೋಧಕ ಡಾ. ಎಸ್. ಮಂಜುನಾಥ ಅವರು! ಚುಕ್ಕಿ ಚಂದ್ರಮ ಕವನ ಸಂಕಲನ ಸೇರಿದಂತೆ…
ಅನುದಿನ ಕವನ-೭೯೭, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಬಲೆ
🍀🌺🍀💐ಕರ್ನಾಟಕ ಕಹಳೆ ಡಾಟ್ ಕಾಮ್ ನ ಎಲ್ಲಾ ಸಹೃದಯ ಓದುಗರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು🍀🌺🍀💐 (ಸಂಪಾದಕರು)…
ಅನುದಿನ ಕವನ-೭೯೬, ಕವಿ:ವೀರೇಂದ್ರ ರಾವಿಹಾಳ್, ಬಳ್ಳಾರಿ, ಕವನದ ಶೀರ್ಷಿಕೆ: ಒಂದು ಅನನ್ಯ ಭೇಟಿ
ಒಂದು ಅನನ್ಯ ಭೇಟಿ ಬಹು ದೀರ್ಘ ಕಾಲದ ನಂತರ ಒಂದು ಆಕಸ್ಮಿಕ ದಿನ ಆಕಸ್ಮಿಕವಾಗಿಯೇ ಭೇಟಿಯಾದೆವು ಮುಖದಲ್ಲಿ ಕಿರುನಗೆಯ ಬೆಳುದಿಂಗಳು ಎದೆಯ ತುಂಬೆಲ್ಲ ಹಳೆಯ ಭಾವಗಳ ಸುಳಿಗಾಳಿ ಮಾತುಗಳೆಲ್ಲ ಹರಿವ ನದಿಯಾಗಲೆಂದು ಧುಮ್ಮಿಕ್ಕುವ ಜಲಪಾತಗಳಾಗಲೆಂದು ಇಷ್ಟು ದಿನ ತಡೆದ ಮಳೆ ಹಳೆಯ…
ಅನುದಿನ ಕವನ: ೭೯೫, ಕವಿ: ಡಾ. ಬಿ ಆರ್. ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಕಾವ್ಯಂ ನಿಚ್ಚಂ ಪೊಸತು
ಕಾವ್ಯಂ ನಿಚ್ಚಂ ಪೊಸತು ಏಲ್ಲಿಂದ ಬಂದಿರಿ ಯಾಕೆ ಎದೆಯೊಳಗೆ ಕುಂತಿರಿ ಪ್ರಕಟಿಸಲಾಗದ ಕವಿತೆಗಳೇ… ತುಂತುರು ಮಳೆಯೋಪಾದಿ ಪುಟ್ಟಪುಟ್ಟ ಹೆಜ್ಜೆ ಇಟ್ಟು ಹೃದಯದಲ್ಲಿ ಬಂದಿಳಿದಿರಿ ಏಲ್ಲಿಂದ ಬಂದಿರಿ ಯಾಕೆ ಎದೆಯೊಳಗೆ ಕುಂತಿರಿ ಪಠ್ಯದಿಂದ ಹೊರಗುಳಿದ ಕವಿತೆಗಳೇ… ಪದವ ನುಡಿವ ನಾಲಿಗೆ ಸೀಳುತ್ತಾರೆ ಇಲ್ಲಿ…
ಅನುದಿನ ಕವನ-೭೯೪, ಯುವ ಕವಿ: ಶಕ್ತಿರತ್ನಂ ವಿನಯರಾಜ್ ಇಟಿಗಿ, ಹೂವಿನ ಹಡಗಲಿ ತಾ. ಕವನದ ಶೀರ್ಷಿಕೆ: ಬೆನ್ನಿಗಂಟಿದ ನೆನಪು
