ಗೆಲುವು ಹೂವನ್ನು ಹೊಸಕಿ ಹಾಕಿದೊಡೆ ಪರಿಮಳ ಪ್ರಾಣ ಬಿಟ್ಟೀತೆ ಹಿಂಡಿದಷ್ಟೂ ಘಮಲು ಗಗನಕ್ಕೆ ಮುತ್ತಿಕ್ಕದಿದ್ದೀತೆ ಪ್ರೀತಿಯ ಕೊಡುಗೆಗೂ ಮುಡಿಯುಡುಗೆಗೂ ಕಡೆಗೆ ಕೊನೆಯುಸಿರಿಗೂ ಮಾತ್ರ ನೆನಪಾದೀತೆ? ಮೈಕೊಡವಿ ಪ್ರತಿಭಟಿಸಿ ಮೈಮುಟ್ಟಿದವನೆದುರಿಸಿ ಕಣ್ಣೀರನಂತರಾಳ ನೀರಾಗಿಸಿ ಅರಳಿದ ಹೂವ ಕಂಡಿಲ್ಲವೆ? ಇಂದು ಜಪಾನಿನ ಹೂ ಸೋತದ್ದು…
Category: ರಾಜ್ಯ
ಅನುದಿನ ಕವನ-೧೩೧೫, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಏಕಾಂತವೆಂದರೆ
ಏಕಾಂತವೆಂದರೆ ಪ್ರಿಯ ಒಲವೆ ಏಕಾಂತವೆಂದರೆ ಒಬ್ಬನೇ ಇರುವುದಲ್ಲ; ಸದಾ ನಿನ್ನ ಜೊತೆಯಾಗಿರುವುದು! ಸವಿ ಒಲವೆ ಏಕಾಂತವೆಂದರೆ ಮಾತಾಡದೇ ನಿಲ್ಲುವುದಲ್ಲ; ಸದಾ ನಿನ್ನೊಡನೆ ಸಂಭಾಷಿಸುತ್ತಿರುವುದು! ಸಿಹಿ ಒಲವೆ ಏಕಾಂತವೆಂದರೆ ನಿನ್ನ ನೋಡುತ್ತಾ ಕೂರುವುದಲ್ಲ; ಸದಾ ನಿನ್ನೊಳಿದ್ದುಬಿಡುವುದು! ನನ್ನೊಲವೆ ಏಕಾಂತವೆಂದರೆ ನಿನ್ನ ನೆನೆಯುತ್ತಿರುವುದಲ್ಲ; ಸದಾ…
ಅನುದಿನ ಕವನ-೧೩೧೪, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಗೊತ್ತಿಲ್ಲ…!
ಗೊತ್ತಿಲ್ಲ…! ಇರುವ ಪ್ರೀತಿ ಹಂಚಿಬಿಡು ಯಾವಾಗ ಹೊರಟು ಹೋಗುವುದೊ ಗೊತ್ತಿಲ್ಲ|| ಹೃದಯ ಒಲವ ಹರಿವಿಬಿಡು ಯಾವಾಗ ದಡ ಸೇರುವುದೊ ಗೊತ್ತಿಲ್ಲ|| ಬಡವ ಬಲ್ಲಿದರೆನ್ನದೆ ಬೆಟ್ಟ ಗುಡ್ಡ ಜಾರಿ ಕಣಿವೆ ಸೇರುವ ಕಾಲ ಬಂದಿದೆ| ನಾಡು ನುಡಿ ಸವಿದುಬಿಡು ಯಾವಾಗ ಕಣ್ಣು ಕತ್ತಲಾಗುವುದೊ…
ಅನುದಿನ ಕವನ-೧೩೧೩, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಸಮಾನರು
ಸಮಾನರು ಬೆಟ್ಟಗಳನು ದೋಚಿದೆವು ಕಾಡುಗಳನು ಬಾಚಿದೆವು ನೆಲ ಬಗೆದು ಜಲ ನುಂಗಿ ನೋಟುಗಳನು ಚಾಚಿದೆವು! ಎಷ್ಟು ನಿಖರ ಅಷ್ಟೇ ಪ್ರಖರ ಸಿಡಿಸಿದಳಾಕೆ ಜಲ ಬಾಂಬು! ಗಿಡ ಮರ ಕ್ರಿಮಿ ಕೀಟ ಪಶು ಪಕ್ಷಿ ವಾನರ ನರ ಗುಡಿ ಮಸೀದಿ ಚರ್ಚು ಜಾತಿ…
ರಾಜ್ಯ ಸರ್ಕಾರದ ಸ್ಫೂರ್ತಿದಾಯಕ ಕಾರ್ಯ – ಕ್ರೀಡಾಪಟುಗಳಿಗೆ ಉದ್ಯೋಗ ಭಾಗ್ಯ
ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಬೆಂಗಳೂರು, ಆ.4: ಮುಖ್ಯಮoತ್ರಿ ಸಿದ್ದರಾಮಯ್ಯ ಅವರು ಭಾನುವಾರ ಒಂದು ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಮುನ್ನುಡಿ ಬರೆದರು. …
