ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಪುನಾರಾಯ್ಕೆಯಾಗಿದ್ದಾರೆ. 2025-28ನೇ ಸಾಲಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾದಂತಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಹಾಸನ…
Category: ರಾಜ್ಯ
ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ: ಸಿ.ಎಂ ಅಪಾರ ಮೆಚ್ಚುಗೆ
ಬೆಂಗಳೂರು ಅ. 28: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ…
ಅನುದಿನ ಕವನ-೧೭೬೨, ಕವಿ: ಸಿದ್ಧರಾಮ ಕೂಡ್ಲಿಗಿ , ಕಾವ್ಯ ಪ್ರಕಾರ: ಗಜಲ್
ಗಜಲ್ ಬರೀ ದೊಂದಿಗಳೇ ಉರಿಯುತಿರುವಲ್ಲಿ ದೀಪಗಳ ಹುಡುಕುತಿರುವೆ ಬರೀ ಒಣ ನೋಟಗಳೇ ಇರುವಲ್ಲಿ ಕಣ್ಬೆಳಕುಗಳ ಹುಡುಕುತಿರುವೆ ಯಾರು ಯಾರೋ ಗೀಚುತಿರುವ ಹಾಳೆಯಲಿ ಸಿಕ್ಕುಗಳ ಗೋಜಲು ಅರ್ಥವೇ ಇರದ ಪದಗಳ ಇರುವೆಡೆಯಲ್ಲಿ ಕವಿತೆಗಳ ಹುಡುಕುತಿರುವೆ ಕತ್ತಲೆಯನೇ ತುಂಬಿಕೊಂಡಿರುವ ಮುಖಗಳಲ್ಲಿದೆ ಸೊನ್ನೆ ಭಾವಗಳು ಖಾಲಿ…
ಅನುದಿನ ಕವನ-೧೭೬೧, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ: ಕವಲು ದಾರಿಯಲಿ ನಿಂತು..
ಕವಲು ದಾರಿಯಲಿ ನಿಂತು.. ಹೆಜ್ಜೆಗೊಂದು ಸಿಹಿ ಕಹಿ ನೆನಪ ಮನದಿ ಹೊತ್ತು ನಡೆದವಲ್ಲ ದಾರಿ ಸವೆದಂತೆ ಬಹಳ ಹೊತ್ತು ಗೊತ್ತು ಗುರಿ ಇದ್ದೂ ಇಲ್ಲದಂತೆ ಕಾಲ ಉರುಳಿದಂತೆ ಕವಲು ದಾರಿಯ ಸಂದಿಗ್ಧತೆಗೆ ನಿಂತುಬಿಟ್ಟೆವಲ್ಲ… ಬಾಳದಾರಿ ನಡುವೆ ಮೆರೆದ ಮಾತು ಮರೆಯಿತೇಕೆ ವಿರಹದುರಿಗೆ…
ಅನುದಿನ ಕವನ-೧೭೬೦, ಹಿರಿಯ ಕವಿ:ಮಹಿಮ, ಬಳ್ಳಾರಿ
ಹೋದ ದಾರಿಯಲಿ ಮತ್ತೆ ಹಿಂದಿರುಗಿ ಬಾರದವರು ಕಾಡುವರು ಮತ್ತೆ ಮತ್ತೆ, ಮನದೊಳು ಇಣುಕುವರು ಅಸ್ಪಷ್ಟ ರೂಪ,ಅಸ್ಪಷ್ಟ ಮಾತುಗಳು ಕನಸಿನೊಳಗೆ, ಅವರ ಮನಸಿನೊಳಗೇನಿದೆಯೋ ಏನು ಹೇಳಲು ಹೊರಟಿರುವರೋ ಒಂದೂ ಅರ್ಥವಾಗದು, ಇನ್ನೂ ಬದುಕುವ ಆಸೆಗಳಿದ್ದವರು, ಏನೇನೋ ಕನಸುಗಳ ಹೊತ್ತಿದ್ದವರು, ಎಷ್ಟು ಬೇಗ ಮಣ್ಣು…
ಅನುದಿನ ಕವನ-೧೭೫೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರತೀಕ್ಷೆ..!
