ಅನುದಿನ ಕವನ-೧೪೮೪, ಕವಯಿತ್ರಿ: ನಂದಿನಿ‌ ಹೆದ್ದುರ್ಗ

ಅವರ ನೋಟದಲ್ಲಿ ನಮ್ಮ ಒಲುಮೆಯನ್ನು ಬಿಕರಿಗಿಡುವ ಬಗೆ ಕಾಣುತ್ತಿದೆ ಇಲ್ಲಿ ನನ್ನ ಹತ್ತಿರ ಬರಲು ಆ ಹೊರಳು ರಸ್ತೆಯ ಬದಲು ಈ ರಾಜಮಾರ್ಗವನ್ನೇ ಆಯ್ದುಕೋ ಅವರ ಅಕ್ಕರಾಸ್ತೆ‌ ಕಾಳಜಿಗಳು ನನಗೂ ಅರ್ಥವಾಗುತ್ತವೆ ಅಸಂಖ್ಯ ದಟ್ಟಣೆಯಲ್ಲಿ ನನ್ನ ಕಣ್ಣು ಓದುವ ನಿನ್ನ ಹುಚ್ಚಿಗೆ…

ಅನುದಿನ ಕವನ-೧೪೮೩, ಕವಯಿತ್ರಿ: ಪಿ ಕುಸುಮಾ ಆಯರಹಳ್ಳಿ, ಮೈಸೂರು

ಸರಳವಾಗಿ ಪ್ರೇಮಿಸೋಣ ಗೆಳೆಯ ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ ಒಂದು ಗಾಢ ಅಪ್ಪುಗೆ. ಕಣ್ಣ ಮಾತು.…

ಅನುದಿನ‌ ಕವನ-೧೪೮೨, ಕವಿ: ಪ್ರಕಾಶ್ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ: ಎದಿಯ‌ ಮಾತು

ಎದಿಯ ಮಾತು ಎಷ್ಟೋ ಕಾಲದಿಂದ ಎದೆಯಮಡಿಕೆಯಲ್ಲಿ ಹುದುಗಿಸಿಟ್ಟ ಮಾತುಗಳ ನಿನ್ನೆದುರು ಬಸಿಯಬೇಕಿದೆ ಗೆಳತಿ ಹೊರಗೆಳೆಯದ ಮಾತುಗಳು ಗಾಯಾಗಿ ಕೀವಾಗಿ ಸೋರುವ ಮೊದಲೇ ಮೂರನೇ ದೇಖಾವಿ ಮುಗಿದು ರಾತ್ರಿ ಕತ್ತಲ ಬಣ್ಣ ಕಳೆದುಕೊಳ್ಳುವುದರೊಳಗೆ ಮಾತು ಮುಗಿಸಿ ಎದ್ದು ಹೋಗಬೇಕಿದೆ ಗೆಳತಿ ಒಲವಿನ ಓಲೆ…

ಅನುದಿನ‌ ಕವನ-೧೪೮೧, ಕವಿ: ಎ ಎನ್ ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ:ಹೀಗೊಂದು ಪ್ರೇಮ.!

ಹೀಗೊಂದು ಪ್ರೇಮ.! ಮಾತು ಮನಸು ಆಸೆ ಅಭಿರುಚಿ ಇಷ್ಟವಾಗಿ ಆಸಕ್ತಿ ಆಕರ್ಷಣೆಯಾಗಿ ಬಾಂಧವ್ಯದ ಬೆಸುಗೆ ಬೆಸೆಯಿತು ಜೀವಗಳ..! ಅವನು ಬಾಂಧವ್ಯದ ಕಡಲ ಆಳಕ್ಕಿಳಿದು ಅಮೂಲ್ಯ ಅಪೂರ್ವ ಪ್ರೇಮ ಪ್ರೀತಿಯ ಮುತ್ತು ರತ್ನಗಳ ಹೆಕ್ಕೋಣವೆಂದ! ಅವಳು ನಿರ್ಮೋಹಿಯಾಗಿ ಅನುರಾಗ ಅತೀತಳಾಗಿ ಸ್ನೇಹದ ದೋಣಿಯಲಿ…

ಅನುದಿನ ಕವನ-೧೪೮೦, ಕವಯಿತ್ರಿ:ಭಾವಸುಧೆ(ರಾಧಾ ಶಂಕರ್ ವಾಲ್ಮೀಕಿ), ತಿಪಟೂರು, ಕವನದ ಶೀರ್ಷಿಕೆ: ಹಂಗಿನ ಅರಮನೆ

ಹಂಗಿನ ಅರಮನೆ ಹೇ ಹುಡುಗಿ ಇದು ಒಂದು ನಾಟಕ ರಂಗ ಇದರೊಳಗೆ ಸಿಲುಕದಿರು ಸಿಲುಕಿ ಮುಂದೆ ನೀ ಕೊರಗದಿರು ಬಣ್ಣ ಬಣ್ಣದ ಮಾತುಗಳಿಗೆ ಬೆರಗಾಗದಿರು ಸ್ವಚ್ಚ ಮನಸಿನ ಬೆಂಕಿ ಕಣ್ಣಿನ ಸುಂದರ ಮೊಗದ ಬೆಡಗಿ ನೀನು, ನಿನ್ನ ಅಂದಕ್ಕೆ ಬೆಲೆ ಕಟ್ಟುವರೇ…

ಅನುದಿನ ಕವನ-೧೪೭೯, ಕವಯಿತ್ರಿ: ರೂಪ‌ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:‌ಪದಗಳ‌ ಸಂಭ್ರಮ

