ಅನುದಿನ ಕವನ-೧೩೨೦, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಪ್ರೀತಿ ಎಂದರೆ ಸಾಕಿ…

ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…

ತುಂಗಭದ್ರಾ ಜಲಾಶಯಕ್ಕೆ ಬಿ.ವೈ ವಿಜಯೇಂದ್ರ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಭೇಟಿ: ಪರಿಶೀಲನೆ

ಹೊಸಪೇಟೆ (ವಿಜಯನಗರ), ಆ.12: ಕಲ್ಯಾಣ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ  ತುಂಗ-ಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಕಟ್ಟಾಗಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ವಿರೋಧ ಪಕ್ಷ ನಾಯಕ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು…

ತುಂಗಭದ್ರಾ  ಆಣೆಕಟ್ಟು ಗೇಟಿನ ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿಸಿಎಂ ಡಿ.ಕೆ. ಶಿವಕುಮಾರ್

ತುಂಗಭದ್ರಾ ಜಲಾಶಯ(ವಿಜಯನಗರ ಜಿಲ್ಲೆ) ಆ. 11: ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19 ನೇ ಗೇಟನ್ನು ದುರಸ್ತಿ ಮಾಡಲು ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ…

ತುಂಗಭದ್ರಾ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ: ಪರಿಶೀಲನೆ

ಹೊಸಪೇಟೆ (ವಿಜಯನಗರ ಜಿಲ್ಲೆ ) ಆ. 11: ತುಂಗಭದ್ರಾ ಆಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿರುವ ಘಟನೆ ಕುರಿತು ಮಾಹಿತಿ ಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು. ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು,…

ಅನುದಿನ ಕವನ-೧೩೧೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್

ಗಜಲ್ ನೋವಿನಲ್ಲೇ ಸುಂದರ ಬದುಕ ಹೆರಬೇಕು ಇಲ್ಲಿ ಹೊಸದು ಕಟ್ಟಲಿಕೆ ಕಂಬನಿಯಲ್ಲೇ ಮುತ್ತುಗಳ ಪೋಣಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ ಮಣ್ಣ ಕಣಗಳಿಂದಲೇ ರೂಪುಗೊಳ್ಳಬೇಕು ಸಾವಿರ ಕೂವೆಗಳ ಹುತ್ತ ಹಾಲಾಹಲದಲ್ಲೇ ಸಂಜೀವಿನಿ ಕಾಣಬೇಕು ಇಲ್ಲಿ ಹೊಸದು ಕಟ್ಟಲಿಕೆ ಸುರಿಸುವ ಬೆವರ ಹನಿಗಳೊಳಗೇ ಮಿಂಚಬೇಕು…

ಅನುದಿನ ಕವನ-೧೩೧೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಆಗುವೆ ಮಹಾ ಬುದ್ಧ ಅಷ್ಟೇ!

ಆಗುವೆ ಮಹಾ ಬುದ್ಧ ಅಷ್ಟೇ! ಅತ್ತಿತ್ತ ನೋಡಿ ಸುತ್ತಿ ಹೊರಳಿ ಮರಳಿ ಊಹೂಂ ಏನಿಲ್ಲ ಅಲ್ಲಿ ವ್ಯರ್ಥ ಎಲ್ಲ ಶೇಷಗಳಿಲ್ಲದ ನಿಶ್ಯೇಷ ದೊಡ್ಡ ಶೂನ್ಯ ನೀರವ ಮೌನವನಾಳುವ ನೆನಪುಗಳಷ್ಟೇ ಮೌನದ ನೀರವತೆ ತಾಕದ ನೆನಪಿನ ಒರತೆಗೆ ತಡೆಯೊಡ್ಡಿ ಆಯ್ದ ಕೆಲವಕೆ ಒಡ್ಡು…

ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿಕ್ಕೋಡಿ, ಆ.9: ನಗರದ ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ವತಿಯಿಂದ  20024-25 ನೇ ಸಾಲಿನ  ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ  ಹಾಗೂ ಜನ‌ಮೆಚ್ಚಿದ ಕರ್ನಾಟಕ ರತ್ನ  ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು…

ಅನುದಿನ ಕವನ-೧೩೧೭, ಕವಯಿತ್ರಿ: ಲತಾ.ಎಲ್.ಜವಳಿ, ಹೊಸಪೇಟೆ, ಕವನದ ಶೀರ್ಷಿಕೆ: ಅವ್ವ ಮತ್ತು ರೊಟ್ಟಿ, [ಗುಬ್ಬಿಗಳ ಚಿತ್ರ: ಸಿದ್ಧರಾಮ ಕೂಡ್ಲಿಗಿ]

ಅವ್ವ ಮತ್ತು ರೊಟ್ಟಿ ೧ ಇಂದೇಕೋ ಹೆಂಚು ಕ್ಷುದ್ರವಾಗಿದೆ ಹದವಾಗಿ ಬೇಯಬೇಕಿದ್ದ ರೊಟ್ಟಿ ಸುಟ್ಟು ಕರಕಲಾಗುತ್ತಿದೆ ನಿಗಿ ನಿಗಿ ಕೆಂಡವೂ ಮತ್ತಷ್ಟು ಕೆಂಪೇರುವಂತೆ ಬದಲಾಗುತ್ತಿದೆ ಅವ್ವನ ಸುಪ್ತ ನಿರೀಕ್ಷೆಯಂತೆ. ೨ ಇಂದೇಕೋ ಹೆಂಚು ಗುನುಗುಡುತ್ತಿದೆ ಶೃತಿ ಲಯ ತಾಳಗಳ ಗುಂಗಿನಲಿ ರೊಟ್ಟಿ…

ಅನುದಿನ ಕವನ-೧೩೧೬, ಕವಿ: ಮಹೇಶ ಬಳ್ಳಾರಿ, ಕೊಪ್ಪಳ, ಕವನದ ಶೀರ್ಷಿಕೆ:ಪದಕ ಸ್ವಗತ…

ಪದಕ ಸ್ವಗತ: ಕೊರಗುತ್ತಿದೆ ಅಳುತ್ತಿದೆ ಪದಕ ಆಕೆಯ ಕೊರಳ ಕಳಸವಾಗಲಿಲ್ಲವೆಂದು ಬಿಕ್ಕುತಿದೆ ಓಲಂಪಿಕ್ ಆಕೆಯ ಕೊರಳಲ್ಲಿ ಜೀಕುವ ಜೋಕಾಲಿಯಾಗಿ ಪದಕ ಸಂಭ್ರಿಮಿಸಲಿಲ್ಲವೆಂದು ಆಕೆ ಸೋಲಿಸಿದ್ದು ಘಟಾನುಘಟಿಗಳನ್ನು ಕುಸ್ತಿಯಲ್ಲಿ ಮಾತ್ರವೇ ಅಲ್ಲ ಜೀವನದ ಹೋರಾಟದಲ್ಲಿಯೂ .. ದೂರಿದರು, ದೂಡಿದರು ಸಾಧ್ಯವಾದಷ್ಟೂ ಚಿವುಟಿದರು ಎಳೆದಾಡಿದರು…

ಪತ್ರಕರ್ತರಿಗಾಗಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರ -ಸಚಿವ ಶರಣ ಪಾಟೀಲ್ ಭರವಸೆ

ಬೆಂಗಳೂರು: ಪತ್ರಕರ್ತರಿಗಾಗಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.                               …