ಸೌಂದರ್ಯದ ಹಿಂದಿನ ಕುರೂಪ ಸೌಂದರ್ಯದ ಪ್ರತಿಬಿಂಬದ ಕುರೂಪ ಸೌಂದರ್ಯದ ನೆರಳಿನ ಕುರೂಪ ಸೌಂದರ್ಯ ಹುಟ್ಟಿದಪರಿಯ ಕುರೂಪ ಸೌಂದರ್ಯ ಬೀರುವ ಕರಾಳತೆ ಸೌಂದರ್ಯ ತೋರುವ ದುರುಳತೆ ಸೌಂದರ್ಯ ಸೋರುವ ಮರುಳತೆ ಸೌಂದರ್ಯ ಮೀರುವ ಚಾರಿತ್ರ್ಯ ಕಂಡು ಕಂಡೂ ಸೌಂದರ್ಯವ ಆರಾಧಿಸಲದೇನಿದೆ? ಚಾರಿತ್ರ್ಯ ತಂದಿಟ್ಟ…
Category: ರಾಜ್ಯ
ಅನುದಿನ ಕವನ-೯೮೬, ಕವಿಯಿತ್ರಿ: ಸುಮತಿ ಕೃಷ್ಣಮೂರ್ತಿ, ತೋರಣಗಲ್ಲು, ಬಳ್ಳಾರಿ ಜಿ., ಕವನದ ಶೀರ್ಷಿಕೆ: ನಿರೀಕ್ಷೆ
ನಿರೀಕ್ಷೆ ಖಾಲಿ ತೂಗುಯ್ಯಾಲೆ ಸುಮ್ಮನೇ ಜೀಕುತಿದೆ ಎದೆ ಹಿಂಡುತಿದೆ ಅದರ ಕಿರ್ರೆನುವ ದನಿಗೆ ಹಿಂದೆಂದೋ ಹಾಡಿದ್ದ ಅದೇ ಪಂಚಮಿ ಹಾಡು ಕಾಡುತಿದೆ ಏಕಿಂದು ಮಂದ ಕಿವಿಗಳೊಳಗೆ? ಬರಡು ಮನೆಯಂಗಳ ಎದೆಯಂಗಳವೆರಡೂ ನೀನನಗೆ, ನಾನಿನಗೆ ಗತ ವೈಭವದ ಕುರುಹು ಅಂದೆಂದೋ ಸುರಿದಿದ್ದ ಪಾರಿಜಾತದ…
ಅನುದಿನ ಕವನ-೯೮೫, ಕವಿ: ಡಾ. ಲಕ್ಷ್ಮಣ ವಿಎ, ಬೆಂಗಳೂರು
ಇಂದು ಹಿರಿಯ ಕವಿ ಕೆ.ವಿ ತಿರುಮಲೇಶರ ಜನ್ಮ ದಿನ. ಈ ಹಿನ್ನಲೆಯಲ್ಲಿ ಕವಿ, ವೈದ್ಯ ಡಾ. ಲಕ್ಷ್ಮಣ ವಿಎ ಅವರು ಕಾವ್ಯದ ಮೂಲಕ ಹಿರಿಯರನ್ನು ಸ್ಮರಿಸಿಕೊಂಡು ಶುಭಾಶಯ ಕೋರಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಈ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು…
ಅನುದಿನ ಕವನ-೯೮೪, ಕವಿ: ಮುನಿರಾಜ್ ರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನವಳು..!
ನನ್ನವಳು..! ಬಳುಕುವ ಬಳ್ಳಿಯೊ ಅರಳಿ ಮರವೊ ಆನೆಯೊ ಅರಗಿಣಿಯ ಅದ್ಯಾವ ಹೋಲಿಕೆ ಇಲ್ಲದ ಅವಳು… ನನ್ನವಳು..! ಬಣ್ಣ ಹುಣ್ಣಿಮೆ ಬೆಳಕು ತೋಳು ಬಾಳೆಯ ದಿಂಡು ಮಲ್ಲಿಗೆ ಕಣ್ಣು ಸೇಬಿನ ಗಲ್ಲ ಹಾಲ್ಬೆಳಕು ಬೆಳದಿಂಗಳು ಇದ್ಯಾವ ಹೋಲಿಕೆ ಇಲ್ಲದ ಅವಳು… ನನ್ನವಳು..! ತಾಯಿಯ…
‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ ! (ಟ್ರಾನ್ಸ್ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ) -ಸೋಮು ಕುದರಿಹಾಳ ಚಂದಾಪುರ, ಗಂಗಾವತಿ
‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ ! (ಟ್ರಾನ್ಸ್ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ) ಸರ್ಕಾರಿ ನೌಕರಿ ಮಾಡುವವರ ಬದುಕಿನಲ್ಲಿ ವರ್ಗಾವಣೆ ಎಂಬುದು ಸಿಹಿ ಕಹಿಗಳ ಸಮ್ಮಿಲನ. ನೌಕರಿ ಸಿಗುವಾಗ ಯಾವುದೇ ಜಿಲ್ಲೆ ರಾಜ್ಯ ಗಡಿಗಳ ಮಿತಿ ನೋಡದೇ ಕೆಲಸ…
ಅನುದಿನ ಕವನ-೯೮೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನಿರೀಕ್ಷೆ ಜಾರಿಯಲ್ಲಿದೆ….
