ಪುನೀತ್ ರಾಜಕುಮಾರ್ ಭೌತಿಕವಾಗಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳಾಯಿತು. ಡಾ.ರಾಜಕುಮಾರ್, ಅಂಬರೀಷ್ ಅವರ ಸಮಾಧಿಗಳಿರುವ ಕಂಠೀರವ ಸ್ಟುಡಿಯೋದ ಅಂಗಳದಲ್ಲೇ ಪುನೀತ್ ಅವರ ಸಮಾಧಿಯೂ ಇದೆ. ರಾಜಕುಮಾರ್ ಅವರ ಸಮಾಧಿಯ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕ ನಿರ್ಮಾಣವಾದ ನಂತರ ರಾಜ್ಯದ ಮೂಲೆ…
Category: ರಾಜ್ಯ
ಅನುದಿನ ಕವನ-೧೦೩೧, ಕವಿ: ಪ್ರಕಾಶ ಕೋನಾಪುರ, ಶಿಕಾರಿಪುರ, ಕವನದ ಶೀರ್ಷಿಕೆ: ಸೂರ್ಯನಿಗೆ ವಂದನೆ
ಸೂರ್ಯನಿಗೆ ವಂದನೆ ಮುಖದ ಬೆಳಕು ಚಲ್ಲಿ ಮಲಗಿದವರ ಎಬ್ಬಿಸುವ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕತ್ತಲೆ ತುಂಬಿದ ಧರೆಗೆ ಮೆಲ್ಲಮೆಲ್ಲಗೆ ಮುಖ ತೋರಿಸಿ ಬೆಳಕನೀಯುವ ಜಾದೂಗಾರನೇ ಓ ನನ್ನ ಸೂರ್ಯನೇ ನಿನಗೆ ಮುಂಜಾನೆ ವಂದನೆ ಕೆಂಡದಂತೆ ನಿಗಿ ನಿಗಿ…
‘ಬಾನಂದದ ಕಿನ್ನೂರಿ’ ಕೃತಿ ಜಾನಪದ ಅಧ್ಯಯನಕ್ಕೆ ಆಕರ ಗ್ರಂಥ -ಡಾ.ಹಿ.ಚಿ.ಬೋರಲಿಂಗಯ್ಯ
ಬೆಂಗಳೂರು, ಅ.28: ಭಾರತ ಸ್ವಾತಂತ್ರ್ಯಗೊಳ್ಳುವವರೆಗೆ ಜಾನಪದ ಕುರಿತು ಬಂದಿರುವ ಕೃತಿಗಳು ದಲಿತ ಲೋಕದ ಕೊಡುಗೆಗಳ ಬಗ್ಗೆ ಅರ್ಧಸತ್ಯವನ್ನು ಮಾತ್ರವೇ ಹೇಳಿದ್ದವು. ಆದರೆ, ಇವತ್ತು ಬಿಡುಗಡೆಯಾದ ಬಾನಂದದ ಕಿನ್ನೂರಿ ಕೃತಿಯೂ ಸೇರಿದಂತೆ ಕೆಲವಷ್ಟೇ ಕೃತಿಗಳು ಪೂರ್ಣ ಸತ್ಯವನ್ನು ಹೇಳುತ್ತಿರುವುದು ಶ್ಲಾಘನೀಯ ಎಂದು ಹಿರಿಯ…
ಬೆಂಗಳೂರಿನಲ್ಲಿ ಇಂದು(ಅ.28) ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ ಅಭಿನಂದನಾ ಗ್ರಂಥ ‘ಬಾನಂದದ ಕಿನ್ನರಿ’ ಲೋಕಾರ್ಪಣೆ
ಬೆಂಗಳೂರು, ಅ.28: ಹಾಡುವ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ಧರಾದ ಡಾ. ಬಾನಂದೂರು ಕೆಂಪಯ್ಯ ಅವರ ಬದುಕು-ಹಾಡುಗಾರಿಕೆ ಕುರಿತ ‘ಬಾನಂದದ ಕಿನ್ನರಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಇಂದು(ಅ.28) ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ಬೆ. 10 ಗಂಟೆಗೆ…
ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರಿಗೆ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ:ಸಾಂಸ್ಕೃತಿಕ ಲೋಕ ಹರ್ಷ
