ಅನುದಿನ ಕವನ-೯೯೩, ಕವಿಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಚಿತ್ರಕೃಪೆ:ಸಿದ್ಧರಾಮ‌ ಕೂಡ್ಲಿಗಿ

ನಿಶಬ್ದ ಇರುಳಿನಾಗಸದಲ್ಲಿ ಅರಳುತ್ತಿದೆ ಬೆಳ್ಳಿ ಬೆಳಕಿನ ಪ್ರೇಮ ಮನದ ಸದ್ದು ಗದ್ದಲಗಳಿಗೆಲ್ಲಾ ತೆರೆ ಎಳೆದು ಬೆಳದಿಂಗಳ ನಗೆ ಆಕಾಶ ಆವರಿಸುವಾಗ ಈ ನೆಲದ ಮಲ್ಲಿಗೆಯ ದಳದಳದಲ್ಲೆಂಥಾ ಸಂಭ್ರಮ! ರಥವೇರಿ ಕೆಳಗಿಳಿದು ಈ ಹೂವ ಜೊತೆಗೊಯ್ಯುತ್ತಿರುವನು ಭೂಮಿಸಖ ಪಾಲ್ಗಡಲ ತುಂಬೆಲ್ಲಾ…. ಪ್ರಾಣಸುಖ…. ಕನಸುಗಳ…

ಅನುದಿನ ಕವನ-೯೯೨, ಕವಿ: ಡಾ. ಯು.ಶ್ರೀನಿವಾಸ ಮೂರ್ತಿ, ಬಳ್ಳಾರಿ, ಕವನದ ಶೀರ್ಷಿಕೆ: ಶೋಷಣೆಗಳೂ ಸ್ಮಾರ್ಟ್

ಶೋಷಣೆಗಳೂ ಸ್ಮಾರ್ಟ್ ಶೋಷಣೆಗಳನ್ನೇ ಬಿತ್ತಿ                                  ದರ್ಪಗಳನ್ನೇ ಸಾರಿ!                 …

ಅನುದಿನ‌ ಕವನ-೯೯೧, ಕವಿ: ಟಿ.ಪಿ. ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಬರೆಯಬಹುದಿತ್ತು….

ಬರೆಯಬಹುದಿತ್ತು….. ಬರೆಯಬಹುದಿತ್ತು ನಗುವೊಂದನ್ನೇ; ಹಾಡಬಹುದಿತ್ತು ಸಂತಸವೊಂದನ್ನೇ; ಸುತ್ತ ಇರಿವ ಮುಳ್ಳುಗಳು ಕಾದು ಕುಳಿತಿವೆ! ಅತ್ತ ವಿಷದ ಹಾವುಗಳು ಬುಸುಗುಟ್ಟುತ್ತಿವೆ! ಇತ್ತ ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದೆ! ಅಗೋ ಉಲ್ಕೆಗಳ ಅಲೆತ; ಇಗೋ ದಾವಾನಲದ ತೊನೆತ; ಕೂರಲಾಗದೆ ನಿಲ್ಲಲಾಗದೆ ಓಡಲಾಗದೆ ಕೊನೆಗೆ ಇಲ್ಲಿ ಸುಮ್ಮನಿರಲಾಗದೆ…

ಅನುದಿನ ಕವನ-೯೯೦, ಕವಿ: ಮಹಾದೇವ ಎಸ್.ಪಾಟೀಲ, ರಾಯಚೂರು, ಕವನದ ಶೀರ್ಷಿಕೆ: ಅಪ್ಪನೆಂಬ ಆಲದಮರ

ಕವಿ ಪರಿಚಯ: ಮಹಾದೇವ ಎಸ್.ಪಾಟೀಲ ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭೂಪೂರು (ರಾಂಪೂರ) ಗ್ರಾಮದಲ್ಲಿ ೧೫.೦೪.೧೯೮೨ ರಲ್ಲಿ ಜನಿಸಿದರು. ಓದಿದ್ದು ಬಿ.ಎ ಪದವಿ. ಸ್ವಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ; ‘ರಾಜಕೀಯದಲ್ಲಿ ರಾವಣರು’ ಎಂಬ ಸಾಮಾಜಿಕ ನಾಟಕವನ್ನು…

