ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ: ಸಿ.ಎಂ ಸಿದ್ದರಾಮಯ್ಯ

ಮೈಸೂರು ನ11: ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ ನೀಡಿದ್ದೇನೆ. ಶಿಕ್ಷೆ ಪ್ರಮಾಣ ಹೆಚ್ಚಾಗಲು ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳು, ಆಯುಕ್ತರು, ಐಜಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ಅನುದಿನ ಕವನ-೧೭೭೫, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಸೋಕಿತು ಒಲವ ತಂಗಾಳಿಯ ಅಲೆಯು ಈ ದಿನ ನಿನ್ನಿಂದ ಬಾಳಿಗೆ ಪ್ರೀತಿಯ ಹೊಳೆಯು ಈ ದಿನ ಮಧುರ ಯಾನದ ಪ್ರತಿ ಪುಟವು ಬಣ್ಣದ ಹಾಡು ಕದಪು ತುಂಬ ಖುಷಿಯ ಕಳೆಯು ಈ ದಿನ ಸೀಳ್ಳೆ ಹಾಕುತ ಕಂಪು ಬೀರಿದೆ ಸಂಪಿಗೆ…

ಅನುದಿನ ಕವನ-೧೭೭೪, ಕವಯತ್ರಿ: ಡಾ. ಸುಮ ವೈ, ಬಳ್ಳಾರಿ, ಕವನದ ಶೀರ್ಷಿಕೆ:ಅಂತಃಶಕ್ತಿ

ಅಂತಃಶಕ್ತಿ ರಸ್ತೆಯ ಬದಿಯಲೊಂದು ಪುಟ್ಟ ಗೂಡಂಗಡಿ ಅಗಲೀಕರಣದ ನೆಪವೊಡ್ಡಿ ನೆಲ ಸಮಗೊಳಿಸಿದರೆ ಅದನು ದಿಕ್ಕು ತೋಚದಂತಾದ ಅಂಗಡಿಯ ಮಾಲೀಕ ಹೊಟ್ಟೆಪಾಡಿಗೆಂದು ಹೊಸ ದಾರಿ ಹುಡುಕಲು ಆರಂಭಿಸಿದ ಶಾಲೆಯ ಮುಂದೊಂದು ಬಲೂನಿನ ಸೈಕಲ್ ಹಿಡಿದ ಹಿಲಿಯಂ ಹೊಂದಿದ ಬಣ್ಣ ಬಣ್ಣದ ಬಲೂನುಗಳು ಅದಕಂಡು…

ಅನುದಿನ ಕವನ-೧೭೭೩, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ:ನಗುವ ಶೂನ್ಯ

ನಗುವ ಶೂನ್ಯ ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ ರೆಕ್ಕೆಯ ಹಕ್ಕಿಯ ಶೋಕ ಮನ ಅನುಭವಿಸುತ್ತಿರುವಾಗ ಮಾತು…

ಮೋದಿ ಪ್ರಧಾನಿ ಆದ ಬಳಿಕ ಎಲ್ಲಾ ಸಾಂವಿಧಾನದ ಸಂಸ್ಥೆಗಳ ಮೌಲ್ಯ ಹಾಳು ಮಾಡಿ, ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ: ಸಿ.ಎಂ ಆರೋಪ

ಬೆಂಗಳೂರು ಜ8 : ಮೋದಿ ಪ್ರಧಾನಿ ಆದ ಬಳಿಕ ಎಲ್ಲಾ ಸಾಂವಿಧಾನದ ಸಂಸ್ಥೆಗಳ ಮೌಲ್ಯ ಹಾಳು ಮಾಡಿ, ಚುನಾವಣಾ ಆಯೋಗ-ಸಿಬಿಐ ಸೇರಿ ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ…

ರಾಜ್ಯದ ಗಮನ ಸೆಳೆಯುತ್ತಿರುವ ಕೆಯುಡಬ್ಲ್ಯುಜೆ ಚುನಾವಣೆ: ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ ) ತುಮಕೂರು, ಚಿತ್ರದುರ್ಗ ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅದೇ ರೀತಿ ಮಂಡ್ಯ ಜಿಲ್ಲಾ ಘಟದ ಚುನಾವಣೆಗೂ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನು ಸ್ಥಳೀಯ ಸಿವಿಲ್ ನ್ಯಾಯಾಲಯ…

