ನಮಗೂ ಟಿಕೆಟ್ ಕೊಡಿ……! ನಮಗೂ ಟಿಕೆಟ್ ಕೊಡಿ ಸ್ವಾಮಿ ನನಗೆ ಕೊಡದಿದ್ದರೂ ಚಿಂತೆಯಿಲ್ಲ ಚುನಾವಣೆಗೆ ಸ್ಪರ್ಧಿಸಲು ನನ್ನ ಮಗಳು, ಅಳಿಯ, ಮಗ, ಸೊಸೆ, ಅಣ್ಣ, ತಮ್ಮ ಎಲ್ಲರಿಗೂ ಟಿಕೆಟ್ ಕೊಡಿ ಸ್ವಾಮಿ ನಮ್ಮದು ರಾಜ ಮಹಾರಾಜರಂತೆ ವಂಶಪರಂಪರೆಯ ಆಡಳಿತವಲ್ಲ ಅದಕ್ಕೇ ನಮ್ಮ…
Category: ರಾಜ್ಯ
ಅನುದಿನ ಕವನ-೮೦೨, ಕವಿ: ದಯಾನಂದ, ಬೆಂಗಳೂರು, ಕವನದ ಶೀರ್ಷಿಕೆ: ಫ್ರಾನ್ಸ್ ಮತ್ತು ಕಾವ್ಯ
ಫ್ರಾನ್ಸ್ ಮತ್ತು ಕಾವ್ಯ ಬೋದಿಲೇರ್ ಹೇಳಿದ ‘ಫ್ರಾನ್ಸ್ ಗೆ ಕಾವ್ಯವೆಂದರೆ ಭಯ, ಫ್ರಾನ್ಸ್ ಕವಿಯಿಂದ ನಿರೀಕ್ಷಿಸುವುದು ವ್ಯಾಕರಣ ಮತ್ತು ಕಾಗುಣಿತದ ಪರಿಶುದ್ಧತೆಯನ್ನು ಮಾತ್ರ’ ಸೂಳೆಗೇರಿಯಲ್ಲಿ ಅಲೆಯುತ್ತಿದ್ದ ಬೋದಿಲೇರ್ ಗೆ ಜೀನ್ ದುವಾಲ್ ಸಿಕ್ಕಳು ಅವಳ ಎದೆ ನಿತಂಬ ತೊಡೆ ತೋಳಲ್ಲಿ ಪಾಪದ…
ಅನುದಿನ ಕವನ-೮೦೧, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಧೃವ ಬೆಳಕು
ಧ್ರುವ ಬೆಳಕು… ಇನ್ನಷ್ಟು ಊರಿಗೆ ಮತ್ತಷ್ಟು ಕೇರಿಗೆ ದೇಶದುದ್ದಗಲಕ್ಕೂ ಇನ್ನಷ್ಟು ಹರಡಬೇಕಿತ್ತು ಈ ಧೃುವ ಬೆಳಕು… ಬೆಳಗಬೇಕಿತು ನಳಂದ ಬುದ್ದವಿಹಾರದಿ ಧೃುವ ನಕ್ಷತ್ರವೊಂದು ಚೆಲುವ ಚಾಮರಾಜನಗರದ ಮತ್ತಷ್ಟು ಅಭಿವೃದ್ದಿಯ ನಡುವೆ ನಿಮ್ಮ ನಡಿಗೆಯ ಬೆಳಕೊಂದು ಊರೂರಿಗೆ ಫಸರಿಸಿ ಜನರೇಳಿಗೆಯ ನಡುನಡುವೆ ಮಿಂಚಿ…
ಅನುದಿನ ಕವನ-೮೦೦, ಕವಿ: ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಧ್ರುವ ಇಲ್ಲದ ರಾಜಕೀಯಾಕಾಶ
ಧ್ರುವ ಇಲ್ಲದ ರಾಜಕೀಯಾಕಾಶ ಇರುಳು ಕಳೆದು ಬೆಳಗು ಮೂಡುವ ವೇಳೆ ಮಿಂಚಿ ಮರೆಯಾದ ಜನಮಾನಸದ ಧ್ರುವತಾರೆ ಸೌಮ್ಯ ಹೃದಯಿ;ಸಾಮರಸ್ಯ ಪ್ರೇಮಿ ಮೈತ್ರಿ ಬಿತ್ತುವವರನು ಹೃದಯವೊಂದು ಕೊಂದಿತೆ! ಬುದ್ಧ-ಬಸವ-ಭೀಮರ ಗಾಢ ಅನುಯಾಯಿ ಸದ್ದಿಲ್ಲದೆ ಅಸ್ತಂಗತವಾದ ಓ ಸಹೃದಯ. ಅಭಿವೃದ್ಧಿಯ ಬೀಜವ ಬಿತ್ತಿ; ಭ್ರಷ್ಟತೆಯ…
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ವಿಧಿವಶ, ಸಿದ್ಧರಾಮಯ್ಯ, ಡಿಕೆಶಿ ಕಂಬನಿ
ಮೈಸೂರು, ಮಾ.11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಂಸದ, ಮಾಜಿ ಶಾಸಕ ಆರ್.ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡಿದೆ ಎಂದು ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ ತಕ್ಷಣ ಬಂದು ಮೈಸೂರಿನ…