ಪದಗಳ ಸಂಭ್ರಮ ಅದೆಷ್ಟೊಂದು ಮಾತುಗಳು ಓಡಾಡುತ್ತವೆ ದಿನವೂ ನನ್ನಿಂದ ನಿನ್ನವರೆಗೆ, ನಿನ್ನಿಂದ ನನ್ನಕಡೆಗೆ ಸಾವಿರ ಸಲ ಬಳಸಿದ ಪದಗಳೇ ಆದರೂ ನಿನಗಾಗಿ ಬಳಸುವಾಗ ತುಸು ಹೆಚ್ಚೇ ಪ್ರೀತಿ ಬೆರೆಸಿ ಮೈದಾಡವಿ ಅವುಗಳನ್ನ ಹರಿಯ ಬಿಟ್ಟಿರುತ್ತೇನೆ ನಿನ್ನಡೆಗೆ ಭಾವುಕಳಾಗಿ … ಅದನ್ನು ಓದುತ್ತಾ…

ಅನುದಿನ ಕವನ-೧೪೭೮, ಕವಯಿತ್ರಿ: ಮಮತಾ ಅರಸೀಕೆರೆ

ಈ ನದಿ , ದಡ ಹರಿವು, ಕಡಲಿನೊಡಲು ಹದ ತಪ್ಪಿದ ಅಲೆ ಜಾಡು ತಪ್ಪಿದ ಹೊಳೆ ಚೆಲ್ಲಾಪಿಲ್ಲಿಯಾದ ಆಂತರ್ಯದ ಸಂಚಿತ ದುಗುಡ ದರ್ಶನ ಮಾರ್ಗ ಮರೆತ ಎಲ್ಲಾ ಸೂಚಿಗಳು ಒಳಗನ್ನು ಕದಡಿ ತಿರುಚಿದ ಸಂರಚನೆ ಮೇಲ್ನೋಟದ ಸ್ನಿಗ್ಧ ಶಾಂತತೆಯೊಂದಿಗೂ ರಾಜಿಯಾಗದ ಒಳಗೊಳಗಿನ…

ಅನುದಿನ ಕವನ-೧೪೭೭, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನಿನ್ನದೆ ಗುನುಗುನು ಗಾನದಲ್ಲಿ ತೇಲುತ್ತಿರುವೆ….

ನಿನ್ನದೆ ಗುನುಗುನು ಗಾನದಲ್ಲಿ ತೇಲುತ್ತಿರುವೆ… ನಾನು ಹುಡುಕಿ ಹುಡುಕಿ ನೀನು ಹಾಡುತ್ತಿದ್ದ ಹಾಡುಗಳನ್ನೆ ನಾ ಸಂತಸದಿ ಹಾಡುತ್ತಿರುವೆ ಗುನು ಗುನುಗುತ್ತಾ ನಿನ್ನ ಗಮನವ ಗಳಿಸಲು ನಿನ್ನ ರಾಗಗಳ ಎಳೆಗಳನ್ನೆ ಮೀಟುತ್ತಿರುವೆ ಮನಸ್ಸಿನ ಆಳದಲ್ಲಿ ನಿನ್ನ ರೂಪವ ಬೆಳೆಸುತ್ತಿರುವೆ. ನೀನು ನನಗಾಗಿ ಜೋಡಿಸಿದ…

ಅನುದಿನ‌ ಕವನ-೧೪೭೬, ಜನ ಕವಿ: ಡಾ.ಸಿದ್ಧಲಿಂಗಯ್ಯ

ಸಂಕ್ರಾಂತಿಗೆ ಡಾ. ಸಿದ್ದಲಿಂಗಯ್ಯರವರ ಕಾವ್ಯ ಒಂದು ದನದ ಪದ ಗೊಂತಿನ ಮುಂದೆ ನಿಲಿಸವುರೆ ಗೂಟಕ್ಕೆ ನನ್ನ ಕಟ್ಟವರೆ ಹಿಡಿಹಿಡಿ ಒಣಹುಲ್ಲ ಹಾಕಿ ತಾನೆ ಮೆಚ್ಚಿಕೊಳ್ಳುತಾನೆ ದೇವರಂಥ ಮನುಷ ನನ್ನೊಡೆಯ ನನ್ನ ಬೆನ್ನ ಮ್ಯಾಲೆ ಬಾಸುಂಡೆ ಬರೆಯ ನೋಡಿ ತನ್ನ ಬಲಕೆ ತಾನೆ…

ಅನುದಿನ ಕವನ-೧೪೭೫, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಹೊಸ ಹಾದಿಯಲ್ಲೂ…

ಹೊಸ ಹಾದಿಯಲ್ಲೂ… ಎಷ್ಟೊಂದು ಪರಿಚಿತ ಮುಖಗಳ ನಡುವೆ ಅಪರಿಚಿತವೂ ಸೇರಿ ಹೋಗುತ್ತಿದೆ ಕೆಲವರು  ಸದ್ದಿರದೆ ವಿದಾಯ ಹೇಳಿದ್ದಾರೆ ಹಲವರು  ಸುಮ್ಮನೆ ಗದ್ದಲವೆಬ್ಬಿಸುತ್ತಿದ್ದಾರೆ ಇಲ್ಲೊಂದು ಕನಸಿನ ಮನೆ ಏಳುತ್ತಿದೆ ಅಲ್ಲೊಂದು ಆಗಲೋ ಈಗಲೋ ಎನ್ನುತ್ತಿದೆ ದಾರಿಯ ಕೊನೆಯೇ ಮೊದಲೆನ್ನುವವರು ಮೊದಲನ್ನೇ ಕೊನೆಯೆನ್ನುವವರ ಗೋಜಲು…