ಅನುದಿನ‌ ಕವನ-೯೩೬, ಕವಿ: ಮಂಜು ಎಂ ದೊಡ್ಡಮನಿ, ಬೆಂಗಳೂರು 

ಹೊಕ್ಕುಳದ ಬುನಾದಿ ಮೇಲೊಂದು ಬಳ್ಳಿಯ ಬೆಳೆಸಿ ಒಲವ ಸುಗಂಧ ಸೂಸುವ ಹೂಗಳ ಅರಳಿಸುವೆ ಕತ್ತಲ ಬಯಕೆಗಳಿಗೊಂದಿಷ್ಟು ಬೆವರು ಹರಿಸು. ಕಾಮ ತೃಷೆ ಎಲ್ಲೇ ಮೀರಲಿ; ಕಡು ಸಂಜೆ ಕೆಂಪಾಗಿ ಮೆಲ್ಲಗೆ ಕಪ್ಪಾಗುವಾಗ ನಗ್ನತೆಯ ಕುಂಚ ಭಾವಭಂಗಿಯ ಚಿತ್ರ ಬಿಡಿಸಲಿ.. ಅದೆಷ್ಟು ಕಣ್ಣುಗಳು…

ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರದ ಬಗ್ಗೆ ಮಾಹಿತಿ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ

ಹುಬ್ಬಳ್ಳಿ, ಜು. 25: ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು  ಮಂಗಳವಾರ ಹಾವೇರಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ…

ಅನುದಿನ‌ ಕವನ-೯೩೫, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, [ಡಿಜಿಟಲ್ ಚಿತ್ರ ಕೃಪೆ: ಯಜ್ಞ ಆಚಾರ್ಯ, ಮಂಗಳೂರು]

ಸುಮ್ಮನೆ ನಿಂತು ಎನ್ನೆದೆಯ ಮೇಲೆ ಕೈಯಿಟ್ಟಾಗ ಅಂತರಾಳದ ಬಾಗಿಲು ತೆರೆಯಿತು * * * ಮಳೆ ನಿಂತ ಮೇಲೆ ಎಲೆಗಳ ಮರೆಯಿಂದ ಹನಿ ಉದುರುವಾಗ ನನ್ನ ಭೂತದ ನೆನಪು ಮರುಕಳಿಸಿತು * * * ಬೇಸಿಗೆ ಉರಿಬಿಸಿಲಲ್ಲಿ ಕೋಗಿಲೆಯ ಕುಹೂ ಆಲಿಸಿ…

ಬೆಂಗಳೂರಿನಲ್ಲಿ ಪತ್ರಿಕಾ ದಿನಾಚರಣೆ: ಧ್ವನಿ ಇಲ್ಲದವರಿಗೆ ಧ್ವನಿ ಕೊಡುವುದೇ ಪತ್ರಿಕಾ ವೃತ್ತಿಯ ಜವಾಬ್ದಾರಿ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜು 24: ಮಹಾತ್ಮಗಾಂಧಿ, ಅಂಬೇಡ್ಕರ್ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ, ಆಶಯ, ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ…

ಅನುದಿನ ಕವನ-೯೩೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಕ್ಷಮಿಸಿ ಸಾಹೇಬ್…

ಕ್ಷಮಿಸಿ ಸಾಹೇಬ್… ನಾವೋ ಪ್ರತಿಷ್ಟೆಗೆ ಬಿದ್ದು ನಿಮ್ಮ ಕನಸುಗಳನ್ನು ಮಾರುತ್ತಿದ್ದೇವೆ ಸಾಹೇಬ್… ಎಷ್ಟೆಂದರೆ ಸಾಹೇಬ್ ಕೋಟಿಕೋಟಿಗೆ ಒಂದು ಟಿಕೆಟಿಗೆ ನಿಮ್ಮ ಕನಸುಗಳು ಗಾಳಿಗೆ ತೂರಿ ನಿಂತಿದ್ದೇವೆ ಸಾಹೇಬ್… ಯಾರ ಹುನ್ನಾರವನ್ನು ಅರಿಯಲಾರದೆ ಜಿದ್ದಿಗೆ ಬಿದ್ದು ಒಬ್ಬರಿಗಿಂತ ಒಬ್ಬರು ನಮ್ಮ ಕಾಲ ನಾವೇ…

ಸಿಎಂ ಸಿದ್ಧರಾಮಯ್ಯ ಪ್ರಶಸ್ತಿ ಪ್ರದಾನ: ಉತ್ತಮ ರಾಜ್ಯ ಶ್ರೇಷ್ಠ ರಫ್ತುದಾರ ಪ್ರಶಸ್ತಿ ಸ್ವೀಕರಿಸಿದ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ

