ಸೋಲುತ್ತೇನೆ… ಅವನು ಹೇಳುತ್ತಾನೆ ಮತ್ತೇರಿಸುವುದಿಲ್ಲ ನಿನ್ನ ನೋಟ ಬೆರಳ ತಾಗಿಸು ಎಂದು… ನಾನೋ ನನ್ನ ಮರೆತು ಅವನೆಡೆಗೆ ಒಂದೇ ಸಮನೆ ನೋಡುವಾಗ ಅವನಿಗೆ ಬೇರೇನೋ ಬೇಕು ಎಂಬುದನ್ನು ಮರೆಯುತ್ತೇನೆ… ಮತ್ತೆ ಹೇಳುತ್ತಾನೆ ಅವನು ಆಗೆ ಕಾಡಬೇಡ ಸನಿಹ ಬಂದು ತೋಳು ಬಳಸಿ…
Category: ರಾಜ್ಯ
ಹೆಚ್.ಕೆ.ಬಿ.ಕೆ ಜಿಐಯಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಸಂವಿಧಾನವು ಭಾರತದ ಆತ್ಮ -ಸಿ.ಎಂ.ಫೈಝ್ ಮಹಮ್ಮದ್ ಅಭಿಮತ
ಬೆಂಗಳೂರು, ಜ.26 :ನಗರದ ಹೆಚ್.ಕೆ. ಬಿ.ಕೆ. ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಒನ್ ಸ್ಕೂಲ್ ಆಫ್ ಬಿಜಿನೆಸ್ ಸಹಯೋಗದಲ್ಲಿ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಒನ್ ಸ್ಕೂಲ್ ಆಫ್ ಬಿಜಿನೆಸ್ ನ ಅಧ್ಯಕ್ಷರೂ…
ಅನುದಿನ ಕವನ-೧೮೫೨, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಸತ್ಯ ಸಾಕ್ಷಾತ್ಕಾರ.!
“ಇದು ಬದುಕಿನ ತತ್ವ ಝೇಂಕಾರದ ಮಾರ್ಮಿಕ ಕವಿತೆ. ಬಾಳ ಬೆಳಕಿನ ಸಾಕ್ಷಾತ್ಕಾರದ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಸಾರವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ವಿಸ್ತಾರವಿದೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ನಿಮಗೆ ಆಪ್ತವಾಗುವ ಸ್ವಾನುಭವ ಲೋಕಾನುಭಾವಗಳ ಪರಮಾಪ್ತಗೀತೆಯಿದು. ನಮ್ಮೊಳಗೊಂದು ವಿರಕ್ತತೆಯ ಬೆಳಕ ಚೆಲ್ಲಿ,…
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ.ರವಿ ಅವರಿಗೆ ಸನ್ಮಾನ
ಬೆಂಗಳೂರು.ಜ.25: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ. ಬಿ.ಕೆ ರವಿ ಅವರನ್ನು ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಮುಖ್ಯಸ್ಥರಾದ ಡಾ.ಬಿ ಶೈಲಶ್ರೀ ಅವರು ಸನ್ಮಾನಿಸಿ ಗೌರವಿಸಿದರು. …
ಅನುದಿನ ಕವನ-೧೮೫೦, ಕವಿ: ಸಿದ್ದರಾಮ ತಳವಾರ, ಕಿತ್ತೂರು, ಕವನದ ಶೀರ್ಷಿಕೆ: ಪ್ರೇಮ!
