ಋಣವೆಂಬುದದು ಎಷ್ಟು ಬಾಕಿ… ಮನೆಯಮುಂದೆ ನಾನು ಹಚ್ಚಿದ ಗಿಡ ಬಹಳ ದಿನವೇನಾಗಿಲ್ಲ ಬೆಳೆದು ನಿಂತಿದೆ ಮನೆಯುದ್ದ ನಾನು ಹಚ್ಚಿದ.. ಎಂಬ ಪದ ಸರಿಯೇ ಎಂದು ಸಾಕಷ್ಟು ಸಲ ಜಿಹ್ಞಾಸೆ.. ಯಾರೋ ಕೊಟ್ಟಿದ್ದ ಸಸಿ ತಂದು ಭೂಮಿಯೊಳಗೆ ಊರಿದ್ದು ಮಾತ್ರ ನಾನೇ! ಒಂದಿಷ್ಟು…
Category: ಅನುದಿನ ಕವನ
ಅನುದಿನ ಕವನ-೯೦೬, ಕವಿ: ಪ್ರಭಾಕರ ಜೋಷಿ, ಸೇಡಂ, ಕಲಬುರಗಿ ಜಿ. ಕಾವ್ಯ ಪ್ರಕಾರ: ಹಾಯ್ಕುಗಳು
ಹತ್ತು ಹಾಯ್ಕುಗಳು ೧. ಗಿಳಿ ನೆರಳು ಗಿಡದ ನೆರಳಲ್ಲಿ ಹೋಯಿತೆಲ್ಲಿಗೆ ೨. ಹಾರಿದ ಗಿಳಿ ಮತ್ತೊಮ್ಮೆ ಮರಳಿದೆ ಬಣ್ಣದ ನೆನಪು ೩. ಪ್ರತಿಬಿಂಬವು ಕೆರೆಯಲ್ಲಿ ಮುಳುಗಿ ಚಂದ್ರನು ಶುಭ್ರ ೪. ಮರೆಯದಿರು ಪಿಸುಮಾತ ಪ್ರೀತಿಗೆ ಉಳಿದ ಮಾತು ೫. ಭೂಮಿ ಆಕಾಶ…
ಅನುದಿನ ಕವನ-೯೦೫, ಕವಿ: ಎ.ಎನ್.ರಮೇಶ್. ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಶಾಪಗ್ರಸ್ಥ ಅಪ್ಪ
“ಇದು ಈ ಇಳೆಯ ಅಪ್ಪಂದಿರ ಬದುಕಿನ ಬೇಗುದಿಗಳ ಕವಿತೆ. ಶಾಪಗ್ರಸ್ಥ ಅಪ್ಪಂದಿರ ಜೀವನ ವೈರುಧ್ಯಗಳ ವಿಷಾದದ ಭಾವಗೀತೆ. ಮನೆ-ಮಕ್ಕಳಿಗಾಗಿ ಎಲ್ಲವನ್ನೂ ಮಾಡಿಯೂ ಕಡೆಗಣಿಸಲ್ಪಡುವ, ಒಡಲಕುಡಿಗಳಿಂದಲೇ ಆಗುವ ಅಲಕ್ಷ್ಯ, ಅಪಮಾನಗಳನೆಲ್ಲ ಅವಡುಗಚ್ಚಿ ಸಹಿಸುವ ಅಪೂರ್ವ ಅಪ್ಪಂದಿರಿಗೆ ಅರ್ಪಿತ ಈ ಕವಿತೆ. ಇಂತಹ ಅಸಹಾಯಕ…
ಅನುದಿನ ಕವನ: ೯೦೪, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ ಕವನದ ಶೀರ್ಷಿಕೆ: ಮಗು ಹುಟ್ಟಿದ ದಿನ….