ಬಳ್ಳಾರಿ, ಅ.27: ವಿವಿಧ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಜ್ಯ ಸರಕಾರ ನೀಡುವ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ನಗರದ ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರು ಭಾಜನರಾಗಿದ್ದಾರೆ. ಕಳೆದ ಆರು ದಶಕಗಳಿಂದ ಬಯಲಾಟ ಕ್ಷೇತ್ರಕ್ಕೆ ಸಲ್ಲಿಸಿರುವ…
ಅನುದಿನ ಕವನ-೧೦೩೦, ಹಿರಿಯ ಕವಿಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ನಿಮಗೆಂದೂ ನಿಲುಕುವುದಿಲ್ಲ
ನಿಮಗೆಂದೂ ನಿಲುಕುವುದಿಲ್ಲ ನಿಮಗಿದು ತಿಳಿದಿರಲಿ ಟೊಳ್ಳು, ನಾಟಕೀಯ ಜನರೆಂದೂ ನನ್ನನ್ನು ತಲುಪಲಾರರು ಯಾವುದೇ ನಕಾಶೆಯಲ್ಲಿ ದಾರಿ ಹುಡುಕಿಕೊಂಡು ನನ್ನನ್ನು ‘ಕೆಡುಕಿನ ಮನೆ’ಯಾಗಿಸಲು ಹೊರಟವರಿಗೆ ನಾನೆಂದೂ ಸಿಗುವುದಿಲ್ಲ ಪ್ರೀತಿಯ ಟೋಕನ್, ಗೌರವದ ಟಿಕೆಟ್ ತೆಗೆದುಕೊಂಡು ನೀವಿಲ್ಲಿಗೆ ಬಾರದಿದ್ದರೆ ನನ್ನನ್ನೆಂದೂ ತಲುಪಲಾಗುವುದಿಲ್ಲ ಕರುಣೆ ದಯೆಯನ್ನು…
ಅನುದಿನ ಕವನ-೧೦೨೯, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ಜಗವಿರುವರೆಗೂ ಜೀವಂತ
ಜಗವಿರುವರೆಗೂ ಜೀವಂತ ಕುಗ್ಗದ ಕಂಠ ಬಗ್ಗದ ದೇಹ ಸಾವಿಗೆ ಒಗ್ಗೀತು ಹೇಗೆ? ಬಹು ಜಟಿಲ ಪ್ರಶ್ನೆ… ದೇವ ಲೋಕದ ಇಂದ್ರ ಮಾನವರ ಕುಣಿಸಬೇಕಲ್ಲ ಚಂದ ವಿಚಾರ ಮಾಡಿದ ಬಹುದಿನದಿಂದ ನೆನಪಾಯಿತು …ಬೆಳಗಲ್ಲು ಕರೆ ಬಂದೇ ಬಿಟ್ಟಿತು! ಹಲೋ..ವೀರಣ್ಣಾ.ನಾನು ದೇವಣ್ಣಾ ನೀನು ತೊಗಲುಗೊಂಬೆ…
ರಾಜ್ಯೋತ್ಸವ ಪ್ರಶಸ್ತಿ:ಪ್ರಾದೇಶಿಕ-ಸಾಮಾಜಿಕ ನ್ಯಾಯ, ಅರ್ಹತೆ, ಪ್ರತಿಭೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಅ. 26: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಕನ್ನಡ…
ಸಿಎಂ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ
ಬೆಂಗಳೂರು, ಅ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ಜರುಗಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ: ಜಿ.ಪರಮೇಶ್ವರ್,…
ಅನುದಿನ ಕವನ-೧೦೨೮, ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಬೆಂಕಿಯುಗುಳುವ ನಾಲಿಗೆಯ ಮೇಲೆ ನವಿಲು ಕುಣಿದರೆ ಗಂಟಲರೆದು ಹಾಡಬೇಕು ಕುಣಿ ಕುಣಿದು ಉರಿಯ ನಂದಿಸಬೇಕಷ್ಟೇ … ಹೊಕ್ಕಳದಿಂದ ಒಂದು ಹೂವು ಅರಳಿ ನಕ್ಕರೆ ಕೀಳದೆ ನೀರೆರೆಯಬೇಕು ಹೂವಿಗೆ ಪ್ರೇಮವೆಂದು ಹೆಸರಿಡಬೇಕಯಷ್ಟೇ… ಕೋಣೆಯಲೀ ಹಕ್ಕಿಯೊಂದು ಬಂಧಿಯಾಗುವಾಸೆ ಪಟ್ಟರೆ ಮನೆಯ ಸದಸ್ಯನೆನ್ನಬೇಕು ಸಂಸಾರದ ಹಾಡ…
