ಅನುದಿನವೂ ಅನುರಣಿಸುತಿರಲಿ ಕಾವ್ಯ ಕಹಳೆಯ ನಿನಾದ… -ಡಾ. ಸಂಗಮೇಶ ಎಸ್ ಗಣಿ, ಹೊಸಪೇಟೆ

ಕವಿತೆ ಯಾರು ಬರೆಯುತ್ತಾರೋ ಅವರದಲ್ಲ; ಯಾರಿಗೆ ಅವಶ್ಯಕತೆ ಇದೆಯೋ ಅವರದು – ಪಾಬ್ಲೋ ನೆರೂಡಾ ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಸೆ. 27, 2023 ರಂದು ಸದ್ದಿಲ್ಲದೇ ಒಂದು ಸಾವಿರ ದಿನವನ್ನು ಪೂರೈಸಿ, ದಾಖಲೆ…

ಅನುದಿನ‌ ಕವನ-೧೦೦೬, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು,

ಮಂಡಿಯೂರಿ ಕ್ಷಮಾಪಣೆ ಕೇಳಿದ ಮಾತ್ರಕ್ಕೆ ‘ಅಹಂ’ನ ಗರಿ ಮೇಲೆರುವುದಾದರೆ ನೋಡಿಲ್ಲಿ ಸಾವಿರ ದೀರ್ಘದಂಡ ಆತ್ಮಕ್ಕೆ ಇರಿವ ಮಾತುಗಳಿಗೆ ಹೆಪ್ಪುಗಟ್ಟುವ ನೆತ್ತರಿಗೆ ಶಬ್ದವಿಲ್ಲದ ಬಿಕ್ಕುಗಳಿಗೆ ಇರುಳ ಕತ್ತಲೆಯೇ ನೇವರಿಕೆ ಮಾತಿನಲ್ಲೇ ಝಳಪಿಸುವ ಶಸ್ತ್ರಾಸ್ತ್ರ ಊದುವ ರಣಕಹಳೆ ಒಬ್ಬರಿಗೊಬ್ಬರು ಇರಿದು ಕೊಲ್ಲುವ ದಿನನಿತ್ಯದಾಟಕ್ಕೆ ಕೊನೆಯದಾಗಿ…

ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ, ಅ. 3: ನಮ್ಮ ಸರ್ಕಾರ ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಕರಣಗಳನ್ನು ನಿಯಂತ್ರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.               …

ಸೇಡಂ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ: 23ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ, ಅ. 3- ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 23 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2022 ಮತ್ತು 2023 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 22 ವರ್ಷಗಳಿಂದ ನಿರಂತರ ಸಾಹಿತ್ಯ…

ಅನುದಿನ‌ ಕವನ-೧೦೦೫, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಗಾಂಧೀ ಅನ್ನೊ ಗಂಧದ ಮರ

ಗಾಂಧೀ ಅನ್ನೊ ಗಂಧದ ಮರ ಲೋ.. ಸತ್ಯಪ್ಪ ಅಲ್ಲೇಲ್ಲೋ ಹರೆದ ಹುಡ್ರ ಕಿವಿ ಊದಿ ಹದಮಾಡಿ ಬಿತ್ತಿದರಂದ್ರ ಯಾವ ಕಳೆ ಕೊಳೆ ಕೀಟಗಳಿಲ್ದೆ ಬಂಪರ್ ಬೆಳಿ ತಗಿತಾರಂತೊ ಮಾರಾಯಾ! ಅವ್ರು ಅದೇನ್ ಬಿತ್ತಾರೊ ಏನೊ ಸುಖದ ಸುಪ್ಪತ್ತಿಗ್ಯಾಗ ಇರ್ತಾರಂತಪಾ ಇಲ್ನೋಡೆ ಸಾಲಮಾಡ್ಕೊಂಡ…