ಅನುದಿನ ಕವನ-೭೯೯, ಕವಿಯತ್ರಿ: ವಸು ವತ್ಸಲೆ, ಬೆಂಗಳೂರು, ಕವನದ ಶೀರ್ಷಿಕೆ: ಭಾವಗೀತೆ
ಭಾವಗೀತೆ ಕಣ್ಣ ಕೊಳದಿ ನಿನ್ನ ನೆನಪ ತಾವರೆ ಅರಳಿ ನಿಂತಿವೆ ಬಣ್ಣಗೊಂಡ ನನ್ನ ಕನಸ ಹೊಂಬಿಸಿಲು ಹೊಳೆದಿದೆ ಮಂಜಿನ ಸೋನೆಯು ಜಿನುಗುತಾ ತಬ್ಬಿದೆ ಮನಪರ್ವದ ಕಂದರಗಳಲಿ ಮನದ ಬಯಲಿನಲ್ಲಿ ನಕ್ಷತ್ರಗಳು ಚೆಲ್ಲಿ ನಗುತಿವೆ ಹೂದುಟಿಯಲಿ ಬೆಚ್ಚನೆ ಸುಯ್ದು ತಿಣುಕುವ ತಂಗಾಳಿ ಬೆಳ್ದೆರೆಯ…
ಅನುದಿನ ಕವನ-೭೯೮, ಕವಿ: ಡಾ.ಎಸ್.ಮಂಜುನಾಥ, ಬಳ್ಳಾರಿ, ಕವನದ ಶೀರ್ಷಿಕೆ: ಬಳ್ಳಾರಿಯಂದರೆ…..
ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯರ್ಯಾರೋ ಹೆಸರಿನಲ್ಲಿ ಪ್ರಕಟವಾಗುತ್ತಿರುವ ‘ಬಳ್ಳಾರಿಯಂದರೆ…..’ ಕವನದ ಮೂಲ ಕವಿ ಅಖಂಡ ಬಳ್ಳಾರಿ ಜಿಲ್ಲೆಯ ಯುವ ಕವಿ, ವಿಜ್ಞಾನ ಲೇಖಕ, ಉಪನ್ಯಾಸಕ, ಖಗೋಳ ಸಂಶೋಧಕ ಡಾ. ಎಸ್. ಮಂಜುನಾಥ ಅವರು! ಚುಕ್ಕಿ ಚಂದ್ರಮ ಕವನ ಸಂಕಲನ ಸೇರಿದಂತೆ…
ಶಿರಹಟ್ಟಿಯಲ್ಲಿ ಹೋಳಿ: ತಮಟೆ ಬಡಿದು ಸಂಭ್ರಮಿಸಿದ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ)
ಗದಗ, ಮಾ.8: ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರು ಬುಧವಾರ ತಮ್ಮ ಪ್ರಾಥಮಿಕ ಶಾಲೆಯ ಗೆಳೆಯರೊಡನೆ ಸಂಭ್ರಮ, ಸಡಗರಗಳಿಂದ ಆಚರಿಸಿದರು. ಮನಂ ಅವರು ಕಾಮನ ಮೆರವಣಿಗೆಯಲ್ಲಿ ಜಾನಪದ ತಾಳವಾದ್ಯವಾದ ಹಲಗಿ ಬಾರಿಸುತ್ತಾ ಭಾಗವಹಿಸಿ ಗಮನ ಸೆಳೆದರು.…
ಅನುದಿನ ಕವನ-೭೯೭, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಬಲೆ
🍀🌺🍀💐ಕರ್ನಾಟಕ ಕಹಳೆ ಡಾಟ್ ಕಾಮ್ ನ ಎಲ್ಲಾ ಸಹೃದಯ ಓದುಗರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು🍀🌺🍀💐 (ಸಂಪಾದಕರು)…
ಅನುದಿನ ಕವನ-೭೯೬, ಕವಿ:ವೀರೇಂದ್ರ ರಾವಿಹಾಳ್, ಬಳ್ಳಾರಿ, ಕವನದ ಶೀರ್ಷಿಕೆ: ಒಂದು ಅನನ್ಯ ಭೇಟಿ
ಒಂದು ಅನನ್ಯ ಭೇಟಿ ಬಹು ದೀರ್ಘ ಕಾಲದ ನಂತರ ಒಂದು ಆಕಸ್ಮಿಕ ದಿನ ಆಕಸ್ಮಿಕವಾಗಿಯೇ ಭೇಟಿಯಾದೆವು ಮುಖದಲ್ಲಿ ಕಿರುನಗೆಯ ಬೆಳುದಿಂಗಳು ಎದೆಯ ತುಂಬೆಲ್ಲ ಹಳೆಯ ಭಾವಗಳ ಸುಳಿಗಾಳಿ ಮಾತುಗಳೆಲ್ಲ ಹರಿವ ನದಿಯಾಗಲೆಂದು ಧುಮ್ಮಿಕ್ಕುವ ಜಲಪಾತಗಳಾಗಲೆಂದು ಇಷ್ಟು ದಿನ ತಡೆದ ಮಳೆ ಹಳೆಯ…