“ಇದು ಒಲವಿನ ಮೋಡಿ-ಗಾರುಡಿಯ ಲಾಸ್ಯ-ಲಹರಿಯ ಕವಿತೆ. ಪ್ರೇಮಸಂವೇದನೆಗಳ ಕಾವ್ಯ-ಭಾಷ್ಯಗಳ ಭಾವದಾಂಗುಡಿಯ ಅಕ್ಷರ ಪ್ರಣತೆ. ಪುಟ್ಟ ಪುಟ್ಟ ಪದಗಳ ಮೋದ-ಆಮೋದಗಳ ಮಧುರ ನಿನಾದದ ಜೀವಗೀತೆ. ಓದಿದಷ್ಟೂ ಪುಳಕಿಸಿ ಹೃನ್ಮನ ಝೇಂಕರಿಸುತ್ತದೆ. ಏಕೆಂದರೆ ಒಲವಿನ ಓಂಕಾರವೇ ಹಾಗೆ. ಅನುರಾಗ ಠೇಂಕಾರವೇ ಹಾಗೆ. ಏನಂತೀರಾ..?” -ಪ್ರೀತಿಯಿಂದ…
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ -ಎಂಎಲ್‌ಸಿ ಶಿವಕುಮಾರ್ ಘೋಷಣೆ
ಬೆಂಗಳೂರು, ಅ.25: ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸಂಸ್ಥೆಗಳ ಸಂಪಾದಕರಿಗೆ ದತ್ತಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಕೆ.ಶಿವಕುಮಾರ್ ಅವರು ಘೋಷಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ…
ಅನುದಿನ ಕವನ-೧೭೫೮, ಹಿರಿಯ ಕವಿ: ಡಾ. ಪ್ರಕಾಶ ಖಾಡೆ, ಬಾಗಲಕೋಟೆ
ನನಗೆ ನದಿಯಾಗಬೇಕಿನಿಸಿತು ಗುಡ್ಡಗವ್ವರ ನೋಡಿ ಬದಿಗೆ ಸರಿದೆ. ನನಗೆ ಬೆಟ್ಟವಾಗಬೇಕೆನಿಸಿತು ನಿಂತಲ್ಲೇ ನಿಂತ ಪರಿಯ ಕಂಡು ಬೇಡವೆನಿಸಿತು. ನನಗೆ ಸಾಗರವಾಗಬೇಕೆನಿಸಿತು ಉಪ್ಪು ನೀರಾಗುವ ಏಕ ರುಚಿ ಹಿಡಿಸದಾಯಿತು. ಏನೂ ಬೇಡವೆಂದು ಮನುಷ್ಯನಾಗಬೇಕೆಂದಿದ್ದೇನೆ ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದೇನೆ. – ಡಾ. ಪ್ರಕಾಶ…
ಅನುದಿನ ಕವನ-೧೭೫೭, ಕವಿ: ಸುಧನ್ ಹೊಸೂರು, ಮೈಸೂರು, ಕವನದ ಶೀರ್ಷಿಕೆ: ದೀಪಾವಳಿ ಎಂದರೆ ನನಗೆ…..
ದೀಪಾವಳಿ ಎಂದರೆ ನನಗೆ…. ದೀಪಾವಳಿ ಎಂದರೆ ನನಗೆ ತಿಂಗಳಿಗೂ ಮೊದಲೆ ಉದ್ದನೆಯ ಇಪ್ಪ ನೇರಳೆ, ತೊಗರಿ ಕಡ್ಡಿಗಳ ಆರಿಸಿ ತಂದು ಹದವಾಗಿ ಕಟ್ಟಿ ಒಣಗಳೆಂದು ಗರಿಮನೆಯ ಮೇಲೆ ಅಪ್ಪ ಇಡುತಿದ್ದ ಪಂಜುಗಳ ಎಣಿಸೆನಿಸಿ ಇದು ನನಗೆ ಇದು ನಿನಗೆ ಎಂದು ಮೀಸಲಿರಿಸುತಿದ್ದ…
ಅನುದಿನ ಕವನ-೧೭೫೬, ಹಿರಿಯ ಕವಯತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಕತ್ತಲೆಗೆಂದೂ ಕತ್ತಲಿಲ್ಲ!
ಕತ್ತಲೆಗೆಂದೂ ಕತ್ತಲಿಲ್ಲ! ಅಂಜದಿರು, ಕತ್ತಲೆಗೆಂದೂ ಕತ್ತಲಿಲ್ಲ ಬೆಳಕಿಗೂ ಬೆಳಕಿದೆಯೋ, ಅಂಗಾತ ಮಲಗಿ ಆಕಾಶ ಅಪ್ಪಿದರೆ ನಕ್ಷತ್ರಗಳ ದೀಪಾವಳಿ! ಜೀವ ಜೊತೆಯಾಗುವುದು, ಸಿಡಿದು ದೂರಾಗುವುದು ಸೂರ್ಯನಿಗೂ ತಪ್ಪಲಿಲ್ಲ ಅಪ್ಪದೇ ಅಪ್ಪಿಕೊಳ್ಳುವ ಒಗಟ ಬಿಡಿಸಬೇಕಿಲ್ಲ ಸುತ್ತುವುದು, ಬೆನ್ನ ಹತ್ತುವುದು ಬೆಳಕ ಪಡೆಯುವುದು, ನೀಡುವುದು ಕತ್ತಲಲ್ಲಿ…