ನಿರೀಕ್ಷೆ ಜಾರಿಯಲ್ಲಿದೆ…. ಈಗೀಗ ಎಲ್ಲದಕ್ಕೂ ಮೌನ ಬೇಲಿಯ ಲಗಾಮು ನೇರ ಎದೆಗೇ ನುಗ್ಗುವ ಮಾತಿನ ಈಟಿಗಳು ಮರಾಮೋಸದ ಮರೆಯಲ್ಲಿ ಹೆಣೆದುಕೊಳ್ಳುವ ಕುತಂತ್ರದ ಜಾಲಗಳು ಹೊಂಚಿ ಕೂತ ಗುಳ್ಳೆ ನರಿಯ ವಂಚನೆಯ ಮಿಂಚುಗಳು ಎಲ್ಲಕ್ಕೂ ಕಿರುನಗೆಯೇ ಉತ್ತರ ಅಂದ ಹಾಗೆ…. ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನಿಲ್ಲ…
ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯಬೇಕು -ಮುಖ್ಯಮಂತ್ರಿ ಸಿದ್ದರಾಮಯ್ಯ
ಧಾರವಾಡ, ಸೆ. 9:ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶನಿವಾರ ಮಧ್ಯಾಹ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿ, ಮಾತನಾಡಿದರು. ಇಂದು ಶೇ.60…
ಸರ್ವ ಪಕ್ಷದ ನಿಯೋಗ ಭೇಟಿಗೆ ಕೇಂದ್ರದಿಂದ ಉತ್ತರ ಬಂದಿಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ, ಸೆ. 9: ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಯ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಅನುದಿನ ಕವನ-೯೮೨, ಕವಿ: ಮಹಿಮ, ಬಳ್ಳಾರಿ
ಪ್ರಶಾಂತವಾಗಿ ಹರಿವ ನದಿಯ ಒಳಗಿನ ರಭಸದಂತೆ ನೀನು ಮುನ್ನುಗ್ಗಿ ಮುನ್ನುಗ್ಗಿ ಓಡಿ ನನ್ನೆದೆಯಲ್ಲಿ ಅವಿತು ಗುಪ್ತಗಾಮಿನಿಯಾದೆ ಎದೆಯೊಳಗೆ ಅವಿತು ಪಿಸುದನಿಯಲ್ಲಿ ಹೆಸರಿಡಿದು ಕರೆದು ಕೆಣಕುವೆಯಲ್ಲ ಎದೆಯಾಳದಿಂದ ಹೊರಗೆದ್ದು ಬಾ ಕಣ್ತುಂಬ ನೋಡಬೇಕು ನಿನ್ನ ಬರಸೆಳೆದು ಅಪ್ಪಬೇಕು ಮನಸಾರೆ ಮಾತನಾಡಬೇಕು ತಗ್ಗಿಗೆ ಹರಿಯುವ…
ಅನುದಿನ ಕವನ-೯೮೧, ಕವಿ:ಎಸ್.ಕೌಸ್ತುಭ ಭಾರದ್ವಾಜ್, ಬಳ್ಳಾರಿ, ಕವನದ ಶೀರ್ಷಿಕೆ: ನಾಡು-ನುಡಿ
ನಾಡು–ನುಡಿ ಕನ್ನಡ ತಾಯಿಯ ಪುತ್ರರು ನಾವು ನಮ್ಮೀ ಭಾಷೆಯ ಬೆಳೆಸೋಣ ಜಾತಿಯ ಮರೆತು ಭಾಷೆಯ ನೆನೆದು ಕನ್ನಡ ಆಸ್ತಿಯ ಬೆಳೆಸೋಣ ಸ್ವಾಭಿಮಾನ ಮೆರೆದು ನನ್ನೀ ನಾಡು ಬೆಳೆಯಬೇಕೆಂಬಂತೆ ಕನ್ನಡ ಜಾಗೃತಿ ಮಾಡೋಣ ಭಾಷೆಯು ನಮ್ಮದು ಬೆಳೆಯಲೆಂದು, ಕನ್ನಡ ಬಳಸಿ ಕನ್ನಡ ಉಳಿಸಿ…