ಅನುದಿನ‌ ಕವನ-೧೦೦೪, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ಗಾನಕವಿತೆ

💕ಗಾನಕವಿತೆ💕 ತುಟಿ ಮೇಲೆ ಬಂದದ್ದು ಒಂದೇ..ಒಂದು .. ಎದೆಯಲ್ಲಿ ಉಳಿದದ್ದು….!?!? ಬರೆಯಲಾಗದಷ್ಟು ಕೈ ನಡುಗುತಿತ್ತು ನನ್ನೊಳಗಿನ ವೇದನೆಯೆಲ್ಲಾ ಒಂದೇ ಸಮನೆ ಧುಮ್ಮಿಕ್ಕುತ್ತಿರುವ ಪರಿಗೆ ಲೇಖನಿಯೇ ಮುರಿದಂತಾಗಿತ್ತು. ಕಣ್ಣ ಹನಿಗಳೆಲ್ಲಾ ಕಣ್ಣಾಲಿಗಳ ತುಂಬಿ ಕಣ್ಣನೋಟವ ಬಂಧಿಸಿದ್ದವು. ಮಾತುಗಳು ನೂರಿದ್ದರೂ ಶೂನ್ಯದ ಬುರುಡೆಯಂತಾಗಿತ್ತು ಮನ.…

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿ ತೆರಳಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಅ 1: ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

ಅನುದಿನ‌ ಕವನ-೧೦೦೩, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ: ಮೆಟ್ಟಿ ನಿಲ್ಲು

ಮೆಟ್ಟಿ ನಿಲ್ಲು ಪೆಟ್ಟು ತಿಂದ ಕಲ್ಲೇ ದೇವ ಸ್ವರೂಪ ಪಡೆಯುವುದು ಎದೆಗುಂದದೆ ಮೆಟ್ಟಿ ನಿಲ್ಲು|| ಗುರಿ ಮುಟ್ಟಲು ಒಂದೊಂದೇ ಮೆಟ್ಟಿಲು ಏರುವುದು ಎದೆಗುಂದದೆ ಮೆಟ್ಟಿ ನಿಲ್ಲು|| ಕಷ್ಟಗಳು ಯಾರಿಗಿಲ್ಲ ಹೇಳು ಬದುಕಿನಲ್ಲಿ ಬರಲಿ ಬೇಕಾದಷ್ಟು ಎಡರು ತೊಡರುಗಳು| ಎದೆಗೊಟ್ಟು ಎದುರಿಸಿದಾಗ ಸರಿ…

ಅನುದಿನ ಕವನ-೧೦೦೨, ಕವಿ: -ಪ್ರೊ.ಶಾಂತಮೂರ್ತಿ  ಕುಲಕರ್ಣಿ, ಹೂವಿನ ಹಡಗಲಿ, ಕವನದ ಶೀರ್ಷಿಕೆ:ತಿರುಗುವ ಭೂಮಿಯ ಕಥೆ

ತಿರುಗುವ ಭೂಮಿಯ ಕಥೆ ತಿರುಗುವ ದುಂಡನೆಯ ಭೂಮಿಗೆ ಎತ್ತಣ ಮೂಡಣ ಎತ್ತಣ ಪಡುವಣ ಬಡಗಣ ಮತ್ತಿಂದೆತ್ತಣ ತೆಂಕಣ? ಎಲ್ಲಿಂದೆಲ್ಲಿಗೆ ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ? ಕತ್ತಲೆಗೆ ಹೆದರಿ ಬೆಂಕಿ ದಿಕ್ಕು ದೆಸೆಯಿಲ್ಲದೆ ಕಳೆದು ಹೋಗುವ ಭಯದಿಂದ ದಿಕ್ಕು, ಜೀವ ರಕ್ಷಣೆಗೆ…

ಅನುದಿನ ಕವನ-೧೦೦೧, ಕವಿ: ಯೋಗೀಶ್ ಮಾಸ್ಟರ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಅರಿವಿನ ಪ್ರವಾದಿ

ನನ್ನ ಅರಿವಿನ ಪ್ರವಾದಿ ಮಹಮದರೆಂಬ ಪ್ರವಾದಿ ಎಮ್ಮೊಲವಿನ ನೀತಿಯ ಹಾದಿ, ಅಲ್ಲಾಹನ ಅರಿಯದ ಈ ಮತಿಗೆ ಅರಿವ ನೀಡವ ಹಿರಿದೊಂದಿ. ಅವರ ಬಾಳದು, ಒಲವು ನಿಲುವದು ಮಮತೆಯ ಬೆಚ್ಚಗಿನಚ್ಚರಿ. ಜಗದ ವ್ಯವಹಾರ ಆಗೆ ಬುಡಮೇಲು ನಿಜದ ತಕ್ಕಡಿ ಹಿಡಿದ ವ್ಯಾಪಾರಿ ಅಂಗಳದಲಿ…