ಪ್ರೇಮ! ಎಲ್ಲೋ ಓದಿದ ನೆನಪು ಥೇಟ್ ಹಾಗೆಯೇ.. ನಿನ್ನ ಕಣ್ಣುಗಳು ಎರಡಲಗಿನ ಕತ್ತಿಗಳೇ ಸರಿ, ಮೋಹಕ ಸೆಳೆತ ಅಬ್ಬಬ್ಬ… ಎದೆಗಿಳಿಸಿದರೆ ರಮ್ಯ ನೋಟ ಎದೆ ಸೀಳಿದರೆ ಏನೀ ಹರಿತ, ಎದೆ ಅಮೃತ ಬಳ್ಳಿ ಕಾಯಿಲೆಗೆ ಮದ್ದು ಕಾಯಕ್ಕೆ ಮುದ್ದು ಕಣ್ಮುಚ್ಚಿದರೆ ನೇರ…
ಅನುದಿನ ಕವನ-೧೮೪೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ:ಸವಿ ಎಂದು ಗೊಣಗಿಕೊಳ್ಳುತ್ತೇನೆ…
ಸವಿ ಎಂದು ಗೊಣಗಿಕೊಳ್ಳುತ್ತೇನೆ… ಈ ದಾರಿಯ ನಡುವೆ ಒಬ್ಬನೆ ನಡೆವಾಗ ಗುಯ್ ಎನ್ನುವ ಗಾಳಿ ನಿನ್ನ ಹೆಸರ ಹೇಳುತ್ತದೆ… ನಾ ಪದ್ಯ ಗೀಚಲು ಸಿದ್ದನಾದಾಗ ನನ್ನೊಳಗಿನ ಮೋಹ, ವ್ಯಾಮೋಹ ಎಲ್ಲವೂ ನೀನೆ ಎಂಬುದ ನನ್ನೊಳಗಿನ ಆತ್ಮ ನನಗೆ ನೆನಪಿಸುತ್ತದೆ… ನೀ ನನಗೆ…
ನಾ ನೋಡಿದ ಚಿತ್ರ: ಲ್ಯಾಂಡ್ ಲಾರ್ಡ್, ಚಿತ್ರ ವಿಮರ್ಶೆ: ಸಿದ್ದರಾಮ ತಳವಾರ, ಕಿತ್ತೂರು
”ಲಾ & ಆರ್ಡರ್ V/s ಲ್ಯಾಂಡ್ ಲಾರ್ಡ್” ಉಳುವವನೇ ಭೂಮಿ ಒಡೆಯ ಕಾನೂನು ಸುತ್ತ ಹೆಣೆದ ಕಥೆ ಕಾಟೇರ ಸಿನಿಮಾ ಆಗಿ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಅಚ್ಚೊತ್ತಿದ ಬೆನ್ನಲ್ಲೇ ‘ಲ್ಯಾಂಡ್ ಲಾರ್ಡ್’ ಕೂಡ ಇದೇ ಮಾದರಿಯ ಕಥಾಹಂದರ ಹೊಂದಿರಬಹುದು ಅಂಥ…
ಅನುದಿನ ಕವನ-೧೮೪೮, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಅರಣ್ಯ ರೋಧನ…!
“ಇದು ನಮ್ಮ ನಿಮ್ಮದೇ ಜೀವಗಳ ಸೂಕ್ಷ್ಮ ಸಂವೇದನೆಗಳ ಅನಾವರಣದ ಸತ್ಯ ಕವಿತೆ. ಬಂಧಾನುಬಂಧಗಳಲ್ಲಿ ನರಳುವ ವೇದನೆ ನಿವೇದನೆಗಳ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಸಂಕೀರ್ಣ ಸಂಗತಿಗಳ ಸಾರವಿದೆ. ಅರ್ಥೈಸಿದಷ್ಟೂ ಬಾಳಿನ ವಿಷಮ ವಿಷಾದ ಘಳಿಗೆಗಳ ವಿಸ್ತಾರವಿದೆ. ಇದು ಆಗಾಗ ಅನುಭವಿಸುವ ಸಕಲರ…
40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ ಅನಾವರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜ.22: ಬೀದರ್ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಂಘಟಿಸುವ 40ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಗುರುವಾರ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ…
ಅನುದಿನ ಕವನ-೧೮೪೫, ಯುವ ಕವಿ: ವಿಜಯಭಾಸ್ಕರ್ ಎಂ., ಸೇಡಂ, ಕವನದ ಶೀರ್ಷಿಕೆ: ನಗು!
ನಗು! ಅಷ್ಟು ನಗದಿದ್ದರೆ ಏನಂತೆ ಒಳಗಿನ ನೋವ ಮರಿಲಾಕ್ಕಾದರೂ ನಗಬೇಕು ಸಲೀಸದಾ ಹಲ್ಲು ಗಿಂಜಿ ತುಟಿ ತೀಡಿ ನಕ್ಕ ನಗುವಲ್ಲಿ ಅಳಲು ಅಡಗಿದೆ ನಾಳೆ ನಾಡಿದ್ದು ಖುಷಿ ಸಿಗಬಹುದು ಇಂದು ದೊರಕಿದ ದಿನ ಬಾರದು ಎಷ್ಟೋ ವರುಷಗಳ ಕಾಲ ಇದ್ದು ಸವೆಸುವ…