ಮಗು ಹುಟ್ಟಿದ ದಿನ ಮಗು ಹುಟ್ಟಿದ ದಿನ ಅಪ್ಪ ಹುಟ್ಟಿದ ಅಮ್ಮ ಹುಟ್ಟಿದಳು ಲೋಕದ ಚಲನೆಯೂ ಹುಟ್ಟಿತು ಮಗುವಿನ ಅಳು ಮಗುವಿನ ನಗು ಅದರ ತುಂಟಾಟದ ಗೀಚು ಗೆರೆಗಳೆಲ್ಲವೂ ಲೋಕದ ಭಾಷೆಯಾಯ್ತು ಭಾಷೆ ಅರಳಿ ಕಾವ್ಯವಾಯ್ತು ಮಗು ಹುಟ್ಟಲೆಂದೇ ಪ್ರಕೃತಿಯೂ ಹುಟ್ಟಿತು…
ಅನುದಿನ ಕವನ-೯೦೩, ಕವಿ: ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಝಲ್
ಗಝಲ್ ಇಲ್ಲಿ ನೀನು ಯಾರನ್ನೂ ಮೆಚ್ಚಿಸಬೇಕಿಲ್ಲ ಕಳಚಿಬಿಡು ಮುಖವಾಡ ಇಲ್ಲಿ ಯಾರ ಹೊಗಳಿಕೆಗೂ ಕಾಯಬೇಕಿಲ್ಲ ಕಳಚಿಬಿಡು ಮುಖವಾಡ ನೂರು ಜನ ನೂರು ತರ ನುಡಿಯುವರು ಚಿಂತೆ ಬೇಡ ಸೋಗು ಹಾಕಿ ಸಲಾಮು ಹೊಡೆಯಬೇಕಿಲ್ಲ ಕಳಚಿಬಿಡು ಮುಖವಾಡ ನಿನ್ನಾತ್ಮಸಾಕ್ಷಿಯ ಕೊಂದುಕೊಂಡು ನಟನೆ ಮಾಡಿ…
ಅನುದಿನ ಕವನ-೯೦೨, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಭೀಮರ ಮರೆತವರ ಕುರಿತು
ಭೀಮರ ಮರೆತವರ ಕುರಿತು… ನಿಮ್ಮ ಹೋರಾಟದ ರಥದ ಗಾಲಿ ಮುರಿದವರು ಅನ್ಯರಟ್ಟಿಯ ಮನೆಮುಂದೆ ಜೀತಕ್ಕೆ ನಿಂತು ಜನರೆದೆಗೆ ನಿಮ್ಮ ಕುರಿತು ಉದ್ದುದ್ದ ಭಾಷಣದ ಮೂಳೆ ಹೊಡೆವಾಗ ನನ್ನೊಳಗಿನ ನೋವು ಕವಿತೆ… ನಿಮ್ಮ ಕನಸುಗಳ ನನಸು ಮಾಡದೆ ನಿಮ್ಮ ಹೆಸರೇಳಿಕೊಂಡು ಸ್ವಾರ್ಥದ…
ಅನುದಿನ ಕವನ-೯೦೧, ಕವಿಯಿತ್ರಿ: ಭವ್ಯ ಕಬ್ಬಳಿ
ನೀವು ನಡೆಯುತ್ತಿರುವ ದಾರಿಯಲ್ಲಿ ನಿಮಗೇ ಗೊತ್ತಿಲ್ಲದಂತೆ ಒಂದು ಕವಿತೆ ಸಿಗಬಹುದು ಹಾಗೆಯೇ ನಿಂತು ಓದಿಬಿಡಿ ನಂತರ ನೀವು ಏನನ್ನೋ ಯೋಚಿಸಬಹುದು, ಹಾಗಾಗದಿದ್ದಲ್ಲಿ ಸುಮ್ಮನೆ ನಡೆದುಬಿಡಿ ಅದೇ ದಾರಿಯಲ್ಲಿ ಮತ್ತೊಂದು ಕವಿತೆ ಮಾತನಾಡಿಸುತ್ತದೆ ಮಾತನಾಡಿಸಿರಿ, ಈಗಲೂ ಯೋಚನೆಗೆ ಏನೂ ಸಿಗದಿದ್ದಲ್ಲಿ ಮತ್ತೆ ಮುಂದೆ…