ಅನುದಿನ ಕವನ-೧೩೧೨, ಕವಿ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ, ಬೆಳಗಾವಿ ಜಿ., ಕವನದ ಶೀರ್ಷಿಕೆ: ನನ್ನೆದೆಯ ಸ್ವಗತ
ನನ್ನೆದೆಯ ಸ್ವಗತ ಎದೆಯೊಳಗೆ ಕೆಂಡದಂತ ನೋವಿದ್ದರೂ ಅದುಮಿಟ್ಟುಕೊಂಡೇ ನಗುತ್ತೇನೆ, ಮನದ ಕಾವಲಿಯಲ್ಲಿ ಮಣಗಟ್ಟಲೇ ದುಃಖವಿದ್ದರೂ ಪ್ರೀತಿ ಪ್ರವಾಹವನೇ ಹರಿಸುತ್ತೇನೆ, ಮಧ್ಯರಾತ್ರಿ ; ಎದ್ದು ಹೊರಡಬೇಕೆನ್ನುವಾಗಲೆಲ್ಲ ಬುದ್ದ ನೆನಪಾಗುತ್ತಾನೆ ಯಾರೋ ಕಿಸಕ್ಕನೇ ನಕ್ಕಂತಾಗುತ್ತದೆ, ಗಿಜಿಗಿಡುವ ಸಂತೆಯಲಿ ನಿಂತು ಯಾರೂ ಇಲ್ಲವೆಂಬಂತೆ ಹಂಬಲಿಸುತ್ತೇನೆ, ಎದೆ…
ಅನುದಿನ ಕವನ-೧೩೧೧, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ:ಬೆಂಗಳೂರಿನ ಬೀದಿಯಲ್ಲಿ
ಬೆಂಗಳೂರಿನ ಬೀದಿಯಲ್ಲಿ ನಿತಾಂತ ಹೊರಟಿದ್ದೆ ಕೈಯೊಂದು ಮುಂದೆ ಬಂತು ಹತ್ತು ರೂಪಾಯಿ ಕೊಟ್ಟೆ ನೀ ಅಂದುಕೊಂಡಿದ್ದೆಲ್ಲ ಆಗಲಿ ಬದುಕಲ್ಲಿ ನೀ ಬಯಸಿದ್ದೆಲ್ಲ ಸಿಕ್ಕಲಿ ಹರಸಿತು ಒಂದು ದನಿ ನಾನು ಮನಸಾರೆ ಥ್ಯಾಂಕ್ಯೂ ಎಂದೆ ನೂರಾರು ಹೆಜ್ಜೆ ನಡೆದಿರಬೇಕು ಮತ್ತೊಂದು ಕೈ ಅಡ್ಡ…
ಅನುದಿನ ಕವನ-೧೩೧೦, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪ
ಅಪ್ಪ…. ಅಪ್ಪ ತನ್ನೆಲ್ಲಾ ನೋವುಗಳ ಎದೆಯೊಳು ಸುಟ್ಟುಕೊಂಡು ನಮಗೆ ಬೆಳಕಿನ ಪಂಜಂತೆ ನಿಂತವನು ಅಪ್ಪ… ಹೆಗಲ ಮೇಲೊತ್ತು ಊರ ಜಾತ್ರೆಯ ಉತ್ಸವದಲ್ಲಿ ಮುಗಿಲೆತ್ತರಕ್ಕೆ ಬೆಳೆಸಬೇಕೆಂಬ ಕನಸ ಕಂಡು ತೇರಂತೆ ಹೊತ್ತು ಮೆರೆದವನು ಅಪ್ಪ… ತನ್ನ ಬಡತನವ ಕಾಲಲ್ಲಿ ಹೊಸಕಿ ಸ್ಲೇಟು ಸೀಮೆ…
ಅನುದಿನ ಕವನ-೧೩೦೯, ಕವಿ: ಸುಮಿತ್ ಮೇತ್ರಿ, ವಿಜಯಪುರ, ಕವನದ ಶೀರ್ಷಿಕೆ:ಮೃದ್ಗಂಧ
ಮೃದ್ಗಂಧ ಹುಚ್ಚು ಕವಿಯೊಬ್ಬ ಮಳೆಗಾಲದ ಕೊನೆಯ ಮಳೆಯಲ್ಲಿ ಮಣ್ಣಾಗುವ ಹೊತ್ತು: ಸಖಿ, ಕೊನೆಯ ಬಾರಿ ನೋಡಲು ಬಂದಾಗ ಕೈಕೈ ಹಿಚುಕಿಕೊಂಡು ದೂರ ನಿಲ್ಲಬೇಡ ಮತ್ತು ಹಾಗೆ ಹೋಗಬೇಡ ಕೊನೆಯದಾಗಿ ನನ್ನ ನಿನ್ನ ಮಡಿಲಲ್ಲಿ ಇರಿಸಿಕೊಂಡು ಹಣೆಗೆ ಒಂದು ಮುತ್ತಿಡು ನೀನು ಮುತ್ತಿಟ್ಟ…
ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕನ್ನಡ ವಿವಿ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ
ಹಂಪಿ, ಆ.1: ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾದ್ದು ಎಂದು ಕನ್ನಡ ವಿಶ್ವವಿದ್ಯಾಲಯದ …