ಅನುದಿನ‌ ಕವನ-೧೭೭೨, ಹಿರಿಯ ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು

ಅಕ್ಷರಗಳು ಒಣಗುವುದಿಲ್ಲ ಹೃದಯ ಹೊಕ್ಕು ಹೊರಬಂದ ಅಕ್ಷರಗಳು ಒಂದೊಂದು ಮೆಟ್ಟಿಲುಗಳಲ್ಲೂ ಕಾದು ಕುಳಿತಿರುತ್ತವೆ ಅಕ್ಷರಗಳನ್ನು ಸಹನೆಯಿಂದ ನೇವರಿಸಿ ಅವು ನಮ್ಮೊಳಗೇ ಮರಿ ಮಾಡುತ್ತವೆ ಅಕ್ಷರಗಳು ನಮ್ಮ ರುಚಿಗೆ ಈಡಾಗಿ ತುಳಿಸಿಕೊಂಡರೆ ಬೀದಿಗೆ ಬೀಳುತ್ತವೆ ಅಕ್ಷರಗಳು ಇತರರ ನಾಲಿಗೆಯಲ್ಲಿ ವರ್ಣಪಡೆದು ಬಹುರೂಪಿಯಾಗುತ್ತವೆ ಅಕ್ಷರಗಳು…

ಅನುದಿನ ಕವನ-೧೭೭೧, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಕಂಡ ಕನಸುಗಳೂ ಹೊತ್ತಿ ಉರಿಯುತಿಹವು ಅವಳಿಲ್ಲದೆ ಕಂಬನಿಗಳೂ ಪ್ರತಿಸಲ ಕಪ್ಪ ಕೇಳುತಿಹವು ಅವಳಿಲ್ಲದೆ ವಿರಹವೆಂಬ ಪದವೇ ಇರಲಿಲ್ಲ ಅವಳ ಅಗಲುವವರೆಗೆ ಚಣಗಳೂ ದಿಕ್ಕುಗಾಣದೆ ಸತ್ತು ಬಿದ್ದಿಹವು ಅವಳಿಲ್ಲದೆ ಹೂಗಳೆಲ್ಲ ಒಡತಿಯಿಲ್ಲದೆ ಬೆಂಕಿಯಲಿ ಬೆಂದಂತಿಹವು ಮಳೆಹನಿಗಳು ಸಹ ಕೆಂಡದ ಹನಿಗಳಾಗಿಹವು ಅವಳಿಲ್ಲದೆ…

ಅನುದಿನ ಕವನ-೧೭೭೦ , ಯುವ ಕವಿ: ತರುಣ್ ಎಂ ಆಂತರ್ಯ, ಟಿ. ನಾಗೇನಹಳ್ಳಿ, ಚಿತ್ರದುರ್ಗ ಜಿ. ಕವನದ ಶೀರ್ಷಿಕೆ:ಕನಸಿನಲ್ಲಾದರು ನೀ ಬರಬೇಕಿತ್ತು..

ಕನಸಿನಲ್ಲಾದರು ನೀ ಬರಬೇಕಿತ್ತು.. ಕನಸೊಂದು ಹೆಣೆದ ಕನಸಿನಲಿ ಕದವ ತೆರೆದೆ ಕೋಣೆಯದು ಮತ್ತೆ ಹೃದಯದ್ದು ಕಣ್ಣ ಮುಂದೆ ನೀ ಸುಳಿದಂತೆ ಭಾಸ ಘಾಸಿಗೊಂಡು ಹೊರಗೆ ಎದ್ದು ಬಂದೆ ಬಾನ ಚಂದಿರನ ಮುಖದಲ್ಲಿ ಸಣ್ಣಗೆ ನಗು ನೀನೆ ಉಸಿರು ನೀಡಿ ಉಳಿಸಿದ ಗಾಳಿ…

ಅನುದಿನ ಕವನ-೧೭೬೯, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ: ಕಾದಿರುವೆ….

ಕಾದಿರುವೆ…. ಮೌನ ಮುಸುಕಿದ ದಾರಿಯಲಿ ತೆರೆದುಕೊಳ್ಳುತ್ತಿವೆ ಆಡದೆ ಉಳಿದಿಹ ನೂರಾರು ಮಾತುಗಳು… ಬಂದು ಭುಜಕ್ಕೊರಗಿ ಆಲಿಸು ಸಾಕು.. ಕಾದಿರುವೆ ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ ಖಾಲಿತನವ ಮನದೊಳಗಡಗಿಸಿ ಜಗದ ಕಣ್ಣ ನಂಬಿಸುವೆ ಹಾಸವ ಬೀರಿ, ಆದರೆ ಅಂತರಾತ್ಮದ ನೋಟ ಎದುರಿಸಲಾದಿತೇ ಹೇಳು.. ಒಮ್ಮೆ…