ಕೊಟ್ಟೆ ಮೆಟ್ಟಿತೇ ಭೋಗ ಭಾಗ್ಯವೆಲ್ಲ ಬಲ್ಲ ಭಾಗ್ಯಧಾತನಿತ್ತನಲ್ಲ ಯೋಗವಿರದ ಹಳ್ಳಕೇಕೆ ಜೋಗದೋಗ್ಯತೆ| ಈಗಲೀಗ ಹೊಟ್ಟೆಕಿಚ್ಚು ರಾಗ ದ್ವೇಷವೆಲ್ಲ ಬಿಟ್ಟು ಬೀಗದಂತೆ ಬಾಗಿದಾಗಲದುವೆ ಯೋಗ್ಯತೆ|| ಆನುತಾನುಯೇನದೇನು ನಾನುಯೆಂಬ ಹೇನು ನೀನು ಭಾನಿನಂತೆ ಬಾನತುಂಬ ಚೆಲ್ಲು ಬೆಳಗನು| ಕಾಣದಂತ ಸಕಲ ಸಿದ್ಧಿ ಕಾಣ್ವೆಯಾಗ ತಿಳಿಯೊ…
Category: ರಾಜ್ಯ
ಮನಂ-ಪದ ಸಂಪತ್ತು [ಎಂ. ನಂಜುಂಡಸ್ವಾಮಿ, ಐಪಿಎಸ್, ಬೆಂಗಳೂರು]
ಮನಂ-ಪದ ಸಂಪತ್ತು ಮಾಳ – ಹೊಲ, ಗದ್ದೆ, ಮೈದಾನ, ತೆರೆದ ಪ್ರದೇಶ ಸಂತೆ ಮಾಳ – ಸಂತೆ ನಡೆಯುವ ನೆಲ ಗದ್ದೆ ಮಾಳ, ರಾಗಿ ಮಾಳ, ಭತ್ತದಮಾಳ, ಮೆಣಸಿನ ಮಾಳ ಇತ್ಯಾದಿಯಾಗಿ ಮಾಳ ಗಳಿವೆ ಮಳವಳ್ಳಿಯಲ್ಲಿ ಇ ಎಲ್ಲಾ ಪದಗಳಿವೆ ಹೆಣಿನ…
ಅನುದಿನ ಕವನ-೧೨೩೨, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ನಿನ್ನನಿಷ್ಟು ಹುಡುಕುವಾಗ ನಾನೇಷ್ಟು ಕಳೆದು ಹೋಗುತ್ತಿರುವುದು ಹೂಗಳಿಷ್ಟು ಅರಳಿ ಉದುರಿ ನೆಲದೊಲವಲ್ಲಿ ಮಿಲನಗೊಳ್ಳುತ್ತಿದ್ದರೂ ನಿನಗೊಂದಿಷ್ಟು ನೆನಪಿನ ಪರಿಮಳ ಬೀಸದಿರುವುದು ಪದಗಳಿಷ್ಟು ಹರಡಿಕೊಂಡು ನಿನಗಷ್ಟೇ ಕವಿತೆಗಳು ರೂಪುಗೊಳ್ಳುತ್ತಿದ್ದರೂ ನೀ ಓದದೆ ಇರುವುದು ಇಷ್ಟೊಂದು ಅಲೆಗಳು ದಡವ ತಲುಪುತ್ತಿದ್ದರೂ ನಿನ್ನದೊಂದು ಬೆರಳಿಗೂ ತಾಕದಿರುವುದು ಹಗಲು…
ಸಿರಿಗನ್ನಡ ವೇದಿಕೆ ನೂತನ ಅಧ್ಯಕ್ಷರಾಗಿ ಜಿ.ಎಸ್.ಗೋನಾಳ್, ಕಾರ್ಯಾಧ್ಯಕ್ಷರಾಗಿ ಡಾ.ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಡಾ.ಎಂ.ಆರ್.ನಾಗರಾಜರಾವ್ ಆಯ್ಕೆ
ಬೆಂಗಳೂರು, ಮೇ 16: ಸಿರಿಗನ್ನಡ ವೇದಿಕೆ ರಾಜ್ಯ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಿರಿಗನ್ನಡ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾಗಿ ಕೊಪ್ಪಳದ ಜಿ.ಎಸ್.ಗೋನಾಳ್, ಕಾರ್ಯಾಧ್ಯಕ್ಷರಾಗಿ ಬೀದರಿನ ಡಾ..ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಬೆಂಗಳೂರಿನ ಡಾ.ಎಂ.ಆರ್.ನಾಗರಾಜರಾವ್ ಅವರು ಅವಿರೋಧವಾಗಿ…
ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ
ಬೆಂಗಳೂರು, ಮೇ 15: ವಿಶ್ರಾಂತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 74ನೇ ಹುಟ್ಟುಹಬ್ಬವನ್ನು ನಗರದಲ್ಲಿ ಬುಧವಾರ ಡಾ.ಸುಭಾಷ್ ಭರಣಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಸಂಭ್ರಮ ಸಡಗರಗಳಿಂದ ಆಚರಿಸಿದರು. ವಿಶೇಷವೆಂದರೆ ಡಾ.ಭರಣಿ ಅವರ ಸದಾಶಿವ ನಗರದ ನಿವಾಸ ಬಳಿ ಅಭಿಮಾನಿಗಳು…
ಅನುದಿನ ಕವನ-೧೨೩೧, ಕವಿ: ಎ.ಎನ್.ರಮೇಶ್.ಗುಬ್ಬಿ.