ಬೆನ್ನಿಗಂಟಿದ ನೆನಪು ಬೆನ್ನಿಗೆ ಅಂಟಿದ ನೆನಪು ಮೂಡುತಿದೆ ಆಗೊಮ್ಮೆ ಈಗೋಮ್ಮೆ ಬಾಲ್ಯದ ನೆನಪುಗಳ ಸೋನೆ! ಯೌವ್ವನದ ನೆನಪುಗಳ ಬೇನೆ! ಕಾಗದದ ದೋಣಿಯಂತೆ ಜೀವದ ಚಲನ ವಲನ ತೇಲುವುದೇ ತಡ ಮುಳಗೇಳುವುದೇ ಅದರ ಲಕ್ಷಣ ಕ್ಷಣ ಕಾತುರ ಕ್ಷಣ ಆತುರ ಆಗದಿರಲಿ ವಿಲಕ್ಷಣ|…
ಅನುದಿನ ಕವನ-೭೯೩, ಕವಿಯಿತ್ರಿ: ಮಧುಮತಿ (ಮಲ್ಲಮ್ಮ ರಮೇಶ್ ಪಾಟೀಲ್) ಬಳ್ಳಾರಿ, ಕವನದ ಶೀರ್ಷಿಕೆ: ಚಂದಿರನಾಟ
ಚಂದಿರನಾಟ ಹುಣ್ಣಿಮೆಯ ಬೆಳದಿಂಗಳು ಚೆಲ್ಲುತಿದೆ ಬೆಳಕನ್ನು ಕಣ್ಣುಗಳು ನಿದಿರೆಯೊಳು ಕಾಣುತಿದೆ ಕನಸನ್ನು ಚೆಂದಿರನ ಆಗಮನ ತಂಪಾದ ಗಾಳಿಯಲಿ ಸೌಂದರ್ಯದಾಗಮನ ಶಶಿಮೂಡೊ ಬೆಳಕಿನಲಿ ಭೂರಮೆಯ ಸಿರಿಮೊಗವು ಹೊನ್ನಂತೆ ಮಿಂಚುತಲಿ ತಂಗಾಳಿಗೆ ಅನುಭವವು ಹಸಿರೆಲ್ಲ ಸವಿಯುತಲಿ ಸ್ವರ್ಗದಾ ಭುವಿಯೊಳಗೆ ಚಂದಿರಗೆ ಕಣ್ಬೆಳಕು ಭೂರಮೆಯ ಮಡಿಲೊಳಗೆ…
ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು
ಶಿಕ್ಷಣದ ಶಿಖರಗಳು ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !! ಕಾಗುಣಿತ ಬಿತ್ತಲು ಹಣೆಬರಹ ಬರೆಯಲು ಸಮಾನತೆಯ…
ಅನುದಿನ ಕವನ-೭೯೧, ಕವಿಯಿತ್ರಿ: ವಿ ನಿಶಾಗೋಪಿನಾಥ್, ಬೆಂಗಳೂರು
ಹಸಿದವರು ಎಚ್ಚರವಾಗಿಯೇ ಇರುವರು ಹಸಿವು ಅವರನ್ನು ತಿವಿದು ಎಬ್ಬಿಸುತ್ತಿರುತ್ತದೆ ನಿದ್ರೆಗೆ ಜಾರಲು ಬಿಡದೆ ಅವರದು ಹಸಿವಿನ ಜೊತೆಗೆ ಸತತ ಯುದ್ಧ ಶ್ರೀಮಂತಿಕೆ ತೂಗುವ ತೊಟ್ಟಿಲು ಹಸಿವು ಅವರನು ಬೆಚ್ಚಿ ಬೀಳಿಸುವುದಿಲ್ಲ ನಿದ್ದೆ ಕೆಡಿಸುವುದಿಲ್ಲ ರಣರಂಗದಲೂ ನಿದ್ದೆ ಮಾಡಬಲ್ಲರು ಯುದ್ಧ ಅವರ ವ್ಯಾಪಾರ…