ಬೆಂಗಳೂರು, ಜು. ೨೩:  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಎಂಟರಪ್ರೈಸಸ್ ನ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಉತ್ತಮ ರಾಜ್ಯ ಶ್ರೇಷ್ಠ ರಫ್ತುದಾರ ಪ್ರಶಸ್ತಿಯನ್ನು…

ಅನುದಿನ ಕವನ-೯೩೩, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಉಡುಗೊರೆ ಕೊಡಲೇನು

ಉಡುಗೊರೆ ಕೊಡಲೇನು ಭುವಿಯ ಕ್ಷಿತಿಜದಿ ಬಿರಿದ ಗಗನ ಕುಸುಮವು ನೀನು ಅಘವಣಿಯ ತಂದು ಸಿಂಪಡಿಸಲೇನು ಇಂದ್ರಛಾಪದಿ ಸೂಸುತಿರುವ ಸಪ್ತವರ್ಣವು ನೀನು ಕಪ್ಪು ಕಾಡಿಗೆ ದೃಷ್ಟಿ ತೆಗೆಯಲೇನು ಕಡಲ ಸೇರಲು ಹರಿವ ನದಿಯ ಅವಸರ ನೀನು ಹರಿಗೋಲು ಹಿಡಿದು ಸರಿಸಲೇನು ಮಕರಂದ ಹೀರಿ…

ಅನುದಿನ ಕವನ-೯೩೨, ಕವಿ: ಡಾ. ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ:ಕಾವಳದ ರಾತ್ರಿಯ ಒಂದು ದಿನ

ಕಾವಳದ ರಾತ್ರಿಯ ಒಂದು ದಿನ ಮೂರು ಕಲ್ಲಿನ ಒಲೆಯ ಮುಂದೆ ಊದಗೊಳವೆ ಹಿಡಿದು ‘ಫೂ’ ಎನ್ನುವ  ಅವ್ವ ಗಾಳಿಯೂದಿದಂತೆಲ್ಲಾ ಏರಿಳಿವ ಪುಪ್ಪುಸ ಅರೆ ತೆರೆದ  ಕುಪ್ಪುಸದ ಕುಣಿಯೊಳಗೆ ಎದ್ದು ಕಾಣುವ ಪಕ್ಕೆಲುಬು ಹೊಗೆಯೊಳಗೆ ಅವಳೊ ಅವಳೊಳಗೆ ಹೊಗೆಯೊ ಹೊಗೆಯಡರಿದ ಕನಸುಗಳು ಒಳಗೊಳಗೆ…

ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ: ಆರೋಗ್ಯ ಮತ್ತು ಆನಂದಕ್ಕೆ ಕ್ರೀಡೆಗಳು ಪೂರಕ -ಎಸ್.ಪಿ ರಂಜಿತ್ ಕುಮಾರ್ ಬಂಡಾರು

ಬಳ್ಳಾರಿ, ಜು.21:ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಚಾಲನೆ ದೊರೆಯಿತು. ಪಂದ್ಯಾವಳಿಯ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಆರೋಗ್ಯಕ್ಕಾಗಿ ಕ್ರೀಡೆ, ಆನಂದಕ್ಕಾಗಿ ಕ್ರೀಡೆ…

ಅನುದಿನ ಕವನ-೯೩೧, ಕವಿ: ಎ.ಎನ್.ರಮೇಶ್.ಗುಬ್ಬಿ, ಕಾರವಾರ ಜಿ. ಕವನದ ಶೀರ್ಷಿಕರ: ಟೊಮಾಟೊ ಹನಿಗಳು (ಹಾಸ್ಯ ಮಿನಿಗವಿತೆಗಳು)

” ಟೊಮಾಟೊ” ಎಂಬ ಸುಂದರಿಯ ಮೇಲೆ ಆರು ಹಾಸ್ಯದ ಹನಿ ಮಿನಿಗವಿತೆಗಳು ರಚಿಸಿದ್ದಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು. ಗಗನ ಕುಸುಮವಾಗಿರುವ ಅಡುಗೆಮನೆ ಬಂಗಾರಿಯ ಮುಂದೆ ಹಚ್ಚಿಟ್ಟ ನಗೆಪ್ರಣತೆಗಳು. ಸ್ವಲ್ಪ ಉತ್ಪ್ರೇಕ್ಷೆಯಿದೆ, ವಿನೋದವಿದೆ, ವಿಡಂಬನೆಯಿದೆ, ಜೊತೆಜೊತೆಗೆ ಸ್ವಲ್ಪ ವಾಸ್ತವವೂ ಇದೆ. ಬಂಗಾರದ…