ಅನುದಿನ ಕವನ-೯೦೦, ಶ್ರೇಷ್ಠ ಕವಿ:ಪದ್ಮಶ್ರೀ, ನಾಡೋಜ ಡಾ.ಸಿದ್ಧಲಿಂಗಯ್ಯ ಅವರು, ಕವನದ ಶೀರ್ಷಿಕೆ: ಸಾವಿರಾರು ನದಿಗಳು
ಎಂಥ ರೊಚ್ಚು, ಆವೇಶದ ಕವಿತೆ. ಪ್ರತಿಯೊಂದು ಶಬ್ದವೂ ಸಿಡಿಗುಂಡಿನಂತೆ. ಕವಿತೆಯಲ್ಲಿ ರೊಚ್ಚು, ಆವೇಶ ತುಂಬುವಲ್ಲಿ ಕವಿ ಡಾ.ಸಿದ್ಧಲಿಂಗಯ್ಯನವರಿಗೆ ಡಾ.ಸಿದ್ಧಲಿಂಗಯ್ಯ ಅವರೇ ಸಾಟಿ! ಭೌತಿಕವಾಗಿ ನಮ್ಮ ಜತೆ ಇರದಿದ್ದರೂ ಇವರ ಸಾಹಿತ್ಯ, ಸಮಾಜಮುಖಿ ಕಾರ್ಯಗಳ ಮೂಲಕ ಕೋಟಿ ಕೋಟಿ ಮನಸುಗಳಲ್ಲಿ ನೆಲೆಸಿದ್ದಾರೆ. …
ಅನುದಿನ ಕವನ-೮೯೯, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
ನೆನಪುಗಳೇ ಹೀಗೆ ಕಳೆದು ಹೋದುದನ್ನೇ ಮತ್ತೆ ಮತ್ತೆ ಕೆದಕಿ ಗಾಯ ಮಾಡುತ್ತವೆ|| ಭಾವಗಳೇ ಹೀಗೆ ಬೇಡವಾದುದನ್ನೇ ಬೇಡಿ ಬೇಡಿ ದಣಿದು ದುಃಖ ಪಡುತ್ತವೆ|| ಅನುಭಾವಿಗಳ ನುಡಿ ಕೇಳಿ ಮನದ ಕಲ್ಮಶಗಳೆಲ್ಲ ಕ್ಷಣ ಹೊತ್ತು ಕರಗಿ ಬಿಡುತ್ತವೆ| ಕೆಡಕುಗಳೇ ಹೀಗೆ ತೊರೆದುದನ್ನೇ ಅಪ್ಪಿಕೊಂಡು…
ಅನುದಿನ ಕವನ-೮೯೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ ಅಂದರೆ ಅಪ್ಪ ಅಷ್ಟೆ
ಅಪ್ಪ ಅಂದರೆ ಅಪ್ಪ ಅಷ್ಟೆ ಹೊಡೆದು ಹೊಡೆದೂ ಮಗ್ಗಿ ಕಲಿಸಿದ ಅಕ್ಷರದ ದಾರಿ ತೋರಲು ಶಾಲೆಗೆ ಕಳಿಸಿದ ತನ್ನೆಲ್ಲ ಕಷ್ಟಗಳ ನುಂಗಿ ಸುಖವನ್ನಷ್ಟೇ ಉಣಿಸಿದ ಆಲದ ಮರದಂತೆ ವಿಶಾಲವಾಗಿ ಹರಡಿ ತನ್ನ ಕುಡಿಯೆಂದು ಬೀಗಿದ ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ ನೆಲದ ನಡಿಗೆಯ…