“ಇಲ್ಲಿವೆ ಮೂರು ಸಾಲಿನ ಆರು ಹನಿಗವಿತೆಗಳು. ಬದುಕಿನ ಅಂಗಳಕೆ ನೂರಾರು ಭಾವಾರ್ಥಗಳ ಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ನಮ್ಮ-ನಿಮ್ಮದೇ ಬದುಕು-ಬೇಗುದಿಗಳ ಅನಾವರಣವಾಗುತ್ತದೆ. ಪ್ರಸಕ್ತ ವಿದ್ಯಮಾನಗಳ ವಿಕಾರ-ವಿಕೃತಿಗಳ ವಿಶ್ವದರ್ಶನವಾಗುತ್ತದೆ. ಬೆಳಕು-ಬೆಂಕಿಯ ಆಂತರ್ಯಗಳ ಸಾಕ್ಷಾತ್ಕಾರವಾಗುತ್ತದೆ. ಬದುಕು ಬೆಂಕಿಯಾಗದೆ ಬೆಳಕಾದರಷ್ಟೆ ಬಾಳು ಸಾರ್ಥಕ್ಯ. ಜೀವ-ಜೀವನಗಳ…
ಅನುದಿನ ಕವನ-೧೨೩೦, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಬದುಕ ಅಕ್ಷರ ತಿದ್ದುತಾ…
ಬದುಕ ಅಕ್ಷರ ತಿದ್ದುತಾ… ಅವಳು ಅಕ್ಷರ ಜೋಡಿಸುತ್ತಾಳೆ ಭಾವದ ಹೊಳೆಯಲ್ಲಿ ಸಿಕ್ಕ ಮುತ್ತಿನ ಚಿಪ್ಪಂತೆ ಪದಗಳಾಗಬಹುದವು. ಅಕ್ಷರ ಓದುವ ನಿಮಗೆ ಯಾವುದೋ ಅರ್ಥ ತಗುಲಬಹುದು ತಗುಲದಿರಬಹುದು. ಅವಳ ಭಾವಕ್ಕೆ ಅಪಥ್ಯ ಬದುಕಿನ ತಪ್ಪೆಜ್ಜೆ ತಿದ್ದುವ ತಾಲೀಮಿನ ಶಬ್ದ ಮಿಡಿದಾಗಲೆಲ್ಲ ಮತ್ತೆ ಮತ್ತೆ…
ಅನುದಿನ ಕವನ-೧೨೨೯, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ, ಕವನದ ಶೀರ್ಷಿಕೆ: ಮುಖ-ಮುಖವಾಡ
ಮುಖ-ಮುಖವಾಡ ಪ್ರತಿಜ್ಞೆ ಮಾಡಿದೆ ಈಗ: ನಾನೇ ಹಾಕಿಕೊಂಡ ನನ್ನ ಮುಖಕ್ಕಂಟಿಕೊಂಡಿದ್ದ ಮುಖವಾಡಗಳ ಕಿತ್ತೊಗೆದು ನಿಜದ ನೆಲೆಯಲ್ಲಿ ನಿಲ್ಲಲು . ಒಂದೊಂದಾಗಿ ಕಿತ್ತು ಬೆಂಕಿಗೆಸೆಯುತ್ತಾ ಮುಖ ಯಾವುದು ಮುಖವಾಡ ಯಾವುದು ಎಂಬುದೇ ತಿಳಿಯದೆ ನನ್ನ ನಿಜ ಮುಖವನ್ನೇ ಕಿತ್ತೆಸೆದದ್ದು ಗೊತ್ತಾಗಲೇ ಇಲ್ಲ ನನಗೀಗ…
ಅನುದಿನ ಕವನ-೧೨೨೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಸುಖ
ಸುಖ ಸತ್ಯವನ್ನೇ ಮುಚ್ಚಿಹಾಕುವುದಾದರೆ ಬರಿ ಸುಳ್ಳಿನೊಳಗೆ ಏನು ಸುಖವಿದೆ ಹೇಳು|| ಪ್ರೀತಿಯನ್ನೇ ಕಟ್ಟಿಹಾಕುವುದಾದರೆ ಬರಿ ದ್ವೇಷದೊಳಗೆ ಏನು ಸುಖವಿದೆ ಹೇಳು|| ಮುದ ತುಂಬಿದ ಎದೆಯ ಗೂಡಲ್ಲಿ ನಿತ್ಯ ಒಲವಿನೋಕುಳಿ| ಭಾವಗಳನ್ನೇ ಕೊಲ್ಲುವುದಾದರೆ ಬರಿ ಭೋಗದೊಳಗೆ ಏನು ಸುಖವಿದೆ ಹೇಳು|| ಕೂಡಿ ಉಂಡುಟ್ಟು…
ಕಾವ್ಯ ಕಹಳೆ(೧೨-೦೫-೨೦೨೪), ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ವ್ಯಾಖ್ಯೆ ಉಂಟೆ
ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು🍀🌺🍀💐 ವ್ಯಾಖ್ಯೆ ಉಂಟೆ ವ್ಯಾಖ್ಯೆಯ ಹಂಗಿಲ್ಲದ ಅಂಕೆಯಿಲ್ಲದ ಹೇಳಿ ಅರ್ಥೈಸಲಾಗದ ವ್ಯರ್ಥ ಪ್ರಯತ್ನದ ಶಬ್ದ, ತಾಯಿ ತಿಳಿಯಲಾರದ ಆಳದ, ಅಂತ ಕಾಣದ ಹೃದಯ ಒಣ ಮಾತುಗಳ ಜಡತೆಯಿರದ ಚೇತನ ಅದನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು ಯೋಚಿಸು…
