ಅನುದಿನ‌ ಕವನ-೯೪೩, ಕವಿ: ಮಧುಸೂಧನ್ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ಮರಕ್ಕೆ ಸಿಕ್ಕ ಪಟ

ಮರಕ್ಕೆ ಸಿಕ್ಕ ಪಟ ಆ ರಸ್ತೆ ಬದಿಯ ಮರದ ಕೊಂಬೆಯಲ್ಲಿ ಸಿಕ್ಕಿ ನೇತಾಡುತ್ತಿದ್ದ ಗಾಳಿಪಟ ಪುಟ್ಟ ಕಂದನ ಕೈಬಿಟ್ಟು ತನ್ನ ಸೂತ್ರದೊಂದಿಗೇ ಪತರುಗುಟ್ಟಿತ್ತಿದೆ ಪಟ ಹಸಿರು ಬಣ್ಣದ್ದೇ ಆದರೂ ಹೊಂದಲೊಲ್ಲದು ಹಸಿಗೂ ಹಸಿವಿಗೂ ನಲಿವ ಮಾತೆಲ್ಲಿಯದು ಸೂತ್ರ ಹರಿದ ಮೇಲೆ ಗಾಳಿ…

ಬೆಂಗಳೂರು: ರಾಜ್ಯಪಾಲರೊಂದಿಗೆ ಮುಖ್ಯಮಂತ್ರಿಗಳ ಸೌಹಾರ್ದಯುತ ಭೇಟಿ

ಬೆಂಗಳೂರು, ಆ.31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.                           …

ಅನುದಿನ ಕವನ-೯೪೨, ಕವಿ:ಮೂಗಪ್ಪ ಗಾಳೇರ, ಮಂಗಳೂರು, ಕವನದ ಶೀರ್ಷಿಕೆ:ಕಣ್ಣೀರು ಸಾಲುತ್ತಿಲ್ಲ

ಕಣ್ಣೀರು ಸಾಲುತ್ತಿಲ್ಲ ಅದೆಷ್ಟೋ ನಿನ್ನ ನೆನಪುಗಳು ನನ್ನೆದೆಯಲಿ ಕಲ್ಲು ಬಂಡೆಗಳಂತೆ ಹಾಸುಹೊಕ್ಕಾಗಿದೆ ತುಸು ಪಿಸು ಮಾತನಾಡದೆ ಹಿಂದುರುಗಿ ನೋಡದೆ ಹೊರಟ ಗೆಳತಿಯೇ ಕಣ್ಣ ರೆಪ್ಪೆಗೆ ತಗುಲಿದ ಕಸವನೊಮ್ಮೆ ಸರಿಸಿ ನೋಡು ಪವಿತ್ರವಾದ ಭಾವನೆಗಳಲ್ಲಿ ಬೆಳದಿಂಗಳು ಬೇರೂರಿ ಕುಳಿತಿದೆ……!! ಆಸೆ ಕನಸುಗಳಿಲ್ಲದ ನನ್ನೆದೆಯ…

ಅನುದಿನ ಕವನ-೯೪೧, ಕವಿ:ಪಾರ್ವತಿ ಸಪ್ನ, ಬೆಂಗಳೂರು, ಕವನದ ಶೀರ್ಷಿಕೆ: ಕಾರಿರುಳ ರಾತ್ರಿಗಳು…

ಕಾರಿರುಳ ರಾತ್ರಿಗಳು… ಅಡಿಯಿಂದ ಮುಡಿಯವರೆಗೆ ಸಿಂಗರಿಸಿದ ಹೆಣ ನಾನು ಜೀವವಿರುವ ಕುರುಹಿಗೆ ಆಗಾಗ ನಿಟ್ಟುಸಿರೊಂದಿಗೆ ಹೊರದೂಡುವ ಉಸಿರೊಂದಿದೆ… ರಂಗು ರಂಗಿನ ಹಾಸಿಗೆಯಲ್ಲಿ ರಂಗೇರಿದ್ದ ಕನಸುಗಳ ಸಾವು, ಪ್ರತಿದಿನದ ಪ್ರತಿಕ್ಷಣವೂ ನನ್ನ ದಿಟ್ಟಿಸುವ ಕಣ್ಣುಗಳಿಗೆ ನಾ ಅಪ್ಸರೆ ಶಾಪಗ್ರಸ್ತ ದೇಹ,ಸದಾ ಮಸಣವ ಅಲಂಕರಿಸುವ…

ಅನುದಿನ ಕವನ-೯೪೦, ಕವಿ: ಟಿಪಿ ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ಬಾ….ಮಾತನಾಡೋಣ