ಕಾವೇರಿ ನೀರು: ಯಡಿಯೂರಪ್ಪ ನವರದ್ದು ರಾಜಕೀಯ ಹೇಳಿಕೆ -ಮುಖ್ಯಮಂತ್ರಿ ಸಿದ್ದರಾಮಯ್ಯ

  ಕಲಬುರಗಿ, ಸೆಪ್ಟೆಂಬರ್ 17: ಕಾವೇರಿ ನೀರು ವಿಚಾರವಾಗಿ ಯಡಿಯೂರಪ್ಪ ನವರ ಹೇಳಿಕೆ ರಾಜಕೀಯವಾಗಿ ಪ್ರೇರಿತ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.                         …

ಸೋಶಿಯಲ್ ಡಾರ್ವಿನಜಂ(social darvinism)ನ್ನು ಸಂವಿಧಾನ ತಿರಸ್ಕರಿಸಿದೆ, ನಾವೂ ಸ್ಪಷ್ಟವಾಗಿ ತಿರಸ್ಕರಿಸಬೇಕು -ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಬೆಂಗಳೂರು ಸೆ 17:ಸೋಶಿಯಲ್ ಡಾರ್ವಿನಜಂ (Social darvinism) ಗೆ ನಾವು ಅವಕಾಶ ಕೊಡಬಾರದು. ಬಲಾಢ್ಯರು ಮಾತ್ರ ಉಳಿಯಬೇಕು ಎನ್ನುವ ಡಾರ್ವಿನ್ ಸಿದ್ಧಾಂತಕ್ಕೆ ನಾವು ವಿರುದ್ಧ. ಎಲ್ಲರಿಗೂ ನ್ಯಾಯ ಸಿಗುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ…

ಅನುದಿನ ಕವನ-೯೮೯, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಕಾವೇರಿ ನೀರಿನಲಿ ಹರಿವ ಕಲರವದಲ್ಲಿ ಇಂಪಾದ ಸವಿಯ ನೆನಪು. ಶ್ರೀರಂಗನೆದುರಲ್ಲಿ ಮಣಿವ ಭವ್ಯತೆಯಲ್ಲಿ ತಂಪಾದ ರಮ್ಯ ನೆನಪು. ಕುಂತಿಯಾ ಬೆಟ್ಟದಲಿ ಸಲುವ ದಿವ್ಯತೆಯಲ್ಲಿ ಸೊಗಸಾದ ಹಸಿರ ನೆನಪು. ಮೇಲುಕೋಟೆ ಚಲುವಯ್ಯನ ನಗೆಯಮೋಹಕತೆಯಲಿ ಹೊಳಪಾದ ಸತ್ವ ನೆನಪು. ಹೊಸಹೊಳಲಿನೊಡಲಿನಲಿ ಕಲೆಯ ತವರಿನುದರದಲಿ ಬೆಂಬಿಡದ…

ಅನುದಿನ‌ ಕವನ-೯೮೮, ಕವಿಯಿತ್ರಿ:ರಂ ಹೊ, ತುಮಕೂರು

ಸುತ್ತ ಮುತ್ತೆಲ್ಲ ಬಂಧಗಳು ಹರಡಿಯೂ ಸದ್ದು ಗದ್ದಲವಿದ್ದೂ ಈ ಬದುಕು ನಿರ್ಜನ ರಸ್ತೆಯಂತೆ ಬಿದ್ದುಕೊಳ್ಳುತ್ತದೆ.. ಕರುಳ ಬಂಧಗಳು ಬೇಲಿ ಬಿಗಿದುಕೊಂಡು ಕಟ್ಟಿಕೊಂಡ ಬಂಧಗಳು ಬಣ್ಣ ಕಳೆದುಕೊಂಡು ರಸ್ತೆಯುದ್ದಕ್ಕೂ ಅನಾಥತನ ನರಳಿ ಹೆಣಗುತ್ತದೆ! ನೀರಿಲ್ಲದ,ನೆರಳಿಲ್ಲದ ಒಣಗಿದ ದಾರಿಯಲ್ಲಿ ಸತ್ತ ಕನಸುಗಳಿಗೆ ಹತಾಶೆಯ ಚರಮಗೀತೆ!…

ಬೆಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಬೆಂಗಳೂರು, ಸೆ.15:ಬೆಂಗಳೂರು ವಿವಿಯಲ್ಲಿ  ಶುಕ್ರವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು.                                             …

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಸಂವಿಧಾನ ವಿರೋಧಿ ಶಕ್ತಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ   -ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು, ಸೆ. 15: ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು.           …