ಬಾ… ಮಾತನಾಡೋಣ ಬಾ… ಮಾತನಾಡೋಣ ಕವಿತೆಗಳ ಮೂಲಕವೇ ಎಷ್ಟಂತ ಹೇಳುವುದು ಮೃದು ಮಧುರ ಪ್ರೀತಿಯನು? ಎದುರಾಗಿ ಕುಳಿತಾಡುವ ಮಾತುಗಳ ಫಲುಕು; ಮಿಗಿಲಲ್ಲ ಬಿಡು, ಈ ಎಲ್ಲ ಕವಿತೆಗಳ ಝಲಕು! ಮಾತನಾಡೋಣ… ಲಗುಬಗೆಯಿಂದ, ಸವಿ ನಗೆಯಿಂದ, ಹುಸಿ ಮುನಿಸಿಂದ, ಹಸಿ ಆಸೆಯಿಂದ; ಕವಿತೆಯ……

ಅನುದಿನ ಕವನ-೯೩೯, ಕವಿ: ಮುನಿರಾಜು, ಬೆಂಗಳೂರು, ಕವನದ ಶೀರ್ಷಿಕೆ: ಮಳೆಯಲಿ….

ಮಳೆಯಲಿ….. ಬಾನ ತುಂಬಾ ಕಾರ್ಮೋಡ ಬಸಿರಾದ ಮೋಡಗಳಿರಲು ಬಿಸಿಲಿಗೆ ಬಾಯ್ತೆರೆದು ದಾಹದಿ ಧರಣಿ ಕಾದಿರಲು ಬೀಸಿ ಬಂದ ತಂಗಾಳಿಯು ಮೋಡ ಮೋಡಗಳು ಮೋಹದಿ ಮುದ್ದಿಡಲು ಗುಡುಗು ಸಿಡಿಲು ಮಿಂಚು ಬಾನಲ್ಲಿ ರುದ್ರ ನರ್ತನವು ಹನಿ ಹನಿ ಮಳೆ ಸುರಿದಿರಲು ಕೆರೆ ಕೊಳ್ಳಗಳು…

ಅನುದಿನ ಕವನ-೯೩೮, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ

ನಾಲ್ಕು ಹನಿಗವನಗಳು ೧. ನೀನೇ….. ಏನೆಂದು ಬರೆಯಲಿ ನಿನ್ನ ನೆನೆದು ಬಿಳಿ ಹಾಳೆಯಲ್ಲಿ ! ; ಎಲ್ಲಾ ನೀನೇ ಬರೆದಿರುವೆ ನನ್ನ ಹೃದಯದಲ್ಲಿ. ೨. ಹುಡುಗಿ ನನ್ನ ಹುಡುಗಿ ಚಿನ್ನದ ಖನಿ ಎಂದರಸಿ ಬಂದರೆ ಅವಳಾದಳು ಮುಟ್ಟಿದರೆ ಮುನಿ. ೩. ನಿನ್ನ…..…

ರಾಜ್ಯ ಗಣಿ ಗುತ್ತಿಗೆ ಸಂಸ್ಥೆಗಳಿಗೆ ಅರಣ್ಯ ತೀರುವಳಿ ಮತ್ತಿತರ ಸಮಸ್ಯೆ ಏಕಗವಾಕ್ಷಿ ವ್ಯವಸ್ಥೆ ಮಾದರಿಯಲ್ಲಿ ಬಗೆಹರಿಸಲು ಸಿಎಂ‌ ಸೂಚನೆ

ಬೆಂಗಳೂರು, ಜು. 27- ಗಣಿ ಗುತ್ತಿಗೆ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಸೂಚಿಸಿದರು.   ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು…

ಅನುದಿನ ಕವನ-೯೩೭, ಕವಿ:ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ವರುಣನಿಗೆ…..🙏 ಮಳೆ ಚಿತ್ರ: ಎಂ.ಡಿ ರಫಿ, ಬಳ್ಳಾರಿ

ವರುಣನಿಗೆ…..🙏 ವರುಣ ಸಾಕು ನಿಲ್ಲಿಸು ನಿನ್ನ ಆರ್ಭಟ ಮುಗಿಲು ಹರಿದು ಧರೆಗೆ ಬರುತ್ತಿದೆ ನೆಲವು ನೆರಳಿ ಅಳುತಿದೆ ನಿನ್ನ ಕಾಟಕೆ ಮೆತ್ತಗಾಗಿ ನೀರ ಜೊತೆ ಕಣ್ಣಿರು ಬರುತ್ತಿದೆ ಊಳಿದ ನೆಲಕಿಟ್ಟ ಬೀಜ ಕೊಳೆತು ಮೇಲೆಳಲು ನೆರಳಿ ಒಡಲಲ್ಲೆ ಸಾಯುತಿದೆ ಅನ್ನ ಬೇಳೆವ…

ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಲು ಒತ್ತಾಯ

ಬೆಂಗಳೂರು, ಜು.26: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಬುಧವಾರ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಪ್ರೊ. ನಾಗರತ್ನಮ್ಮ ಅವರು ಭಾರತದ ಸಂವಿಧಾನದ…